ಹುಬ್ಬಳ್ಳಿ: ನಗರದ ಒಂದೆ ಗಂಟೆಯಲ್ಲಿ ಎರಡು ಕಡೆ ಚಾಕು ಇರಿತ ನಡೆದಿದ್ದು ಒಬ್ಬ ಆಟೊ ಚಾಲಕನಾಗಿದ್ದರೆ ಇನ್ನೊಂದು ಹಣ ಕಾಸಿನ ವಿಷಯಕ್ಕೆ ಚಾಕು ಇರಿತ ನಡೆದಿದೆ. ಇನ್ನು ಹೆಗ್ಗೇರಿಯಲ್ಲಿ ಸನ್ಮೂನ್ ಕಬಾಡೆ ಎಂಬಾತನ ಮೇಲೆಅನಿಲ್ ನಾಯಕ್ ಎಂಬಾತ ಹಣಕಾಸಿನ ವಿಷಯದಲ್ಲಿ ಜಗಳ ತಗೆದು ಸನ್ಮೊನ ಮೇಲೆ ಚಾಕುವಿನಿಂದ ಕೈಗೆ ತಿವಿದು ಹಲ್ಲೆ ಮಾಡಿ ಪರಾರಿ ಆಗಿದ್ದು ಈ ಕುರಿತು ಹಳೆ ಹುಬ್ಬಳ್ಳಿಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕೆಲವೆ ನಿಮಿಷಗಳಲ್ಲಿ …
Read More »ಹುಬ್ಬಳ್ಳಿಯಲ್ಲಿ ಒಂದೇ ದಿನ ಏರೇಡು ಕಡೆ ಚಾಕು ಇರಿತ..!
ಹುಬ್ಬಳ್ಳಿಯಲ್ಲಿ ದಿನ ನಿತ್ಯ ಒಂದಿಲ್ಲ ಒಂದು ಹಲ್ಲೆಯ ಘಟನೆ ನಡಿತಾ ಇದೆ. ಇವತ್ತು ಕೂಡ ಇಬ್ಬರ ಮೇಲೆ ಚಾಕು ಇರಿತ ವಾಗಿದೆ. ಹಳೆ ಹುಬ್ಬಳ್ಳಿಯ ಹೇಗ್ಗೆರಿ ಯಲ್ಲಿ ಸನ್ಮೂನ್ ಕಾಬಾಡೆ ಅನ್ನೋ ಯುವಕನಿಗೆ ಹಣ ಕಾಸಿನ ವಿಷಯಕ್ಕೆ ಚಾಕು ಇರಿತ ಮಾಡಲಾಗಿದೆ. ಅನಿಲ್ ನಾಯ್ಕ್ ಅನ್ನೋ ವ್ಯಕ್ತಿ ಇಂದ ಹಲ್ಲೆ ಆಗಿದೆ ಎಂದು ತಿಳಿದು ಬಂದಿದೆ. ಹಾಗೂ ಕಸಬೇಪಟೆ ವ್ಯಾಪ್ತಿಯಲ್ಲಿ ಆಟೋ ಬಾಡಿಗೆ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿ ಅರ್ಬಾಜ್ …
Read More »ಕಲಘಟಗಿಯಲ್ಲಿ ಇತಿಹಾಸ ಸೃಷ್ಟಿಸಿದ “ಧ್ವಜ ಜಾಥಾ” ಹೊಸ ಕ್ರಾಂತಿಗೆ ಮುನ್ನುಡಿ ಬರೆದ ಲಾಡ್!
