BigTv News
March 17, 2025
Breaking News, Crime, ಬೆಂಗಳೂರು
ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿ ಪ್ರಿಯದರ್ಶಿನಿ ಎನ್ ಗೆ ಶೋಕಾಶ್ ನೋಟಿಸ್ ನೀಡಲಾಗಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ. ಪ್ರಿಯದರ್ಶನಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೊಹಮ್ಮದ್ ಮೊಹ್ಸಿನ್ ಸೂಚನೆಯ ಮೇರೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ನೋಟಿಸ್ ಗೆ ಲಿಖಿತ ಉತ್ತರ ನೀಡುವಂತೆ ಪ್ರಿಯದರ್ಶಿನಿ ಎನ್ ಗೆ ಸೂಚಿಸಲಾಗಿದೆ.ತಪ್ಪಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನಲ್ಲಿ ಎಚ್ಚರಿಕೆ …
Read More »
BigTv News
March 16, 2025
Breaking News, Crime, ಕಲಬುರಗಿ
ಕಲಬುರ್ಗಿ ನಗರದ ರಾಜಾಪುರ ಬಡಾವಣೆಯ ಹೊಟೇಲ್ ಎದುರಲ್ಲಿ ಮೂವರು ಯುವಕರು ಸೇರಿ ಯುವಕ ರೇವಣಸಿದ್ದಪ್ಪ ಪಾಳೇಕಾರ್ಎಂಬುವವನನ್ನು ಕಲ್ಲಿನಿಂದ ಜಜ್ಜಿ-ಜಜ್ಜಿ ಭೀಕರವಾಗಿ ಮರ್ಡರ್ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
Read More »
BigTv News
March 16, 2025
Breaking News, Crime, ಯಾದಗಿರಿ
ಹೋಳಿ ಹಬ್ಬದಂದು ಕೆರೆಯಲ್ಲಿ ಮುಳುಗಿದ್ದ ಯುವಕ, ಸತತ ಮೂರುವರೆ. ಗಂಟೆಗಳ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ಯಾದಗಿರಿ ಕೆರೆಯಲ್ಲಿ ನಡೆದಿದೆ.ಮೃತ ದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಕೆರೆಯಿಂದ ತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಕ ದಳ ಸಿಬ್ಬಂದಿಯಿಂದಲೂ ಯುವಕನ ಪತ್ತೆ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಯುವಕ ಶವವಾಗಿ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಈ ಪ್ರಕರಣ ವಾಡಗೇರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Read More »
BigTv News
March 16, 2025
Breaking News, Crime, ಬೀದರ್
ಬೀದರ್ನಲ್ಲಿ ಎಟಿಎಂ ದರೋಡೆ ಪ್ರಕರಣ 60 ದಿನ ಕಳೆದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ ಆರೋಪಿಗಳ ಪ್ರತಿಜಾಡಿನಲ್ಲಿ ಸಿಸಿಟಿವಿ ಇದೆ ಕಳ್ಳರನ್ನು ಹಿಡಿತವೆ ಎಂದು ಗೃಹ ಸಚಿವ ಪರಮೇಶ್ವರವರು ಹೇಳಿದ್ದರು ಇದುವರೆಗೂ ದರೋಡೆಕೋರರನ್ನು ಬಂಧಿಸಲಾಗದ ಬೀದರ್ ನ ಪೊಲೀಸ್ ಪಡೆ. ಆರೋಪಿಗಳ ಮಾಹಿತಿಗಳಿದ್ದರೂ ಕೂಡ ಪೊಲೀಸರ ಹಿಂದೇಟು ತಂತ್ರಜ್ಞಾನ ಇದ್ದರೂ ಕಂಡುಹಿಡಿಯಲಾಗುತ್ತಿಲ್ಲ. ವಾಂಟೆಡ್ ಬೋರ್ಡನ್ನು ಕೂಡ ಲಗತ್ತಿಸಿ ಐದು ಲಕ್ಷ ರೂಪಾಯಿ ಕಳ್ಳರನ್ನು ಪತ್ತೆ ಹಚ್ಚಿದವರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.
