Breaking News

Shaikh BigTv

ಚೋರ ಮುನ್ನಾ”ಗೆ ಚಾಕು ಇರಿದ “ರೌಡಿಶೀಟರ್”….! ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಹೆಡಮುರಿ ಕಟ್ಟಿದ ಹಳೇ ಹುಬ್ಬಳ್ಳಿ ಪೊಲೀಸರು….

ಹುಬ್ಬಳ್ಳಿಯ ಆನಂದ ನಗರದ ರಸ್ತೆ ಬಳಿ ತೌಶೀಪ್ ಸಗೀರ ಅಹ್ಮದ್ ಮುಲ್ಲಾ ಅಲಿಯಾಸ ಚೋರ ಮುನ್ನಾ ಗೆ ಚೂರಿ ಇರಿತವಾಗಿತ್ತು .ಈ ಘಟನೆ ನಡೆದ ಒಂದೆ ತಾಸಿನಲ್ಲಿ ಹಳೆ ಹುಬ್ಬಳ್ಳಿಯ ಪೋಲಿಸರು ಇನ್ಸ್ಪೆಕ್ಟರ್ ಅಶೋಕ ಚೌವ್ಹಾಣ ನೇತೃತ್ವದ ತಂಡ ಆರೋಪಿಗಳಿಗಾಗಿ ಬಲೆ ಬಿಸಿದ್ದರು .ಘಟನೆಯ ಜಾಡು ಹಿಡಿದ ಪೋಲಿಸರಿಗೆ ಆರೋಪಿಗಳಾದ ಪ್ರಮೋದ ಚಂದ್ರಕಾಂತ ಮಾನೆ ಹಾಗು ವಿಶಾಲ ನನ್ನು ಹಿಡಿದು ತನಿಖೆ ಕೈಗೊಂಡಿದ್ದಾರೆ.. ಹೊಸ ವರ್ಷದ ಮೊದಲ ಚಾಕು ಇರಿತ …

Read More »

ಬಡ್ಡಿದಂದೆಕೋರರ ಹಾವಳಿ, ಸಣ್ಣ ಪುಟ್ಟ ವಿಷಯಕ್ಕೂ ಚಾಕು ಇರಿತ, ಕಡಿವಾಣ ಹಾಕುವ ಅಧಿಕಾರಿಗಳು ಗಪ್ ಚುಪ್, ಏನ್ ಇದರ ಮರ್ಮ…?

ಹುಬ್ಬಳ್ಳಿ:ಹುಬ್ಬಳ್ಳಿಯ ಆನಂದ ನಗರದ ರಸ್ತೆ ಬಳಿ ಬಡ್ಡಿ ವಿಷಯಕ್ಕೆ ಸಂಬಂಧಿಸಿದಂತೆ ಓರ್ವನಿಗೆ ಹೊಟ್ಟೆಯ ಭಾಗಕ್ಕೆ ಚಾಕು ಇರಿಯಲಾಗಿದ್ದು , ಯುವಕ ಗಂಭೀರವಾಗಿಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.ತೌಶೀಪ್ ಸಗೀರ ಅಹಮದ್ ಮುಲ್ಲಾ ಅಲಿಯಾಸ್ ಚೋರ ಮುನ್ನಾ (32) ಹಲ್ಲೆಗೆ ಒಳಗಾದವನು. ವಿಶಾಲ ಗಣೇಶ ಹೋಟಕರ ಹಾಗೂ ಪ್ರಮೋದ ಚಂದ್ರಕಾಂತ ಮಾನೆ ಎಂಬುವವರು ಚಾಕು ಇರಿದಿದ್ದು, ಚೋರ್ ಮುನ್ನಾ ವಿಶಾಲ ಹಾಗೂ ಪ್ರಮೋದ್ ಗೆ ಹಣ ಕೊಡಬೇಕಾಗಿತ್ತು. ಹಣಕೊಡದೇ ಸತಾಯಿಸುತಿದ್ದ …

Read More »

ಅವಳಿ ನಗರದಲ್ಲಿ ಅಕ್ರಮ ಸೈಟ್ ನಿರ್ಮಾಣ ಅಧಿಕಾರಿ ಅಕ್ರಮ ಕೈವಾಡ..?