ಕಲಘಟಗಿ: ಭಾರತದಲ್ಲಿ 76 ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಅದರಂತೆ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ 9 ಕಿ.ಮೀ ಉದ್ದದ ತ್ರಿವರ್ಣ ಧ್ವಜ ರ್ಯಾಲಿ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ. ಹೌದು, ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯ ಭಾರತದ 75 ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಲಘಟಗಿ ಹೊರವಲಯದ ದಾಸ್ತಿಕೊಪ್ಪ ಬ್ರಿಡ್ಜ್ ನಿಂದ ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಂಡ …
Read More »ಹುಬ್ಬಳ್ಳಿಯ ರೇಲ್ವೆ ಕೋರ್ಟ್ ದಲ್ಲಿ 75 ನೇಯ ಸ್ವಾತಂತ್ಸೋತ್ಸವ ಆಚರಣೆ
ಹುಬ್ಬಳ್ಳಿ : 75 ನೇಯ ಸ್ವಾತಂತ್ಸೋತ್ಸವ ಅಮೃತ ಮಹೋತ್ಸವ ಆಚರಣೆ ಯನ್ನು ಹುಬ್ಬಳ್ಳಿಯ ರೇಲ್ವೆ ಕೋರ್ಟ್ ದಲ್ಲಿ ವಿಶೇಷ ನ್ಯಾಯಿಕ ದಂಡಾದೀಕಾರಿಗಳು ಶ್ರೀ ಎನ್.ಟಿ.ಬೇವಿನಕಟ್ಟಿ ಅವರು ಧ್ವಜ ವಂದನೆ ನೆರವೇರಿಸಿದರು ಅರ್.ಪಿ.ಎಫ್ ಪೋಲಿಸ್ ಅವರಿಂದ ಗೌರವ ವಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ರೇಲ್ವೆ ಅರ್.ಪಿ.ಎಫ್ ಪೋಲಿಸರು, ಜಿ.ಆರ್.ಪಿ ಪೋಲಿಸ್ Dysp, ಇನ್ಸ್ಪೆಕ್ಟರ್, ಪಾರ್ಸಲ್ ಆಫೀಸ್ ಸಿಬ್ಬಂದಿ ರವರು, ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
Read More »ಹುಬ್ಬಳ್ಳಿಯ ನಗರಾಭಿವೃದ್ಧಿ ಮಾಜಿ ಅಧ್ಯಕ್ಷನ ಮಗ, ರಸ್ತೆ ಅಪಘಾತದಲ್ಲಿ ಸಾವು..!
ಹುಬ್ಬಳ್ಳಿ; ನಗರದ ಹೊರ ಹೊಲಯದ ತಾರಿಹಾಲ್ ಬೈಪಾಸ್ ಹತ್ತಿರ ಟ್ಯಾಂಕರ್ ವೊಂದಕ್ಕೆ ಬೈಕ್ ಹಿಂಬದಿ ಇಂದ ಡಿಕ್ಕಿ ಆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಡರಾತ್ರಿ ನಡೆದಿದೆ.ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಸಂಸ್ಥೆ ಮಾಜಿ ಅಧ್ಯಕ್ಷ ನಾಗೇಶ ಕಲಬುರಗಿ ಅವರ ಮೂರನೆಯ ಪುತ್ರ ತಿಲಕ್ ಕಲಬುರಗಿ( ೧೯) ಎಂದು ಗುರುತಿಸಲಾಗಿದೆ. ತಿಲಕ್ ಹಾಗು ನಾರಾಯಣ ಇವರು ಪ್ರತಿ ಶನಿವಾರ ನುಗ್ಗಿಕೇರಿ ಹನುಮಂತ ದೇವಸ್ಥಾನಕ್ಕೆ ಹೋಗುತಿದ್ದು ಆದ್ರೆ ಈ ಶನಿವಾರ ಅನಿವಾರ್ಯ …
Read More »ಹುಬ್ಬಳ್ಳಿಯ ನವನಗರದ ವಾರ್ಡ್ ನಂ 27ರಲ್ಲಿ ಧ್ವಜಾರೋಹಣ..!
75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ 27 ರಲ್ಲಿ ಧ್ವಜಾರೋಹಣ. ಮಹಾತ್ಮಾ ಗಾಂಧಿ ಹಾಗೂ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರವಿ ನಾಯ್ಕರ್, ಪ್ರವೀಣ್ ಪೂಜಾರ್, ಸುನಿಲ್ ರೇವಂಕರ್, ಬಿಜೆಪಿ ಮುಖಂಡ ವಿಜಯಕುಮಾರ ಅಪ್ಪಾಜಿ, ಇರ್ಫಾನ್ ಹವಾಲ್ದಾರ್ ಹಾಗೂ ವಾರ್ಡ್ ನ ಜನರು ಉಪಸ್ಥಿತರಿದ್ದರು.
