Breaking News

BigTv News

ಪಿಎಸ್‌ಐ ನೇಮಕಾತಿ ಅಕ್ರಮ ಇದರಲ್ಲಿ ಉನ್ನತ ಅಧಿಕಾರಿಗಳ ಅಮಾನತು ಆಗಿಲ್ಲ ಮಾಜಿ ಸಿಎಂ ವೀರಪ್ಪ‌ ಮೋಯಿಲಿ

BIG TV NEWS Subscribe like share

Read More »

ಹಿಂದೂಗಳ ವೋಟ್‌ಗೆ ಬಿಜೆಪಿ ಬದ್ದರಾಗಿರಿ ಪ್ರಮೋದ ಮುತಾಲಿಕ್

BIG TV NEWS Subscribe like share

Read More »

ಬೆಳೆಗೆ ಸೂಕ್ತ ಗೊಬ್ಬರು ಸಿಗದೆ ರೈತರು ಕಂಗಾಲು

BIG TV NEWS Subscribe like share

Read More »

ಗಾಳಿಗೆ ತೂರಿ ಬಂದ ತಗಡಿನಿಂದ ಜಸ್ಟ್ ಮಿಸ್ ಆದ ಯುವಕ

BIG TV NEWS Subscribe like share

Read More »

19 ವರ್ಷದ ಬಳಿಕ ಬಾರಿ ಜನಸ್ತೋಮದ ನಡುವೆ ಜರುಗಿತು ಬಲಿ ಆಚರಣೆ ಉತ್ಸವ

BIG TV NeWS Subscribe like share

Read More »

ದಿ. ಆರ್ ಎನ್ ಶೆಟ್ಟಿ ಪುತ್ಥಳಿ ಅನಾವರಣ ಕಾರ್ಯಕ್ರಮ

ಹುಬ್ಬಳ್ಳಿ: ಅವಳಿ ನಗರದ  ಬಂಟರ ವತಿಯಿಂದ ಸಂಘದ ಗೌರವ ಅಧ್ಯಕ್ಷರಾಗಿದ್ದ ದಿವಂಗತ  ಆರ್ ಎನ್ ಶೆಟ್ಟಿ ಅವರ ಪುತ್ಥಳಿ ಅನಾವರಣ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು   ನಗರದ ಆರ್ ಎನ್ ಶೆಟ್ಟಿ ಮಂಟಪದಲ್ಲಿ ಜರಗಿತು. ವಿಧಾನಸೌಧ ಪೂರ್ವ ವಿಧಾನಸಭಾ ಕ್ಷೇತ್ರದ ಪ್ರಸಾದ್ ಅಬ್ಬಯ್ಯ, ಸೇರಿದಂತೆ ಉಪಸ್ಥಿತರಿದ್ದರು.

Read More »

ಬೆಳೆಗೆ ಸೂಕ್ತ ಗೊಬ್ಬರು ಸಿಗದೆ ರೈತರು ಕಂಗಾಲು

ಹುಬ್ಬಳ್ಳಿ : ಮುಂಗಾರು ಬೆಳೆ ಬಿತ್ತನೆಗೆ ಗೊಬ್ಬರ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದ ರೈತರ ಬದುಕು ಚಿಂತಾಜನಕವಾಗಿದೆ. ಕಳೆದ ಕೆಲ ದಿನಗಳಿಂದ ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ‌ ಶುರುವಾಗಿದ್ದರ ಪರಿಣಾಮವಾಗಿ ರೈತರು ಮುಂಗಾರಿ ಬಿತ್ತನೆಗೆ ಮುಂದಾಗಿದ್ದು, ಆದರೆ ಅವರಿಗೆ ಬೇಕಾದ ಗೊಬ್ಬರ ಸಿಗದ ಪರಿಣಾಮ ರೈತರು ಕಂಗಾಲಾಗಿದ್ದಾರೆ.ಬೇಕಾದ ಗೊಬ್ಬರ ಗೊಬ್ಬರ ಅಂಗಡಿಗಳಲ್ಲಿ ಸಮರ್ಪಕವಾಗಿ ದೊರಕದ ಪರಿಣಾಮ ರೈತರು ಅರಕಾರದ ವಿರುದ್ಧ ಕಿಡಿಕಾರುತಿದ್ದಾರೆ.

