ಇಂದು ದುಬೈನ “ನ್ಯಾಷನಲ್ ಸ್ಟೇಡಿಯಂ”ನಲ್ಲಿ ಭಾರತವು ನ್ಯೂಜಿಲ್ಯಾಂಡ್ ವಿರುದ್ಧ “ಮಿನಿ ವಿಶ್ವಕಪ್ ಚಾಂಪಿಯನ್ಶಿಪ್” ನಲ್ಲಿ ಭಾಗವಹಿಸಿದ್ದು. ಟಾಸ್ ನಲ್ಲಿ ನ್ಯೂಜಿಲೆಂಡ್ ಗೆದ್ದು ಬ್ಯಾಟಿಂಗ್ ಅನ್ನು ಆಯ್ದುಕೊಂಡಿತ್ತು. ಭಾರತಕ್ಕೆ 252 ರನ್ಗಳ ಟಾರ್ಗೆಟ್ಟನ್ನು ನೀಡಿದೆ. ಭಾರತದ ಬ್ಯಾಟಿಂಗ್ ಆರಂಭದಲ್ಲಿ “ರೋಹಿತ್ ಶರ್ಮಾ” ಅವರು ಉತ್ತಮ ನೀಡಿದ್ದಾರೆ. “ಕಿಂಗ್ ಕೊಹ್ಲಿ” ಅವರ ಮೇಲೆ ಅಭಿಮಾನಗಳು ಅಪಾರವಾದ ನಂಬಿಕೆಯನ್ನು ಇಟ್ಟಿದ್ದು ಈ ಬಾರಿ ನಂಬಿಕೆಯನ್ನು ಮುರಿದಿದ್ದಾರೆ. “ಹಾರ್ದಿಕ್ ಪಾಂಡೆ” ಹಾಗೂ “ಕೆಎಲ್ ರಾಹುಲ್” ಪ್ರಮುಖ …
Read More »BMTC ಮತ್ತು KSRTC ನಿಲ್ದಾಣಕ್ಕೆ ಹೊಸ ರೂಪ ನೀಡುವಂತೆ ಸರ್ಕಾರ ಅಧಿಕಾರಿಗಳ ಜೊತೆ ಚರ್ಚೆ.
ನಿಲ್ದಾಣ ನವೀಕರಣ ಹಿನ್ನಲೆ ಅಧಿಕಾರಗಳ ಜೊತೆ ಚರ್ಚೆ ನಡೆಸಿದ ಸರ್ಕಾರ ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವನ್ನು ನವೀಕರಣ ಮಾಡುವಂತೆ ಯೋಜನೆ ರೂಪಿಸಲಿದೆ. ಕಟ್ಟಡ ನಿರ್ಮಾಣಕ್ಕೆ ನಕ್ಷೆ ತಯಾರಿಸುವಂತೆ ಸಿದ್ಧತೆಗಳು ನಡೆಯುತ್ತಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗುತ್ತಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೊಸ ಸ್ಪರ್ಶವನ್ನು ನೀಡಲಾಗುತ್ತದೆ ಎಂದು ಅಧಿಕಾರಗಳ ಜೊತೆ ಚರ್ಚೆ ನಡೆಸಲಾಗಿದೆ.
Read More »ಚಾಮರಾಜನಗರದಲ್ಲಿ ಚಿರತೆಯ ಅಟ್ಟಹಾಸ ಅಮಾಯಕ ಕರುಬಲಿ. ಅರಣ್ಯ ಇಲಾಖೆ ವಿರುದ್ಧ ಮಾಲೀಕರ ಆಕ್ರೋಶ
ಚಾಮರಾಜನಗರ ತಾ. ಮಹಾಂತಾಳಪುರ ದಲ್ಲಿ ಕೊಟ್ಟಿಗೆ ಕ್ರೂರಿ ಚಿರತೆಯೂ ನುಗ್ಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಅಮಾಯಕಕರವನ್ನು ತಿಂದು ಹಾಕಿದೆ. ಕಮಲಮ್ಮ ಎಂಬುವರಿಗೆ ಸೇರಿದ ಕರು. ಚಿರತೆಯ ದಾಳಿಯಿಂದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ. ಅರಣ್ಯ ಇಲಾಖೆ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ.
Read More »ಬಳ್ಳಾರಿ ವಲಯದಲ್ಲಿ ಪೆಟ್ರೋಲ್ ಗೆ ಹಣ ಬೇಕೆಂದು ವಲಸೆಗಾರರಿಗೆ ತೊಂದರೆ ನೀಡಿದ ಕುಡುಕರು.
ರಾತ್ರಿ 5 ಪ್ರವಾಸಿಗರು ಸನಾಪುರ ಕೆರೆಯ ಬಳಿ ಇರುವ ಎಡದಂಡೆ ಕಾಲುವೆಗೆ ಪ್ರವಾಸಕ್ಕಾಗಿ ಬಂದಿದ್ದು ಕೆಲವು ಪುಂಡರು. ಪೆಟ್ರೋಲ್ ಹಣ ನೀಡುವಂತೆ ಕೇಳಿ. ಈ ವೇಳೆ ಮೂವರು ಪ್ರವಾಸಿಗರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು ಬಳಿಕ ಎಡದಂಡೆ ಕಾಲುವೆಗೆ ದೂಡಿ ಓಡಿ ಹೋಗಿದ್ದರು. ಇನ್ನು ಹೋಮಸ್ಟೇ ಮಹಿಳಾ ಓನರ್, ಇಸ್ರೆಲ್ ಪ್ರವಾಸಿ ಮಹಿಳೆ ಮೇಲೆ ಸಾಮೂಹಿತ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ …
Read More »ವಿದೇಶಗಳ ಮೇಲೆ ಹಲ್ಲೆ : ಕುಡಿದು ದುಡ್ಡಿಗಾಗಿ ಪ್ರವಾಸಿಗರ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಸಾಲು ಸಾಲಾಗಿ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು ಇದೀಗ ವಿದೇಶಿಗರ ಮೇಲೆ ದುಡ್ಡಿಗಾಗಿ ಹಲ್ಲೆ ನಡೆಸಿದ ಯತ್ನ ಬೆಳಕಿಗೆ ಬಂದಿದೆ. ಗಾರೆ ಕೆಲಸ ಮಾಡುತ್ತಿರುವ ಇಬ್ಬರು ಆರೋಪಿಗಳು ಕುಡಿದು ಪ್ರವಾಸಿಗರಿಂದ ದುಡ್ಡನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
Read More »ಭತ್ತದ ನಾಡಿನಲ್ಲಿ ಬತ್ತಿದ ಸಂಸ್ಕೃತಿ. ಗ್ಯಾಂಗ್ ರೇಪ್ ಇಬ್ಬರು ಆರೋಪಿಗಳ ಬಂಧನ.
ಮಾರ್ಚ್ 6 ರಂದು ನಡೆದಿದ್ದ ಗ್ಯಾಂಗ್ ರೇಪ್. ಕೊಪ್ಪಳ ಜಿಲ್ಲೆಯ ಗಂಗಾವತಿ ಯಲ್ಲಿ ನಡೆದ ಘಟನೆ. ಗ್ಯಾಂಗ್ ರೇಪ್ ತಡೆಯಲು ಮೂವರು ಯತ್ನಿಸಿದ್ದರು ಮೂರನ್ನು ನಾಲೆಗೆ ದುಡಿ ಪರಾರಿಯಾದ ದುಷ್ಕರ್ಮಿಗಳು. ಮೂವರಲ್ಲಿ ಇಬ್ಬರು ಈಜಿ ದಡ ಸೇರಿ ಪಾರಾಗಿದ್ದಾರೆ. ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಮಲ್ಲೇಶ್ ಅಲಿಯಾಸ್ ಹಂಡಿಮಲ್ಲ (22) ಮತ್ತು ಚೇತನ್ ಸಾಯಿ (21) ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಪೊಲೀಸರು …
Read More »ಬೆಂಗಳೂರಿನಲ್ಲಿ ಮಹಿಳೆಯ ಹಾಗೂ ಮಗು ಕೊಲೆ.! ಆರೋಪಿಗೆ ಜೀವಾವದಿ ಶಿಕ್ಷೆ.
