ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಕಲಕೇರಿ ಗ್ರಾಮದಿಂದ ಕಳ್ಳತನ ಕುರಿತು ಕರೆ ಬಂದಿದ್ದು. 112 ಪೋಲಿಸ್ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ, ಒಬ್ಬ ವ್ಯಕ್ತಿ ಬೈಕ್ ಕಳ್ಳತನ ಮಾಡಿಕೊಂಡು ತಪ್ಪಿಸಿಕೊಂಡು ಹೋಗುತ್ತಿದ್ದು, ಅವನನ್ನು ಹಿಡೆದು ಸ್ಥಳೀಯರು 112 ತುರ್ತ ಸಹಾಯವಾನಿಗೆ ತಿಳಿಸಿದ್ದಾರೆ. ತದ ನಂತರದಲ್ಲಿ ಸ್ಥಳಕ್ಕೆ ಬೇಟಿ ನೀಡಿದ ಪೋಲಿಸ್ ಸಿಬ್ಬಂದಿಗಳ ಕಳ್ಳನನ್ನು ಬಂದಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ. ಎಂದು ವರದಿಯಾಗಿದೆ. ಸದ್ಯ ಈಗ ಕಳ್ಳತನ …
Read More »ಬಿಜೆಪಿ ಬೆಂಬಲಿತ ಹು-ದಾ ಪಾಲಿಕೆ ಉಪಮೇಯರ ಅವರಿಂದ ಜಗದೀಶ ಶಟ್ಟರ್ ಅವರಿಗೆ ಸನ್ಮಾನ.
ಚರ್ಚೆಗೆ ಗ್ರಾಸವಾದ ಉಪಮೇಯರ್ ನಡೆ ಹೌದು ಬಿಜೆಪಿ ಪಕ್ಷದ ಬೆಂಬಲಿತ ಹಾಗೂ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಉಪಮೇಯರ ಸತೀಶ ಹಾನಗಲ್ ಅವರು ಜಗದೀಶ್ ಶೆಟ್ಟರ್ ಗೆ ಶುಭಕೋರಿದ್ದಾರೆ. ಈ ಸುದ್ದಿ ಈಗ ಬಿಜೆಪಿ ವಲಯದಲ್ಲಿ ಚೆರ್ಚೆಗೆ ಕಾರಣವಾಗಿದೆ. ಸತೀಶ್ ಹಾನಗಲ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಉಪಮೇಯರ್ ಸ್ಥಾನ ಪಡೆಯಲು ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಈ ಹಿಂದೆ ಬಿಜೆಪಿಯಲ್ಲಿ …
Read More »29ರಂದು ಮದ್ಯಪಾನ, ಮಾರಾಟ ಸಾಗಾಣಿಕೆ ನಿಷೇಧ
ಧಾರವಾಡ: ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬದ ಆಚರಣೆ ಸಮಯದಲ್ಲಿ ಜೂನ್ 29ರಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಧಾರವಾಡ ಗ್ರಾಮೀಣ ಜಿಲ್ಲೆಯಾದ್ಯಂತ ಜೂನ್ 28ರ ರಾತ್ರಿ 11:59 ಗಂಟೆಯಿಂದ ಜೂನ್ 30ರ ಬೆಳಿಗಿನ 6 ಗಂಟೆಯವರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿ ಹೊರತುಪಡಿಸಿ ಧಾರವಾಡ ಜಿಲ್ಲೆಯಾದ್ಯಂತ ಮದ್ಯಾಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶ …
Read More »ಮಕ್ಕಳಾಗುವ ಔಷಧಿ ನೀಡುವ ನಕಲಿ ವ್ಯದ್ಯೆ ?
