ಭಾಗಪತ್ : ಮನೆಯೊಳಗೆ ಮಂಗಗಳು ಬಂದಾಗ ಮನುಷ್ಯರು ಕಲ್ಲು ಎಸೆದು ಓಡಿಸುವುದು ಸಾಮಾನ್ಯ. ಆದ್ರೆ ಮಂಗಗಳೇ ಮನುಷ್ಯರಿಗೆ ಕಲ್ಲು ಹೊಡೆದರೆ ಹೇಗಿರುತ್ತೆ. ಅದ್ರಲ್ಲೂ ಮನುಷ್ಯರಿಗೇ ಕಲ್ಲು ಹೊಡೆದು ಕೊಂದಿರೋ ಉದಾಹರಣೆ ಕೇಳಿದ್ದೀರಾ..? ನೀವು ಕೇಳಿಲ್ದೇ ಇದ್ರೂ ಅಂಥದ್ದೊಂದು ಘಟನೆ ಉತ್ತರಪ್ರದೇಶದ ಭಾಗಪತ್ನಲ್ಲಿ ನಡೆದು ಹೋಗಿದೆ. ಹೋಮ ಮಾಡಲೆಂದು ಕಟ್ಟಿಗೆ ಸಂಗ್ರಹಿಸುತ್ತಿದ್ದ 70 ವರ್ಷದ ಧರ್ಮಪಾಲ್ ಮೇಲೆ ವಾನರ ಸೇನೆ ದಾಳಿ ಮಾಡಿವೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಿಂದ ಕಲ್ಲು ಹಾಗೂ ಇಟ್ಟಿಗೆ ತುಂಡುಗಳನ್ನ …
Read More »ವಿಜಯಮಲ್ಯಗೆ ಕಿಕ್ಕಿಳಿಸೋಕೆ ರೆಡಿಯಾಗಿದೆ ಯುಬಿಎಸ್..
ಲಂಡನ್: ಭಾರತದ ರಾಷ್ಟ್ರೀಯ ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಲಂಡನ್ಗೆ ಎಸ್ಕೇಪ್ ಆಗಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲಂಡನ್ನ ರಿಗೆಂಟ್ಸ್ ಪಾರ್ಕ್ನಲ್ಲಿ ಮಲ್ಯ ವಾಸವಾಗಿರೋ ಐಷಾರಾಮಿ ಮ್ಯಾನ್ಶನ್ನಿಂದ ಮಲ್ಯನನ್ನ ಹೊರದಬ್ಬಲು ಸ್ವಿಸ್ ಬ್ಯಾಂಕ್ ಯುಬಿಎಸ್ ಸಜ್ಜಾಗಿದೆ.ಮಲ್ಯಕ್ಕೆ ಭೋಗ್ಯಕ್ಕೆಂದು ನೀಡಲಾಗಿದ್ದ ಬಂಗಲೆಯ ಒಪ್ಪಂದದ ಅವಧಿ ಮುಗಿದಿದ್ದು ಕೂಡಲೇ ಮಲ್ಯ ಮನೆ ಖಾಲಿ ಮಾಡಲು ಆದೇಶಿಸುವಂತೆ ಯುಬಿಎಸ್ ಯುಕೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಸದ್ಯ ಐಷಾರಾಮಿ …
Read More »ಗದಗಿನ ತೋಂಟದಾರ್ಯ ಸ್ವಾಮೀಜಿ ವಿಧಿವಶ.
ಗದಗಿನ ತೋಂಟದಾರ್ಯ ಮತ್ತು ಡಂಬಳ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಬೆಳಗಿನ ಜಾವ ಕಾಣಿಸಿಕೊಂಡ ಹೃದಯ ಆಘಾತದಿಂದಾಗಿ ಗದಗನ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದ ಸ್ವಾಮೀಜಿ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸ್ವಾಮೀಜಿಗಳ ನಿಧನದಿಂದಾಗಿ ಅವರ ಭಕ್ತ ವರ್ಗ ತೀವ್ರ ಆಘಾತಕ್ಕೆ ಒಳಗಾಗಿದ್ದು, ಎಲ್ಲೆಲ್ಲೂ ತೀವ್ರ ದುಃಖ ಆವರಿಸಿದೆ. ಅಪಾರ ಭಕ್ತವರ್ಗವನ್ನು ಸ್ವಾಮೀಜಿ ಅಗಲಿದ್ದು, ಹಲವರು ಕಂಬನಿ ಮಿಡಿದಿದ್ದಾರೆ.
Read More »ಬೇಕಂತ ಮಾಡಿಲ್ಲ, ದೇವರ ಇಚ್ಛೆ ಎಂದು ಹೇಳಿ ಕೈತೊಳೆದುಕೊಂಡ ಸಿಧು..
