ಆಂಧ್ರ ಪ್ರದೇಶ್ ರಾಜ್ಯದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ಪಾಂಡವಗಲ್ ಬಳಿ ಮಂಗಳವಾರ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ಎರಡು ಬೈಕ್ ಗಳ ಹಿಂಭಾಗಕ್ಕೆ ಡಿಗ್ಗಿ ಹೊಡೆದು ಐವರ ಸಾವಾಗಿದೆ. ಹೇಮಾದ್ರಿ ಅವರ ಪತ್ನಿ ನಾಗಮ್ಮ ಪುತ್ರ ದೇವರಾಜು ಎರಡನೇ ಬೈಕಿನಲ್ಲಿದ್ದ ವೀರಣ್ಣ ಹಾಗೂ ಪತ್ನಿ ನಾಗಲಕ್ಷ್ಮಿ ದುರ್ಮರಣಕೀಡಾದವರು. ಗಂಗಾವತಿ ಬಳ್ಳಾರಿ ಆಂಧ್ರ ದಾರಿಯ ಮೂಲಕ ಮಂತ್ರಾಲಯಕ್ಕೆ ಹೋಗುತ್ತಿರುವಾಗ ಘಟನೆ ಸಂಭವಿಸಿದು ಆದೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಶಾಸಕರ ದೃಷ್ಟಿಯಲ್ಲಿ ಪೊಲೀಸರು!!!!
ಪೊಲೀಸ್ ಇಲಾಖೆಯ ಒಂದು ಟ್ರಾನ್ಸಫರ್ ಕಥೆ!!! ಒಂದು ಟ್ರಾನ್ಸಫರ್ ಕಥೆ ಸದನದಲ್ಲಿ ಚರ್ಚೆ ಅವಳಿ ನಗರದ ಪೊಲೀಸ್ ಕಾರ್ಯಕ್ಷಮತೆ ಬಗ್ಗೆ ಸದನದಲ್ಲಿ ಚರ್ಚೆ!!! ಅಸಮರ್ಥ, ನಿಷ್ಠೆ ಮತ್ತು ಪರಾಕ್ರಮ ಹಾಗು ಗುಳುಂ ಸ್ವಾಹ…ಎಲ್ಲವು ಬಯಲಿಗೆ ಬಂದಿದ್ದು ಸದನದಲ್ಲಿ ಕಮೀಷನರ್ ಬಗ್ಗೆ ಇಷ್ಟೊಂದು ಚರ್ಚೆಗೆ ಕಾರಣ???? ಕಲಾಪದಲ್ಲಿ ಪ್ರಲಾಪ ಬಿಗ್ ಟಾಲ್ಕ್..
Read More »ಶಿವಮೊಗ್ಗ ಅಗ್ನಿ ದುರಂತದಲ್ಲಿ ಸುಟ್ಟು ಬೊಮ್ಮಸವಾದ ಕಾಂಪ್ಲೆಕ್ಸ್.
ಶಿವಮೊಗ್ಗ ಜಿಲ್ಲೆಯ ಜಾಗ್ರಾ ತಾಲೂಕಿನ ಬಿ ಎಚ್ ರಸ್ತೆಯಲ್ಲಿರುವ ಕಾಂಪ್ಲೆಕ್ಸ್ ನಲ್ಲಿ ಇಂದು ಅಗ್ನಿ ದುರಂತ ಸಂಭವಿಸಿದ್ದು ಪರಿಣಾಮ ಸಂಪೂರ್ಣ ಕಾಂಪ್ಲೆಕ್ಸ್ ಸುಟ್ಟು ಬಬ್ಸವಾಗಿರುವ ಘಟನೆ ನಡೆದಿದೆ. ಸ್ಲಾಬ್ ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಪರಿಣಾಮ ಕಾಂಪ್ಲೆಕ್ಸ್ ಸುಟ್ಟು ಬೂದಿಯಾಗಿದೆ. ದುರಂತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆ ಗುರುತು ಇನ್ನಷ್ಟು ಮಾಹಿತಿ ಹೊರಬರಬೇಕಿದೆ ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಿಂದಿಸುವಲ್ಲಿ ಯಶಸ್ವಿಯಾಗಿದ್ದಾನೆ.
