Breaking News

ಚಾಮರಾಜನಗರದಲ್ಲಿ ಚಿರತೆಯ ಅಟ್ಟಹಾಸ ಅಮಾಯಕ ಕರುಬಲಿ. ಅರಣ್ಯ ಇಲಾಖೆ ವಿರುದ್ಧ ಮಾಲೀಕರ ಆಕ್ರೋಶ

ಚಾಮರಾಜನಗರ ತಾ. ಮಹಾಂತಾಳಪುರ ದಲ್ಲಿ ಕೊಟ್ಟಿಗೆ ಕ್ರೂರಿ ಚಿರತೆಯೂ ನುಗ್ಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಅಮಾಯಕಕರವನ್ನು ತಿಂದು ಹಾಕಿದೆ.
ಕಮಲಮ್ಮ ಎಂಬುವರಿಗೆ ಸೇರಿದ ಕರು. ಚಿರತೆಯ ದಾಳಿಯಿಂದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ. ಅರಣ್ಯ ಇಲಾಖೆ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಪಡಿತರ ಅಕ್ಕಿ ಅಕ್ರಮ ದಂಧೆ ಆರೋಪ..!ಆಹಾರ ಇಲಾಖೆ–ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದೆಯಾ..?

ಬಡವರ ಪಡಿತರ ಅಕ್ಕಿಗೆ ಕಳ್ಳರ ಕಣ್ಣು..!ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ಸಾಗಾಟದ ಹಾವಳಿ ಆರೋಪ..! ಪಡಿತರ ಅಕ್ಕಿ ಎಲ್ಲಿ ಹೋಗುತ್ತಿದೆ..?ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ದಂಧೆ …

Leave a Reply

Your email address will not be published. Required fields are marked *