ನಿನ್ನೆ ಅಮೃತಸರದಲ್ಲಿ ನಡೆದ ರೈಲು ದುರಂತದ ಬಗ್ಗೆ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪ್ರತಿಕ್ರಿಯಿಸಿದ್ದು, ಯಾರೂ ಬೇಕಂತ ಇದನ್ನ ಮಾಡಿಲ್ಲ. ಇದೊಂದು ದುರಾದೃಷ್ಟಕರ ಘಟನೆ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ.ನಿನ್ನೆ ಅಮೃತಸರದಲ್ಲಿ ವಿಜಯದಶಮಿ ಆಚರಣೆ ವೇಳೆ ರೈಲು ದುರಂತ ಸಂಭವಿಸಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳ ಮೇಲೆ ಈ ಘಟನೆಯಿಂದ ಸಾಕಷ್ಟು ಒತ್ತಡ ಬಿದ್ದಿದೆ. ರೈಲು …
Read More »#METOO:ಅರ್ಜುನ್ ಸರ್ಜಾ ವಿರುದ್ದ 'ಮೀಟೂ' ಬಾಂಬ್ ಸಿಡಿಸಿದ ನಟಿ ಶೃತಿ ಹರಿಹರನ್ .
ಬೆಂಗಳೂರು: ಚಂದನವನದಲ್ಲಿ ಈಗ ಮೀಟೂ ಸದ್ದು ಭಾರಿ ಸಂಚಲವನ್ನೇ ಸೃಷ್ಟಿಸಿದೆ.ಬಾಲಿವುಡ್ ನ ತನುಶ್ರೀ ದತ್ತರಿಂದ ಪ್ರಾರಂಭವಾದ ಈ ಅಭಿಯಾನ ಈಗ ಕನ್ನಡದಲ್ಲಿಯೂ ಕೂಡ ಕಾಲಿಟ್ಟಿದೆ. ಅದರ ಭಾಗವಾಗಿ ಶ್ರುತಿ ಹರಿಹರನ್ ಈಗ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ದ ಈಗ ಮೀಟೂ ಆರೋಪ ಮಾಡಿದ್ದಾರೆ.ಖಾಸಗಿ ನಿಯತಕಾಲಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ನಟ ಅರ್ಜುನ್ ಸರ್ಜಾ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.ಪ್ರಮುಖವಾಗಿ ಈಗ ಅರ್ಜುನ್ ಸರ್ಜಾ ವಿರುದ್ದ ಮಾಡಿರುವ …
Read More »ಇದೆಂಥ ಪೈಶಾಚಿಕ ಕೃತ್ಯ, ಕುರಿ ಮರಿ ಕಡಿದು ಕಿಚ್ಚ ಸುದೀಪ್ ಕಟೌಟ್ಗೆ ರಕ್ತಾಭಿಷೇಕ..!
ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ವಿಲನ್’ ಸಿನಿಮಾ ರಿಲೀಸ್ಗೂ ಮುನ್ನ ಸಿಕ್ಕಾಪಟ್ಟೆ ಹಲ್ಚಲ್ ಕ್ರಿಯೇಟ್ ಮಾಡಿತ್ತು. ಧಾಮ್, ಧೂಮ್ ಅಂತಾ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಫಿಲಂ ಅಕ್ಟೋಬರ್ 18 ರಂದು ಗ್ರ್ಯಾಂಡ್ ಎಂಟ್ರಿಯಾಗಿ, ಕಲೆಕ್ಷನ್ನಲ್ಲಿ ದೊಡ್ಡ ಮಟ್ಟದಲ್ಲಿಯೇ ದಾಪುಗಾಲನ್ನಿಡ್ತಿದೆ. ಸಂತೋಷದ ವಿಚಾರ. ಸಿನಿಮಾ ಯಶಸ್ಸಿಗೆ ಎಲ್ಲರೂ ಜೈ ಅನ್ನೋಣ. ಹಾರೈಸೋಣ.ವಿಷಯ ಅದಲ್ಲ. ಸ್ಟಾರ್ ನಟರ ಅಭಿಮಾನದ ಹೆಸರಿನಲ್ಲಿ ಫ್ಯಾನ್ಸ್ ಅಂತಾ ತಮಗೆ ತಾವೇ ಹಣೆಪಟ್ಟಿ ಕಟ್ಕೊಂಡು …
Read More »ದಸರಾ ಶಾಕ್, ಅಮೃತಸರದಲ್ಲಿ ಜನರ ಮೇಲೆ ರೈಲು ಹರಿದು 50ಕ್ಕೂ ಹೆಚ್ಚು ಸಾವು..
