Breaking News

BigTv News

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ‘ASI’ ಮಗಳು.ದುರಂತ ಕಾರಣ.!

ಬಂದೀಗೌಡ ಬಡಾವಣೆ ಸಮೀಪ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನ ಎಂದು ಗುರುತಿಸಲಾಗಿದೆ. ಮಂಡ್ಯದಲ್ಲಿ ಘೋರ ದುರಂತ ಸಂಭವಿಸಿದ್ದು, ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಎಎಸ್‌ಐ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮಂಡ್ಯದ ಸಶಸ್ತ್ರ ಮೀಸಲು ಪಡೆಯ ಎಎಸ್ ಐ ಅನ್ಸ್ರ್ ಪಾಷಾ ಅವರ ಮಗಳಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Read More »

18 ಶಾಸಕರ ಅಮಾನತ್ತು ಸಸ್ಪೆಂಡ್ ಆದವರ ಸವಲತ್ತು ಕಟ್

ಸದನಕ್ಕೆ ಧಕ್ಕೆ ತಂದ 18 ಬಿಜೆಪಿ ಶಾಸಕರ ಸ್ಟಿಕರ್ ಯುಟಿ ಖಾದಿರ್ ಅಮಾನತುಗೊಳಿಸಿದ ಹಿನ್ನಲೆಯಲ್ಲಿ ಶಾಸಕರಿಗೆ ಸಿಗಬೇಕಾಗಿದ್ದ ಸವಾಲತ್ತುಗಳು ಎಲ್ಲ ಸ್ಥಗಿತ ಗೊಂಡಿವೆ. ವಿಧಾನಸಭಾ ಸಭಾಂಗಣದಲ್ಲಿ ಲಾಬಿ ಮತ್ತು ಗ್ಯಾಲರಿಗಳಲ್ಲಿ ಪ್ರವೇಶಿಸುವಂತಿಲ್ಲ. ವಿಧಾನ ಮಂಡಲ ಸ್ಥಾಯಿ ಸಮೀತಿ ಸಭೆಗಳಲ್ಲಿ ಭಾಗವಹಿಸುವಂತಿಲ್ಲ. ಅಮಾನತು ಅವಧಿಯಲ್ಲಿ ಯಾವುದೇ ಸೂಚಕ ಸ್ವೀಕರಿಸುವಂತಿಲ್ಲ.

Read More »

ಹುಬ್ಬಳ್ಳಿ ಬಂದ್. ಕಮಿಷನರ್ ಎನ್ ಶಶಿಕುಮಾರ್ ರಿಯಾಕ್ಷನ್

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯಿಂದ ಬಂಧು ಬಸ್ತ್ ಮಾಡಲಾಗಿತ್ತು‌. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಚನೆ ಸಹ ನೀಡಲಾಗಿತ್ತು ಎಂದು ಕಮಿಷನರ್ ಶಶಿಕುಮಾರ್ ಅವರು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ಬಂದ್ ಹಿನ್ನೆಲೆಯಲ್ಲಿ ಯಾವುದೇ ಬೆಂಬಲ ಸಿಕ್ಕಿಲ್ಲ ಎಂದಿನಂತೆ ಜನರ ಓಡಾಟ ಹಾಗೂ ಬಸ್ ಗಳು ಆಟೋಗಳು ಚಲಾವಣೆಯಲ್ಲಿದ್ದು ಯಾವುದೇ ರೀತಿಯ ಬೆಂಬಲ ಸಿಕ್ಕಿಲ್ಲ.

