ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಉಪ್ಪಿನಂಗಡಿಯಲ್ಲಿ ನಡೆದ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆಐವರ ಬಂಧಿಸಲಾಗಿದೆ. 5 ಮಂದಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರುಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.ಚಂದ್ರಾಕ್ಷ, ಸಂದೀಪ್ ಕುಮಾರ್, ಹರ್ಷ ಯಾನೆ ರವಿ, ಲವ ಕುಮಾರ್ ಯಾನೆ ಲವ ಹಾಗೂ ಲಕ್ಷ್ಮೀಶ ಯಾನೆ ಚರಣ್ ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿ ಚಂದ್ರಾಕ್ಷ ಎಂಬಾತನ ಮೇಲೆ ಬಾಲಕಿಯ ಅಪಹರಣ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದರೆ, ಉಳಿದ ಆರೋಪಿಗಳ ಮೇಲೆ ಪೋಕ್ಸೊ ಪ್ರಕರಣ …
Read More »ರಾಜ್ಯದಲ್ಲಿ ತ್ರಿಶಂಕು ಆಡಳಿತ ನಿರ್ಮಾಣ: ಶಿವಶಂಕರರೆಡ್ಡಿ ಭವಿಷ್ಯ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ತ್ರಿಶಂಕು ಆಡಳಿತ ವಾತಾವರಣ ನಿರ್ಮಾಣವಾಗುತ್ತೆ.ಅಲ್ಲದೆಎಲ್ಲ ಅತೃಪ್ತ ಶಾಸಕರ ಅನರ್ಹತೆ ಖಚಿತ ಎಂದುಮಾಜಿ ಸಚಿವ ಶಿವಶಂಕರರೆಡ್ಡಿ ಭವಿಷ್ಯ ನುಡಿದರು.ಚಿಕ್ಕಬಳ್ಳಾಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಪಕ್ಷ ಆಂತರಿಕವಾಗಿ ಅತೃಪ್ತರ ಸಮಸ್ಯೆಗಳನ್ನು ಪಕ್ಷದ ಗಮನ ಸೆಳೆದು ಬಗೆ ಹರಿಸಿಕೊಳ್ಳಬಹುದಿತ್ತು. ಆದರೆ ಶಾಸಕರು ವೈಯಕ್ತಿಕ ಹಿತಾಸಕ್ತಿಗೆ ಅಧಿಕಾರದ ಆಸೆಯಿಂದ ಬಿಜೆಪಿ ಬಲೆಗೆ ಬಿದ್ದಿದ್ದಾರೆ ಎಂದು ಅಭಿಪ್ರಾಯಪಟ್ಟರು.
Read More »ರೌಡಿ ಶೀಟರ್ ನರಸಿಂಹನ ಭರ್ಭರ ಹತ್ಯೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರೌಡಿ ಶೀಟರ್ ಒಬ್ಬನ ಹತ್ಯೆಗೈದಿರುವ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತುಂಗಾನಗರದಲ್ಲಿ ನಡೆದಿದೆ.ರೌಡಿ ಶೀಟರ್ ಸಿಡಿ ನರಸಿಂಹನ ಹತ್ಯೆಗೊಳಗಾದ ರೌಡಿ.ಬ್ಯಾಡರಹಳ್ಳಿ ರಾಜಗೋಪಲನಗರ ಠಾಣಾ ರೌಡಿ ಶೀಟರ್ ಆಗಿದ್ದ ನರಸಿಂಹ@ ಸಿಡಿ ನರಸಿಂಹಕೊಲೆ , ಕೊಲೆ ಯತ್ನ. ಡಕಾಯಿತಿ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ .ಕಳೆದ ಎರಡು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಹೊರಬಂದಿದ್ದ ನರಸಿಂಹನ ನಿಗೂಢ ಕೊಲೆ ನಡೆದಿದೆ.
Read More »ಹೃದಯಾಘಾತದಿಂದ ಕಟ್ಟಡ ಕಾರ್ಮಿಕ ಸಾವು
ಮಂಡ್ಯ: ಜಿಲ್ಲೆಯ ಹಿರಿಕಳಲೆ ಗ್ರಾಮದ ವೆಂಕಟಯ್ಯ ಅವರ ಪುತ್ರ ಕಟ್ಟಡ ಕಾರ್ಮಿಕರಾದ ನಾರಾಯಣಯ್ಯ(52) ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಮನೆಯ ಕಟ್ಟಡ ನಿರ್ಮಾಣದ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾಗ ತೀವ್ರ ಹೃದಯಾಘಾತಕ್ಕೆ ಒಳಗಾದರು. ಕೂಡಲೇ ನಾರಾಯಣಯ್ಯ ಅವರನ್ನು ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಿಸಲಾಯಿತು… ಆದರೆ ನಾರಾಯಣಯ್ಯ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೆ ಶರಣಾಗಿದ್ದಾರೆ. ನಾರಾಯಣಯ್ಯ ಅವರನ್ನು ಹಿರೀಕಳಲೆ ಗ್ರಾಮದಿಂದ ಪಟ್ಟಣದ ಕಟ್ಟಡದ ಕೆಲಸಕ್ಕೆ ಕರೆತಂದ ಕಟ್ಟಡ ಕಾರ್ಮಿಕರ ಮೇಸ್ತ್ರಿ …
Read More »ಯಡಿಯೂರಪ್ಪ ಅವರಿಗೆ ಶುಭಕೋರಿ ವಿಶೇಷ ಪೂಜೆ
ಮಂಡ್ಯ: ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಮಂಡ್ಯ ಜಿಲ್ಲೆಯ ಹೆಮ್ಮೆಯ ಪುತ್ರ ಮಂಡ್ಯ ಜಿಲ್ಲೆ ಪಟ್ಟಣದ ಬೂಕನಕೆರೆ ಗ್ರಾಮದ ಬಿ.ಎಸ್.ಯಡಿಯೂರಪ್ಪನವರಿಗೆ ಶುಭಕೋರಿ ಶ್ರೀ ಭೂವರಹಾನಾಥಸ್ವಾಮಿಗೆ 58 ವಿವಿಧ ಬಗೆಯ ವಿಶೇಷ ಹೂವುಗಳಿಂದ ಪುಷ್ಪಾಭಿಷೇಕ ಮಾಡಲಾಯಿತು. ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಮಂಡ್ಯ ಜಿಲ್ಲೆ ಮಂಡ್ಯ ವರಹನಾಥಕಲ್ಲಹಳ್ಳಿಯ ಶ್ರೀ ಭೂದೇವಿ ಸಮೇತನಾದ ಭೂವರಹಾನಾಥಸ್ವಾಮಿಗೆ ರೇವತಿ ವಿಶೇಷಪೂಜೆ, ಪುಷ್ಪಾಭಿಷೇಕದ ನೆರವೇರಿಸಲಾಯಿತು. 58ಬಗೆಯ ವಿವಿಧ ಪುಷ್ಪಗಳು, ಹಾಲು, ಎಳನೀರಿನ ಅಭಿಷೇಕವನ್ನು ಭಕ್ತರು ಕಣ್ತುಂಬಿಕೊಂಡರು. ಲೋಕಕಲ್ಯಾಣವಾಗಲಿ, ನೂತನವಾಗಿ …
Read More »ಇಂದಿನ ದಿನ ಭವಿಷ್ಯ
