ಧಾರವಾಡ: ಧಾರವಾಡಧ ಉತ್ಸಾಹಿ ಯುವಕ , ವೇದಿಕೆಯ ಜಿಲ್ಲಾ ಮುಖಂಡರಾದ ಅನ್ವರ್ ನದಾಫ್ ಮಾಡ್ಲಿಂಗ್ ಕ್ಷೇತ್ರದಲ್ಲಿ ಭಾರತದ ನಿರ್ದೇಶಕರಾಗಿ ಆಯ್ಕೆಯಾಗಿದ್ದಕ್ಕೆ ನಮ್ಮೆಲ್ಲರಿಗೂ ಹೆಮ್ಮೆಯ ಸಂತೋಷದ ವಿಷಯ ಆದಕಾರಣ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಇಂದು ಅಭಿನಂದಿಸಲಾಯಿತ.
ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಮುಖಂಡರಾದ ಜಗದೀಶ್ ಜಾದವ್, ಮಲ್ಲಿಕಾರ್ಜನ್ ಅಸುಂಡಿ, ಮಂಜುನಾಥ್ ಅಂಗಡಿ, ಗುರು ಸುಣಗದ, ಅರುಣ್ ಸುತಾರೆ, ಪ್ರಮೋದ್ ಶೆಟ್ಟಿ, ಮುಸ್ತಾಕ್ ಜಮಖಂಡಿ, ಹರ್ಷದ ಪಠಾಣ, ಮಾಜಿ ಸೈನಿಕರಾದ ಸಿಕಂದರ್ ಮುಲ್ಲಾ, ರಾಜು ಅಲ್ಲುರ್, ಅರುಣ್ ತೆಲಗಾರ್, ಉಮೇಶ್ ಶಿಂಧೆ, ಪ್ರಕಾಶ್ ಪಾಟೀಲ್, ಕೃಷ್ಣಾ ಅಂಕಲಕೋಟಿ, ಅರ್ಜುನ್ ಪವಾರ್, ರಾಜು ಸಬರದ, ಕುದ್ದಿನ್ ಅಳವಡ್ಕರ್, ಕಿರಣ್ ಪಾಟೀಲ್, ಪರಶುರಾಮ ಸವದತ್ತಿ, ನಿತಿನ್ ಶೆಟ್ಟಿ, ರವಿ ಕಟಾವಕರ್, ರೈಮಾನ್ ನೀಲಿ, ಸಂತೋಷ ನವಲಗುಂದ, ಬಸನಗೌಡ ಪಾಟೀಲ್, ಬಿಳಿಗ್ರಾಮ್, ಅಪ್ಪು ಸ್ವಾಮಿ, ಯುವರಾಜ್, ಪ್ರದೀಪ್ ಸಂಕಲ್ಪ ಮಾನೆ, ಮಾರುತಿ ವಿಟ್ಟಲ್ ಹಾಗೂ ವೇದಿಕೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