Read More »

99 ಲಕ್ಷ ಖಾತೆ ವಾಟ್ಸಾಪ್ ಖಾತೆ ನಿಷೇಧಿಸಿದ ಮೇಟಾ

ಮೇಟಾ ಒಡೆತನದ ವ್ಯಾಟ್ಸಪ್ ಗೆ ವಿಶ್ವದಾದ್ಯಂತ ಕೋಟ್ಯಾಂತರ ಬಳಿಗೆದಾರರು ಇದ್ದು. ಭಾರತದಲ್ಲಿ ವಾಟ್ಸಪ್ ಕೇ ಅತಿ ಹೆಚ್ಚು ಬಳಕೆದಾರರಾಗಿದ್ದಾರೆ. ಆದರೆ ಈಗ ಮೇಟಾ ಕಂಪನಿ ಶಾಕಿಂಗ್ ಮಾಹಿತಿ ಒಂದನ್ನು ನೀಡಿದೆ ಈ ವರ್ಷದ ಜನವರಿಯಲ್ಲಿ 99 ಲಕ್ಷ ಖಾತೆ ನಿಷೇಧಿಸಲಾಗಿದೆ ಎಂದು ತನ್ನ ಮಾಸಿಕ ಯೋಗ್ಯತೆಯಲ್ಲಿ ತಿಳಿಸಲಾಗಿದೆ. ಹೆಚ್ಚುತ್ತಿರುವ ಹಗರಣಗಳು ಮತ್ತು ಸ್ಕ್ಯಾಮ್ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂಪನಿಯವರು ಹೇಳಿದ್ದಾರೆ.

Read More »

ಕೇರಳದ ಕಣ್ಣೂರಿನ ಮಾಡಾಯಿ ಕಾವು ದೇವಸ್ಥಾನಕ್ಕೆ ದರ್ಶನ್ ಸರ್ ಭೇಟಿ.

ನಟ ದರ್ಶನ್ ಸರ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀತ್ ಮತ್ತು ದನ್ವೀರ್ ಗೌಡ ಜೊತೆಯಲ್ಲಿ ಕೇಳದ ಪ್ರಸಿದ್ಧ ಕಣ್ಣೂರಿನ ಮಾಡಾಯಿ ಕಾವು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇಗುಲದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ . ಶತ್ರು ಸಂಹಾರ ಪೂಜೆಗೆ ಪ್ರಸಿದ್ಧವಾದ ಕೇರಳ ದೇವಸ್ಥಾನ ಇದಾಗಿದೆ.

Read More »

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಸೂಪರ್ ಕಾರ್ ಬಿಡುಗಡೆ

ಬ್ರಿಟಿಷ್ ಕಾರು ತಯಾರಕ ಅಸ್ಟನ ಮಾರ್ಟಿನ್ ಅನ್ನೋ ತನ್ನ ಹೊಸ ಸೂಪರ್ ಕಾರ್ ವ್ಯಾಕ್ವಿಂಷ ಅನ್ನೋ ಭಾರತಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರಿನ ವೈಶಿಷ್ಟಗಳನ್ನು ನೋಡಿದರೆ ಇದು 5.2 ಲೀಟರ್ V12 ಎಂಜಿ ನನ್ನು ಬಳಸುತ್ತದೆ ಇದನ್ನು 8 ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಪಮಿಶನ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ . ಇದರ ಗರಿಷ್ಠ ವೇಗ ಗಂಟೆಗೆ 345 km ಇದರ ಬೆಲೆ ವಿಷಯಕ್ಕೆ ಬಂದರೆ ಕಂಪನಿ ಆರಂಭಿಕ ಬೆಲೆ …

Read More »

ಬಿದರಿನ ಅಂಗಡಿಯಲ್ಲಿ ಭಾರಿ ಅಗ್ನಿ ಅವಘಡ 20 ಅಂಗಡಿಗಳು ಸುಟ್ಟು ಬಸ್ಮ

ಮಹಾರಾಷ್ಟ್ರದಲ್ಲಿ ಶುಕ್ರವಾರ ಭಾರಿ ಬೆಂಕಿ ಅವಘಡದ ಸಂಭವಿಸಿದ್ದು ನಾಸಿಕ್ ಜಿಲ್ಲೆಯ ಮುಂಬೈ ಆಗ್ರಾ ಹೆದ್ದಾರಿಯಲ್ಲಿರುವ ಬಿದಿರಿನ ಗೂದಾಮಿಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು . ಸುಮಾರು 20 ಅಂಗಡಿಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಂದಿಸಲು ಹರ ಸಾಹಸ ಪಟ್ಟಿದ್ದಾರೆ.

