Breaking News

News

ಆರು ತಿಂಗಳ ಮಗುವಾಗಿದ್ದಾಗಲೇ ಬೆಳಿ ಪರದೆಯಲ್ಲಿ ಮಿಂಚಿದ ಕರ್ನಾಟಕ ರತ್ನ

ಕನ್ನಡ ಚಲನಚಿತ್ರ ಮೇರು ನಟ ಡಾ. ರಾಜಕುಮಾರ್ 1975 ರ ಕೊನೆಯಲ್ಲಿ ಪ್ರೇಮದ ಕಾಣಿಕೆ ಚಿತ್ರದ ಚಿತ್ರೀಕರಣದಲ್ಲಿ ಇದ್ದರು. ಈ ಸಿನಿಮಾದಲ್ಲಿ ಅಪ್ಪುವರು ಕೂಡ ನಟಿಸಿದ್ದರು ‌. ಆ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಆರು ವರ್ಷವಿತ್ತು ನಂತರ ಆರತಿ ಸಿನಿಮಾದಲ್ಲಿ ಕೂಡ ತೆರೆ ಮೇಲೆ ಕಾಣಿಸಿಕೊಂಡಿದ್ದರು ಬಾಲ್ಯದಲ್ಲಿ ಬೆಳ್ಳಿ ಪರದೆ ಮೇಲೆ ಬಾಲ ನಟನಾಗಿ ಸನಾದಿ ಅಪ್ಪಣ್ಣ ಭೂಮಿಗೆ ಬಂದ ಭಗವಂತ ಭಾಗ್ಯವಂತ ಚಲಿಸುವ ಮೋಡಗಳು ಸೇರಿ ಹಲವು …

Read More »

ಪುಂಡರ ಅಟ್ಟಹಾಸ ; ಯುವಕರಿಬ್ಬರ ಮೇಲೆ ಹಲ್ಲೆ.

ರಾಜಧಾನಿ ಬೆಂಗಳೂರುನಲ್ಲಿ ಪುಂಡರ ಹಟ್ಟಹಾಸ ಮುಂದುವರೆದಿದ್ದು ಇದೀಗ ಇಬ್ಬರ ಯುವಕರ ಮೇಲೆ ಹಲ್ಲೇ ನಡೆದಿದ್ ಘಟನೆ ಮೈಸೂರು ಮೆಟ್ರೋ ಸ್ಟ್ರೆಷನ್ ಬಳಿ ನಡೆದಿದೆ ಕಾರಿಗೆ ಪೆಟ್ರೋಲ್ ಹಾಕಿತ್ತಿರುವ ಇಬ್ಬರ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ಯುವಕರನ್ನು ರಕ್ಷಿಸಿದ್ದಾರೆ. ಹಲ್ಲೆಗೊಳಗಾದ ಇಬ್ಬರು ಯುವಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಹಲ್ಲೇಗೈದೆ ಯುವಕರನ್ನು ಪೊಲೀಸರು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ

Read More »

ರಾಜ್ಯದಲ್ಲಿ ಮೀನು ಮಟ್ಟನ್ ಗೆ ಬಾರಿ ಬೇಡಿಕೆ

ದೇಶದಲ್ಲಿ ಹಾಕಿ ಜ್ವರ ಬಿತ್ತಿ ಹೆಚ್ಚಾಗಿದ್ದು. ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ದಲಿತರಂಗಾಣದಲ್ಲಿ ಹಕ್ಕಿ ಜ್ವರ ಭೀತಿ ಇನು ದೂರವಾಗಿಲ್ಲ. ಈ ಹಿನ್ನೆಲೆಯಲ್ಲಿ ದಿನದಿಂದಲೇ ಕೋಳಿ ಮಾಂಸಕ್ಕೆ ಮತ್ತು ಮೊಟ್ಟೆಗಳಿಗೆ ಬೇಡಿಕೆ ಕುಸಿದಿದೆ. ಮನೆ ಮನೆಗಳಲ್ಲಿ ಹಾಗೂ ಹೋಟೆಲ್ಗಳಲ್ಲಿ ಚಿಕನ್ ತಯಾರಿಸುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಕುರಿ ಮಾಂಸದ ಬೆಲೆ ದುಬಾರಿಯಾಗಿದೆ . ಹಾಗೂ ಮೀನಿನ ಬೆಲೆಯು ಕೂಡ ದುಬಾರಿಯಾಗಿದೆ.

