Breaking News

ನರಗುಂದ ಶಾಸಕ ಸಿ.ಸಿ.ಪಾಟೀಲ್‌ ಅವರಿಂದ ಜಗನ್ನಾಥ ರಾವ್‌ ಜೋಶಿ ಜನ್ಮದಿನಾಚರಣೆ

ಗದಗ ಜಿಲ್ಲೆ ನರಗುಂದದಲ್ಲಿ ಇಂದು ಅನನ್ಯ ದೇಶಭಕ್ತ, ಅಪ್ರತಿಮ ಸಂಸದೀಯ ಪಟು, ಗೋವಾ ವಿಮೋಚನೆಯ ಅಗ್ರಗಣ್ಯ ನಾಯಕ, ಜನಸಂಘ- ಬಿಜೆಪಿಯ ವರಿಷ್ಠ ನೇತಾರ “ಕರ್ನಾಟಕ ಕೇಸರಿ” ನಮ್ಮ ನರಗುಂದದ ಶ್ರೀಜಗನ್ನಾಥರಾವ್‌ಜೋಶಿ ಅವರ ಜನ್ಮದಿನದ ಸ್ಮರಣೆ ಅಂಗವಾಗಿ ಮಾಜಿ ಸಚಿವರು,ನರಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀಸಿಸಿಪಾಟೀಲ ರವರು ಇಂದು ನರಗುಂದ ನಗರದ ಶ್ರೀ ಜಗನ್ನಾಥ ರಾವ್ ಜೋಶಿ ವೃತ್ತಕ್ಕೆ ಮಾಲಾರ್ಪಣೆ ಮಾಡಿ ನಂತರ ಜಗನ್ನಾಥ ಜೋಶಿ ಭವನಕ್ಕೆ ತೆರಳಿ ಶ್ರೀಜಗನ್ನಾಥರಾವ್ಜೋಶಿ ಪುತ್ಥಳಿ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಶ್ರೀ ಚಂಬಣ್ಣ ವಾಳದ ಗೋವಿಂದರಾಜ ಗುಡಿಸಾಗರ . ನರಗುಂದ ಮಂಡಲ ಅಧ್ಯಕ್ಷರಾದ ಶ್ರೀ ಅಜ್ಜನಗೌಡ ವಿ ಪಾಟೀಲ್. ಸಿದ್ದನಗೌಡ ಪಾಟೀಲ. ಸಂಗಣ್ಣ ಕಳಸ ಪ್ರಶಾಂತ ಜೋಶಿ. ರಾಚನಗೌಡ ಪಾಟೀಲ್. ಪಡ್ಡಿಯಪ್ಪ ವಡಿಗೇರಿ. ಸಿದ್ದೇಶ್ ಹೂಗಾರ. ಈರಣ್ಣ ಹೊಂಗಲ್ ಶಂಕರಗೌಡ ಪಾಟೀಲ ನಾಗರಾಜ್ ಚಿತ್ರಗಾರ ಕಾರ್ತಿಕ್ ಚೌಧರಿ. ಶರಣಪ್ಪ ನವಲಗುಂದ ಸುರೇಶ ಪೂಜಾರ. ರಾಮಚಂದ್ರ ಪವಾರ್. ಪ್ರವೀಣ ಸುಬೇದಾರ. ನಾಗರಾಜ್ ದಿವಾಕರ್. ಕುಮಾರ ಬೆಳವಟಗಿ. ಪ್ರವೀಣ ಪವಾರ್. ಸುರೇಶ ಹುದ್ದಾರ.

Share News

About BigTv News

Check Also

ಮಲ್ಲಸಮುದ್ರ: ಟ್ರ್ಯಾಕ್ಟರ್ ಪಲ್ಟಿಯಾಗಿ ಕರ್ತವ್ಯನಿರತ ಪೊಲೀಸ್ ಪೇದೆ ಸ್ಥಳದಲ್ಲಿಯೇ ಸಾವು!

ಗದಗ ನಗರದ ಹೊರವಲಯದ ಮಲ್ಲಸಮುದ್ರ ಸಮೀಪದ ಗುಡ್ಡದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ. ಪರಿಣಾಮ ಟ್ರ್ಯಾಕ್ಟರ್ …

Leave a Reply

Your email address will not be published. Required fields are marked *