ಹುಬ್ಬಳ್ಳಿ – ಜೂನ್ 21 ವಿಶ್ವ ಯೋಗ ದಿನವಾದ ಇಂದು ಕರ್ನಾಟಕ ಸರಕಾರ ಹಾಗೂ ಜಿಲ್ಲಾ ಪಂಚಾಯತ್ ಧಾರವಾಡ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿಯ ವಿವಿಧ ವಾರ್ಡಗಳು ಹಾಗೂ ಬಡವಾಣೆಗಳಲ್ಲಿ ಮತ್ತು ಪಾರ್ಕಗಳಲ್ಲಿ ಹಾಗೂ ಆಸ್ಪತ್ರೆಗೆ ಸಿಬ್ಬಂದಿಗಳಿಗೆ ಯೋಗ ಗುರು ಹೊಸಮನಿ ಅವರಿಂದ ಯೋಗ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು , ನಗರದ ಪ್ರಮುಖ ಆರೋಗ್ಯ ಇಲಾಖೆಯ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ವಾರ್ಡಗಳಲ್ಲಿ ಈ ಯೋಗಾಸನ ಕಾರ್ಯಕ್ರಮವನ್ನು ಇಂದು ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಯಿತು , ಶಾಲಾ ಮಕ್ಕಳು ಸೇರಿದಂತೆ , ಅನೇಕ ಸಾರ್ವಜನಿಕ , ಹಾಗೂ ನೌಕರಸ್ಥರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವಿಶ್ವ ಯೋಗದಿನವನ್ನು ಇಂದು ಅಂತ್ಯತ ಉತ್ತಮ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.

bigtvnews | Hubli Dharwad News | Kannada News | Karnataka News Hubli News | News In Hubli | Local news





