Breaking News

Shaikh BigTv

ಹುಬ್ಬಳ್ಳಿಯಲ್ಲಿ ಈದ್ ಮಿಲಾದ್ ಹಬ್ಬದ ಅದ್ದೂರಿಯಾಗಿ ಆಚರಣೆ

ಹುಬ್ಬಳ್ಳಿ: ನಗರದ ದುರ್ಗದಬೈಲ್ ದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತವಾಗಿ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಮೆರವಣಿಗೆಗೆ ಅಂಜುಮನ್‌ ಸಂಸ್ಥೆಯ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ವಿದ್ಯುಕ್ತವಾಗಿ ಚಾಲನೆ ನೀಡಿದರು. ಇನ್ನೂ ಹುಬ್ಬಳ್ಳಿಯ ಹೃದಯ ಭಾಗದಲ್ಲಿರು ದುರ್ಗದ ಬೈಲ್ ನಲ್ಲಿ ಮುಸ್ಲಿಂ ಬಾಂಧವರು ಮೆರವಣಿಗೆ ಮೂಲಕ ಹುಬ್ಬಳ್ಳಿಯ ವಿವಿಧ ಬೀದಿಗಳಲ್ಲಿ ಸಂಚರಿಸುವ ಮೂಲಕ ಆಚರಣೆ ಮಾಡಿದರು. ಇದೇ ವೇಳೆ ಹುಬ್ಬಳ್ಳಿಯ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ …

Read More »

ಮೀಸಲಾತಿ ವಿಚಾರವಾಗಿ ಬೆಳಗಾವಿಯಲ್ಲಿ ಬೃಹತ್ ಸಭೆ ಮಾಡಳಿದ್ದೇವೆ : ಬಸವಜಯ ಮೃತ್ಯುಂಜಯ

ಹುಬ್ಬಳ್ಳಿ : ಮೀಸಲಾತಿ ವಿಚಾರವಾಗಿ ಬೆಳಗಾವಿಯಲ್ಲಿ ಬೃಹತ್ ಸಭೆ ಮಾಡಳಿದ್ದೇವೆ .2ಎ ಮೀಸಲಾತಿ ಚಳುವಳಿ ಹರಿಯುವ ಗಂಗೋತ್ರಿ ಇದ್ದಂತೆ ಆದೇಶ ಸಿಗುವವರೆಗೂ ನಿರಂತರ ಹೋರಾಟ ಮಾಡ್ತೇವೆ .2ಎ ಮೀಸಲಾತಿಗಾಗಿ ಮತ್ತೊಂದು ಹೋರಾಟಕ್ಕೆ ಸಜ್ಜು ಆಗಲಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ರಾಜ್ಯ ಮಟ್ಟದ ವಕೀಲ ಸಮಾಜ ಸಂಘಟನೆ ಮಾಡ್ತಾ ಇದ್ದೇವೆ .7ನೇ ಹಂತದ ಹೋರಾಟ ಈಗಾಗಲೇ ಆರಂಭ ಮಾಡಿದ್ದೇವೆ. ಸರ್ಕಾರ ರಚನೆಯಾದ ಮೇಲೆ 20 ಜನ …

Read More »

ಈದ್ ಮಿಲಾದ್ ಹಬ್ಬದ ಅಂಗವಾಗಿ ಬೃಹತ್‌ ಮೆರವಣಿಗೆ

ಧಾರವಾಡ : ಧಾರವಾಡದಲ್ಲೂ ಅಂಜುಮನ್ ಸಂಸ್ಥೆ ವತಿಯಿಂದ ಈದ್ ಮಿಲಾದ್ ಹಬ್ಬದ ಅಂಗವಾಗಿ ಬೃಹತ್‌ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಧಾರವಾಡದ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಜಮಾವಣೆಗೊಂಡ ನಗರದ ಎಲ್ಲ ಮುಸ್ಲಿಂರು ಅಲ್ಲಿಂದ ಮೆರವಣಿಗೆ ಆರಂಭಿಸಿದರು. ಈ ಮೆರವಣಿಗೆಯಲ್ಲಿ ಅಂಜುಮನ್‌ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಕೂಡ ಪಾಲ್ಗೊಂಡಿದ್ದರು. ಅಂಜುಮನ್‌ ಸಂಸ್ಥೆಯಿಂದ ಆರಂಭಗೊಂಡ ಮೆರವಣಿಗೆಯು, ಧಾರವಾಡದ ಸುಭಾಷ ರಸ್ತೆ, ಕಾಮನಕಟ್ಟಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಚರಿಸಿ ಮರಳಿ ಅಂಜುಮನ್‌ ಸಂಸ್ಥೆಗೆ ಬಂದು …

Read More »