Read More »
BigTv News
March 16, 2025
Breaking News, Crime, ಬೆಂಗಳೂರು
ಮೇಘನಾಪತಿ ಶಿವಪ್ರಸಾದ್ ಸ್ನೇಹಿತರ ವರದರಾಜು ಅನ್ವರ್ ಘೋಸ್ಟ್ ಸೇರಿ ಬೆಂಗಳೂರಿನಲ್ಲಿ ವಾಸವಿದ್ದ ವೃದ್ದೆಗೆ ಮೋಸ ಮಾಡಿದ್ದಾರೆ ೃದಯಗೆ ವಂಚಿಸಲು ಮೇಘನಾ ದಂಪತಿ ಕತರ್ನಾಕ್ ಸಂಚು ನಡೆಸಿ “ಎಫ್ ಡಿ” ಪೇಪರ್ ಮೇಲೆ ಸಹಿ ಮಾಡಿಸಿಕೊಳ್ಳುವ ಬದಲು “ಆರ್ಟಿಡಿಎಫ್ “ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ಹೊಸ ಅಕೌಂಟನ್ನು ಓಪನ್ ಮಾಡಿಸಿ ಎಫ್ ಡಿ ತುಂಬುತ್ತೇವೆ ಎಂದು 50 ಲಕ್ಷ ರೂ ಮೋಸ ಮಾಡಿದ್ದಾರೆ.
Read More »
BigTv News
March 16, 2025
Breaking News, Crime, ಕಲಬುರಗಿ
ಅಂಕಿತ ಎಂಬ ಮಂಗಳಮುಖಿಯ ಮೇಲೆ ಹಲ್ಲೆ ಮಾಡಿದ ಮಂಗಳಮುಖಿ ಗ್ಯಾಂಗ್ ಆರು ಜನ ಮಂಗಳಮುಖಿಯರು ಬೆತ್ತಲೆ ಮಾಡಿ, ತಲೆಬೋಳಿಸಿ ಹಲ್ಲೆ ಮಾಡಿದ್ದಾರೆ. ಅಂಕಿತಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಾಗೆ ಕಲ್ಬುರ್ಗಿಯಲ್ಲಿ ದೇವಸ್ಥಾನ ಅಂದರೆ ಮಂಗಳಮುಖಿಯರು ಜಡೆ ಹಿಡಿದುಕೊಂಡು ಬಡೆದಾಡಿದ್ದಾರೆ. ಕಲಬುರ್ಗಿಯ ಗಾಣಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಘಟನೆ.
Read More »
BigTv News
March 16, 2025
Breaking News, Crime
ಗುಜರಾತ್ನ ವಡೋದರಾದಲ್ಲಿ ಕಾರು ಚಲಾಯಿಸಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು, ಓರ್ವ ಮಹಿಳೆಯನ್ನು ಕೊಂದು, ಇತರ ನಾಲ್ವರನ್ನು ಗಾಯಗೊಳಿಸಿದ ಪ್ರಕರಣದ 23 ವರ್ಷದ ಆರೋಪಿ ರಕ್ಷಿತ್ ಚೌರಾಸಿಯಾ, ಗುರುವಾರ ತಡರಾತ್ರಿ ಘಟನೆ ನಡೆದಾಗ ತಾನು ಕುಡಿದೇ ಇರಲಿಲ್ಲ ಎಂದು ಹೇಳಿಕೊಂಡಿದ್ದಾನೆ.ರಕ್ಷಿತ್ ಚೌರಾಸಿಯಾನನ್ನು ಹಿಡಿದ ಪ್ರತ್ಯಕ್ಷದರ್ಶಿಗಳು, ಆತ ಕುಡಿದು ವಾಹನ ಚಲಾಯಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದರು. ರಕ್ಷಿತ್ ಕಾರಿನಿಂದ ಹೊರಬಂದ ನಂತರ “ಅನದರ್ ರೌಂಡ್, ಅನದರ್ ರೌಂಡ್” ಎಂದು ಜೋರಾಗಿ ಕಿರುಚುತ್ತಿದ್ದ ಎಂದು …
Read More »
BigTv News
March 16, 2025
Breaking News, Crime, ಅಮೆರಿಕ
