ಹುಬ್ಬಳ್ಳಿ: ಪಾದಾಚಾರಿಯೊಬ್ಬರು ದಾಟುತ್ತಿದ್ದಾಗ ಬೈಕ್ ಸವಾರನೊಬ್ಬ ಗುದ್ದಿದ ಪರಿಣಾಮ ವೃದ್ಧನ ಕಾಲು ಮುರಿದು ರಕ್ತಸ್ರಾವ ಆದ ಘಟನೆ ಇಂದು ಬೆಳ್ಳಂಬೆಳಗ್ಗೆ ನಗರದ ವಿದ್ಯಾನಗರದ ಗುರುದತ್ತ ಭವನದ ಬಳಿ ನಡೆದಿದೆ.

ಸುಮಾರು 55 ವರ್ಷದ ವೃದ್ಧ ರಸ್ತೆದಾಟುತ್ತಿದ್ದಾಗ R15 ಬೈಕ್ ಸವಾರ ವೇಗವಾಗಿ ಬಂದಿದ್ದ ಪರಿಣಾಮ, ವೃದ್ಧನಿಗೆ ರಭಸವಾಗಿ ಗುದ್ದಿದ್ದಾನೆ. ವೃದ್ಧನ ಕಾಲು ಮುರುದಿದ್ದು, ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾಣೆ ಮಾಡಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ….
bigtvnews | Hubli Dharwad News | Kannada News | Karnataka News Hubli News | News In Hubli | Local news

