ವಿದ್ಯಾನಗರದ ಹೃದಯಬಾಗದಲ್ಲಿರುವಂತ ಲೋಕಪ್ಪನಹಕ್ಕಲ ಆ ಭಾಗದ ಯುವಕರು ಸೇರಿ ಒಗ್ಗಟ್ಟಿನಿಂದ ಆ ಯುವ ಶಕ್ತಿ ಸದ್ಭಾಳಿಕೆ ಆಗಬೇಕು, ಸದುಪಯೋಗ ಆಗಬೇಕು ಎಂದು ಒಂದು ಸಂಘಟನೆ ಹುಟ್ಟು ಹಾಕಿದ್ದಾರೆ. ಅದು ನಮ್ಮೆಲ್ಲರ ಅಭಿಮಾನದ ಸಂಕೇತ ನಮ್ಮ ದೇಶ ವಿಶ್ವ ಮೆಚ್ಚುವಂತಹ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಒಂದು ಸೇವಾ ಸಂಘ ವನ್ನು ಪ್ರೀತಿ, ಅಭಿಮಾನದಿಂದ ಉದ್ಘಾಟನೆ ಮಾಡಿದ್ದೇವೆ. ಅದರ ಉದ್ದೇಶ ಯುವಕರು ಹೇಳಿದ ಹಾಗೆ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುವುದು ಸಮಾಜ ಮುಕಿಯಾಗಿರುವುದು. ನಮ್ಮ ದೇಶದ ದೊಡ್ಡ ಅಸ್ತಿ ಎಂದರೆ ಅದು ಯುವ ಶಕ್ತಿ.ಯುವ ಶಕ್ತಿ ಸದ್ಭಳಕೆ ಆಗಬೇಕು.ನಾವೆಲ್ಲರೂ ಸೇರಿ ಯುವಕರೊಡನೆ ಒಂದಾಗಿ ಈ ಸಂಘಟನೆಯ ಮೂಲಕ ಸಮಾಜ ಸೇವೆ ಮಾಡೋಣ ಹೇಳಿ ಯುವಕರ ಬಳಗ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಲ್ಲಿ ಹುಟ್ಟು ಹಾಕಿದ್ದಾರೆ. ಯುವ ಬಳಗಕ್ಕೆ ಆನಂತ ಆನಂತ ಧನ್ಯವಾದಗಳು.ಈ ಕಾರ್ಯಕ್ರಮದಲ್ಲಿ ದಂಗ್ ನವರ್,ಮಂಜುನಾಥ್ ಹಾಗೂ ರಫೀಕ್ ಮುಂತಾದವರು ಬಾಗಿ ಆಗಿ ಉದ್ಘಾಟನೆ ನೆರೆವೇರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





