BigTv News
June 13, 2025
Breaking News, Crime
ಮಹಿಳೆಯೊಬ್ಬಳು ತನ್ನ ಪತಿ ಮತ್ತು ಎರಡನೇ ಪ್ರೇಮಿಯೊಂದಿಗೆ ಸೇರಿಕೊಂಡು ಮೊದಲನೇ ಪ್ರಿಯತಮನನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಮಧುಚಂದ್ರಕ್ಕೆಂದು ಕರೆದೊಯ್ದು ನವವಿವಾಹಿತೆಯೊಬ್ಬಳು ಪ್ರೇಮಿಯೊಂದಿಗೆ ಸೇರಿ ಪತಿಯನ್ನು ಕೊಂದ ಸುದ್ದಿಯ ಆಘಾತದಿಂದ ಜನರು ಚೇತರಿಸುವ ಮುನ್ನವೇ, ರಹೀಮಾಬಾದ್ನಲ್ಲಿ ಮತ್ತೊಂದು ಭಯಾನಕ ಹತ್ಯೆ ನಡೆದಿದೆ.ಕುಂತಿ, ತನ್ನ ಪತಿ ರಾಂಭಜನ್ ಮತ್ತು ಎರಡನೇ ಪ್ರೇಮಿ ಜಬ್ಬಾರ್ ಜೊತೆಗೆ ಸೇರಿಕೊಂಡು ಗಪ್ಪುವನ್ನು ಕೊಲೆಗೈದಳು. ಆರೋಪಿಗಳು ಗಪ್ಪುವಿನ ಕತ್ತು ಸೀಳಿ ಕೊಂದು, ಶವವನ್ನು ಆತನ ಮನೆಯ ಹತ್ತಿರ …
Read More »
BigTv News
June 13, 2025
Breaking News, Crime
ವರ್ತೂರು ಠಾಣೆ ವ್ಯಾಪ್ತಿಯ ಚಿಕ್ಕಬೆಳ್ಳಂದೂರು ಗ್ರಾಮದ ಚರಂಡಿಯಲ್ಲಿ 35 ವರ್ಷದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಇದೇ ವೇಳೆ ದೀಪಕ್ ಪತ್ನಿ ಸುಷ್ಮಾ ತನ್ನ ಪತಿ ಕಾಣೆಯಾಗಿದ್ದಾಗಿ ದೂರು ನೀಡಿದ್ದರು. ಈ ವೇಳೆ ಮೃತದೇಹ ಪರಿಶೀಲಿಸಿದ ಸುಷ್ಮಾ, ಇದು ತನ್ನ ಪತಿ ದೀಪಕ್ ಮೃತದೇಹ ಎಂದು ಗುರುತಿಸಿದ್ದರು. ಸಂಬಂಧಿಯೇ ಕೊಲೆ ಮಾಡಿರುವ ಅನುಮಾನವಿದೆ ಎಂದು ದೂರು ನೀಡಿದ್ದರು.ಒಂದು ದಿನ ದೀಪಕನನ್ನು ಕರೆದೊಯ್ದ ವಿಕಾಸ್ ಹೊಡೆದು ಬುದ್ಧಿ …
Read More »
BigTv News
June 13, 2025
Breaking News, Crime
ಬೆಂಗಳೂರಲ್ಲಿ ಹೋಟೆಲ್ ರೂಮ್ನಲ್ಲಿ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕ್ರಿಷ್ ಮಾಲಿ (23) ಎಂದು ತಿಳಿದುಬಂದಿದೆ. ಟಸ್ಕರ್ ಟೌನ್ನಲ್ಲಿರುವ ಹೋಟೆಲ್ನಲ್ಲಿ ಜೂನ್ 1ರಂದು ರೂಮ್ ಬುಕ್ ಮಾಡಿದ್ದ ಆರೋಪಿ, ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ.
Read More »
BigTv News
June 13, 2025
Breaking News, Crime
ಪ್ರಿಯಾಂಕಾಳ ಅವರ ಮಾವ ಗುರ್ಜರ್ ತನ್ನ ಅಣ್ಣನ ಮಗ ಧ್ರುವನೊಂದಿಗೆ ಮರುಮದುವೆ ಆಗುವಂತೆ ಅವಳ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ಈ ಪ್ರಸ್ತಾಪ ಅವಳಿಗೆ ಇಷ್ಟವಿರಲಿಲ್ಲ. ಜೊತೆಗೆ ತನ್ನ ತಂಗಿಗೆ ಈಗಾಗಲೇ ಮೂರು ಮಕ್ಕಳಿರುವುದರಿಂದ ಅವಳು ನಿರಾಕರಿಸಿದ್ದಳು. ಈ ವಿಷಯಕ್ಕೆ ಆಗಾಗ್ಗೆ ಜಗಳಗಳಿಗೆ ಕಾರಣವಾಗಿತ್ತು.ಈ ಕಾರಣಕ್ಕೆ ತನ್ನ ಸಹೋದರಿಯನ್ನು ಆತ ಹತ್ಯೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಸಹೋದರ ಮುಖೇಶ್ ಆರೋಪಿಸಿದ್ದಾರೆ.ಮುಖೇಶ್ ಅವರ ಆರೋಪದ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read More »
BigTv News
June 13, 2025
Breaking News, Crime
ಜಮೀನು ವಿವಾದದ ಹಿನ್ನಲೆ ಯುವಕನೊಬ್ಬನನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಲಾಗಿದ್ದು, ಮಗನ ಈ ಸ್ಥಿತಿಯನ್ನು ಕಂಡ ತಾಯಿ.ಮಗನ ರಕ್ಷಣೆಗೆ ಧಾವಿಸಿದ ನವೀನ್ ತಾಯಿ ಯಶೋಧಮ್ಮನ ಮೇಲೂ ಹಲ್ಲೆ ಮಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ. ತಾಯಿ ಮಗ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಆದರೆ ಆಸ್ಪತ್ರೆಗೆ ಬರುವುಷ್ಟರಲ್ಲಿ ತಾಯಿ ಯಶೋಧಮ್ಮ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡೀಕರಿಸಿದ್ದಾರೆ.ಯುವಕನ ಕೊಲೆಗೆ ಯತ್ನಿಸಿದ ಆರೋಪಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
Read More »
Shaikh BigTv
June 13, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಜಾಮೀನು ರದ್ದಾಗಿದೆ.ಈ ಹಿನ್ನಲೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದರು. ಅವರು ಕೋರ್ಟ್ ಗೆ ಹಾಜರಾಗುತ್ತಿದ್ದಂತೆ ಸಿಬಿಐ ಅವರನ್ನು ವಶಕ್ಕೆ ಪಡೆದಿದೆ.ಕೋರ್ಟ್ ಸೂಚನೆಗೆ ಮೇರೆಗೆ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಚಾರಣೆ ಬಳಿಕ ಪರಪ್ಪನ ಅಗ್ರಹಾರಕ್ಕೆ ತೆರಳಲಿದ್ದಾರೆ.
Read More »
BigTv News
June 12, 2025
Breaking News, Crime
ಪಾರ್ಟಿಗೆಂದು ಮೂವರು ಬಾಲಕಿಯರನ್ನು ಆಹ್ವಾನಿಸಿ ಸ್ನೇಹಿತರೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ. ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಜೂನ್ 8 ರಂದು ಈ ಘಟನೆ ನಡೆದಿದ್ದು, ಹುಡುಗಿಯರ ಪೋಷಕರು ಪೊಲೀಸರ ಬಳಿ ನಾಪತ್ತೆ ದೂರು ದಾಖಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.ಕ್ಯಾಲಂಗುಟ್ ಬೀಚ್ನಲ್ಲಿರುವ ಹೋಟೆಲ್ನಿಂದ ಅವರನ್ನು ರಕ್ಷಿಸಲಾಯಿತು.ಪೊಲೀಸರು ಅಲ್ತಾಫ್ (19) ಮತ್ತು ಓಂ (21) ಎಂದು ಗುರುತಿಸಲಾದ ಆರೋಪಿಗಳನ್ನು ಸಹ ಬಂಧಿಸಿದ್ದಾರೆ.
Read More »
BigTv News
June 12, 2025
Breaking News, Crime
ಬಿಜೆಪಿಯ ಗೊಂಡಾ ಜಿಲ್ಲಾಧ್ಯಕ್ಷ ಅಮರ ಕಿಶೋರ ಕಶ್ಯಪ್ ಮಹಿಳಾ ಕಾರ್ಯಕರ್ತೆಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಬುಧವಾರ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
Read More »
BigTv News
June 12, 2025
Breaking News, Crime
ಈದ್ ಹಬ್ಬದ ಆಚರಣೆಗೆಂದು 3 ಹೆಣ್ಣುಮಕ್ಕಳನ್ನು ಹೋಟೆಲಿಗೆ ಕರೆಸಿಕೊಂಡು, ಅವರ ಮೇಲೆ ಇಬ್ಬರು ಯುವಕರು ಅತ್ಯಾಚಾರಗೈದ ಘಟನೆ ಗೋವಾದಲ್ಲಿ ನಡೆದಿದೆ. ಘಟನೆ ಸಂಬಂಧ ಅಲ್ತಾಫ್ ಮುಜಾವರ್(19) ಮತ್ತು ಓಂ ನಾಯಕ್(21) ಎಂಬವರನ್ನು ಬಂಧಿಸಲಾಗಿದ್ದು, ಅವರಿಗೆ ರೂಂ ಕೊಟ್ಟ ಅತಿಥಿ ಗೃಹದ ಮಾಲೀಕ ರಜತ್ ಚೌಹಾಣ್(31) ಮತ್ತು ಮ್ಯಾನೇಜರ್ ಮನ್ಸೂರ್ ಪೀರ್(35) ಎಂಬವರನ್ನೂ ಬಂಧಿಸಲಾಗಿದೆ.
Read More »
BigTv News
June 12, 2025
Breaking News, Crime
ವೇಗವಾಗಿ ಬಂದ ಎಸ್ ಯುವಿ ಕಾರೊಂದು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹರಿದ ಪರಿಣಾಮ ಓರ್ವ ಮಹಿಳಾ ಕಾನ್ ಸ್ಟೇಬಲ್ ಮೃತಪಟ್ಟು ಇಬ್ಬರು ಇನ್ಸ್ಪೆಕ್ಟರ್ಗಳು ಗಂಭೀರ ಗಾಯಗೊಂಡಿರುವ ಘಟನೆ ಪಾಟ್ನಾದ ಅಟಲ್ ಪಥ್ ನಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.ಅಪಘಾತದ ವೇಳೆ ಕಾರಿನೊಳಗೆ ಇದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಅಲ್ಲದೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Read More »