Read More »

ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಆನ್ಲೈನ್ ಬೆಟ್ಟಿಂಗ್ ದಂದೆ

ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುವುದು ಕಾನೂನಿ ಪ್ರಕಾರ ಅಪರಾಧವಾಗಿದೆ. ಕರ್ನಾಟಕದಲ್ಲಿ ಆನ್ಲೈನ್ ಬೆಟ್ಟಿಂಗ್ ದಂಧೆ ಜೋರಾಗಿಯೇ ನಡೆಯುತ್ತಿದೆ. ವ್ಯವಸ್ಥಿತವಾಗಿ ನಡೆಯುತ್ತಿರುವ ಆನ್ಲೈನ್ ಬೆಟ್ಟಿಂಗ್ ದಂಧೆಗೆ 16 ರಿಂದ 30 ವರ್ಷದ ಒಳಗಿನ ಯುವಕರು ಬಲಿಯಾಗುತ್ತಿದ್ದಾರೆ. ಕ್ರಿಕೆಟ್ ಸೇರಿದಂತೆ ವಿವಿಧ ಸ್ವರೂಪ ಬೆಟ್ಟಿಂಗ್ಗಳು ಆನ್ಲೈನಲ್ಲಿ ನಡೆಯುತ್ತಿವೆ. ರಾಜ್ಯದಲ್ಲಿ ಆನ್ಲೈನ್ ಅಥವಾ ಆಫ್ಲೈನ್ ಬೆಟ್ಟಿಂಗ್ ಗಳಿಗೆ ಅವಕಾಶ ಇಲ್ಲ.

Read More »

ಧಾರವಾಡ ಮಾರುಕಟ್ಟೆಯಲ್ಲಿ ವ್ಯಕ್ತಿಯ ಸಾವು

ಧಾರವಾಡ ನಗರದಲ್ಲಿ ವ್ಯಕ್ತಿ ಒಬ್ಬ ಸಾವಿಗಿಡಾಗಿರುವ ಘಟನೆ ನಡೆದಿದ್ದು. ವ್ಯಕ್ತಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ವ್ಯಕ್ತಿಯು ಹೊಸ ಯಲ್ಲಾಪುರದ ಈರಪ್ಪ ಎನ್ನುವವರು 40ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ವಿಪರೀತ ಕುಡಿದಿದ್ದರಿಂದ ಹೀಗಾಗಿದೆ ಎಂದು ಶಂಕಿಸಲಾಗಿದೆ ಧಾರವಾಡ ಪೊಲೀಸ್ ಠಾಣೆಯವರು ಸ್ಥಳಕ್ಕೆ ಆಗಮಿಸಿ ತನಿಖೆ ಶುರು ಮಾಡಿದ್ದಾರೆ.

Read More »

ಪತ್ನಿಯ ಶೀಲ ಶಂಕಿಸಿ 3 ವರ್ಷದ ಮಗನ ಕತ್ತು ಸೀಳಿ ಕೊಂದ ತಂದೆ.!

ಗುರುವಾರ ಮಧ್ಯಾಹ್ನದಿಂದ ಪತಿ ಮತ್ತು ಮಗ ಕಾಣೆಯಾಗಿದ್ದಾರೆ ಎಂದು ಮಗುವಿನ ತಾಯಿ ಚಂದನ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.ಪತ್ನಿಯ ಶೀಲ ಶಂಕಿಸಿ ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಐಟಿ ಎಂಜಿನಿಯರ್ ಮಾಧವ್ ಟಿಕೇಟಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಮಗುವನ್ನು ತನ್ನೊಂದಿಗೆ ಕರೆದೊಯ್ಯುವ ಮೊದಲು ಮಾಧವ್ ಚಾಕು ಮತ್ತು ಬ್ಲೇಡ್ ಖರೀದಿಸಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಮೂಲತಃ …

Read More »