Breaking News

ರೈತನ ಜಮೀನು ಕಬ್ಜಾ , ಜಮೀನು ಪಡೆದುಕೊಳ್ಳಲು ಬಡ ರೈತನ ಪರದಾಟ…

ಹೌದು ಕಲಘಟಗಿ ರೈತನೋಬ್ಬ ತನ್ನ ಜಮೀನಿನ ಸಮಸ್ಯೆಗೆ ಲೋಕಾಯುಕ್ತರಿಗೆ ದೂರು ನೀಡುಲು ಮುಂದಾಗಿದ್ದಾನೆ. ಸದ್ಯ ರೈತನ ಸಮಸ್ಯೆ ಪರಿಹಾರ ಸಿಗದೆ ರೈತ ಕಂಗಾಲ ಹಾಗಿದ್ದಾನೆ. ಈ ರೀತಿಯ ಘಟನೆ ಧಾರವಾಡದಲ್ಲಿ ನಡೆದಿದೆ, ಬೆಂಗಳೂರ ಲೋಕಾಯುಕ್ತರಿಗೆ ಕಳುಹಿಸಿದ ದೂರಿನ ಅನ್ವಯ ಅದು ಧಾರವಾಡದ ಜಿಲ್ಲಾ ಲೋಕಾಯುಕ್ತರಿಗೆ ವಿಚಾರಣೆ ಮಾಡಲು ಆದೇಶ ಬಂದಿದೆ. ಈ ಹಿನ್ನಲೆಯಲ್ಲಿ ತನ್ನ ಜಮೀನು ಪಡೆದುಕೊಳ್ಳಲು ಲೋಕಾಯುಕ್ತರಿಗೆ

ದೂರ ನೀಡಿದ ಹಿನ್ನಲೆಯಲ್ಲಿ ಲೋಕಾಯುಕ್ತರು ನ್ಯಾಯ ನೀಡುತ್ತಾರೆ ಎಂಬ ಭರವಸೆ ಯಿಂದ ಆಸೆ ಕಂಗಳಲ್ಲಿ ಕಾಯುತ್ತಿದ್ದಾನೆ . ಒಟ್ಟಿನಲ್ಲಿ ಲೋಕಾಯುಕ್ತ ಪೋಲಿಸರು ಆ ಬಡ ರೈತನಿಗೆ ನ್ಯಾಯ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ….

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *