Breaking News

Shaikh BigTv

ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರ: ಯುವಕನ ಬರ್ಬರ ಕೊಲೆ..?

ಅವಳಿನಗರದಲ್ಲಿ ಮತ್ತೇ ಹರಿದ ನೆತ್ತರು..? ಹುಬ್ಬಳ್ಳಿಯಲ್ಲಿ ಟಫ್ ರೂಲ್ಸ್‌ ಜಾರಿಯಾದರು ನಿಲ್ಲದ ರಕ್ತದ ಓಕುಳಿ!!! ಕೋಲೆ ಆರೋಪಿ ಯಾರು..? ಯಾವ ಕಾರಣಕ್ಕೆ ಕೋಲೆ..?? ಮಹಿತಿಗಾಗಿ ಪೊಲೀಸರ ಹುಡುಕಾಟ!! ಹುಬ್ಬಳ್ಳಿ – ಅವಳಿ ನಗರದಲ್ಲಿ ಮತ್ತೆ ಹರಿದ ನೆತ್ತರ, ಯುವಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಹುಬ್ಬಳ್ಳಿಯ ಗಿರಣಿಚಾಳನಲ್ಲಿ ನಡೆದಿದೆ. ಹುಲ್ಲೇಶ ಹಾಲರವಿ ಹತ್ಯೆಯಾದ ಮೃತ ದುರ್ದೈವಿ. ಹುಬ್ಬಳ್ಳಿ ಧಾರವಾಡದಲ್ಲಿ ಕೊಲೆಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡರೂ ಸಹ ಮತ್ತೆ ನೆತ್ತರ ಹರಿದಿದ್ದು ಅಮಾನವೀಯ…? …

Read More »

ಅವಳಿನಗರದ ಮೀಟರ್ ಬಡ್ಡಿ ದಂಧೆಗೆ ಲಗಾಮು..!!!

Featured Video Play Icon

ಒಂದೇ ದಿನಕ್ಕೆ 23 ಬಡ್ಡಿ ಕುಳಗಳು ಅಂದರ್…. ಮಾನವಿಯತೆ ಮರೆತು ಸಾಯುವ ಹಂತಕ್ಕೆ ಕಿರುಕುಳ ಕೊಡುವವರ ಮಾಹಿತಿ ಹಾಕುತ್ತಿರುವ ಖಾಕಿ ಪಡೆ!!!. ದುಡ್ಡಿನಿಂದ ಬಡವರ ರಕ್ತ ಹಿರುವ ದೊಡ್ಡ ಕುಳಗಳಿಗೆ ನಡುಕ ಹುಟ್ಟಿಸಿದ ಕಮಿಷನರ್..

Read More »

ನಾನು ಕೇವಲ ಜಿಲ್ಲಾ ಉಸ್ತುವಾರಿ ಸಚಿವ ಅಷ್ಟೇ , ನಾನು ಡಿಜಿ ಅಲ್ಲಾ : ಜಮೀರ್ ಅಹ್ಮದ್

ಹುಬ್ಬಳ್ಳಿ: ದರ್ಶನ್ ಪೋಟೊ ವೈರಲ್ ವಿಚಾರ ಇದೆಲ್ಲವೂ ಮಾಧ್ಯಮ ಸೃಷ್ಟಿ, ದರ್ಶನ್ ನನ್ನ ಆತ್ಮೀಯ ಮಿತ್ರ ನಿಜ. ಸದ್ಯ ಈಗ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ ನಾನು ಕೇವಲ ಜಿಲ್ಲಾ ಉಸ್ತುವಾರಿ ಸಚಿವ ಅಷ್ಟೇ. ಪೊಲೀಸ್ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು,ದರ್ಶನ್ ಬಳ್ಳಾರಿ ಜೈಲಿಗೆ ವರ್ಗಾವಣೆಯ ಹಿಂದೆ ನನ್ನ ಪಾತ್ರವಿಲ್ಲ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ದರ್ಶನ್ ಜೈಲಿನಲ್ಲಿರುವಾಗ …

