ಶಿವಮೊಗ್ಗ:
ಅಪರೇಷನ್ ಅಬಾಷನ್ ಹತ್ತಗಿಲ್ಲ ಹರಿಯಗ್ಗಿಲ್ಲಾ. ದಂಗೆ ಎಳಿರಿ ಎನ್ನುವುದು ರಾಜಕೀಯದ ಭಾಗ
ರಾಜಕೀಯ ಬೆಳವಣಿಗೆಯನ್ನ ಮಾಧ್ಯಮ ತೋರಿಸುವುದನ್ನ ಬಿಡಿ, ಎಲ್ಲವೂ ಸರಿಹೋಗಲಿದೆ..
ಶಿವಮೊಗ್ಗದಲ್ಲಿ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿಕೆ.
ಜೆಡಿಎಸ್- ಕಾಂಗ್ರೆಸ್ ಮತ್ತು ಬಿಜೆಪಿಯವರ ನಡುವೆ ಪರಸ್ಪರ ವಾದ ನಡೆಯುತ್ತಿರುತ್ತವೆ..
ಐದು ವರ್ಷಗಳ ಕಾಲ ರಾಜ್ಯ ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ.
ನಮ್ಮ ಕಡೆ ಮಳೆ ಚನ್ನಾಗಿ ಆಗುತ್ತಿದೆ, ಬೆಳೆ ಚನ್ನಾಗಿ ಬರಲಿ ಎಂದು ಆಶಿಸುತ್ತೆನೆ..
bigtvnews | Hubli Dharwad News | Kannada News | Karnataka News Hubli News | News In Hubli | Local news