ಮೇಷ:ನಿಮ್ಮ ನಿಜವಾದ ಮೌಲ್ಯವೇನೆಂದು ನೀವು ಪ್ರದರ್ಶಿಸಲು ಇಂದು ಸೂಕ್ತವಾದ ದಿನದಂತೆ ಕಾಣುತ್ತದೆ. ಕೆಲಸದ ವಿಷಯದಲ್ಲಿ, ಮಹತ್ತರ ಪ್ರಸ್ತಾವನೆಗಳು ಮತ್ತು ಸೃಜನಶೀಲ ಆಲೋಚೆಗಳಿಂದ ನೀವು ಅತ್ಯಂತ ಉತ್ಸುಕರಾಗಿರುತ್ತೀರಿ. ವಿಷಯಗಳು ಸರಾಗವಾಗಿ ಮುನ್ನಡೆಯದ ತಾತ್ಕಾಲಿಕ ಹಂತವಿರಬಹುದು, ಆದರೆ ಅದರಿಂದ ನೀವು ಭರವಸೆ ಕಳೆದುಕೊಳ್ಳಬೇಕೆಂದು ಅರ್ಥವಲ್ಲ. ನಿಮ್ಮ ಜೀವನದಲ್ಲಿ ಪ್ರವೇಶಿಸುವ ಋಣಾತ್ಮಕತೆಯನ್ನು ಹೊರದೂಡುವಲ್ಲಿ ನೀವು ಯಶಸ್ವಿಯಾದರೆ ನಿರಾಶೆ ಶಾಶ್ವತ ಅತಿಥಿಯಲ್ಲ.ವೃಷಭ:ಇಂದು ನಿಮ್ಮ ಹಣೆಬರಹ ಏನು ತರುತ್ತದೋ ಅದಕ್ಕೆ ನೀವು ಶರಣಾಗಬೇಕಾದ ದಿನವಾಗಬಹುದು. ಹಾಗೆ ಮಾಡುವಲ್ಲಿ, …
Read More »ವಾರಿಯರ್ಸ್ ಗೆ ಮಣಿದ ಯುಪಿ ಯೋಧರು
ಹೈದರಾಬಾದ್: ಪ್ರೋ ಕಬಡ್ಡಿ ಟೂರ್ನಿಯ 6 ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಯುಪಿ ಯೋಧರಿಗೆ ಹೀನಾಯ ಸೋಲಾಗಿದೆ. ರೈಡಿಂಗ್ ಹಾಗು ಡಿಫೆಂಡಿಂಗ್ ಎರಡಲ್ಲೂ ಮಿಂಚಿದ ಬೆಂಗಾಲ್ ತಂಡ 48-17 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.ವಾರಿಯರ್ಸ್ ತಂಡ ಯುಪಿ ಯೋಧ ತಂಡವನ್ನು 4 ಬಾರಿ ಆಲೌಟ್ ಮಾಡುವ ಮೂಲಕ ಅದ್ಭುತ ಆಟ ಪ್ರದರ್ಶಿಸಿತು.ವಾರಿಯರ್ ತಂಡದ ರೈಡರ್ ಇಸ್ಮಾಯಿಲ್ ನಬಿಬಕ್ಷ್ 10 ಅಂಕಗಳಿಸಿ ಸೂಪರ್ ರೈಡರ್ ಎನಿಸಿಕೊಂಡರು. ಇವರಿಗೆ ಸಾಥ್ …
Read More »ದಬಾಂಗ್ ಡೆಲ್ಲಿ ವಿರುದ್ಧ ಟೈಟನ್ಸ್ ಪರಾಭವ
ಹೈದರಾಬಾದ್: ಪ್ರೋ ಕಬಡ್ಡಿ ಲೀಗ್ನ 7ನೇ ಪಂದ್ಯದಲ್ಲಿ ಉತ್ತಮ ಹೋರಾಟದ ನಡುವೆಯೂ ತೆಲುಗು ಟೈಟನ್ಸ್ ಕೇವಲ ಒಂದು ಅಂಕ ಅಂತರದ ರೋಚಕ ಸೋಲು ಕಂಡಿದೆ.ಸೂರಜ್ ದೇಸಾಯಿ(18) ಏಕಾಂಗಿ ಹೋರಾಟದ ನಡುವೆಯೂ ತೆಲುಗು ಟೈಟನ್ಸ್ ಗೆಲುವಿನ ಹತ್ತಿರ ಬಂದು ಕೇವಲ ಒಂದು ಅಂಕದಿಂದ ಪಂದ್ಯ ಕಳೆದುಕೊಂಡಿತು. ದಬಾಂಗ್ ಹಲವಾರು ಬಾರಿ ಹಿನ್ನಡೆಯನುಭವಿಸಿದರೂ ತಿರುಗಿ ಬಿದ್ದು, ಕೊನೆಯಲ್ಲಿ ಒಂದು ಅಂಕದಿಂದ ಗೆಲುವು ತನ್ನದಾಗಿಸಿಕೊಂಡಿತುದಬಾಂಗ್ ಡೆಲ್ಲಿ ಪರ ರೈಡರ್ ನವೀನ್ ಕುಮಾರ್ 14 ಅಂಕಗಳಿಸಿ …