Read More »

ಮಾರ್ಚ್ 21ರಿಂದ ಎಸ್‍ಎಸ್‍ಎಲ್‍ಸಿ ಪರಿಕ್ಷ ಆರಂಭ ; ಅಕ್ರಮ ತಡೆಗೆ ಸರ್ಕಾರಿ ದಿಂದ ಶಿಸ್ತು ಕ್ರಮ

ಮಾರ್ಚ್ 21 ರಿಂದ ಏಪ್ರಿಲ್ 4ರ ವರೆಗೆ ರಾಜ್ಯದಲ್ಲಿ 28 18 ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆಗೆ ಒಟ್ಟು 896.447 ವಿದ್ಯಾರ್ಥಿಗಳ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಹಾಗೂ ನಕಲು ತಡೆಯಲು ಎಲ್ಲಾ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗಿದೆ. ಎಲ್ಲಾ ಅಕ್ರಮಗಳು ಕಂಪ್ಯೂಟರ್ ಪರದೆಯಲಿ ಗೋಚರವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

Read More »

ಹಣ ಡಬ್ಲಿಂಗ್ ಪ್ರಕರಣ ; ನಟಿ ರನ್ಯಾರಾವ್ ಕಾರು ಚಾಲಕ ಬಂಧನ.

ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಇದೀಗ ರೋಚಕ ತ್ತಿರುವು ಸಿಕ್ಕಿದೆ. ಈ ಹಿಂದೆ ಈ ಪ್ರಕರಣದಲ್ಲಿ ಜೈಲು ಸೇರಿದ ನಟಿ ರನ್ಯ ರಾವ್ ಕಾರು ಚಾಲಕ ದೀಪಕ್ ಇದೀಗ ಹಣ ಡಬ್ಲಿಂಗ್ ಪ್ರಕರಣದಲ್ಲಿ ಬಂದಿತನಾಗಿದ್ದಾನೆ. ಆರೋಪಿ ದೀಪಕ್ ಹಲವು ತಿಂಗಳುಗಳಿಂದ ನಟಿ ರನ್ಯರಾವ್ ಅವರ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಈತನ ವಿರುದ್ಧ ಹಣ ಡಬ್ಲಿಂಗ್ ಆರೋಪ ದಡಿ ಪ್ರಕರಣ ದಾಖಲಾಗಿರುವುದರಿಂದ ದೀಪಕ್ ನನ್ನು ಪೊಲೀಸ್ ರು ಬಂದಿಸಿದ್ದಾರೆ.

Read More »

ಬಂಗಾಳಕೋಲ್ಲಿಯಲ್ಲಿ ವಾಯುಭಾರ ಕುಸಿದ್ದು ರಾಜ್ಯದ ಹಲವಡೆ ಮಳೆ

ರಾಜ್ಯದ ಭಯಾನಕ ಬಿಸಿಲಿನ ನಡುವೆ ಮಳೆ ಬೀಳುವ ಸೂಚನೆ ಸಿಕ್ಕಿದೆ . ಹೌದು ಬಂಗಾಲಕೋಲಿಯಲ್ಲಿ ವಾಯು ಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಕೆಲವೇಡೆ ಮಳೆಯ ಯಾಗುವ ಸೂಚನೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ

Read More »

ರಾಜಧಾನಿಯಲ್ಲಿ ಭೀಕರ ಸರಣಿ ಅಪಘಾತ ಓರ್ವ ಸಾವು.

ರಾಜಧಾನಿ ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿ ಸ್ಥಳದಲ್ಲಿ ಕ್ಯಾಂಟರ್ ಚಾಲಕ ಮೃತಪಟ್ಟ ಘಟನೆ ಸ್ಯಾಟ್ರ್ಯ್ ಟ್ ಬಸ್ ನಿಲ್ದಾಣದ ಬಳಿ ನಿನ್ನೆ ನಡೆದಿದೆ . ಕ್ಯಾಂಟರ್ ಚಾಲಕ ಜಗನ್ ಸಾವನಪ್ಪಿದ್ದಾನೆ. ಮೂರು ಆಟೋಗಳು ಎರಡು ಕ್ಯಾಬ್ ಗಳು ಮತ್ತು ಒಂದು ಬೈಕ್ ಸೇರಿ ಬಿಎಂಟಿಸಿ ಬಸ್ ಕೂಡ ಸಂಪೂರ್ಣವಾಗಿ ಜಕಮ್ ಗೊಂಡಿವೆ. ಈ ಬಗ್ಗೆ ಬ್ಯಾಟರಾಯಪುರನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.