ಕಲಘಟಗಿಯಲ್ಲಿ ಮುಸಲ್ಮಾನ್ ಬಾಂಧವರು ವಿಜೃಂಭಣೆಯಿಂದ ಆಚರಣೆ

ಕಲಘಟಗಿ :ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕಲಘಟಗಿ ಪಟ್ಟಣದಲ್ಲಿ ಮುಸಲ್ಮಾನ್ ಬಾಂಧವರು ವಿಜೃಂಭಣೆಯಿಂದ ಹಬ್ಬ ಆಚರಿಸಿದರು. ಈ ಸಂಧರ್ಭದಲ್ಲಿ ಮದರಸಾ ಮಕ್ಕಳು ಪಾದಯಾತ್ರೆ ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾಗೂ ಪಟ್ಟಣದ ಹಲವು ಬೀದಿಗಳಲ್ಲಿ ಎಲ್ಲರ ಗಮನ ಸೆಳೆದರು. ಅದೇ ರೀತಿ ಯುವಕರು ಹಾಗೂ ಮಕ್ಕಳು ಡಿಜೆ ಹಾಡಿಗೆ ಕೈಯಲ್ಲಿ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಸಾವಿರಾರು ಮುಸಲ್ಮಾನ್ ಭಾಂದವರು ಸೇರಿದ್ದರು. ಗಣೇಶನ ಹಬ್ಬ …

Read More »

ಶಾಲೆಗೆ ಹೋದ ಬಾಲಕ ಕಾಣೆ

ಹುಬ್ಬಳ್ಳಿ: ಶಾಲೆಗೆ ಹೋಗಿ ಬರುತ್ತೇನೆಂದು ಎಂದು ಹೇಳಿ ಆಟೋ ಹತ್ತಿ ಹೋದ ಬಾಲಕ ಮರಳಿ ಮನೆಗೆ ಬಾರದೆ ಕಾಣೆ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ. ಇಬ್ರಾನ್ ಮಕ್ಬುಲ್ ಕಾಗಿನೆಲೆ ವಯಸ್ಸು 16 ಕಾಣೆಯಾದ ಯುವಕ. ನಗರದ ಪಿಳ್ಳೆ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ಅಶೋಕ ನಗರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿದ್ಯಾರ್ಥಿ ಸಿಕ್ಕಿದಲ್ಲಿ 9591718790 ಈ ನಂಬರ್ ಗೆ ಪೋನ್ ಮಾಡಿ ತಿಳಿಸಬಹುದು …

Read More »

ಶೆಟ್ಟರ್ ಹೇಳಿಕೆಗೆ ತಿರಿಗೇಟು ನೀಡಿದ ಎಚ್‌. ಕೆ. ಪಾಟೀಲ್

ಹುಬ್ಬಳ್ಳಿ : ಮುನಿರತ್ನ, ಪ್ರಕರಣಗಳ ಬೆಂಬಲಿಸೋ ಮನಸ್ಥಿತಿ ಇವರಿಗೆ ಹೇಗೆ ಬರುತ್ತೋ ಗೊತ್ತಿಲ್ಲ ಎಚ್‌. ಕೆ. ಪಾಟೀಲ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ಸಚಿವ ತಿರುಗೇಟು ನೀಡಿದ್ದು ಅವರು, ಜಿಗಜಿಣಗಿ ಅವರು ಏನ್ ಹೇಳಿದರು ಅಂತಾ ಶೆಟ್ಟರ ಕೇಳಲಿ. ಹೆಣ್ಣು ಮಕ್ಕಳನ್ನು ಕನಿಷ್ಠವಾಗಿ ನೋಡುವ ವ್ಯಕ್ತಿಗೆ ಇವರ ಬೆಂಬಲ ಎಷ್ಟು ಸರಿ..? ಬಿಜೆಪಿಯವರೇ ಮುನಿರತ್ನವರಿಗೆ ಸೋಕಾಸ್‌ ನೋಟಿಸ್‌ ನೀಡಿದ್ದಾರೆ.ಮುನಿರತ್ನ ತಪ್ಪೇ ಮಾಡಿಲ್ಲ ಅಂದ್ರೆ ನೋಟಿಸ್‌ …

Read More »

ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕ ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟಿಕರಣ ಮಿತಿಮೀರಿದೆ. ಸರ್ಕಾರದ ತುಷ್ಟಿಕರಣ ನೀತಿಯಿಂದಾಗಿ ರಾಜ್ಯದಲ್ಲಿ ಹೆಚ್ಚು ಗಲಭೆ ಗಲಾಟೆಗಳು ನಡೆಯುತ್ತಿವೆ ಎಂದು ಹುಬ್ಬಳ್ಳಿಯಲ್ಲಿ ಸರ್ಕಾರದ ವಿರುದ್ಧ ಶಾಸಕ ಮಹೇಶ ಟೆಂಗಿನಕಾಯಿ ಕಿಡಿ ಕಾರಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ತುಷ್ಟಿಕರಣದ ನೀತಿಯಿಂದ ಸರ್ಕಾರವೇ ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಸಂದರ್ಭದಲ್ಲಿ ಗಲಭೆಗಳು ನಡೆಯುತ್ತವೆ ಎಂದರು. ಮಂಗಳೂರಿನಲ್ಲಿ ಮುಸ್ಲಿಂ ಸಮುದಾಯದಿಂದ ಈದ್ ಮಿಲಾದ್ ಮೆರವಣಿಗೆ ವಿಷಯಕ್ಕೆ ಸವಾಲ್ …

Read More »

ಎ‌ಎಸ್ಐ ಸಾವಿಗೆ ಕಾರಣರಾದವರ ಬಂಧನ..!!ನಾಭಿರಾಜ್ ಸಾವಿಗೆ ಸಿಗುತ್ತಾ ನ್ಯಾಯ..???