ರಾಯಚೂರ ; ಮಕ್ಕಳು ಆಗದೇ ಇರೋರನ್ನೇ ಟಾರ್ಗೆಟ್ ಮಾಡಿ ಮಕ್ಕಳಾಗುವ ಔಷಧಿ ನೀಡುತ್ತೇನೆ. ಎಂದು ಮೋಸ ಮಾಡುವ ಬಹುದೊಡ್ಡ ಮೋಸದ ಜಾಲ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಪತ್ತೆಯಾಗಿದೆ. ಮಕ್ಕಳಾಗುವ ಔಷಧಿ ನೀಡಲು ಬೆಳಗಾವಿಯಿಂದ ನಕಲಿ ಆಯುರ್ವೇದಿಕ್ ವೈದ್ಯರ ತಂಡದಿಂದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಹಿಳೆಯರು ಮೋಸದ ಜಾಲಕ್ಕೆ ಸಿಲುಕಿದ್ದಾರೆ. ಬಣ್ಣ ಬಣ್ಣದ ಮಾತಾಡಿ 30 ರಿಂದ 50 ಸಾವಿರ ಹಣ ವಸೂಲಿ ಮಾಡಿ ಒಂದು ತಿಂಗಳಾದ್ರೂ ನಕಲಿ ವೈದ್ಯರಿಂದ …
Read More »ಉಚಿತ ಬಸ್ಸ ಪ್ರಯಾಣ ಹು-ಧಾ ದಲ್ಲಿ ಹೆಚ್ಚಾದ ಮಹಿಳಾ ಪ್ರವಾಸಿಗರ ಸಂಖ್ಯೆ
ಹುಬ್ಬಳ್ಳಿ : ವಿಕೇಂಡ್ ಹಿನ್ನಲೆಯಲ್ಲಿ ಮಹಿಳೆಯರ ವಿಕೇಂಡ್ ಪ್ರವಾಸ ಕಾರ್ಯಕ್ರಮಗಳು ಜೋರಾಗಿ ನಡೆದಿದ್ದು, ಉಚಿತ ಪ್ರಯಾಣದ ಉಪಯೋಗವನ್ನು ಹುಬ್ಬಳ್ಳಿ – ಧಾರವಾಡ ಜನತೆ ಪಡೆಯುತ್ತಿದ್ದಾರೆ. ಹೌದು, ಬಸ್ ನಿಲ್ದಾಣಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದು, ಪ್ರವಾಸಿ ತಾಣಗಳಿಗೆ ತೆರಳಲು ಬಸ್ಸು ನಿಲ್ದಾಣದಲ್ಲಿ ನೂರಾರು ಮಹಿಳೆಯರು ಜಮಾವಣೆಗೊಳ್ಳುತ್ತಿದ್ದಾರೆ. ಕುಟುಂಬಸ್ಥರು ಜೊತೆಗೆ ಮಹಿಳೆಯರು ಪ್ರಯಾಣ ಮಾಡಲು ಮುಂದಾಗಿದ್ದು, ಬೆಳ್ಳಂಬೆಳಿಗ್ಗೆ ಲಗೇಜ್ ಜೊತೆಗೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯು ನವರ ಸರಕಾರದಿಂದ ಮಹಿಳೆಯರು …
Read More »ಆಧಾರ ಕಾರ್ಡ ಸೆಂಟರ್ ನಲ್ಲಿ ಮಹಿಳೆ ಕಣ್ಣೀರು ……
ಗ್ಯಾರಂಟಿ ಯೋಜನೆಗೆ ಆಧಾರ ಕಡ್ಡಾಯ ಹಿನ್ನೆಲೆರಾಯಚೂರಿನ ಆಧಾರ ಕೇಂದ್ರದಲ್ಲಿ ಸಿಬ್ಬಂದಿಗೆ ಹೆಚ್ಚಿದ ತೀವ್ರ ಒತ್ತಡ ಹೆಚ್ಚಾಗಿದೆ. ವರ್ಕ್ ಲೋಡ್ ನಿಂದಾಗಿ ಪೋಸ್ಟ್ ಆಫೀಸ್ ಮಹಿಳಾ ಸಿಬ್ಬಂದಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ರಾಯಚೂರು ನಗರದ ಪೋಸ್ಟ್ ಆಫೀಸ್ ನಲ್ಲಿ ಈ ಘಟನೆ ನಡೆದಿದ್ದು, ಅಂಚೆ ಕಚೇರಿಯಲ್ಲೇ ಆಧಾರ ಕೇಂದ್ರ ಓಪನ್ ಮಾಡಿದ್ದಕ್ಕೆ ಆಧಾರ ಲಿಂಕ್ ಸೇರಿದಂತೆ ತಿದ್ದುಪಡಿಗೆ ನಿತ್ಯ ಜನಸಂದಣಿ ಹೆಚ್ಚಾಗಿದೆ. ಆಧಾರ ಕೇಂದ್ರದಲ್ಲಿ ಮಾತ್ರ ಓರ್ವ ಮಹಿಳಾ ಸಿಬ್ಬಂದಿ ಕರ್ತವ್ಯ …
Read More »ನರಗುಂದ ಶಾಸಕ ಸಿ.ಸಿ.ಪಾಟೀಲ್ ಅವರಿಂದ ಜಗನ್ನಾಥ ರಾವ್ ಜೋಶಿ ಜನ್ಮದಿನಾಚರಣೆ
