Breaking News

ಧಾರವಾಡ ವಚನ ಆಷಾಡ ಪ್ರವಚನ ಚಿಂಥನ

ಧಾರವಾಡ ಮ್ಯೆಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ
ವಚನ ಆಷಾಡ ಪ್ರವಚನ ವಿಷಯ ಕುರಿತ ಒಂದು ತಿಂಗಳು ಪ್ರವಚನ ಆನಲ್ಯೆನ್ ಅರವಿನ ಮನೆ ಮೂಲಕ ಏರ್ಪಡಿಸಿದೆ ಎಂದು ಸಂಶೋಧಕ ಸಾಹಿತಿ ವೀರಣ್ಣ ರಾಜೂರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ.

ಬಸವ ಸಮಿತಿ ಕಲಬುರಗಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಚನ ಆಷಾಢ ಪ್ರವಚನ ಕಾರ್ಯಕ್ರಮ ಜೂನ್ 18 ರಿಂದ ಒಂದು ತಿಂಗಳು ನಡೆಯಲಿದೆ

ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ವಿಷಯ ಕುರಿತು ಪೂಜ್ಯ ಶ್ರೀ ಶರಣ ಬಸವರಾಜಪ್ಪ ವೆಂಕಟಾಪುರ, ಶಿರಾಗುಪ್ಪ ಬಳ್ಳಾರಿ ಜಿಲ್ಲೆ ಇವರು ಪ್ರತಿ ದಿನ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಆನ್ಲೈನ್ ಅರಿವಿನ ಮನೆ ಮೂಲಕ ಪ್ರವಚನ ಪ್ರಸಾರವಾಗಲಿದೆ ಎಂದರು.

ಧಾರವಾಡದ ಎಲ್ಲ ಬಸವ ಸಂಘಟನೆಗಳ ಆಶ್ರಯದಲ್ಲಿ ಜುಬಿಲಿ ಸರ್ಕಲ್ ಬಳಿ ಇರುವ ಬಸವ ಕೇಂದ್ರದಲ್ಲಿ ಇದರ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಈ ಪ್ರವಚನ ಸಮಾರಂಭದಲ್ಲಿ

ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕು ಹೆಚ್ಚಿನ ಮಾಹಿತಿಗಾಗಿ ಅಶೋಕ ಮುಳಕೂರ ಪೋನ ನಂ. ಬಡವಂತ ತೋಟದ ಪೋನ ನಂ ಸಂಪರ್ಕಿಸಲು ವಿನಂತಿ.
ಪತ್ರಿಕಾಗೋಷ್ಠಿಯಲ್ಲಿ

ಸಿದ್ದರಾಮಣ್ಣ ನಡಕಟ್ಟಿ. ಎಮ್ ಜಿ. ಮುಳಕೂರ. ಬಸವಂತ ತೋಟದ. ಎಮ್ ಪಿ ಹಳ್ಳಿಕೇರಿ ಇದ್ದರು.

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *