ದಕ್ಷಿಣ ಭಾರತದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕ್ರೇಜ್ ದುಪ್ಪಟ್ಟಾಗಿದೆ. ‘ಜೈಲರ್’ ಸಿನಿಮಾ ನೋಡಿ ಶಿವಣ್ಣನನ್ನು ಮೆಚ್ಚಿಕೊಂಡಿರೋ ಅಭಿಮಾನಿಗಳು ‘ಘೋಸ್ಟ್’ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಹೀಗಾಗಿ ಶಿವಣ್ಣ ಹಾಗೂ ಶ್ರೀನಿ ಕಾಂಬಿನೇಷನ್‌ನ ಮೊದಲ ಸಿನಿಮಾದ ಮೇಲೆ ನಿರೀಕ್ಷೆ ಇದ್ದಿದ್ದು ನಿಜ.
ಶಿವಣ್ಣ ಖದರ್, ಲುಕ್ ಒಂದು ಕಡೆಯಾದರೆ, ಇನ್ನೊಂದು ಕಡೆ ಶಿವಣ್ಣನ ಮಾಸ್ ಎಂಟ್ರಿ ಹೇಗಿರುತ್ತೋ ಅನ್ನೋ ಕುತೂಹಲವಿತ್ತು. ಮಧ್ಯರಾತ್ರಿಯಿಂದಲೇ ‘ಘೋಸ್ಟ್’ ಸ್ಪೆಷಲ್ ಶೋ ಕಂಡಿದೆ. ರಾತ್ರಿ 12 ಗಂಟೆಯ ಮೇಲೆ ಫ್ಯಾನ್ಸ್‌ಗಾಗಿ ವಿಶೇಷ ಪ್ರದರ್ಶನವನ್ನೂ ಹಮ್ಮಿಕೊಳ್ಳಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