Read More »

ಅವಳಿ ನಗದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ 4500 ದಂಡ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಲಯ ವಲಯ ಕಚೇರಿ 5 ರ ವಲಯ ಸಹಾಯಕ ಆಯುಕ್ತ ಆನಂದ್ ಕಾಂಬ್ಬಿ ಯುವರ ಮುಂದಾಳತ್ವದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರು ರಾಜು ಕೊಲಗೊಂಡ ನೇತೃತ್ವದಲ್ಲಿ “ವಿಕ್ರಮ್ ವಾಹನ ಬಳಸಿಕೊಂಡು” ಖಚಿತ ಮಾಹಿತಿ ಮೇರೆಗೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಅಂಗಡಿಗೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ರೂಪಾಯಿ 4500 ದಂಡ ವಿಧಿಸಲಾಯಿತು. ಮತ್ತು ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ …

Read More »

ವಾಹನ‌ ಚಲಾವಣೆ ವೇಳೆ ಪೋಲಿಸಗೆ ಹೃದಯಾಘಾತ : ಸ್ಥಳದಲೇ ನಿಧನ

ಧಾರವಾಡ: ಗದಗ ಸಶಸ್ತ್ರ ಮೀಸಲು ಪಡೆಯ ವಾಹನ ಚಾಲಕನಾಗಿದ್ದ ಬಸವರಾಜ ವಿಠಲಾಪುರ ಎಂಬುವವರೇ ಹೃದಯಾಘಾತದಿಂದ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಧಾರವಾಡ ದಲ್ಲಿ ನಡೆದಿದೆ. ವಾಹನ ಚಾಲನೆ ಮಾಡುವಾಗಲೇ ಪೊಲೀಸ್ ಸಿಬ್ಬಂದಿಗೆ ಹೃದಯಾಘಾತವಾಗಿದೆ. ಗದಗನಿಂದ ಕೈದಿಯೊಬ್ಬನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಬಿಡಲು ಬಂದಿದ್ದ ಸಂದರ್ಭದಲ್ಲಿ ಧಾರವಾಡದ ಜಿಲ್ಲಾ ನ್ಯಾಯಾಲಯದ ಬಳಿ ಬಸವರಾಜ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಬಸವರಾಜ ತಮ್ಮ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾರೆ. ವಾಹನ ನಿಲ್ಲಿಸುತ್ತಿದ್ದಂತೆಯೇ ತೀವ್ರ ಹೃದಯಾಘಾತವಾಗಿ …

Read More »

ಜೀ ಕನ್ನಡ ವಾಹಿನಿಯ ಪ್ರಸಾರವಾಗುವ ಡ್ಯಾನ್ಸ್ ಶೋ ನಲ್ಲಿ ಧಾರವಾಡ ಪ್ರತಿಭೆ ಫುಲ್ ಮಿಚಿಂಗ್

ಧಾರವಾಡ: ಜನಪ್ರಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ ಶೋ ನಲ್ಲಿ ನಮ್ಮ ಧಾರವಾಡ ಪ್ರತಿಭೆ ಮಿಂಚುತ್ತಿದ್ದು ಡ್ಯಾನ್ಸ್ ಮೂಲಕ ಕರ್ನಾಟಕದ ಜನರ ಮನೆ ಮಾತಾಗಿದ್ದಾನೆ. ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ ಶೋ ನಲ್ಲಿ ರೇಮೋ ಹಾಗೂ ಸುಮಿತ್ ಜೋಶಿ ಜೋಡಿ ಮನರಂಜನೆಯ ಮೋಡಿ ಮಾಡುತ್ತಿದೆ. ಧಾರವಾಡ ಹಾವೇರಿ ಪೇಟೆ ನಿವಾಸಿ ಸುಮಿತ್ ಶಾಮ್ ಜೋಶಿ ಹವ್ಯಾಸದಿಂದ ಡ್ಯಾನ್ಸ್ ಕಲಿತು ಇದೀಗ ಜೀ ಕನ್ನಡ ವಾಹಿನಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ …

Read More »

ಜೋಶಿ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ

ಕುಂದಗೋಳ: ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆಯನ್ನು ಕುಂದಗೋಳ ಪಟ್ಟಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಸದಸ್ಯರಾಗಲು ಸೆ. 2 ರಂದು 8800002024 ಕರೆ ಮಾಡಿ, ವಿಕಸಿತ ಭಾರತದ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಎಂ. ಆರ್ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಸೇರಿದಂತೆ …

Read More »

ಪೋಲಿಸ್ ಇಲಾಖೆಯಿಂದ ಡಿಜೆ ಸೌಂಡ್ ಸಿಸ್ಟಮ್ ಮಾಲೀಕರ ಸಭೆ

ಹುಬ್ಬಳ್ಳಿ:ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡ ಉಪ ನಗರ ಪೊಲೀಸ್‌ ಠಾಣೆಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಮಾಲೀಕರ ಸಭೆಯನ್ನು ಪೊಲೀಸ್‌ ಇಲಾಖೆಯಿಂದ ಆಯೋಜಿಸಲಾಗಿತ್ತು. ಹಬ್ಬದ ಆಚರಣೆ ಸಂದರ್ಭದಲ್ಲಿ ಕಾನೂನು ಕಾಪಾಡುವ ಹಿತದೃಷ್ಟಿಯಿಂದ ಕಾನೂನು ಪಾಲನೆ ಕಡ್ಡಾಯ ಯಾರು ಸಹ ಕಾನೂನು ಉಲಂಘಣೆ ಮಾಡದಂತೆ ಎಚ್ಚರಿಕೆಯನ್ನು ನೀಡಿದರು. ಸಭೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ಧನಗೌಡರ, ಸಿಪಿಐ ದಯಾನಂದ, ಸಿಪಿಐ ಸಂಗಮೇಶ, ಸಿಪಿಐ ಎನ್. ಸಿ ಕಾಡದೇವರ …

Read More »

ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

ಧಾರವಾಡ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ರಾಜೀವಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಧಾರವಾಡ ಸಪ್ತಾಪುರ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2024 – 25 ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಸಿಂದಗಿ, ಮಂಜುನಾಥ ಅಡಿವೇರ, ರಾಧಾಕೃಷ್ಣನ್, ಜಿ. ಜಿ. ಹಿರೇಮಠ, ಬಸವರಾಜ ತಾಳಿಕೋಟಿ, ಶೋಭಾ …

Read More »

ಜಮೀರ್ ಅಹ್ಮದ್ ಗೆ ಕೋನರೆಡ್ಡಿ ಅವರ ನೇತೃತ್ವದಲ್ಲಿ ಸನ್ಮಾನ

ಹುಬ್ಬಳ್ಳಿ: ನಗರದ ವಿಮಾನ ನಿಲ್ದಾನಕ್ಕೆ ಆಗಮಿಸಿದ ವಕ್ಸ್, ವಸತಿ ಹಾಗು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಅವರಿಗೆ ನವಲಗುಂದ ಮತ ಕ್ಷೇತ್ರದ ಶಾಸಕ ಎನ್. ಎಚ್. ಕೋನರೆಡ್ಡಿ ಅವರ ನೇತೃತ್ವದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ಶಿರಸಿ ವಿಧಾನಸಭಾ ಕ್ಷೇತ್ರ ಶಭೀಮಣ್ಣ ನಾಯಕ, ಮಾಜಿ ಹಿರಿಯ ಸಚಿವರು ಶ್ರೀ ಎ. ಎಮ್. ಹಿಂಡಸಗೇರಿ, ಧಾರವಾಡ ಜಿಲ್ಲಾಧಿಕಾರಿಗಳು ಶ್ರೀಮತಿ ದಿವ್ಯಪ್ರಭು ಜಿ ಆರ್ ಜೆ, …

Read More »