Read More »

ಆಕಸ್ಮಿಕ ಕಾಲು ಜಾರಿ ಹೊಂಡಕ್ಕೆ ಬಿದ್ದ ವೈದ್ಯ ಸ್ಥಳದಲ್ಲೇ ಸಾವು.

ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಬಳಿಯ ಜಮೀನಿನಲ್ಲಿ ಶುಕ್ರವಾರ ಘಟನೆ ಸಂಭವಿಸಿದೆ. ತಾಲೂಕಿನ ಬಿಸನಹಳ್ಳಿಯ ಲಂಬಾಣಿ ಹಟ್ಟಿಯ ಡಾಕ್ಟರ್ ಜಯರಾಮ ನಾಯಕ್ ಎಂಬುವರು ತೋಟದಲ್ಲಿನ ಕೃಷಿಹೊಂಡದ ಬಳಿ ಓಡಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವ ದುರ್ಘಟನೆ ನಡೆದಿದೆ. ವೈದ್ಯಕೀಯ ಸೇವೆಯ ಮೂಲಕ ಗ್ರಾಮಕ್ಕೆ ಚಿರಪರಿಚಿತರಾದ ಇವರು ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಆದರೆ ವಿಧಿ ಆಟವೇ ಬೇರೆ ಇತ್ತು. ಕಾಲೇಜು ಹೊಂಡಕ್ಕೆ ಬಿದ್ದು …

Read More »

ಧೋನಿ ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಕ್ಯಾಪ್ಟನ್ ರೋಹಿತ್.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಪಂದ್ಯದ ಶ್ರೇಷ್ಠ ಪ್ರಶಸ್ತಿ ಗಿಟಿಸಿಕೊಂಡರು. ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 83 ಎಸೆತಗಳಲ್ಲಿ 76 ರನ್ ಬಾರಿಸಿದ ರೋಹಿತ್ ಶರ್ಮ ಪಂಧ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಐಸಿಸಿ ಟೂರ್ನಿಯ ಫೈನಲ್ ಪಂದಕ್ಕೆ ಪಂದ್ಯ ಶ್ರೇಷ್ಠ ಕ್ಕೆ ಪಾತ್ರರಾದ ಟೀಮ್ ಇಂಡಿಯಾದ 2ನೇ ನಾಯಕ ಹಾಗೂ ವಿಶ್ವದ ನಾಲ್ಕನೇ …

Read More »

ಗೆದ್ದು ಬಾ ಭಾರತ. ಮಿನಿ ವಿಶ್ವಕಪ್ ಚಾಂಪಿಯನ್ಶಿಪ್ ಫೈನಲ್ ಗೆ ಕಾಯುತ್ತಿರುವ ಅಭಿಮಾನಿಗಳು.

2025ರ ಮಿನಿ ವಿಶ್ವಕಪ್ ಚಾಂಪಿಯನ್ಶಿಪ್ ಇಂದು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೆನಸಾಡಲು ಸಿದ್ದವಾಗಿದೆ. 2017ರ ಸೋಲನ್ನು ಮರೆಸುತ್ತಾ ಭಾರತ ತಂಡ ಕಾಯ್ದುನೋಡಬೇಕಾಗಿದೆ. ಭಾರತ ಮೂರನೇ ಟ್ರೋಫಿ ಗೆಲ್ಲುವ ಭರವಸೆಯಲ್ಲಿದೆ. ಉಭಯ ತಂಡಗಳ ಗೆಲುವಿಗೆ ಬೆಟ್ಟಿಂಗ್ ಮಾಡುತ್ತಿರುವ ಅಭಿಮಾನಿಗಳು. ಭಾರತಕ್ಕೆ ICC ಕಪ್ಪು ಸಿಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Read More »