Read More »ಕಾಂಗ್ರೆಸ್ ನವರು ಇತಿಹಾಸ ಸರಿಯಾಗಿ ಓದಿಲ್ಲ : ಮಾಜಿ ಸಿಎಂ ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ಕಾಂಗ್ರೆಸ್ ನವರು ಇತಿಹಾಸ ಸರಿಯಾಗಿ ಓದಿಲ್ಲ, ಹೀಗಾಗಿ ಅಜ್ಞಾನ ಪ್ರದರ್ಶನ ಮಾಡತ್ತಾ ಇದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಸಾವರ್ಕರ್ ಅವರ ಇತಿಹಾಸ ಗೊತ್ತಿಲ್ಲ, ಕೇವಲ ಅಲ್ಪಸಂಖ್ಯಾತ ತುಷ್ಟಿಕರಣ ರಾಜಕಾರಣಕ್ಕಾಗಿ ವೀರ ಸಾವರ್ಕರ್ ಬಗ್ಗೆ ಅವಹೇಳನವಾಗಿ ಮಾತನಾಡುತ್ತಿದ್ದಾರೆ. ಅವರು ಮಿತಿಯನ್ನು ದಾಟುತ್ತಿದ್ದಾರೆ. ಹೀಗಾಗಿ ಇದು ಅವರ ಅವನತಿಗೆ ಕಾರಣವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೆಹರೂ …
Read More »ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಸ್ವಾತಂತ್ರ್ಯದಿನ: ಹಾಡು ಹಾಡಿ ಸಂಭ್ರಮಿಸಿದ ಖಾಕಿ
ಹುಬ್ಬಳ್ಳಿ: ನಗರದ ಎಲ್ಲಾ ಪೊಲೀಸ್ ಠಾಣೆಗಳು ಸೇರಿದಂತೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಇಂದು ಸಂಭ್ರಮದ 76ನೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದ್ವಜರೋಹಣ ನೆರವೇರಿಸಿ ಸಂತಸ ವ್ಯಕ್ತಪಡಿಸಿದ್ದಾರೆ, ಪೊಲೀಸ್ ಇನ್ಸ್ಪೆಕ್ಟರ್ ರವಿಚಂದ್ರ ಬಡಪಕ್ಕಿರಪ್ಪನವರ ದ್ವಜರೋಹಣ ನೆರವೇರಿಸಿದ ಸಿಬ್ಬಂದಿ ವರ್ಗ ಸಾಥ್ ನೀಡಿತು. ಇನ್ನು ದ್ವಜರೋಹಣ ನಂತರ ಸಿಬ್ಬಂದಿಗಳಾದ ಗ್ಯಾನಪ್ಪನವರ, ಬಸವರಾಜ ಅಂಗಡಿ ಸಂಗೀತ ಗೌಳಿ, ಪುಂಡಲೀಕ, ಪ್ರಕಾಶ್ ಕಲ್ಕುಡಿ ಸೇರಿ ಠಾಣೆಯಲ್ಲಿ ದೇಶ ಭಕ್ತಿಯ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ …
Read More »ಧ್ವಜಾರೋಹಣದ ವೇಳೆ ಮಹಾ ಎಡವಟ್ಟು : ಸೂಕ್ತ ಕ್ರಮಕ್ಕೆ ಗ್ರಾಮಸ್ಥರಿಂದ ಆಗ್ರಹ
ಹುಬ್ಬಳ್ಳಿ:ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ಲ ಗ್ರಾಮದಲ್ಲಿ ಧ್ವಜಾರೋಹಣದ ವೇಳೆ ಮಹಾ ಎಡವಟ್ಟು ಸಂಭವಿಸಿದೆ. ಮೊದಲಿಗೆ ಮುಕ್ಕಲ್ಲ ಸರ್ಕಾರಿ ಅನುದಾನಿತ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಧ್ವಜವನ್ನು ಉಲ್ಟಾ ಹಾರಿಸಲಾಗಿದ್ದು, ಎರಡು ಪ್ರತ್ಯೇಕ ಸ್ಥಳದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ. ಶಾಲಾ ಅಧ್ಯಕ್ಷ ಮತ್ತು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಲಿಂಗರೆಡ್ಡಿ ಉಲ್ಟಾ ಧ್ವಜಾರೋಹಣ ಮಾಡಿದ್ದಾರೆ. ಮೊದಲಿಗೆ ಉಲ್ಟಾ ಹಾರಿದ ಧ್ವಜಾರೋಹಣ ನೆರವೇರಿಸಿ ನಂತರ ಬಳಿಕ ಧ್ವಜ ಕೇಳಗಿಳಿಸಿ ಮತ್ತೆ ಸರಿಯಾಗಿ ಧ್ವಜಾರೋಹಣ ನಡೆಯಿತು. ನಂತರ …
Read More »75 ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ : ಹು- ಧಾ ಪಾಲಿಕೆ ಕಚೇರಿ ಆವರಣದಲ್ಲಿ ಆಚರಣೆ
ಹುಬ್ಬಳ್ಳಿ : 75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿತು. ದ್ವಜಾರೋಹಣ ಉಪ ಮೇಯರ್ ಉಮಾ ಮುಕ್ಕುಂದ್ ನೆರವೇರಿಸಿದರು. ಮಹಾತ್ಮಾ ಗಾಂಧಿ ಹಾಗೂ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲಿಕೆಯ ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಸಿಬ್ಬಂದಿ ಭಾಗಿಯಾಗಿದ್ದರು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