Read More »ರಾಜ್ಯಸಭೆಯಲ್ಲಿ ಕ್ಷಮೆ ಕೇಳಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ
ವಿವಾದಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ರಾಜ್ಯಸಭೆಲಿ ಬಾರಿ ಕೋಲಹಲಕ್ಕೆ ಕಾರಣವಾಯಿತು . ಉಪಸಭಾಧ್ಯಕ್ಷರಿಗೆ ಅಸಂಸದೀಯ ಭಾಷೆ ಬಳಸಿದ್ದಕ್ಕಾಗಿ ಬಿಜೆಪಿ ಸಂಸದರು ಖರ್ಗೆಯನ್ನು ತರಾಟೆಗೆ ತೆಗೆದುಕೊಂಡು. ಹಿನ್ನೆಲೆಯವರು ಕ್ಷಮೆ ಕೇಳುವ ಸನ್ನಿವೇಶ ನಿರ್ಮಾಣವಾಯಿತು. ಯಾರನ್ನು ಹೊರಡೋಲಿಸುವ ಎಂಬ ಅರ್ಥ ಬರುವ ಈ ಹೇಳಿಕೆಗೆ ಖರ್ಗೆ ಕ್ಷಮೆ ಯಾಚಿಸಿದರು.
Read More »ರೆಸ್ಟೋರೆಂಟ್ ನಲ್ಲಿ ಮಹಿಳೆಯೊಂದಿಗೆ ಕಾಣಿಸಿಕೊಂಡ ಐಐಟಿ ಬಾಬಾ
ಉತ್ತರ ಪ್ರದೇಶದ ಮಹಾ ಕುಂಭಮೇಳದಲ್ಲಿ ಪ್ರಸಿದ್ಧರಾದ ಐಐಟಿ ಬಾ ಬಾ ಇತ್ತೀಚಿಗೆ ಮಹಿಳೆಯೊಂದಿಗೆ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡಿದ್ದರು. ಅವರು ರಾಜಸ್ಥಾನ ರಾಜಧಾನಿ ಜೈಪುರ್ ಹೋಟೆಲ್ ನಲ್ಲಿ ಕನಸಿಕೊಂಡಿದ್ದಾರೆ .ಅಲ್ಲಿ ಒಬ್ಬ ಮಹಿಳೆಯೊಂದಿಗೆ ಭಾಬಾ ಊಟ ಮಾಡುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೇಹಿಡಿಯಲಾಗಿದೆ. ಈ ಫೋಟೋ ವೈರಲ್ ಆಗುತ್ತಿದೆ.
Read More »ಕುಂದಗೋಳ: ಜಮೀನಿನಲ್ಲಿ ಚಿರತೆ ಪತ್ತೆ ಆತಂಕದಲ್ಲಿ ಜನರು
ಕುಂದಗೋಳ ತಾಲೂಕಿನ ಗೌಡಗೇರಿ ಚೌಡಹಾಳ್ ಮಧ್ಯ ಇರುವ ಬೇರೆಗುಡ್ಡ ಬಳಿ ಸಾಯಂಕಾಲ ಹೊತ್ತಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಎಂಬ ಮಾಹಿತಿ ಎಲ್ಲೆಡೆ ಹಬ್ಬಿದೆ. ಸದ್ಯಕ್ಕೆ ಗ್ರಾಮದಲ್ಲಿ ಭಯದ ವಾತಾವರಣ ಹಬ್ಬಿದೆ. ನಿವೃತ್ತಿ ಯೊದ ಶೇಖರ್ ಲಮಾಣಿ ಅವರ ಜಮೀನು ಗುಡ್ಡದ ಪಕ್ಕದಲ್ಲಿದ್ದು ಹೊಲದಲ್ಲಿ ಕೆಲಸ ಮಾಡುವಾಗ ಚಿರತೆ ಕಾಣಿಸಿದೆ. ಶೇಖರ್ ಅವರ ನಾಯಿ ಚಿರತೆಯನ್ನು ಅಟ್ಟಿಸಿಕೊಂಡು ಹೋಗಿದ್ದರಿಂದ ಅದು ಗುಡ್ಡದಲ್ಲಿ ಮರೆಯಾಗಿದೆ . ಇದು ಅರಣ್ಯ ಅಧಿಕಾರಿಗಳ ಕಿವಿಗೆ ಬಿದ್ದು ಅರಣ್ಯ …
Read More »ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಎಚ್ ಡಿ ಕುಮಾರಸ್ವಾಮಿ
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅನಾರೋಗ್ಯ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲೆ ಆದ ಕಾರಣ ಇಂದು ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿದ್ದಾರೆ ಕೆಲ ದಿನಗಳಿಂದ ಕೆಮ್ಮಿನಿಂದ ಬಳಲುತ್ತಿದ್ದ ಅವರು ಕಳೆದ ಮೂರು ದಿನಗಳಿಂದ ತುಮಕೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಾರ್ಯನಿಮಿತ ಅವರು ಇಂದು ದೆಹಲಿಗೆ ತೆರಳಬೆಕಾಗಿತ್ತು . ಆದರೆ ಅನಾರೋಗ್ಯ ಕಾರಣದಿಂದಾಗಿ ಅವರು ನಾಳೆ ದೆಹಲಿಗೆ ತೆರಳುತ್ತಿದ್ದಾರೆ ಎಂದು ತಿಳಿದ ಬಂದಿದೆ.
