Breaking News

Shaikh BigTv

ನಿರಾಶ್ರಿತರ ತಾಣವಾದ ಎಟಿಎಂ ಬೂತ್

ಹುಬ್ಬಳ್ಳಿ: ಎಟಿಎಂ ಬೂತ್ ಒಳಗೆ ಯಾರೋ ನಿರಾಶ್ರಿತರು ಆರಾಮವಾಗಿ ಕುಳಿತಿದ್ದು, ಅಷ್ಟೇ ಅಲ್ಲದೆ ಅಲ್ಲೆ ಉಗುಳಿ ಗಲೀಜು ಕೂಡ ಮಾಡುತ್ತಿರುವ ಈ ವಿಡಿಯೋ ಹುಬ್ಬಳ್ಳಿಯ ಸಿದ್ಧಾರೂಢರ ಮಠದ ಆವರಣದಲ್ಲಿರುವ ಎಟಿಎಂನಲ್ಲಿ ನಡೆದಿದೆ. ಈ ಎಟಿಎಂ ಬೂತ್ ಹಳೇ ಹುಬ್ಬಳ್ಳಿಯ ಪೊಲೀಸ್‌ ಹೊರಠಾಣೆ ಪಕ್ಕದಲ್ಲೆ ಇದೆ. ಇಲ್ಲಿ ಸೆಕ್ಯುರಿಟಿನೇ ಇಲ್ಲ. ಜನರು ಹಣ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಸೆಕ್ಯುರಿಟಿ ಇಲ್ಲದ ಈ ಎಟಿಎಂ ಬೂತ್‌ನಲ್ಲಿ ಏನಾದ್ರು ಕಳ್ಳತನವಾದ್ರೆ ಯಾರು ಹೊಣೆ? …

Read More »

ಆರ್ಟಿಕಲ್ 370 ಇಡ್ಕೊಂಡು ಭಯೋತ್ಪಾದಕರನ್ನು ಬೆಳೆಸಿದ್ದು ನಮಗೆ ಗೊತ್ತಿದೆ : ಜೋಶಿ

ಹುಬ್ಬಳ್ಳಿ: ಬಿಜೆಪಿ ಉಗ್ರಗಾಮಿಗಳ ಪಕ್ಷ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬ ಆಧಾರದ ಮೇಲೆ ಖರ್ಗೆ ಅವರು ಈ ಮಾತನ್ನು ಹೇಳಿರಬೇಕು. ಬಾಬಾ ಜಗಜೀವನ್‌ ರಾಮ್, ಅಂಬೇಡ್ಕ‌ರ್ ಹಾಗೂ ಸೀತಾರಾಮ್ ಅವರಿಗೆ ಘೋರವಾದ ಅನ್ಯಾಯ ಮಾಡಿದ್ದಾರೆ. ಇವತ್ತು ಒಂದೇ ಒಂದು OBC ಪ್ರಧಾನ ಮಂತ್ರಿ ಮಾಡಿಲ್ಲ. ಎಲ್ಲವನ್ನು ನಕಲಿ ಗಾಂಧಿಗೆ ಮೀಸಲಿಟ್ಟಿದ್ದಾರೆ. ನೀವು …

Read More »

ಯುವಕನಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವು

ಕಲಘಟಗಿ: ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ಇಂದು ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಪಾದಚಾರಿ ಯುವಕನಿಗೆ ಲಾರಿ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೆ ಯುವಕ ಮೃತಪಟ್ಟಿದ್ದಾನೆ. ಡಿಕ್ಕಿಯಾದ ರಭಸಕ್ಕೆ ದೇಹದ ಅಂಗಾಂಗಗಳು ಛಿದ್ರವಾಗಿವೆ. ಯುವಕನ ಹೃದಯ ಬೇರ್ಪಟ್ಟು ರಸ್ತೆ ಮೇಲೆ ಬಿದ್ದರೂ ಮಿಡಿಯುತ್ತಿರುವುದನ್ನು ಕಂಡ ಸ್ಥಳೀಯರು ಮಮ್ಮಲ ಮರುಗಿದ್ದಾರೆ. ಮೃತಪಟ್ಟಿರುವ ಯುವಕ ಸುಭಾಸ್ ಗುಂಡಪ್ಪನವರ ಎಂದು ತಿಳಿದು ಬಂದಿದೆ. ಈತ ಕಲಘಟಗಿ ತಾಲ್ಲೂಕಿನ ಸುಲಿಕಟ್ಟಿ ಗ್ರಾಮದವನು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ …

Read More »

