BigTv News
June 24, 2023
News, ಅಪರಾಧ, ಗದಗ, ಸುದ್ದಿ
ದಿನಾಂಕ: 17.06.2023 ರಿಂದ 23.06.2023 ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ತಮ್ಮ ಲಾಭಕ್ಕೋಸ್ಕರ ಜನರಿಂದ ಹಣ ಪಡೆದು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ, ಗದಗ ಜಿಲ್ಲೆಯ ವಿವಿಧ ತಾಲ್ಲೂಕಿನ ಪೋಲಿಸ್ ಠಾಣೆಯ ಸಿಬ್ಬಂದಿಗಳು ದಾಳಿ ಮಾಡಿ ಜೂಜಾಟದ ಹಣ ವಶಪಡಿಸಿಕೊಂಡು, ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವಸಿದ್ದಾರೆ. ದಿನಾಂಕ: 17.06.2023 ರಿಂದ 23.06.2023 ರವರೆಗೆ ರೋಣ ತಾಲ್ಲೂಕು ಹಾಗೂ ಗಜೇಂದ್ರಗಡ ತಾಲ್ಲೂಕು ಹಾಗೂ ಮುಡರಗಿ ತಾಲ್ಲೂಕು …
Read More »
BigTv News
June 24, 2023
News, ಕರ್ನಾಟಕ, ಗದಗ
ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಕಲಕೇರಿ ಗ್ರಾಮದಿಂದ ಕಳ್ಳತನ ಕುರಿತು ಕರೆ ಬಂದಿದ್ದು. 112 ಪೋಲಿಸ್ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ, ಒಬ್ಬ ವ್ಯಕ್ತಿ ಬೈಕ್ ಕಳ್ಳತನ ಮಾಡಿಕೊಂಡು ತಪ್ಪಿಸಿಕೊಂಡು ಹೋಗುತ್ತಿದ್ದು, ಅವನನ್ನು ಹಿಡೆದು ಸ್ಥಳೀಯರು 112 ತುರ್ತ ಸಹಾಯವಾನಿಗೆ ತಿಳಿಸಿದ್ದಾರೆ. ತದ ನಂತರದಲ್ಲಿ ಸ್ಥಳಕ್ಕೆ ಬೇಟಿ ನೀಡಿದ ಪೋಲಿಸ್ ಸಿಬ್ಬಂದಿಗಳ ಕಳ್ಳನನ್ನು ಬಂದಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ. ಎಂದು ವರದಿಯಾಗಿದೆ. ಸದ್ಯ ಈಗ ಕಳ್ಳತನ …
Read More »
BigTv News
June 23, 2023
ಗದಗ
ಗದಗ ಜಿಲ್ಲೆ ನರಗುಂದದಲ್ಲಿ ಇಂದು ಅನನ್ಯ ದೇಶಭಕ್ತ, ಅಪ್ರತಿಮ ಸಂಸದೀಯ ಪಟು, ಗೋವಾ ವಿಮೋಚನೆಯ ಅಗ್ರಗಣ್ಯ ನಾಯಕ, ಜನಸಂಘ- ಬಿಜೆಪಿಯ ವರಿಷ್ಠ ನೇತಾರ “ಕರ್ನಾಟಕ ಕೇಸರಿ” ನಮ್ಮ ನರಗುಂದದ ಶ್ರೀಜಗನ್ನಾಥರಾವ್‌ಜೋಶಿ ಅವರ ಜನ್ಮದಿನದ ಸ್ಮರಣೆ ಅಂಗವಾಗಿ ಮಾಜಿ ಸಚಿವರು,ನರಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀಸಿಸಿಪಾಟೀಲ ರವರು ಇಂದು ನರಗುಂದ ನಗರದ ಶ್ರೀ ಜಗನ್ನಾಥ ರಾವ್ ಜೋಶಿ ವೃತ್ತಕ್ಕೆ ಮಾಲಾರ್ಪಣೆ ಮಾಡಿ ನಂತರ ಜಗನ್ನಾಥ ಜೋಶಿ ಭವನಕ್ಕೆ ತೆರಳಿ ಶ್ರೀಜಗನ್ನಾಥರಾವ್ಜೋಶಿ …
Read More »
BigTv News
June 23, 2023
ಕರ್ನಾಟಕ, ಗದಗ