Read More »

19 ವರ್ಷದ ಬಳಿಕ ಬಾರಿ ಜನಸ್ತೋಮದ ನಡುವೆ ಜರುಗಿತು ಬಲಿ ಆಚರಣೆ ಉತ್ಸವ

ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ 19 ವರ್ಷದ ಬಳಿಕ ಸೀಗಮಾ ರಮ್ಮನ ಬಲಿ ಆಚರಣೆ ಉತ್ಸವ ಬಾರಿ ಜನಸ್ತೋಮದ ನಡುವೆ ಜರುಗಿತು. ಗ್ರಾಮದ ಎಲ್ಲಾ ಸಮುದಾಯ ಜನರು ಸೇರಿ ಆಚರಣೆ ಮಾಡುವ ವಿಶೇಷ, ವೈಶಿಷ್ಟ್ಯವುಳ್ಳ ಹಬ್ಬ ಇದಾಗಿದೆ. ಕಳೆದ ತಿಂಗಳ 24 ರಂದು ಈ ಹಬ್ಬಕ್ಕೆ ಚಾಲನೆ ಸಿಕ್ಕಿತ್ತು. ಸೋಮವಾರ ತಡರಾತ್ರಿ ಬಲಿ ಆಚರಣೆಯು ಸಾಂಪ್ರದಾಯಿಕವಾಗಿ ನೆರವೇರಿತು. ಗ್ರಾಮದ ಸೀಗಮಾರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಖೇಲ್ ಉತ್ಸವ …

Read More »

14,15ರಂದು ಆಯುರ್ವೇದ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕಾರ್ಯಾಗಾರ

ಹುಬ್ಬಳ್ಳಿ: ಆಯುರ್ವೇದ ಶಲ್ಯ, ಶಾಲಕ್ಯ ಮತ್ತು ಸ್ತ್ರೀರೋಗ ಮತ್ತು ಪ್ರಸೂತಿ ತಂತ್ರ ವಿಭಾಗಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಪ್ರಸೂತಿ ತಂತ್ರ ವಿಭಾಗಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಪಂಚಕರ್ಮ ಚಿಕಿತ್ಸೆಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆರೋಗ್ಯ ಭಾರತಿ ಕರ್ನಾಟಕ ವತಿಯಿಂದ ಮೇ.14&15 ರಂದು ಹುಬ್ಬಳ್ಳಿಯ ಹೆಗ್ಗೇರಿಯಲ್ಲಿನ ಆಯುರ್ವೇದ ಮಹಾವಿದ್ಯಾಲಯದ ವೈದ್ಯ ಗುರು ಹಲಸಿಕರ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, …

Read More »

ಸಮರ್ಪಕ ಗೊಬ್ಬರ ವಿತರಣೆಗಾಗಿ ಪ್ರತಿಭಟನೆ

ಧಾರವಾಡ:– ರೈತರಿಗೆ ಸಮರ್ಪಕ ಗೊಬ್ಬರ ವಿತರಣೆಗಾಗಿ ಹಾಗೂ ಬೀಜ ಗೊಬ್ಬರದ ಜೊತೆಗೆ ಯಾವುದೇ ತರಹದ ಕೀಟನಾಶಕ ಕೈಬಿಡಲು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ( ಎಐಕೆಕೆಎಮ್ ಎಸ್) ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಂಟಿ ಕೃಷಿ ನಿರ್ದೇಶಕರು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಜಡಗಣ್ಣನವರ,ಜಿಲ್ಲಾ ಅಧ್ಯಕ್ಷೆ ದೀಪಾ ವಿ,ಕಾರ್ಯದರ್ಶಿ ಶರಣು ಗೊನ್ವಾರ್ , ಹನುಮೇಶ್ , ಶಿವಾನಂದ …

Read More »