ಹಳೇ ಹುಬ್ಬಳ್ಳಿ ಕೋಮು ಗಲಭೆ ಕುರಿತು ಪ್ರತಿಕ್ರಿಯಿಸಿದ ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಕೋಮು ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ನಾಳೆ ಸಿಎಂ ಸಿದ್ದರಾಮಯ್ಯ ಅವರು ಹುಬ್ಬಳ್ಳಿ ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಕೇಸ್ ವಜಾಗೊಳಿಸಬಾರದೆಂದು ಮನವಿ ಸಲ್ಲಿಸಲಾಗುತ್ತದೆ. ಅದಕ್ಕೂ ಬಗ್ಗದೆ ಇದ್ರೆ ಧಾರವಾಡ ಜಿಲ್ಲಾ ಬಿಜೆಪಿ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುತ್ತದೆಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸ್ಪಂದನೆ ಮಾಡಿ ಈ ಕೇಸ್ ಹಿಂಪಡೆಯದೆ ಇದ್ರೆ ಇಲ್ಲಿಗೆ …

Read More »

ಯುವಕನ ಕೊಲೆ : ಆರೋಪಿಗಳಿಗೆ ಪೊಲೀಸರು ಗುಂಡೇಟು ನೀಡಿ ಬಂಧನ

ಹುಬ್ಬಳ್ಳಿ: ಗೋಪನಕೊಪ್ಪದಲ್ಲಿ ಶುಕ್ರವಾರ ರಾತ್ರಿ ಶಿವರಾಜ್ ಎಂಬ ಯುವಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಸಂದೀಪ್ ಮತ್ತು ಕಿರಣ ಅಂತ ತಿಳಿದು ಬಂದಿದ್ದು, ಇವರು ಕೊಲೆಯಾದ ಶಿವರಾಜನ ಗೆಳೆಯರು ಅಂತ ತಿಳಿದು ಬಂದಿದೆ. ಶುಕ್ರವಾರ ರಾತ್ರಿ ಗೋಪನಕೊಪ್ಪದಲ್ಲಿ ಆಟೋ ಚಾಲಕನಾಗಿದ್ದ ಶಿವರಾಜ ಜೊತೆ ಆತನ ಸ್ನೇಹಿತರಾಗಿದ್ದ ಸಂದೀಪ್ ಹಾಗೂ ಕಿರಣ ಎಂಬುವರ ನಡುವೆ ಹಳೇ ದ್ವೇಷ ಇದ್ದ ಕಾರಣ ಎರಡು ದಿನಗಳ …

Read More »

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಹರಿದ ನೆತ್ತರ

ಹುಬ್ಬಳ್ಳಿ: ಮಹಾನವಮಿ ಹಬ್ಬದ ದಿನವೇ ಯುವಕನ ಮೇಲೆ ಆತನ ಸ್ನೇಹಿತರೇ ಚಾಕುವಿನಿಂದ ಸಿಕ್ಕ ಸಿಕ್ಕಲ್ಲಿ ಇರಿದು ಕೊಲೆಗೈದ ಘಟನೆ ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿ ನಡೆದಿದೆ.ಕೊಲೆಯಾದ ಯುವಕನನ್ನು ಗೋಪನಕೊಪ್ಪದ 22 ವರ್ಷದ ಶಿವರಾಜ ಅಂತ ಗುರುತಿಸಲಾಗಿದೆ. ಗೋಪನಕೊಪ್ಪದ ಕರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಶಿವರಾಜ ಹಾಗೂ ಸಂದೀಪ್ ಎಂಬ ಯುವಕರ ಜೊತೆಗೆ ಜಗಳ ಮಾಡಿಕೊಂಡಿದ್ದ. ಈ ಜಗಳವು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಆಗ ಅಲ್ಲೇ ಇದ್ದ …

Read More »

ಲಾರಿ ನಿಯಂತ್ರಣ ತಪ್ಪಿ ಪಲ್ಟಿ : ಬೈಕ್‌ ಸವಾರ ಸಾವು

ಕಲಘಟಗಿ : ತಾಲ್ಲೂಕಿನ ರಾಮನಳ ಕ್ರಾಸ್ ಬಳಿ ಇಂದು ರಾತ್ರಿ ಕಲ್ಲು ತುಂಬಿದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಹುಬ್ಬಳ್ಳಿ ಕಡೆ ಇಂದ ಕಲ್ಲುಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ. ಪರಿಣಾಮ ಕಲ್ಲುಗಳು ಬೈಕ್‌ ಸವಾರರ ಮೇಲೆ ಬಿದ್ದಿರುವ ಕಾರಣ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹಾರೋಗೇರಿ ಗ್ರಾಮದ ಈರಣ್ಣ ವಸಂತ್ ಶೆಟ್ಟಪ್ಪನವರ ಸ್ಥಳದಲ್ಲಿ ಸಾವನಪ್ಪಿದ್ದಾನೆ. ಇನ್ನೊಬ್ಬ …

