Breaking News

25.6.2023 ರಂದು ಹುಬ್ಬಳ್ಳಿ ಹಲವು ನಗರದಲ್ಲಿ ವಿದ್ಯತ್‌ ಇಲ್ಲ…

ಹುಬ್ಬಳ್ಳಿ

110 ಕೆ.ವಿ ವಿದ್ಯುತ್ ಉಪಕೇಂದ್ರ ತಾರಿಹಾಳ ಮತ್ತು 110 ಕೆ.ವಿ. ಗಾಮನಗಟ್ಟಿಯಲ್ಲಿ 1ನೇ ತ್ರೈಮಾಸಿಕ ನಿರ್ವಾಹಣಾ ಕಾರ್ಯವನ್ನು ಕೈಗೊಳ್ಳುವುದರಿಂದ ಜೂನ್ 25ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಎಲ್ಲಾ 33 ಕೆ.ವಿ ಹಾಗೂ 11 ಕೆ.ವಿ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಹೆಸ್ಕಾಂನೊಂದಿಗೆ ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ತಾರಿಹಾಳ ಕೈಗಾರಿಕಾ ಪ್ರದೇಶ ಸ್ಟೇಜ್-1 & 2, ತಾರಿಹಾಳ ಗ್ರಾಮ, ಕೆಐಎಡಿಬಿ ಸ್ಟೇಜ್-1&2, ಗಾಮನಗಟ್ಟಿ ಕೈಗಾರಿಕಾ ಪ್ರದೇಶ, ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶ, ಜೋಡಳ್ಳಿ ಕ್ರಾಸ್‌ನ ಫೈಜರ್ ಇಂಡಿಯಾ ಲಿಮಿಟೆಡ್, ಶಿರೂರ ಪಾರ್ಕ್ ಕಲಬುರ್ಗಿ ಅಪಾರ್ಟ್ಮೆಂಟ್, ಶರ್ಮಾ ಅಪಾರ್ಟ್ಮೆಂಟ್, ಕವಳೆಕರ, ಸಮರ್ಥ ಕಾಲೇಜ್, ಹಿರೇಮಠ ಅಪಾರ್ಟ್ಮೆಂಟ್, ಮದ್ರಾಸ್ ಆಟೋಗ್ಯಾಸ್, ಆರಾಧನಾ ಅಪಾರ್ಟ್ಮೆಂಟ್, ಪಿ.ಆರ್.ನಾಯಕ, ಬೃಂದಾವನ ಲೇ-ಔಟ್, ಆಶೀರ್ವಾದ ಆಟೋಗ್ಯಾಸ್, ಬಾಲಾಜಿ ಹಾಸ್ಪಿಟಲ್, ಶ್ರೇಯಾ ಕಲ್ಲೂರ ಲೇ-ಔಟ್, ಮಹಮ್ಮದ ಅಲಿ ಅಪಾರ್ಟ್ಮೆಂಟ್, ಪ್ರಭಾತ ಕಾಲೋನಿ, ಫೆಸಿಫಿಕ್ ಅಪಾರ್ಟ್ಮೆಂಟ್, ಕಲಬುರ್ಗಿ ಆಕ್ಸಲರಿ ವಿದ್ಯಾನಗರ, ಚನ್ನಮ್ಮಾ ಬಜಾಜ್ ಶೋ-ರೂಮ್, ರಿಲಾಯನ್ಸ್, ಸುಶೃತ ಹಾಸ್ಪಿಟಲ್, ವಿಶಾಲ್ ಮೆಗಾ ಮಾರ್ಟ್, ವಿದ್ಯಾನಗರ ಜಯನಗರ, ಮಾರ್ವೆಲ್ ಆಸ್ಟಿçಜ್, ಅಶ್ವತ್ ಕಾಂಪ್ಲೆಕ್ಸ್, ಸ್ಟೆಲ್ಲಾರ್ ಮಾಲ್, ಆರ್.ಯು. ಪಾಟೀಲ್ ಹಾಸ್ಪಿಟಲ್, ವೆಂಕಟೇಶ್ವರ ಅಪಾರ್ಟ್ಮೆಂಟ್ , ಪ್ರಜಾವಾಣಿ, ತಿಮ್ಮ ಸಾಗರಗುಡಿ, ಹುಬ್ಬಳ್ಳಿ ಗ್ಯಾಸ್ ಕಂಪೆನಿ, ಡೈಮಂಡ್ ಸ್ಟೋನ್, ಕಲ್ಕಿ ನಗರ, ಜಗದೀಶ್ ನಗರ, ಇನ್ಫೋಸಿಸ್, ಅನಂತ ಗ್ರಾಂಡ್ ಹೋಟೆಲ್, ಫಾರ್ಚೂನ್ ಹೊಟೇಲ್, ಬಂಜಾರ ಕಾಲೋನಿ, ಪೋಲಿಸ್ ಕ್ವಾಟರ್ಸ್, ಗೋಕುಲ್ ಗ್ರಾಮ, ಮಿಡ್ ಮ್ಯಾಕ್, ಕಾಟನ್ ಕೌಂಟ್ರಿ ಕ್ಲಬ್, ವೈಭವ್ ಇಂಡಸ್ಟಿçಜ್, ಕೆ.ಎಲ್.ಇ. ಕಾಲೇಜು, ಏರ್‌ಪೋರ್ಟ್, ಬಿಡಿಕೆ& ಕೆಇಸಿ, ರಾಧಾಕೃಷ್ಣ ನಗರ, ಸನ್ಮಾರ್ಗ ನಗರ, ಕುಮಾರ್ ಪಾರ್ಕ್, ದೇವಿ ನಗರ, ಗಾಂಧಿ ನಗರ, ಅರ್ಜುನ ವಿಹಾರ, ಅಶೋಕ ವನ, ಉಣಕಲ್, ಬದಾಮಿ ಓಣಿ, ಉಣಕಲ್ ಕ್ರಾಸ್, ಕಲ್ಯಾಣ ನಗರ, ಲಿಂಗರಾಜ್ ನಗರ, ಅತ್ತಿಗೇರಿ ಲೇ-ಔಟ್, ಗಣೇಶ್ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.


Share News

About BigTv News

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *