ಕಲಘಟಗಿಯಲ್ಲಿ ನಡೆದ ಕೊಲೆ ಪ್ರಕರಣವನ್ನು ಬೇದಿಸುವಲ್ಲಿ ಪೋಲಿಸ ಸಿಬ್ಬಂದಿಗಳು ಹಾಗೂ ಅಧಿಕಾರಗಳ ಯಶಸ್ವಿಯಾಗಿದ್ದಾರೆ , ಕೆಳದ ನಾಲ್ಕು ದಿನಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ಕಲಘಟಗಿ ಪೋಲಿಸರು ಬೇದಿಸಿದ ಆರೋಪಿಗಳನ್ನು ಬಂದಿಸಿದ್ದಾರೆ, ಕೊಲೆ ಮಾಡಲು ಕಾರಣ ಯುವಕ ಅನೈತಿಕ ಸಂಬಂದ ಹೊಂದಿದ್ದು ಎಂಬುದಾಗಿ ಕಾರಣ ತಿಳಿದು ಬಂದಿದೆ.ಕಲಘಟಗಿಯಲ್ಲಿ ಹಸೆಮಣೆ ಏರಬೇಕಿದ್ದ ಯುವಕನ ಕೊಲೆ ಪ್ರಕರಣಕ್ಕೆ ಅನೈತಿಕ ಸಂಬಂಧವೇ ಕೊಲೆಗೆ ಕಾರಣ. ಎಂಬುದಾಗಿ ತಿಳಿದಿದೆ ವಿವಾಹಿತ ಮಹಿಳೆ ಜೊತೆ ಯುವಕನ ಅನೈತಿಕ ಸಂಬಂಧವೇ ಕೊಲೆಗೆ ಕಾರಣ.

ಇದೇ 7ರಂದು ಹಸೆಮಣೆ ಏರಬೇಕಿದ್ದ ಯುವಕನ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿಕಲಘಟಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ .ಅನೈತಿಕ ಸಂಬಂಧಕ್ಕೆ ಬೇಸತ್ತು ಮಹಿಳೆಯ ಪತಿ ಮತ್ತು ಸಹೋದರನಿಂದ ಸೇರಿ ತಡರಾತ್ರಿ ತೋಟದ ಮನೆಯಲ್ಲಿ ಮಲಗಿದ್ದ ಯುವಕನ್ನು ಕೊಲೆ ಮಾಡಿದ್ದಾರೆ.ಕಣ್ಣಿಗೆ ಕಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆಮಾಡಿದ್ದು
ಮುತ್ತಪ್ಪ ಹುಲ್ಲೊಳ್ಳಿ, ವೀರಭದ್ರಪ್ಪ ಜಾಲಿಹಾಳ ಬಂಧಿತ ಆರೋಪಗಳು ಎಂದು ತಿಳಿದು ಬಂದಿದೆ..
bigtvnews | Hubli Dharwad News | Kannada News | Karnataka News Hubli News | News In Hubli | Local news