Read More »

ಅಣ್ಣಿಗೇರಿಯಲ್ಲಿ ಸಂಪನ್ನಗೊಂಡ ಶ್ರೀ ದೇವಿಯ ಪುರಾಣ ಪ್ರವಚನ

ಅಣ್ಣಿಗೇರಿ: ಶರನ್ನವರಾತ್ರಿಯ ನಿಮಿತ್ತ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಗ್ರಾಮ ದೇವತೆ ದ್ಯಾಮಮ್ಮನ ದೇವಸ್ಥಾನದಲ್ಲಿ ಶ್ರೀ ದೇವಿಯ ಪುರಾಣ ಪ್ರವಚನವು ನೆರವೇರಿತು. ಅಕ್ಟೋಬ‌ರ್ 3ರಿಂದ ನಿತ್ಯವೂ ಪುರಾಣ ಪ್ರಚನ ಕಾರ್ಯಕ್ರಮ ನೆರವೇರುತ್ತಾ ಬಂದಿದ್ದು, ಶುಕ್ರವಾರ ಗ್ರಾಮದ ಪ್ರಮುಖ ಬೀದಿಯಲ್ಲಿ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಈ ವೇಳೆ ಬಾಲಕಿಯರು ಕುಂಬ ಹೊತ್ತು ಸಾಗಿದರೆ, ಭಜನಾ ತಂಡವು ದೇವಿಯ ಆರಾಧನೆ ಮಾಡಿತು. ರಾತ್ರಿ ಶ್ರೀ ದೇವಿಯ ಪುರಾಣವನ್ನು ಗುರುಶಾಂತ ಬಡಿಗೇರ ಪಠಿಸಿದರೆ, …

Read More »

ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ ಜೋಶಿ

ಹುಬ್ಬಳ್ಳಿ: ರತನ್ ಟಾಟಾ ಕೇವಲ ಉದ್ಯಮಿ ಆಗಿರಲಿಲ್ಲ. ರಾಷ್ಟ್ರದ ಹಿತದ ಬಗ್ಗೆಯಾವ ರೀತಿ ಚಿಂತನೆ ನಮಗಿರಬೇಕು ಎಂದು ತೋರಿಸಿಕೊಟ್ಟವರು. ಅವರಿಗೆ ನಾನು ಶ್ರದ್ಧಾಂಜಲಿಯನ್ನ ಸಲ್ಲಿಸುತ್ತೇನೆ. ಅಂತವರ ಅಗಲಿಕೆ ತುಂಬಲಾರದ ನಷ್ಟ ಎಂದು ಕೇಂದ್ರ ಸಚಿವ ಜೋಶಿ ಸಂತಾಪ ಸೂಚಿಸಿದರು.

Read More »

ದೇಶದಲ್ಲಿ ದುಷ್ಟ ಶಕ್ತಿಗೆ ಪ್ರಚೋದನೆ ನೀಡ್ತಾ ಇರೋದು ಕಾಂಗ್ರೆಸ್ : ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ: ದುಷ್ಟ ಶಕ್ತಿಗಳು ಅಂತ ಯಾರನ್ನ ಕರೀತಾ ಇದ್ದೀರಿ ನೀವು..? ದೇಶದಲ್ಲಿ ದುಷ್ಟ ಶಕ್ತಿಗೆ ಪ್ರಚೋದನೆ ನೀಡ್ತಾ ಇರೋದು ಕಾಂಗ್ರೆಸ್. ಈ ದೇಶದಲ್ಲಿ ದುಷ್ಟವಾಗಿ ಬಾಳ್ತಾ ಇದ್ರೆ ಅದು ಕಾಂಗ್ರೆಸ್ ಪಕ್ಷ. ಕಮಾಂಡೆ ಇಲ್ಲದ ಕಾಂಗ್ರೆಸ್ ಹೈಕಮಾಂಡ್ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ವ್ಯಂಗ್ಯವಾಡಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಜಾಹೀರಾತು ವಿಚಾರಕ್ಕೆ ಜೋಶಿ ಕಿಡಿ ಕಾರಿದ್ದಾರೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತ ಗಾದೆ ಮಾತಿದೆ. …

Read More »