ಗದಗ ಜಿಲ್ಲೆ ನರಗುಂದದಲ್ಲಿ ಇಂದು ಅನನ್ಯ ದೇಶಭಕ್ತ, ಅಪ್ರತಿಮ ಸಂಸದೀಯ ಪಟು, ಗೋವಾ ವಿಮೋಚನೆಯ ಅಗ್ರಗಣ್ಯ ನಾಯಕ, ಜನಸಂಘ- ಬಿಜೆಪಿಯ ವರಿಷ್ಠ ನೇತಾರ “ಕರ್ನಾಟಕ ಕೇಸರಿ” ನಮ್ಮ ನರಗುಂದದ ಶ್ರೀಜಗನ್ನಾಥರಾವ್ಜೋಶಿ ಅವರ ಜನ್ಮದಿನದ ಸ್ಮರಣೆ ಅಂಗವಾಗಿ ಮಾಜಿ ಸಚಿವರು,ನರಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀಸಿಸಿಪಾಟೀಲ ರವರು ಇಂದು ನರಗುಂದ ನಗರದ ಶ್ರೀ ಜಗನ್ನಾಥ ರಾವ್ ಜೋಶಿ ವೃತ್ತಕ್ಕೆ ಮಾಲಾರ್ಪಣೆ ಮಾಡಿ ನಂತರ ಜಗನ್ನಾಥ ಜೋಶಿ ಭವನಕ್ಕೆ ತೆರಳಿ ಶ್ರೀಜಗನ್ನಾಥರಾವ್ಜೋಶಿ …
Read More »ಕೆರೆಯಲ್ಲಿ ಸಿಕ್ಕಿಕೊಂಡ ಹಸುವಿನ ರಕ್ಷಣೆ ಮಾಡಿದ ಅಗ್ನಿಶಾಮಕದಳದ ಸಿಬ್ಬಂದಿಗಳು
ನೀರು ಕುಡಿಯಲು ಹೋಗಿ ಕರೆಯ ಮಣ್ಣಿನಲ್ಲಿ ಸಿಲುಕಿದ್ದ ಹಸು ರಕ್ಷಣೆ ಮಾಡಲಾಗಿದೆ. ಇಂದು ಮುಂಜಾನೆ ಈ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹೊರ ವಲಯದಲ್ಲಿನ ಬೋಗಾರ ಕೆರೆಯಲ್ಲಿ ನಡೆದಿದೆ. ಬೋಗಾರ ಕೆರೆಯಲ್ಲಿ 1 ಗಂಟೆಗೂ ಹೆಚ್ಚು ಶ್ರಮ ಪಟ್ಟು ಹಸುವನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ. ಮೇವು ತಿನ್ನುತ್ತು ಕೆರೆ ಬಳಿ ಹೋಗಿದ್ದ ಹಸು ನೀರು ಕುಡಿಯಲು ಕೆರೆಯ ಮಣ್ಣಿನಲ್ಲಿ ಸಿಲುಕಿದೆ ಹಳ್ಳದಕೇರಿ ಬಡಾವಣೆ ರೈತ ಶಿವು ಅವರಿಗೆ …
Read More »25.6.2023 ರಂದು ಹುಬ್ಬಳ್ಳಿ ಹಲವು ನಗರದಲ್ಲಿ ವಿದ್ಯತ್ ಇಲ್ಲ…
ಹುಬ್ಬಳ್ಳಿ 110 ಕೆ.ವಿ ವಿದ್ಯುತ್ ಉಪಕೇಂದ್ರ ತಾರಿಹಾಳ ಮತ್ತು 110 ಕೆ.ವಿ. ಗಾಮನಗಟ್ಟಿಯಲ್ಲಿ 1ನೇ ತ್ರೈಮಾಸಿಕ ನಿರ್ವಾಹಣಾ ಕಾರ್ಯವನ್ನು ಕೈಗೊಳ್ಳುವುದರಿಂದ ಜೂನ್ 25ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಎಲ್ಲಾ 33 ಕೆ.ವಿ ಹಾಗೂ 11 ಕೆ.ವಿ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಹೆಸ್ಕಾಂನೊಂದಿಗೆ ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆ ತಿಳಿಸಿದೆ. ತಾರಿಹಾಳ ಕೈಗಾರಿಕಾ ಪ್ರದೇಶ ಸ್ಟೇಜ್-1 …
Read More »ತುಮಕೂರ ಜಿಲ್ಲೆಯ ತುರುವೇಕೆರೆಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಕಳ್ಳತನ.
ತುಮಕೂರ ಜಿಲ್ಲೆಯ ತುರುವೇಕೆರೆಯ ತಾಲೂಕಿನ ದಂಡಿನ ಶಿವರ ಹೋಬಳಿ ಬಾಣಸಂದ್ರ ವ್ಯಾಪ್ತಿಗೆ ಒಳಪಡುವ ಕಳ್ಳನ ಗಿಡ ಎಂಬ ಹೆಸರಿನ ತೋಟದ ಮನೆಯಲ್ಲಿ,ಕಳ್ಳತನ ನಡೆದಿದೆ. ಕಳ್ಳತನ ಮಾಡಿದ ಕದೀಮರು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.ರಾತ್ರಿ ಸರಿ ಸುಮಾರು 8:55 ರಿಂದ 9:55ರ ಒಳಗೆ ಈ ತೋಟದ ಮನೆಯಲ್ಲಿ ವಾಸವಿರುವ ಕೃಷ್ಣೇಗೌಡ(60 ವರ್ಷ) (ಪತಿ) ಇಂದ್ರಮ್ಮ(55 ವರ್ಷ) (ಪತ್ನಿ)ಎಂಬುವರ ಮನೆಯ ಮೇಲೆ ಮಾರಕಾಸ್ತ್ರಗಳನ್ನು ಹೊಂದಿದ್ದ 10 ದುಷ್ಕರ್ಮಿಗಳ ತಂಡ, ಇದಕ್ಕೂ ಒಂದು ದಿನ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