ಹುಬ್ಬಳ್ಳಿ: ಬೆಳೆಯುತ್ತಿರುವ ನಗರಗಳಲ್ಲಿ, ಬಡ ಜನರಿಗೆ, ಮಧ್ಯಮ ವರ್ಗದ ಜನರಿಗೆ ನಗರ ಪ್ರದೇಶಗಳಲ್ಲಿ ಒಂದು ಗೇಣು ಜಾಗ ಸಿಕ್ಕರೇ ಸಾಕು ಎನ್ನುವ ಮನೋಭಾವ ಎಲ್ಲರಲ್ಲೂ ಇದೆ. ಅದರಂತೆ ಸರಿಯಾದ ದಾಖಲೆ ಹೊಂದಿದ ಜಾಗವನ್ನು ಖರೀಧಿಸಲು ಕೆಲವರಿಗೆ ಕಷ್ಟವೂ ಹೌದು. ಆದ್ರೆ ಇಂತವರ ಬಡತನವನ್ನೇ ಬಂಡವಾಳವನ್ನಾಗಿಸಿಕೊಂಡ ನಗರದ ಕೆಲ ವಂಚಕರು ಅಕ್ರಮ ಸಕ್ರಮ ಸೈಟ್ ಗಳನ್ನು ನಿರ್ಮಿಸಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿಯ ಅಕ್ರಮ ಸೈಟ್ ನಿರ್ಮಾಣ ಮಾಡಲು …

Read More »

ವಿಧಾನಸಭೆ ಚುನಾವಣೆ ಪೂರ್ವತಯಾರಿ ಪರಿವೀಕ್ಷಣೆ…

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ – 2023 ರ ಹಿನ್ನಲೆಯಲ್ಲಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿವತಿಯಿಂದ ಹಮ್ಮಿಕೊಳ್ಳಲಾಗಿರುವ ಪೂರ್ವತಯಾರಿ ಕಾರ್ಯಗಳನ್ನು ಭಾರತ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರಾದ ಅಜಯ್ ಭಾದೂ ಹಾಗೂ ಕಾರ್ಯದರ್ಶಿ ಬಿ.ಸಿ. ಪಾತ್ರ ಅವರು ಪರಿವೀಕ್ಷಣೆ ನಡೆಸಿದರು. 2023 ರ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಪೂರ್ವತಯಾರಿ ಕಾರ್ಯಗಳನ್ನು ಪರಿವೀಕ್ಷಿಸಲು ಎರಡು ದಿನಗಳ ಬೇಟಿಗಾಗಿ ಜನವರಿ 2 ರಂದು ರಾಜ್ಯಕ್ಕೆ ಆಗಮಿಸಿರುವ ಅವರು …

Read More »

ಅಡ್ಡಾದಿಡ್ಡಿ ಹರಿದ ಸಾರಿಗೆ ವಾಹನ :ಒಬ್ಬ ಸ್ಥಳದಲ್ಲೆ ದುರ್ಮರಣ ಇನ್ನೊಬ್ಬನ ಸ್ಥಿತಿ ಚಿಂತಾಜನಕ

ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ನನಮ್ಮ ಜಲ ನಮ್ಮ ನೀರು ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ಮೈದಾನದ ಹತ್ತಿರ ಭಾರಿ ಅವಘಡ ಸಂಭವಿಸಿದೆ.. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯ ಅಶೋಕ ಹೊಟೇಲ್ ಹತ್ತಿರ ಸಾರಿಗೆ ಸಂಸ್ಥೆಯ ಬಸ್ಸ ಅಡ್ಡಾದಿಡ್ಡಿ ಹರಿದು ಒಬ್ಬ ಸ್ಥಳದಲ್ಲೆ ಮೃತ ಪಟ್ಟಿದ್ದು ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ ಸಮಾವೇಶ ನಡೆಯುವ 100 ಮೀಟರ್‌ ಅಳತೆಯ ಅಂತರದಲ್ಲಿ ಈ ಘಟನೆ ನಡೆದಿದ್ದು ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಸಮಾವೇಶ …

Read More »

ಹೆಣದ ಮೇಲೆ ವಿಜಯೋತ್ಸವ ಮಾಡುವ ಬಿಜೆಪಿಗರು: ಬಿ ಕೆ ಹರಿಪ್ರಸಾದ ವ್ಯಂಗ್ಯ…

ಹುಬ್ಬಳ್ಳಿ: ಹೆಣದ ಮೇಲೆ ವಿಜಯೋತ್ಸವ ಮಾಡುವ ಜನರು ಏನೂ ಬೇಕಾದರೂ ಮಾಡತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಮಹದಾಯಿ ವಿಚಾರವಾಗಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ಮೇಲ್ಡಂಡೆ ಯೋಜನೆ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಅನುಷ್ಠಾನ ಆಗಬೇಕೆಂಬ ಕಾಂಗ್ರೆಸ್ ಪಕ್ಷದಿಂದ ವಿಜಾಪುರದಲ್ಲಿ ಸಮಾವೇಶ ಮಾಡಿದ್ದೇವು. ಮಹದಾಯಿ ವಿಷಯದಲ್ಲಿ ಬಿಜೆಪಿ ಡಿಪಿಆರ್ ಮಾಡಿಕೊಂಡು ಬಂದಿದ್ದೇವೆ ಅಂತಾ ಹೇಳತ್ತಾ ಇದ್ದಾರೆ. …

Read More »

ಸುಳ್ಳಿನ ಯೂನಿವರ್ಸಿಟಿ ಬಿಜಿಪಿ: ಡಿ ಕೆ ಶಿವಕುಮಾರ್..

ಹುಬ್ಬಳ್ಳಿ ಏರಪೋರ್ಟ್ ನಲ್ಲಿ ಡಿಕೆಶಿವಕುಮಾರ್ ಹೇಳಿಕೆ‌ ನೀಡಿದ್ದುಎಲ್ಲ ಪಕ್ಷದರಿಗೂ,ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು.ಎಲ್ಲ ಪಾರ್ಟಿಯವರಿಗೆ ಒಳ್ಳೆದಾಗಲಿ,ಅಧಿಕಾರ ಮಾತ್ರ ನಮಗೆ ಸಿಗಲಿ ಎಂದ ಡಿಕೆಶಿವಕುಮಾರ್.ಮತ್ತೆ ಅಧಿಕಾರದ ಆಸೆ ಬಿಚ್ಚಿಟ್ಟ ಡಿ ಕೆ ಶಿವಕುಮಾರ್..ಸಿಎಂ‌ ನಾನಗೋದಲ್ಲ ಅದು ಹೈಕಮಾಂಡ್ ತೀರ್ಮಾನ, ಖರ್ಗೆ ,ರಾಹುಲ್ ಗಾಂಧಿ ತೀರ್ಮಾನ ಎಂದ ಡಿಕೆಶಿವಕುಮಾರ್.. ಅವರ ಏನ್ ಹೇಳ್ತಾರೆ ಅದು ನಮಗೆ ಪ್ರಸಾದ ಎಂದ ಡಿಕೆಶಿವಕುಮಾರ್.ಬಿಜೆಪಿ ಸುಳ್ಳಿನ ಯುನಿವರ್ಸಿಟಿ ಎಂದ ಡಿಕೆಶಿವಕುಮಾರ್ಮಹದಾಯಿ ವಿಚಾರದಲ್ಲಿ ಡಿಕೆ ಶಿವಕುಮಾರ್ ವ್ಯಂಗ್ಯ.ಮೂರುವರೆ …

Read More »