ಎ‌ಎಸ್ಐ ಸಾವಿಗೆ ಕಾರಣರಾದವರ ಬಂಧನ!! ನಾಭಿರಾಜ್ ಸಾವಿಗೆ ಸಿಗುತ್ತಾ ನ್ಯಾಯ..??? ಸ್ಮಾರ್ಟ್ ಸಿಟಿ ಅವಾಂತರಕ್ಕೆ ಬಲಿಯಾದ ಕುಟುಂಬಕ್ಕೆ ಸಿಗುತ್ತಾ ಪರಿಹಾರ..??? ಜಂಡು ಕನ್ಸಟ್ರಕ್ಷನ್ ಮಾಲೀಕನ ವಿಚಾರಣೆ ಆಗುತ್ತಾ??? ಕೆಲಸಗಾರರ ತೆಲೆದಂಡಕ್ಕೆ ಮುಗಿಯುತ್ತಾ…..? ದೊಡ್ಡವರ ಕೃಪಾಶಿರ್ವಾದ ಪಡೆದವರು ಸುಮ್ಮನಿರುವದು ಯಾಕೆ..???? ಸ್ಮಾರ್ಟ್ ಸಿಟಿ ಕಂಪನಿಯ ಜನ್ಮ ಜಾಲಾಡಲು ಇಷ್ಟೊಂದು ಭಯಾ ನಾ..??? ಸ್ಮಾರ್ಟ್ ಸಿಟಿ ಅವಂತರ ಒಂದಾ ಎರಡಾ ಬರೆಯುತ್ತಾ ಕುಳಿತರೆ ಒಂದು ದಿನ ಸಾಲದು ಮೊನ್ನೆ ತಾನೆ ಸಾವಿಗೆ ಕಾರಣವಾದ …

Read More »

ಮಲ್ಲಕಂಬ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಅಯನ್ ಹುಸೈನ್ ನೂಲ್ವಿ

ಹುಬ್ಬಳ್ಳಿ : ಅವಳಿ ನಗರದ ವಿದ್ಯಾರ್ಥಿಗಳು ಒಂದಿಲ್ಲಾಒಂದು ಸಾಧನೆ ಮಾಡುತ್ತಲೇ ಇರುತ್ತಾರೆ ಹುಬ್ಬಳ್ಳಿ ಧಾರವಾಡ ಹೆಸರನ್ನು ಉತ್ತಂಗಮಟ್ಟಕ್ಕೆ ಹೆಸರು ಮಾಡುತ್ತಾರೆ.ಮಲ್ಲಕಂಬ ಕಲೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ಯಾದ ವಿದ್ಯಾರ್ಥಿ ಹೆಸರು ಅಯನ್ ಹುಸೈನ್ ನೂಲ್ವಿ . ಈ ಯುವಕ ನವನಗರದ ರೋಟರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾನೆ. ಇತ್ತೀಚಿಗೆ ಸೆ. 13ರಂದು ಪ್ರಥಮ ಬಾರಿಗೆ ಶೀರಗುಪ್ಪಿಯಲ್ಲಿ ನಡೆದ ಜಿಲ್ಲಾಮಟ್ಟದಲ್ಲಿ ಮಲಕಂಬ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾನೆ . ಕರ್ನಾಟಕ …

Read More »

ಗಣಪತಿ ಮೂರ್ತಿಗೆ ಮಾಲಾರ್ಪಣೆ ಮಾಡಿದ ಮುಸ್ಲಿಂ ಭಾಂದವರು

ಧಾರವಾಡ: ಮಸೀದಿ ಎದುರು ಗಣಪತಿ ಮೂರ್ತಿಯ ಮೆರವಣಿಗೆ ಬಂದಾಗ ಮುಸ್ಲಿಮ್‌ರು ಗಣಪತಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ನಿನ್ನೆ 9 ದಿನದ ಗಣೇಶನ ಮೂರ್ತಿಗಳ ವಿಸರ್ಜಣೆ ಕಾರ್ಯಕ್ರಮ ನಡೆಯಿತು. ಧಾರವಾಡದ ಮೆಹಬೂಬ್‌ನಗರದ ಮಸೀದಿ ಎದುರು ಗಣೇಶನ ಮೂರ್ತಿಯ ಮೆರವಣಿಗೆ ಹಾದು ಹೊರಟಿತ್ತು. ಈ ವೇಳೆ ಮುಸ್ಲಿಮ್‌ರು ಮೆರವಣಿಗೆ ಬರುತ್ತಿದ್ದಂತೆ ಗಣೇಶನ ಮೂರ್ತಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಭಾವೈಕ್ಯತೆಯ ಸಂದೇಶ ಸಾರಿದರು. ಮಸೀದಿ ಎದುರು ಮೆರವಣಿಗೆ ಹಾದು …

Read More »