ಹುಬ್ಬಳ್ಳಿ: ರಾಜ್ಯದಲ್ಲಿ ಪದೇ ಪದೇ ನೈತಿಕ ಪೋಲಿಸ್ ಗಿರಿ ನಡೆಯುತ್ತಿರುವುದು ಖೇಧಕರ ಸಂಗತಿಯಾಗಿದೆ. ಹಾನಗಲ್’ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೋಲಿಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರು ಕೂಡಾ ನೈತಿಕ ಪೋಲಿಸ್ ಗಿರಿ ಮಾಡಬಾರದು. ಈಗಾಗಲೇ ಘಟನಾ ಸ್ಥಳಕ್ಕೆ ಹಾವೇರಿ ಎಸ್ಪಿ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಸರ್ಕಾರ ಇದರ ಬಗ್ಗೆ ಕಠಿಣ …
Read More »ನಕಲಿ ವೈದ್ಯನ ಪರ ವಕಾಲತ್ತು ವಹಿಸಿದ ಕೈ ನಾಯಕನ ಚಳಿ ಬಿಡಿಸಿ ಸಚಿವ ಸ್ಥಾನದ ಘನತೆ ಹೆಚ್ಚಿಸಿದ ಸಂತೋಷ್ ಲಾಡ್…
ಧಾರವಾಡ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವ ವೇಳೆ ಕೈ ನಾಯಕ ಕಕ್ಕಾಬಿಕ್ಕಿ ಯಾದ ಘಟನೆ ನಡೆದಿದೆ.ಧಾರವಾಡದ ನಕಲಿ ವೈದ್ಯ ತರುಣಕುಮಾರ ರಾಯ್ ಸೀಜ್ ಆಗಿರುವ ಕ್ಲಿನಿಕ್ ಓಪನ್ ಮಾಡಿಸಿಕೊಂಡುವಂತೆಮನವಿ ಸಲ್ಲಿಸಲು ಹಾಗು ಲಾಭಿ ಮಾಡಲು ಕೈ ನಾಯಕನ ಜೊತೆ ಬಂದು ದವಾಖಾನೆಯನ್ನ ಓಪನ್ ಮಾಡಿಸಿಕೊಡುವಂತೆ ಸಚಿವರ ಬಳಿ ತರುಣಕುಮಾರರನ್ನನ್ನು ಕರೆದುಕೊಂಡು ಬಂದಿದ್ದ ಮುತ್ತುರಾಜ್ ಮಾಖಡವಾಲೆ ಮೇಲೂ ಸಂತೋಷ್ ಲಾಡ್ ಗರಂ ಆಗಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ತರುಣಕುಮಾರ್ ರಾಯ್ ಕ್ಲಿನಿಕ್ …
Read More »ಯಶ್ ಬರ್ತ್ಡೇಗೆ ಬ್ಯಾನರ್ ಕಟ್ಟುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಮೂವರು ಯುವಕರು ಸಾವು
ಗದಗ ಇಂದು ರಾಕಿಂಗ್ ಸ್ಟಾರ್ ಯಶ್ (Rocking Star Yash) ಹುಟ್ಟುಹಬ್ಬದ ದಿನದ ಅಂಗವಾಗಿ ಬ್ಯಾನರ್ ಕಟ್ಟಲು ಹೋಗಿದ್ದ ಮೂವರು ಯುವಕರು ವಿದ್ಯುತ್ ಶಾಕ್ ತಗುಲಿ (Electric Shock) ಸಾವನ್ನಪ್ಪಿದ್ದಾರೆ. ಈ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ (Lakshmeshwara, Gadag) ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.ಹನಮಂತ ಹರಿಜನ್ (21) ಮುರಳಿ ನಡವಿನಮನಿ (20) ಮತ್ತು ನವೀನ್ ಗಾಜಿ(19) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಲಕ್ಷ್ಮೇಶ್ವರ ಆಸ್ಪತ್ರೆಗೆ ದಾಖಲಿಸಿ …
Read More »ಕರ ಸೇವಕನ ಬಂಧಿಸಿದ ಇನ್ಸ್ಪೆಕ್ಟರ್ ರಫೀಕ್ ಯಾರು..? ಇವರು ಬನಶಂಕರಿ ಭಕ್ತ..ಗಣೇಶ ಆರಾಧಕ ಆದ್ರೂ ಟಾರ್ಗೆಟ್..?
