Breaking News

Shaikh BigTv

ಪ್ರಹ್ಲಾದ್ ಜೋಶಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ.. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ ಕೇಂದ್ರದ ಮಹತ್ವದ ನಿರ್ಧಾರ..

ನವದೆಹಲಿ, ಜುಲೈ 25: ಕೇಂದ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ವಹಿಸಲಾಗಿದೆ… ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಹೊಸ ಪೂರ್ಣಾವಧಿ ಶಿಕ್ಷಣ ಸಚಿವರ ನೇಮಕವಾಗುವವರೆಗೆ ಪ್ರಹ್ಲಾದ್ ಜೋಶಿ ಅವರು ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ… ಪ್ರಹ್ಲಾದ್ ಜೋಶಿ ಅವರು ಪ್ರಸ್ತುತ …

Read More »

ಇ ಬೀಟ್ ವ್ಯವಸ್ಥೆ ಭ್ರಷ್ಟಚಾರದ ಬಗ್ಗೆ ಕಾನ್ಸ್‌ಟೇಬಲ್ ಪತ್ರ – ತನಿಖೆಗೆ ಸಿಎಂ ಆದೇಶ!

ಖಾಕಿಯೊಳಗಿನ ಸ್ಫೋಟಕ ಆರೋಪ..! ಈ-ಬೀಟ್ ವಿರುದ್ಧ ಕಾನ್ಸ್‌ಟೇಬಲ್ ದೂರು – ಡಿಜಿಪಿಗೆ ವರದಿ ಕೇಳಿದ ಸರ್ಕಾರ..! ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಜಾರಿಯಲ್ಲಿರುವ ಈ-ಬೀಟ್ ವ್ಯವಸ್ಥೆ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಪೊಲೀಸ್ ಸಿಬ್ಬಂದಿಯೊಬ್ಬರು ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರದಲ್ಲಿ, ಕಿರಿಯ ಸಿಬ್ಬಂದಿಗೆ ಅತಿಯಾದ ಕೆಲಸದ ಒತ್ತಡ, ಮಾನಸಿಕ ಕಿರುಕುಳ, ಅನ್ಯಾಯ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ…. ಪತ್ರದಲ್ಲಿ ಹಿರಿಯ ಅಧಿಕಾರಿಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದು, ಸಣ್ಣಪುಟ್ಟ ತಪ್ಪುಗಳಿಗೂ ಬೀಟ್ ಸಿಬ್ಬಂದಿಯನ್ನೇ …

Read More »

ಟ್ರಾಫಿಕ್ ಪೊಲೀಸರಿಗೆ ಸಮವಸ್ತ್ರಕ್ಕಿಂತ ಜಾಕೆಟ್ ಮೇಲೆಯೇ ಪ್ರೀತಿಯಾ..? ವಾಹನ ತಪಾಸಣೆ ವೇಳೆ ಹುದ್ದೆ ಮರೆಮಾಚೋದು ಯಾಕೆ..?

ಟ್ರಾಫಿಕ್ ಪೊಲೀಸರು ಜಾಕೆಟ್ ಹಿಂದೆ ಹುದ್ದೆ ಮರೆಮಾಚುತ್ತಿದ್ದಾರಾ..? ವಾಹನ ತಪಾಸಣೆ ವೇಳೆ ಗುರುತು ಕಾಣದಿದ್ದರೆ ಜನ ಪ್ರಶ್ನಿಸೋದು ತಪ್ಪಾ..? ಜಾಕೆಟ್ ಹಿಂದೆ ಮರೆಮಾಚಿದ ಹುದ್ದೆ..! ವಾಹನ ತಪಾಸಣೆ ವೇಳೆ ಪೊಲೀಸ್ ಯಾರೆಂದು ಜನರಿಗೆ ತಿಳಿಯಬಾರದಾ..? ಹುಬ್ಬಳ್ಳಿ-ಧಾರವಾಡದಲ್ಲಿ ವಾಹನ ತಪಾಸಣೆ ವೇಳೆ ಹಲವು ಟ್ರಾಫಿಕ್ ಪೊಲೀಸರು ಸಮವಸ್ತ್ರದ ಮೇಲೆಯೇ ಜಾಕೆಟ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕರ ಪ್ರಶ್ನೆಗೆ ಕಾರಣವಾಗಿದೆ. ಜಾಕೆಟ್‌ನಿಂದ ಹೆಸರು, ಹುದ್ದೆ ಹಾಗೂ ಗುರುತು ಕಾಣದಿರುವುದರಿಂದ ಪಾರದರ್ಶಕತೆ ಬಗ್ಗೆ ಅನುಮಾನ …

Read More »

ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್, ಫೋಟೋಶೂಟ್ ಪೋಸ್ಟ್‌ಗೆ ಬ್ರೇಕ್..? ಡಿಜಿಪಿಗೆ ಶಿಫಾರಸು ಪತ್ರ..

ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್ ಬೇಡ..! ಖಾಕಿಯ ಘನತೆ ಉಳಿಸಲು ಕಠಿಣ ನಿಯಮಕ್ಕೆ ಶಿಫಾರಸು… ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ ರೀಲ್ಸ್, ಫೋಟೋಶೂಟ್, ಪ್ರಿ-ವೆಡ್ಡಿಂಗ್ ಶೂಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಪ್ರವೃತ್ತಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಈ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಶಿಫಾರಸು ಪತ್ರ ಬರೆದಿದೆ… ಪತ್ರದಲ್ಲಿ, ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ …

Read More »

ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆ..! ಕೆಲಸಕ್ಕೆ ತೆರಳುತ್ತಿದ್ದ ಯುವಕನ ಕಿಡ್ನ್ಯಾಪ್ ಆರೋಪ | ಶೆಡ್ಡಿನಲ್ಲಿ ಅಮಾನುಷ ಹಲ್ಲೆ…

ಹಲವು ಗಂಟೆಗಳು ಕಳೆದರೂ ಆರೋಪಿಗಳ ಬಂಧನವಿಲ್ಲ..! ಹುಬ್ಬಳ್ಳಿಯಲ್ಲಿ ಯುವಕನ ಕಿಡ್ನ್ಯಾಪ್ ಆರೋಪ, ಶೆಡ್ಡಿನಲ್ಲಿ ಅಮಾನುಷ ಹಲ್ಲೆ..! ಹಲವು ಗಂಟೆಗಳು ಕಳೆದರೂ ಪೊಲೀಸರಿಗೆ ಸಿಕ್ಕಿಲ್ಲ ಆರೋಪಿಗಳು..! ಹುಬ್ಬಳ್ಳಿಯಲ್ಲಿ ಯುವಕನ ಅಪಹರಣ ಆರೋಪ, ಬೆತ್ತಲೆಗೊಳಿಸಿ ಕ್ರೂರ ಹಲ್ಲೆ..! ಹಗಲು ಹೊತ್ತಲ್ಲೇ ಕಿಡ್ನ್ಯಾಪ್..! ಶೆಡ್ಡಿನಲ್ಲಿ ಬೆತ್ತಲೆಗೊಳಿಸಿ ಕ್ರೂರ ಹಲ್ಲೆ – ಪುಂಡರ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಹುಬ್ಬಳ್ಳಿ..! ಹುಬ್ಬಳ್ಳಿ: ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಕೆಲಸಕ್ಕೆ ತೆರಳುತ್ತಿದ್ದ ತೌಫಿಕ್ ಎಂಬ ಯುವಕನನ್ನು ಸಿನಿಮೀಯ ರೀತಿಯಲ್ಲಿ …

Read More »

ಹುಬ್ಬಳ್ಳಿಯಲ್ಲಿ ಯುವಕನ ಅಪಹರಣ ಪ್ರಕರಣ: ಎಸ್‌ಬಿ ಸಿಬ್ಬಂದಿ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೇ..? ಪೊಲೀಸ್ ವಿರುದ್ಧ ಗಂಭೀರ ಪ್ರಶ್ನೆಗಳು…

ಹುಬ್ಬಳ್ಳಿಯಲ್ಲಿ ಯುವಕನ ಅಪಹರಣ, ಬೆತ್ತಲೆಗೊಳಿಸಿ ಹಲ್ಲೆ..! ಪೊಲೀಸ್ ಇಂಟೆಲಿಜೆನ್ಸ್ ಎಸ್‌ಬಿ ಸಿಬ್ಬಂದಿ ಎಲ್ಲಿ ಎಂಬ ಪ್ರಶ್ನೆ..! ಹುಬ್ಬಳ್ಳಿ: ನಗರದ ಮಧ್ಯಭಾಗದಲ್ಲೇ ಯುವಕನೊಬ್ಬನನ್ನು ಅಪಹರಿಸಿ, ಶೆಡ್‌ನಲ್ಲಿ ಬೆತ್ತಲೆಗೊಳಿಸಿ ಕ್ರೂರವಾಗಿ ಹಲ್ಲೆ ನಡೆಸಿದ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳ ಕೃತ್ಯದ ಜೊತೆಗೆ, ಪೊಲೀಸ್ ಇಲಾಖೆಯ ಗುಪ್ತಚರ ಹಾಗೂ ಮಾಹಿತಿ ಸಂಗ್ರಹ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆಯೂ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ… ಇಂತಹ ಘಟನೆ ನಗರದಲ್ಲೇ ನಡೆದರೂ ಮುಂಚಿತವಾಗಿ ಪೊಲೀಸರಿಗೆ ಯಾವುದೇ ಸುಳಿವು ಸಿಗದಿರುವುದು …

Read More »

ರೌಡಿಶೀಟರ್ ಜೊತೆ ಶಾಸಕನ ಬರ್ತ್‌ಡೇ ಸಂಭ್ರಮ..!ಕಳೆದ ವರ್ಷ ಪಿಐ ಸಸ್ಪೆಂಡ್… ಈ ವರ್ಷ ಶಾಸಕರ ಎಂಟ್ರಿಗೆ ಭಾರೀ ವಿವಾದ..!

ರೌಡಿಶೀಟರ್ ಜೊತೆ ಬಿಜೆಪಿ ಶಾಸಕ..!ಪಿಐಗೆ ಅಮಾನತು… ಶಾಸಕರ ಭೇಟಿ ವೈರಲ್..! ಬೆಂಗಳೂರು: ಕಳೆದ ವರ್ಷ ಇದೇ ರೌಡಿಶೀಟರ್‌ನ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜ್ ಅವರನ್ನು ಇಲಾಖೆ ಅಮಾನತುಗೊಳಿಸಿತ್ತು. ಆದರೆ, ಅದೇ ರೌಡಿಶೀಟರ್‌ನ ಈ ವರ್ಷದ ಹುಟ್ಟುಹಬ್ಬದಲ್ಲಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಸ್ವತಃ ಭಾಗವಹಿಸಿರುವ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿ ಹೊಸ ವಿವಾದಕ್ಕೆ ಕಾರಣವಾಗಿವೆ… ಯಲಹಂಕ ಕ್ಷೇತ್ರದ ಆಲೂರು ಪ್ರದೇಶದಲ್ಲಿ ನಡೆದ ರೌಡಿಶೀಟರ್ ದಾಸ ಅಲಿಯಾಸ್ …

Read More »

ಗಾಂಜಾಗೆ ಒಂದು ದಮ್ಮು… ಬದುಕಿಗೆ ಶಾಶ್ವತ ಕತ್ತಲು..!

ಗಾಂಜಾ-ಡ್ರಗ್ಸ್‌ಗೆ ಹೇಳಿ ಇಲ್ಲ… ಆರೋಗ್ಯಕರ ಸಮಾಜಕ್ಕೆ ಹೇಳಿ “ಹೌದು”..! ಗಾಂಜಾ-ಡ್ರಗ್ಸ್ ಮುಕ್ತ ಸಮಾಜವೇ ನಮ್ಮ ಸಂಕಲ್ಪ..ಒಂದು ದಮ್ಮಿಗೆ ಎಂದು ಆರಂಭವಾಗುವ ವ್ಯಸನ… ಕೊನೆಗೆ ಒಂದು ಕುಟುಂಬದ ನಗುವನ್ನೇ ಕಸಿದುಕೊಳ್ಳುತ್ತದೆ.. ಗಾಂಜಾ ಮತ್ತು ಡ್ರಗ್ಸ್ ಕ್ಷಣಿಕ ಮತ್ತನ್ನು ನೀಡಬಹುದು. ಆದರೆ ಅದು ಕಸಿದುಕೊಳ್ಳುವುದು ನಿಮ್ಮ ಆರೋಗ್ಯ, ಕನಸುಗಳು, ಸಂಬಂಧಗಳು, ಶಿಕ್ಷಣ, ಉದ್ಯೋಗ, ಭವಿಷ್ಯ ಮತ್ತು ಬದುಕನ್ನೇ… ಒಬ್ಬ ಯುವಕ ವ್ಯಸನಿಯಾದರೆ ಒಂದು ಕುಟುಂಬ ಕಣ್ಣೀರು ಸುರಿಸುತ್ತದೆ… ಒಂದು ತಲೆಮಾರು ವ್ಯಸನಿಯಾದರೆ ಇಡೀ …

Read More »

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ… ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಅವರನ್ನು ಪೋಕ್ಸೊ (POCSO) ಕಾಯ್ದೆಯಡಿ ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಈ ಪ್ರಕರಣ ಪೊಲೀಸ್ ಇಲಾಖೆಯಲ್ಲೇ ತೀವ್ರ ಸಂಚಲನ ಸೃಷ್ಟಿಸಿದೆ… …

Read More »

ಹು-ಧಾ ಪಾಲಿಕೆಗೆ ಹೊಸ ಸಾರಥಿ: ಮೇಯರ್ ಆಗಿ ದುರ್ಗಮ್ಮ ಬಿಜವಾಡ ಆಯ್ಕೆ!

50 ಮತಗಳ ಭರ್ಜರಿ ಗೆಲುವು: ಹು-ಧಾ ಮೇಯರ್ ಪಟ್ಟಕ್ಕೇರಿದ ದುರ್ಗಮ್ಮ ಬಿಜವಾಡ.. ಹು-ಧಾ ಮಹಾನಗರ ಪಾಲಿಕೆಗೆ ಹೊಸ ಮೇಯರ್: ದುರ್ಗಮ್ಮ ಬಿಜವಾಡ ಅಧಿಕೃತ ಆಯ್ಕೆ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹೊಸ ಮೇಯರ್ ಆಗಿ ವಾರ್ಡ್ ನಂ. 69 ರ ಪಾಲಿಕೆ ಸದಸ್ಯೆ ದುರ್ಗಮ್ಮ ಬಿಜವಾಡ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ದುರ್ಗಮ್ಮ ಬಿಜವಾಡ ಅವರು ನಡೆದ ಚುನಾವಣೆಯಲ್ಲಿ 50 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿ ಮಹಾನಗರ …

Read More »