Read More »U 19 ತ್ರಿಕೋನ ಸರಣಿಯಲ್ಲಿ ಬಾಂಗ್ಲಾ ಮಡಿಸಿದ ಭಾರತ ವೀರರು
ವಾರ್ಕೆಸ್ಟರ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಕಿರಿಯರ ತ್ರಿಕೋನ ಸರಣಿಯಲ್ಲಿ ಭಾರತ 19 ತಂಡ ಬಾಂಗ್ಲಾದೇಶ 19 ತಂಡವನ್ನು 35 ರನ್ಗಳಿಂದ ಮಣಿಸಿದೆ.ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಭಾರತ ತಂಡ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 264 ರನ್ಗಳಿಸಿತು. ನಾಯಕ ಪ್ರಿಯಂ ಗಾರ್ಗ್(100) ಶತಕ ಹಾಗೂ ಯಶಸ್ವಿ ಜೈಸ್ವಾಲ್(63) ಅರ್ಧಶತಕ ಗಳಿಸಿ ಮಿಂಚಿದರು. ಕಿಪರ್ ಜುರೆಲ್ 34 ರನ್ಗಳ ಕಾಣಿಕೆ ನೀಡಿದರು.ಬಾಂಗ್ಲಾ ಕಿರಿಯ ಪರ ಮೃತ್ಯುಂಜಯ ಚೌಧರಿ 2 ವಿಕೆಟ್, …
Read More »ಪ್ರಯಾಣಿಕರಿಂದ ದಿಡೀರ ಪ್ರತಿಭಟನೆ
ಬೆಳಗಾವಿ: ಬೈಲಹೊಂಗಲಕ್ಕೆ ೨ ಗಂಟೆಗಳಿಂದ ಬಸ್ ಬಿಡದೇ ಇರುವದನ್ನು ವಿರೋಧಿಸಿ ಆ ಭಾಗದ ಪ್ರಯಾಣಿಕರು ದಿಡೀರಣೆ ಪ್ರತಿಭಟನೆಗೀಳಿದು ರಸ್ತೆ ತಡೆ ನಡೆಸಿದರು. ಸುಮಾರು ಅರ್ಧ ಘಂಟೆಗೂ ಅಧಿಕ ಡಿಪೋದಿಂದ ಹೊರಗಡೆ ಯಾವದೇ ಬಸ್ಗಳು ಹೊರಹೋಗದಂತೆ ತಡೆ ಹಿಡಿದರು. ನಂತರ ಡಿಪೋ ಅಧಿಕಾರಿಗಳು ಹಾಗೂ ಪೋಲಿಸ್ ಸಿಬ್ಬಂದಿ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಬಸ್ಸಿನ ವ್ಯವಸ್ಥೆ ಮಾಡಿದಾಗ ಪ್ರತಿಭಟನೆಯ ನ್ನು ಹಿಂದಕ್ಕೆ ಪಡೆದರು. ಕಳೆದ ಒಂದು ವಾರದಿಂದ ರಾತ್ರಿ ೭ ಗಂಟೆಯಿಂದ ೯.೩೦ರವರೆಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