ಹುಬ್ಬಳ್ಳಿ – ಕರ ಸೇವಕನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಟಾರ್ಗೆಟ್ ಆಗಿರುವ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ತಹಶೀಲ್ದಾರ್ ಬಗ್ಗೆ ಇವತ್ತು ರಾಜ್ಯಾದ್ಯಂತ ಸಾಕಷ್ಟು ಚರ್ಚೆ ಆಗ್ತಿದೆ.ಕೇವಲ ಮಹಮ್ಮದ್ ರಫೀಕ್ ಅನ್ನೋ ಹೆಸರನ್ನೇ ನೋಡಿ, ಇವರು ಬೇಕಂತಲೇ ಕರಸೇವಕನನ್ನು ಬಂಧಿಸಿದ್ದಾರೆ ಅಂತ ಕೆಲವರು ಬಿಂಬಿಸಲು ಯತ್ನಿಸ್ತಿದ್ರೆ, ಬಿಜೆಪಿಯಂತೂ ಇವರನ್ನು ಅಮಾನು ಮಾಡಬೇಕು ಅಂತ ಆಗ್ರಹಿಸುತ್ತಿದೆ. ಆದ್ರೆ ವಾಸ್ತವದಲ್ಲಿ ಎಲ್ಲ ತಿಳಿದಂತೆ ಇಲ್ಲ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ತಹಶೀಲ್ದಾರ್.ಸರ್ವಧರ್ಮ ಸಮರ್ಥಕಮಹಮ್ಮದ್ ರಫೀಕ್ …
Read More »ಬಿಜೆಪಿಯವರು ರೌಡಿಶೀಟರ್ ಗಳುತಮ್ಮ ಪಕ್ಷದ ಫೀಲರ್’ಗಳೆಂದು ಒಪ್ಪಿಕೊಳ್ಳಲಿ: ನಾವು ಅವರ ಹೋರಾಟವನ್ನು ಒಪ್ಪಿಕೊಳ್ಳುತ್ತೇವೆ- ಪ್ರಸಾದ ಅಬ್ಬಯ್ಯ….
ಹುಬ್ಬಳ್ಳಿಯ: ಶ್ರೀಕಾಂತ್ ಪೂಜಾರಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಶಹರ ಠಾಣೆ ಇನ್ಸ್ ಪೆಕ್ಟರ್ ಮಹ್ಮದ್ ರಫೀಕ್ ತಹಶಿಲ್ದಾರರನ್ನು ಅಮಾನತು ಮಾಡುವ ಪ್ರಶ್ನೆಯೇ ಇಲ್ಲ. ಅವರು ಕಾನೂನಾತ್ಮಕವಾಗಿ ಕೆಲಸ ಮಾಡಿದ್ದಾರೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು.ನಗರದಲ್ಲಿಂದು ಮಾತನಾಡಿದ ಅವರು, ವಿಷಯವನ್ನು ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಗೆ ಇದನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಹೈಕೋರ್ಟ್ ಆದೇಶದ ಮೇರೆಗೆ ಪೋಲಿಸರು ಎಲ್’ಪಿಸಿ ಕೇಸ್’ಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ …
Read More »ಯುವತಿಗೆ ಅತ್ಯಾಚಾರ ವೆಸಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಹಳೆ ಹುಬ್ಬಳ್ಳಿ ಪೊಲೀಸ ತಂಡ….
ಯುವತಿಗೆ ನಶೆ ಬರುವ ಔಷದಿ ಕೊಟ್ಟು, ಮಧ್ಯ ಪ್ರದೇಶದಲ್ಲಿ ಅತ್ಯಾಚಾರ ಮಾಡಿ ತಲೆಮರೆಸಿಕೊಂಡಿದ್ದ ಮುಪ್ತಿಯನ್ನು ಹಳೆ ಹುಬ್ಬಳ್ಳಿಯ ಪಿ ಎಸ್ ಐ ರುದ್ರಪ್ಪ ಗುಡದಾರ ಮತ್ತು ಟೀಮ್ ಬಂಧನ ಮಾಡಿ ಠಾಣೆಗೆ ಕರೆ ತಂದಿದ್ದಾರೆ.ತನ್ನ ಹೆಂಡತಿಗೆ ವಿಚ್ಚೆದನ ನೀಡಿದ್ದೇನೆ ಎಂದು ಹೇಳಿ ಯುವತಿಯನ್ನು ಬಳಸಿಕೊಂಡು ಅತ್ಯಾಚಾರ ವೆಸಗಿದ ಮೌಲ್ವಿ.ಯುವತಿಯೊಬ್ಬಳಿಗೆ ನಶೆ ಬರುವ ಔಷದಿ ಕೊಟ್ಟು ಅತ್ಯಾಚಾರ ಎಸಗಿದ, ದೇಶದ ಖ್ಯಾತ ಮುಪ್ತಿ ಗುಲಾಮ ಜಿಹಾನಿ ಅಜಹರಿ ಮಧ್ಯ ಪ್ರದೇಶದಲ್ಲಿ ಅಡಗಿ …
Read More »ನಿಯಮ ಮೀರಿ ರಾತ್ರಿ 12.30 ಆದ್ರೂ ತೆರೆದ ಹೋಟೆಲ್; ಕುಡುಕ ಯುವಕರ ಗುಂಪಿನ ನಡುವೆ ಮಾರಾಮಾರಿ…