ಅಮೃತಸರದಲ್ಲಿ ರೈಲು ಹಳಿಗಳ ಸಮೀಪದಲ್ಲೇ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ವೇಳೆ ಹಳಿಗಳ ಪಕ್ಕದಲ್ಲಿ ಜಮಾಯಿಸಿದ್ದ ನೂರಾರು ಜನರ ಮೇಲೆ ಟ್ರೈನ್ ಹರಿದಿದ್ದು, 50ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ ಎನ್ನಲಾಗಿದೆ. ಅಲ್ಲದೆ, 500 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ರಾವಣ ದಹನ ಕಾರ್ಯಕ್ರಮ ದೇಶಕ್ಕೆ ದೊಡ್ಡ ಶಾಕ್ ಅನ್ನ ಕೊಟ್ಟಿದೆ.ರಾವಣ ದಹನ ಕಾರ್ಯಕ್ರಮ ವೇಳೆ ಪಟಾಕಿ, ಬಾಣ ಬಿರುಸುಗಳು ಸಿಡಿದು, ಭಾರಿ ಸದ್ದು ಉಂಟಾಗಿತ್ತು. …
Read More »ಪ್ರಚಾರದ ಅಖಾಡಕ್ಕೆ ಧುಮುಕದ ‘ಕೈ’ ಉಸ್ತುವಾರಿಗಳು. !
ರಾಜ್ಯದ 3 ಲೋಕಸಭಾ ಕ್ಷೇತ್ರದ ಉಪ-ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತನ್ನದೇ ಆದ ರೀತಿಯಲ್ಲಿ ತಂತ್ರ ರಣತಂತ್ರಗಳನ್ನು ರೂಪಿಸಿದ್ದಾಗಿದೆ. ನಾಯಕರ ಕ್ಯಾಂಪೇನ್ ಕೂಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ವಿಜಯದ ಮಾಲೆ ತೊಡಿಸಲೇಬೇಕೆಂದು ಪಣತೊಟ್ಟಿರೋ ಉಸ್ತುವಾರಿಗಳು ಆಯಾ ಕ್ಷೇತ್ರಗಳಲ್ಲೇ ಬಿಡುಬಿಟ್ಟು, ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಧುಮುಕಿದ್ದಾರೆ. ಆದ್ರೆ, ಕೈ ಪಾಳಯದಲ್ಲಿ ಏಕೋ ಪ್ರಚಾರದ ಭರಾಟೆಯೇ ಕಾಣಿಸುತ್ತಿಲ್ಲ.ಒಂದು ಕಡೆ ಬಳ್ಳಾರಿ ಲೋಕಸಭಾ ಕ್ಷೇತ್ರ, ಮತ್ತೊಂದೆಡೆ ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ …
Read More »ಇಂದು ವಿಚಾರಣೆಗೆ ಹಾಜರಾಗಬೇಕಿರುವ ಮುತ್ತಪ್ಪ ರೈ..
ಬೆಂಗಳೂರು: ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮುತ್ತಪ್ಪ ರೈಗೆ ಸಂಕಷ್ಟ ಎದುರಾಗಿದೆ. ಆಯುಧ ಪೂಜೆಯ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನ ಇಟ್ಟು ಪೂಜೆ ಮಾಡಿದ್ದ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಮುತ್ತಪ್ಪ ರೈಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ರೈ ಸಿಸಿಬಿ ಕಚೇರಿಗೆ ಹಾಜರಾಗಬೇಕಿದೆ.ಆಯುಧ ಪೂಜೆ ದಿನ ಮುತ್ತಪ್ಪ ರೈ ಕತ್ತಿ, ಡ್ರಾಗರ್, ರಿವಾಲ್ವರ್ ಇಟ್ಟು ಪೂಜೆ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮುತ್ತಪ್ಪ ರೈ ರಿವಾಲ್ವರ್ …
Read More »ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಫಾತಿಮಾ, ಕವಿತಾ ಜಕ್ಕಲ್ ವಾಪಸ್..!
ಶಬರಿಮಲೆ: ಆ ಜನ್ಮ ಬ್ರಹ್ಮಚಾರಿಯಾಗಿರೋ ಅಯ್ಯಪ್ಪ ಸ್ವಾಮಿ ದರ್ಶನ ಮಾಡಲು ಅದರದ್ದೇ ಆದ ಕಟ್ಟು ಪಾಡುಗಳನ್ನು ಕಳೆದ 800 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದ್ರಲ್ಲೂ, ಪುರುಷರೇ ಅಯ್ಯಪ್ಪನ ದರ್ಶನ ಮಾಡಬೇಕು ಅಂದ್ರೂ ಮಾಲೆ ಧರಿಸಿ, 45 ದಿನಗಳ ಕಠಿಣ ವೃತ ಪಾಲಿಸಿ ಹೋಗ್ತಾರೆ. ಆದ್ರೆ, ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಅಯ್ಯಪ್ಪನ ದರ್ಶನ ಮಾಡಬೇಕು ಅಂತಾ ತೆರಳಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರೇ ಮರಳಿ ಕಳಿಸಿದ್ದಾರೆ. ಆಂಧ್ರದ ಮೋಜೋ ಟಿವಿ ಪತ್ರಕರ್ತೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