ನೀರು ಕುಡಿಯಲು ಹೋಗಿ ಕರೆಯ ಮಣ್ಣಿನಲ್ಲಿ ಸಿಲುಕಿದ್ದ ಹಸು ರಕ್ಷಣೆ ಮಾಡಲಾಗಿದೆ. ಇಂದು ಮುಂಜಾನೆ ಈ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹೊರ ವಲಯದಲ್ಲಿನ ಬೋಗಾರ ಕೆರೆಯಲ್ಲಿ ನಡೆದಿದೆ. ಬೋಗಾರ ಕೆರೆಯಲ್ಲಿ 1 ಗಂಟೆಗೂ ಹೆಚ್ಚು ಶ್ರಮ ಪಟ್ಟು ಹಸುವನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ. ಮೇವು ತಿನ್ನುತ್ತು ಕೆರೆ ಬಳಿ ಹೋಗಿದ್ದ ಹಸು ನೀರು ಕುಡಿಯಲು ಕೆರೆಯ ಮಣ್ಣಿನಲ್ಲಿ ಸಿಲುಕಿದೆ ಹಳ್ಳದಕೇರಿ ಬಡಾವಣೆ ರೈತ ಶಿವು ಅವರಿಗೆ …
Read More »
admin
June 22, 2023
ಕರ್ನಾಟಕ, ಗದಗ
ನರಗುಂದ: ತಾಲ್ಲೂಕಿನ ಲಕಮಾಪುರ ಗ್ರಾಮಕ್ಕೆ ಸಂಪರ್ಕ ನೀಡುವ ಸಲುವಾಗಿ ಹೊಸ ಬಸ್ಸ್ ಸಂಚಾರಕ್ಕೆ ಬುಧವಾರ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಸಿ.ಸಿ.ಪಾಟೀಲ್ ಅವರು ಚಾಲನೆ ನೀಡಿದರು. ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಖಮಾಪೂರ ಗ್ರಾಮಕ್ಕೆ ತೆರಳಲು ಸಮರ್ಪಕ ರಸ್ತೆ, ಸುಸಜ್ಜಿತ ಸೇತುವೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಬಸ್ ಸೌಕರ್ಯವಿಲ್ಲದೇ ಮಹಿಳೆಯರು, ಮಕ್ಕಳು, ಶಾಲಾ, ಕಾಲೇಜ್ ವಿದ್ಯಾರ್ಥಿಗಳು ೨-೩ ಕಿ.ಮೀ. ನಡೆದು ವಿವಿಧೆಡೆಗೆ ಸಂಚರಿಸುವಂತಾಗಿತ್ತು. ನಾನು …
Read More »
BigTv News
June 22, 2023
ಅಪರಾಧ, ಕರ್ನಾಟಕ, ಗದಗ
ಗದಗ ಜಿಲ್ಲೆಯ ಮುಡರಗಿ ತಾಲ್ಲಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸದ್ಯ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ (ಬಿಇಒ) 5 ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ ವಿಧಿಸಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ಗದಗ ಜಿಲ್ಲೆಯ ಮುಂಡರಗಿಯ ಪಟ್ಟಣದಲ್ಲಿ 2020 ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಂಕ್ರಪ್ಪ ನಿಂಗಪ್ಪ …
Read More »
BigTv News
June 21, 2023
News, Uncategorized, ಗದಗ, ಜಿಲ್ಲೆ
ಗದಗ ಜಿಲ್ಲೆ ಶಿರಹಟ್ಟಿಯಲ್ಲಿ ರೈತನಿಗೆ ಜಮೀನ ಪಕ್ಕ ಇರುವ ಕಲ್ಲಿನ ಕ್ರಷರ್ ನಿಂದ ಹಾಗುತ್ತಿದ್ದ ಹಿನ್ನಲೆ ಕ್ರಷರ್ ಮಾಲೀಕರು ಹಾಗೂ ರೈತರ ನಡುವೆ ಮಾತಿನ ಜಟಾಪಟಿ ಸಂಭವಿಸಿದೆ ಈ ಹಿನ್ನಲೆಯಲ್ಲಿ 112 ತುರ್ತು ಸಹಾಯವಾಣಿಗೆ ಶಿರಹಟ್ಟಿಯಿಂದ ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ರೈತನೊಬ್ಬ ತನ್ನ ಹೊಲದ ಪಕ್ಕದಲ್ಲಿರುವ ಕ್ರಷರ್ ಮಷೀನ್ ನಿಂದಾಗಿ ತೊಂದರೆಯಾಗುತ್ತಿದ್ದರಿಂದ ಮಶಿನ್ ಬಂದ್ ಮಾಡಿರುತ್ತಾರೆ. ಆದ್ದರಿಂದ ಪೋಲಿಸರು ಆತನಿಗೆ ತಿಳಿ ಹೇಳಿ ಸಮಸ್ಯೆ …