ಊಟದ ವಿಚಾರ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ;ಪೊಲೀಸರು ಬಂದ್ರು ಡೋಂಟ್ ಕೇರ್ ಎಂದ ಪುಂಡರುಹುಬ್ಬಳ್ಳಿ:ನಗರದಲ್ಲಿನ ಹೋಟೆಲ್ ಒಂದರಲ್ಲಿ ತಡರಾತ್ರಿ ಊಟದ ವಿಚಾರಕ್ಕೇ ಕುಡಿದ ಮತ್ತಿನಲ್ಲಿದ್ದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಶನಿವಾರ ತಡರಾತ್ರಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರವಾರ ರಸ್ತೆಯಲ್ಲಿ ನಡೆದಿದೆ.ಕಾರವಾರ ರಸ್ತೆಯಲ್ಲಿರುವ ಪರಜಾನ ಹೋಟೆಲ್ ನಲ್ಲಿ ಶನಿವಾರ ರಾತ್ರಿ 12.30 ರ ಸುಮಾರಿಗೆ ಊಟವನ್ನು ಮಾಡಲು ಬಂದಿದ್ದ ಯುವಕರ ಗುಂಪಿನ ಜೊತೆ …
Read More »ಸರ್ಕಾರಿ ಭೂಮಿಗೆ ಕನ್ನ ಹಾಕುತ್ತಿರುವ ಭೂಗಳ್ಳರು ಇಲ್ಲಿದ್ದಾರೆ ನೋಡಿ…!ಪವರ್ ಫುಲ್ ಸಚಿವ ಸಂತೋಷ್ ಲಾಡ್ ತವರು ಭೂಮಿಗೆ ಇಲ್ಲಾ ಶ್ರೀರಕ್ಷೆ..? ಅಕ್ರಮ ದಂಧೆಯ ಅಡ್ಡೆಯಲ್ಲಿ ಬಿಗ್ ಟಿವಿ ನ್ಯೂಸ್ EXCLUSIVE ವರದಿ
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ 35 ಆರೋಪಿಗೆ ಜಾಮೀನು…..
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಗಲಭೆ ಪ್ರಕರಣದಲ್ಲಿ ಮತ್ತೆ 35 ಆರೋಪಿಗಳಿಗೆ ಜಾಮೀನು ದೊರೆತಿದೆ. ವಾಟ್ಸಾಪ್ ಸ್ಟೇಟಸ್ ವಿಚಾರವಾಗಿ 2022ರ ಏಪ್ರಿಲ್ 16ರಂದು ಹಳೇ ಹುಬ್ಬಳ್ಳಿಯಲ್ಲಿ ಗಲಾಟೆಯಾಗಿತ್ತು. ಈ ಪ್ರಕರಣಕ್ಕೆ ಸಬಂಧಿಸಿದಂತೆ 35 ಆರೋಪಿಗಳಿಗೆ ಇಂದು(ಡಿಸೆಂಬರ್ 15) ಸುಪ್ರೀಂಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಒಟ್ಟು 152 ಆರೋಪಿಗಳ ಬಂಧನವಾಗಿದ್ದು, ಈ ಹಿಂದೆ ಕೆಲ ಬಾಲಾಪರಾಧಿಗಳು ಸೇರಿ 10ಕ್ಕೂ ಹೆಚ್ಚು ಮಂದಿಗೆ ಜಾಮೀನು ಸಿಕ್ಕಿತ್ತು. ಮೊನ್ನೇ ಸೋಮವಾರ ಅಷ್ಟೇ …
Read More »ಹುಬ್ಬಳ್ಳಿ ಧಾರವಾಡ ಛೋಟಾ ಬಾಂಬೆಯಲ್ಲಿ ನಡಿಯುತ್ತಿದೆ ಅಕ್ರಮ ನಕಲಿ ಮರಳು ದಂಧೆ…
ಛೋಟಾ ಬಾಂಬೆಯಲ್ಲಿ ನಡಿಯುತ್ತಿದೆ ಅಕ್ರಮ ನಕಲಿ ಮರಳು ದಂಧೆ.ಮನೆ ಕಟ್ಟುವವರೇ ಎಚ್ಚರ ಇಲ್ಲವಾದರೆ ಬಿಳುತ್ತೆ ನಿಮ್ಮ ತಲೆಗೆ ಟೋಪಿ.ವಾಣಿಜ್ಯ ನಗರಿಯಲ್ಲಿ ಸದ್ದಿಲದೇ ನಡೆಯುತ್ತಿದೆ ಕಳಪೆ ಮರಳು ದಂಧೆ. ಈ ದಂಧೆ ಬಗ್ಗೆ ಗೊತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಿದ್ದು ಯಾಕೆ..?ಧಾರವಾಡದ ಬಹುಮಹಡಿ ಕಟ್ಟಡ ಕುಸಿತ ದುರಂತಕ್ಕೆ ಈ ಕಳಪೆ ಮರಳು ಕಾರಣ…?..ಅವಳಿ ನಗರದ ಹಲವು ಕಡೆ ಇವೆಯಂತೆ ದಂದೆಯ ಪಾಯಿಂಟ್.ಸಂಬಂದಿಸಿದ ಅಧಿಕಾರಿಗಳಿಗೆ ಕೇಳಿದ್ರೆ ಹೇಳ್ತಾರೆ ಹಾರಿಕೆ ಉತ್ತರ.ಸದ್ದಿಲದೇ ನಡೆಯುತ್ತಿರುವ ಈ ದಂದೆ ಬಗ್ಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