ಮೀಸಲಾತಿಯಲ್ಲಿ ಗೊಂದಲವಿಲ್ಲ: ಮಹದಾಯಿ ಕಾಮಗಾರಿ ಆರಂಭದ ಬಗ್ಗೆ ಬೊಮ್ಮಾಯಿ ಭರವಸೆ

ಹುಬ್ಬಳ್ಳಿ: ಮೀಸಲಾತಿ ವಿಚಾರದಲ್ಲಿ ಯಾವುದೇ ಕಾನೂನು ಗೊಂದಲವಿಲ್ಲ. ಪಂಚಮಸಾಲಿ- ಒಕ್ಕಲಿಗ ಮೀಸಲಾತಿ ಹೆಚ್ಚಳ ವಿಚಾರ ಅನಗತ್ಯವಾಗಿ ಗೊಂದಲ ಬೇಡ. ಮೀಸಲಾತಿ ವಿಚಾರದಲ್ಲಿ ಸಂವಿಧಾನಾತ್ಮಕವಾಗಿ ಯಾವುದೇ ತೊಡಕು ಆಗಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇದು‌ ಮಧ್ಯಂತರ ವರದಿ ಇದೆ. ಅಂತಿಮ ಆದೇಶದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಇನ್ನೂ ಇದರಲ್ಲಿ ನಮ್ಮ ಸರ್ಕಾರ ಉದ್ದೇಶ ಹೇಳಿದ್ದೇವೆ ಇದು ನಮ್ಮ ಅಚಲ ನಿರ್ಧಾರ ಸಹ ಆಗಿದೆ. ಅಂತಿಮ …

Read More »

ಗಿಚ್ಚಗಿಲಿಗಿಲಿ: ಹುಷಾರ್ ಹುಡುಗುರೋ, ಇವತ್ತೇ ಅಷ್ಟೇ ಹಬ್ಬ ಅಲ್ಲ, ನಾಳೆನೂ ಐತಿ..

ಹುಬ್ಬಳ್ಳಿ: ನೋಡ್ರಪ್ಪ ವಿಷಯಕ್ಕೆ ಬರ್ತೀವಿ ಪುಕ್ಕಟ್ಟ ಸಿಗತ್ತೆ ಅಂತ ಜಾಸ್ತಿ ಕುಡಿಯೋಕೆ ಹೋಗಬೇಡಿ. ಬೀದಿ ಹೆಣ ಆಗುವುದು ಚೋಲ ಅಲ್ಲ. ಮನೆಯಾಗ ನಿಮ್ಮ ತಂದೆ ತಾಯಿ , ನಿಮ್ಮ ಸಂಬಂಧಿಕರ ಕಾಯುತ್ತಿರುತ್ತಾರೆ ಅಣ್ಣಂದಿರ ಮತ್ತು ತಮ್ಮಂದಿರು ಹಾಗು ಅಕ್ಕತಂಗಿದರು ಕಾಯತ್ತಾರ ಹಂಗಾ ಮತ್ತ ನಿಮ್ಮ ಹೆಂಡ್ರು ಕಾಯುತ್ತಿರುತ್ತಾರ, ಚೋಲ ಅಲ್ಲರಪ್ಪ ಜಲ್ದಿ ಮನೆ ಸೇರಿರೋ. ಸ್ವಲ್ಪಸ್ವಲ್ಪ ತಗೊಂಡು ಪಾರ್ಟಿ ಮಾಡುವುದು ಸಹಜ. ಪಾರ್ಟಿ ಡೈಲಿ ನಮ್ಮ ಹುಡುಗರಿಗೆ ಇರುವುದೋ, ನಾವ …

Read More »

30 ವರ್ಷಗಳ ನಂತರ ಅಲ್ಪಸಂಖ್ಯಾತರ ಕಾಂಗ್ರೇಸ್ ಅಭ್ಯರ್ಥಿ ಕಣಕ್ಕೆ-ಫಾರೂಕ್ ಅಬೂನವರಗೆ ಸಿಗುತ್ತಾ ಹೈಕಮಾಂಡ್ ಗ್ರೀನ್ ಸಿಗ್ನಲ್..?

Featured Video Play Icon

Read More »