ಓರ್ವ ಮಹಿಳೆ ತನ್ನ ಸ್ವಂತ ಮಗುವನ್ನು ಕೊಂದಿದ್ದಾಳೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೊಕ್ಕುಳಬಳ್ಳಿಯನ್ನು ಕತ್ತರಿಸಿದ ನಂತರ ಮಹಿಳೆ ಶಿಶುವಿನ ಮೇಲೆ ಹಲ್ಲೆ ನಡೆಸಿದ್ದಾಳೆ. ದಾಳಿಯ ನಂತರ ಮಗು ತಕ್ಷಣವೇ ಸಾವನ್ನಪ್ಪಿತು. ನಂತರ ಮಹಿಳೆ ಮಗುವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಮತ್ತೊಂದು ಕೋಣೆಯ ಕಡೆಗೆ ಎಸೆದಿದ್ದಾಳೆ.ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ, ಮಹಿಳೆಯ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
Read More »
BigTv News
March 16, 2025
Breaking News, Crime, ಆಂಧ್ರ ಪ್ರದೇಶ
ತುಳಸಮ್ಮ ಅವರು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಪೇಸ್ಮೇಕರ್ ಅಳವಡಿಸಿಕೊಂಡಿದ್ದರು. ವೈದ್ಯರ ಸಲಹೆಯಂತೆ ಅವರು ಎಂಆರ್ಐ ಸ್ಕ್ಯಾನ್ ಮಾಡಿಸಿಕೊಳ್ಳಲು ರೋಗನಿರ್ಣಯ ಕೇಂದ್ರಕ್ಕೆ ತೆರಳಿದ್ದರು. ಅವರ ಪತಿ ಕೋಟೇಶ್ವರ ರಾವ್ ಸ್ಕ್ಯಾನ್ ಗಾಗಿ ಅವರೊಂದಿಗೆ ಬಂದಿದ್ದರು.ರೋಗ ನಿರ್ಣಯ ಕೇಂದ್ರವೊಂದರಲ್ಲಿ ನಡೆದ ಎಂಆರ್ಐ ಸ್ಕ್ಯಾನ್ ದುರಂತದಲ್ಲಿ 60 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ನಲ್ಲಗುಚ್ಚು ರಾಮ ತುಳಸಮ್ಮ ಎಂಬ ಮಹಿಳೆ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.ಸ್ಕ್ಯಾನ್ ಮುಗಿದ ನಂತರ ತುಳಸಮ್ಮ ಅವರು …
Read More »
BigTv News
March 16, 2025
Breaking News, Crime, ಚಿತ್ರದುರ್ಗ
ತುರುವನೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಬಳಿ ಹನುಮಂತೇಗೌಡ ಹಾಗೂ ಬೆಂಬಲಿಗರು ತಡರಾತ್ರಿ ಗುಂಪಾಗಿ ನಿಂತಿದ್ದರು.ನಗರ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಾದಿಲಿಂಗ ಗೌಡರ್ ಹಾಗೂ ತುಮಕೂರು ಜಿಲ್ಲೆಯ ಮಧುಗಿರಿ ಬಿಜೆಪಿ ಘಟಕದ ಅಧ್ಯಕ್ಷ ಹನುಮಂತೇಗೌಡ ನಡುವೆ ಶುಕ್ರವಾರ ತಡರಾತ್ರಿ ನಗರದ ಖಾಸಗಿ ಹೋಟೆಲ್ ಬಳಿ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ನಡೆದಿದೆ.ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ಪ್ರತ್ಯೇಕವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು …
Read More »