Read More »ವಕೀಲೆ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಡಿವೈಎಸ್ಪಿ ಕನಕ ಲಕ್ಷ್ಮಿ ಬಂಧನ.
ಭೂವಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಸಿಐಡಿ ತನಿಖೆ ಎದುರಿಸಿದ ವಕೀಲೆ ಎಸ್ ಜೀವ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಇಂದು ಹೊಸತಿರುವ ಸಿಕ್ಕಿದೆ . ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐ ಟಿ ಅಧಿಕಾರಿಗಳು ಇಂದು ಬೆಂಗಳೂರಿನಲ್ಲಿ ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಿದ್ದಾರೆ . ಹೈಕೋರ್ಟ್ ರಚಿಸಿರುವ ವಿಶೇಷ ತನಿಖೆ ತಂಡ ಈಗ ಸಿಐಡಿ ಡಿ ವೈ ಎಸ್ ಪಿ ಕನಕಲಕ್ಷ್ಮಿಯನ್ನು ಬಂಧಿಸಿದ್ದಾರೆ.
Read More »ಕುಂದುಗೋಳ : ಆಕಸ್ಮಿಕ ಬೆಂಕಿಗೆ ಸುಟ್ಟ ಬಣವಿಗಳು.
ಆಕಸ್ಮಿಕವಾಗಿ ಬೆಂಕಿ ಅವಗಡ ಬರೋಬ್ಬರಿ 23 ಹೂಟ್ಟು ಬೇವಿನ ಬಣವಿಗಳು ಬೆಂಕಿಯ ಆಹುತಿಯಾದ ಘಟನೆ ಕುಂದುಗೊಳ್ ತಾಲೂಕಿನ ರಟ್ಗೇರಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ರಟಗೇರಿ ಗ್ರಾಮದ ಹೊರವಲಯದಲ್ಲಿ ಕೃಷಿ ಚಟುವಟಿಕೆ ನಂತರ ಒಂದೆರಡು ಶೇಖರ್ ಸಿಟ್ಟ ಗೋವಿನ ಜೋಳ ಶೇಂಗಾ ಹೊಟ್ಟಿನ ಬನವಿಗಳು ಬೆಂಕಿಗೆ ಆಹುತಿಯಾಗಿವೆ 26 ಜನ ರೈತರಿಗೆ ಸೇರಿದ ಅಂದಾಜು 3.50 ಲಕ್ಷ ಮೌಲ್ಯದ ಹೊಟ್ಟು ಬೇವಿನ ಬನವಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ರೈತರ ಕಣ್ಣೀರು …
Read More »ಕುಂದುಗೋಳ; ಆಕಸ್ಮಿಕ ಬೆಂಕಿಗೆ ಸುಟ್ಟ ಬಣವಿಗಳು.
ಆಕಸ್ಮಿಕವಾಗಿ ಬೆಂಕಿ ಅವಗಡ ಬರೋಬ್ಬರಿ 23 ಹೂಟ್ಟು ಬೇವಿನ ಬಣವಿಗಳು ಬೆಂಕಿಯ ಆಹುತಿಯಾದ ಘಟನೆ ಕುಂದುಗೊಳ್ ತಾಲೂಕಿನ ರಟ್ಗೇರಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ರಟಗೇರಿ ಗ್ರಾಮದ ಹೊರವಲಯದಲ್ಲಿ ಕೃಷಿ ಚಟುವಟಿಕೆ ನಂತರ ಒಂದೆರಡು ಶೇಖರ್ ಸಿಟ್ಟ ಗೋವಿನ ಜೋಳ ಶೇಂಗಾ ಹೊಟ್ಟಿನ ಬನವಿಗಳು ಬೆಂಕಿಗೆ ಆಹುತಿಯಾಗಿವೆ 26 ಜನ ರೈತರಿಗೆ ಸೇರಿದ ಅಂದಾಜು 3.50 ಲಕ್ಷ ಮೌಲ್ಯದ ಹೊಟ್ಟು ಬೇವಿನ ಬನವಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ರೈತರ ಕಣ್ಣೀರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