ಬೆಂಗಳೂರಿನಲ್ಲಿ ಕೊಲೆಪ್ರಕಾರಣಗಳು ಹೆಚ್ಚುತ್ತಲೇ ಇದ್ದು ಇದೀಗ ಶೇಕಪ್ಪ ಎಂಬುವ ಅಪರಾಧಿ ಮಹಿಳೆಒಬ್ಬಳನ್ನು ಚಾಕುವಿನಿಂದ್ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ನೋಡಿದ್ದ ಮಗನನ್ನು ಕೂಡ ಕೊಲೆಮಾಡಿದ್ದಾನೆ. ಪ್ರಕಾರಣವೂ ಸಿಟಿ ಪೊಲೀಸ್ ಸ್ಟೇಷನಲ್ಲಿ ದಾಖಲಾಗಿದ್ದು ಅಪರಾಧಿಯನ್ನು ನ್ಯಾಲಯಕ್ಕೆ ಒಪ್ಪಿಸಲಾಗಿತ್ತು. ಸಿಟಿ ಸಿವಿಲ್ ಕೋರ್ಟ ನಲ್ಲಿ ಅಪರಾಧಿಗೆ ಜೀವಾವದಿ ಶಿಕ್ಷೆ ಹಾಗೂ 59,000 ದಂಡ ನೀಡುವಂತೆ ಆದೇಶ ಹೊರಡಿಸಿದೆ.
Read More »ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನ!. ಪೊಲೀಸರ ಚಾಣಕ್ಷ್ಯತನದಿಂದ ಆರೋಪಿಗಳ ಬಂಧನ.
ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮದಲ್ಲಿ ಮೊನ್ನೆ ರಾತ್ರಿ ನಡೆದ ಘಟನೆ ಮೂವರು ಆರೋಪಿಗಳು ಅಮಾಯಕನನ್ನು ಕೊಲೆಮಾಡಿ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ನಿನ್ನೆ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದೂ 3 ನೇ ಕೊಲೆಗಾರನು ಗಂಗಾವತಿ ಗ್ರಾಮದವನಾಗಿದ್ದು ಅವನಿಗಾಗಿ ಹುಡುಕಾಟ ನಡೆಸಿದ್ದಾರೆ. ಕೃತ್ಯದ ಬಳಿಕ ಬೇರೆ ಕಡೆ ತಪ್ಪಿಸಿಕೊಳ್ಳಲು ಯತ್ನ ನಡೆಸಿದರು ಪೋಲೀಸರ ಕಾರ್ಯ ಕ್ಷಮತೆಯಿಂದ ಆರೋಪಿಗಳನ್ನು ಭಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read More »ರಾತ್ರೋರಾತ್ರಿ ಪುಂಡರಿಂದ ದಾಳಿ ಬೈಕ್ ಕಾರುಗಳು ಜಕಮ್.
ಕಳೆದ ರಾತ್ರಿ ಚಿತ್ರದುರ್ಗದ ಗ್ರಾಮ ಒಂದರಲ್ಲಿ ಏಕಾಏಕಿ ಕೆಲವು ಪುಂಡರು ಕೇರಿಯ ಮೇಲೆ ದಾಳಿ ಮಾಡಿದ್ದಾರೆ. ಒಟ್ಟು ಒಂಬತ್ತು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಕಾರು ಬೈಕುಗಳನ್ನು ಜಕಂ ಮಾಡಿದ್ದಾರೆ. ಪೊಲೀಸರು ಇದರ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವ ಯತ್ನದಲ್ಲಿದ್ದಾರೆ.
Read More »ಪ್ರಿಯಕರನ ಜೊತೆ ಹೋದ ಯುವತಿ. ಯುವಕನ ಮನೆ ಮೇಲೆ ದಾಳಿ.
ಚಿತ್ರದುರ್ಗ ಜಿಲ್ಲೆಯ ನನ್ನಿವಾಳ ಗ್ರಾಮದಲ್ಲಿ ಯುವತಿ ಒಬ್ಬಳು ತನ್ನ ಪ್ರೇಮಿಯ ಜೊತೆ ಓಡಿಹೋಗಿದ್ದು ಮನೆಯವರು ಯುವಕನ ಮನೆಯ ಮೇಲೆ ದಾಳಿಯನ್ನು ನಡೆಸಿದ್ದಾರೆ. ಯುವತಿ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವಕನ ಮನೆಯ ಬಾಗಿಲನ್ನು ಮುರಿದು ಮನೆಯ ವಸ್ತುಗಳನ್ನೆಲ್ಲ ಧ್ವಂಸ ಮಾಡಿದ್ದಾರೆ. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಮನೆಯವರು ತಿರಸ್ಕರಿಸಿದರಿಂದ ಯುವತಿ ಎಸ್ಕೇಪ್. ವಾರದ ಬಳಿಕ ಯುವತಿ ಯುವಕ ಪರಾರಿ ಆಗಿದ್ದರೆ. ಪೊಲೀಸ್ ಕಾರ್ಯಾಚರಣೆ ನಡೆಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