Read More »
BigTv News
June 21, 2023
News, ಕರ್ನಾಟಕ, ಗದಗ, ಜಿಲ್ಲೆ, ಸುದ್ದಿ
ಗದಗ ;ನರಗುಂದ ವಿಶ್ವ ಯೋಗ ದಿನಾಚರಣೆ ಇರುವ ಕಾರಣ ಇಂದು ದೇಶದಲ್ಲಿ ವಿಶ್ವಯೋಗ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಹ ನರಗುಂದ ಪುರಸಭೆ ಆವರಣದಲ್ಲಿ ಏರ್ಪಡಿಸಲಾಗಿದ್ದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ – 2023 ಕಾರ್ಯಕ್ರಮದಲ್ಲಿ ಮಾಜಿ ಸಚಿವರು,ನರಗುಂದ ಮತಕ್ಷೇತ್ರದ ಶಾಸಕರಾದ ಮಾನ್ಯ ಸಿ ಸಿ ಪಾಟೀಲ ಅವರ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ನರಗುಂದ ಪಟ್ಟಣದ ನೂರಾರು ಸಾರ್ವಜನಿಕರು ಹಾಗೂ ಬಿಜೆಪಿ …
Read More »
BigTv News
June 19, 2023
News, ಕರ್ನಾಟಕ, ಗದಗ, ಜಿಲ್ಲೆ, ಸುದ್ದಿ
ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಮೋಟಾರ್ ಸೈಕಲ್ ಕಳ್ಳತನ ಪ್ರಕರಣವನ್ನು ಭೇದಿಸಿದ್ದು, ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ಅಂಕಿ ಅಂಶಗಳು ಪ್ರಕಾರ ಅಂದಾಜು. 2 ಲಕ್ಷ ರೂ. ಬೆಲೆ ಬಾಳುವ ರಾಜ್ಯದ ಮೂರು ಬೇರೆ ಬೇರೆ ಜಿಲ್ಲೆಗಳ ಮೋಟಾರ್ ಸೈಕಲ್ ಗಳು ಸೇರಿದಂತೆ ಒಟ್ಟು 4 ಮೋಟರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ , ಎಂದು ತಿಳಿದು ಬಂದಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಮುಂದುವರಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಉತ್ತಮ …
Read More »
BigTv News
June 18, 2023
News, ಕರ್ನಾಟಕ, ಗದಗ, ಜಿಲ್ಲೆ, ಸುದ್ದಿ
ಗದಗ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿದ್ದ ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಎಸ್.ಎಂ. ಕೃಷ್ಣ ನಗರಕ್ಕೆ ಹೋಗುವ ರಸ್ತೆ ಬಳಿಯ ಸೇತುವೆ ಕಟ್ಟೆಯ ಮೇಲೆ 27.2.2015ರ ಸಂಜೆ 4.30ರ ಹೊತ್ತಿಗೆ ಅಕ್ರಮವಾಗಿ 2ಕೆಜಿಯಷ್ಟು ಗಾಂಜಾವನ್ನು ತಮ್ಮ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ …
Read More »