Breaking News

ಹುಬ್ಬಳ್ಳಿ

ಅಪರಿಚಿತ ವಾಹನ ಡಿಕ್ಕಿ : ವ್ಯಕ್ತಿ ಸಾವು

ಹುಬ್ಬಳ್ಳಿ : ಅಪರಿಚಿತ ವಾಹನ ಡಿಕ್ಕಿ ಹೋಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ – ಗದಗ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಶಿರಗುಪ್ಪಿ ಗ್ರಾಮದ ಹತ್ತಿರ ನಡೆದಿದೆ . ಕೇಶವ ಕುಲಕರ್ಣಿ 4೦ ಮೃತಪಟ್ಟ ವ್ಯಕ್ತಿ ಅಪಘಾತದಿಂದ ನರಳುತ್ತಿದ್ದ ಇವರನ್ನು ಕಿಮ್ಸ್ ಗೆ ದಾಖಲಿಸಿತ್ತಾದರು ಚಿಕಿತ್ಸೆ ಪಲಿಸದೆ ಮೃತಪಟ್ಟಿದ್ದಾರೆ . ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ .

Read More »

ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪುಣ್ಯಸ್ಮರಣೆ ಆಚರಣೆ

ಹುಬ್ಬಳ್ಳಿ : ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ , ಸುಖದೇವ ಮತ್ತು ರಾಜಗುರು ಇವರ 91 ನೆ ಪುಣ್ಯಸ್ಮರಣೆ  ಅಂಗವಾಗಿ  ವಿದ್ಯಾನಗರದ ಭಗತ್‌ಸಿಂಗ್ ಸೇವಾ ಸಮಿತಿ ಆಶ್ರಯದಲ್ಲಿ ಇಂದು ಆಚರಿಸಲಾಯಿತು. ಸಮಿತಿಯ ಅಧ್ಯಕ್ಷ ಶಶಿಶೇಖರ ಡಂಗನವರ , ವೀರೇಶ ಕೆಸರಪ್ಪನವರ , ಬಸವರಾಜ ಹಿತ್ತಲಮನಿ , ರಾಜು ಅಗಸರ , ಸಮರ್ಥ್ ಶೆಟ್ಟಿ , ಅಜಿತ ಅಂಗಡಿ , ಮಂಜು ಹಜೇರಿ , ಶಿವು ಹಿರೇಮಠ , ಮಹೇಂದ್ರ ಕುಬಿಹಾಳ …

Read More »

ಹುಬ್ಬಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ : ವ್ಯಕ್ತಿ ಬಂಧನ

ಹುಬ್ಬಳ್ಳಿ :  ಇಲ್ಲಿಯ ಆನಂದ ನಗರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತೀದ್ದ ವ್ಯಕ್ತಿಯನ್ನು ಬಂಧಿಸಿಲಾಗಿದೆ. ಪೃಥ್ವಿರಾಜ ಎಂಬ ವ್ಯಕ್ತಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಇದೀಗ ಪೋಲಿಸ್ ರು ಬೀಸಿದ ಬಲೆಗೆ ಸಿಲಿಕಿಕೊಂಡಿದ್ದಾನೆ. 2440 ರೂ ಮೌಲ್ಯದ ಮದ್ಯವನ್ನು ಖಾಕಿ ಪಡೆವಶಪಡಿಸಿಕೊಳ್ಳಲಾಗಿದೆ . ಈ ಕುರಿತ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Read More »

ಹುತಾತ್ಮ ದಿನದ ಅಂಗವಾಗ ಕಿಮ್ಸನಲ್ಲಿ ರಕ್ತದಾನ ಶಿಬಿರ

ಹುಬ್ಬಳ್ಳಿ : ಭಗತಸಿಂಗ್ ಸೇವಾ ಸಂಘ ಹುಬ್ಬಳ್ಳಿ ಭಗತಸಿಂಗ್, ರಾಜಗುರು, ಸುಖದೇವ ಅವರ ಹುತಾತ್ಮ ದಿನದ ಅಂಗವಾಗಿ ಇಂದು ಹುಬ್ಬಳ್ಳಿಯ ರಾಷ್ಟೋತ್ತಾನ ಕೇಂದ್ರ ಹಾಗೂ ಹುಬ್ಬಳ್ಳಿಯ ಕಿಮ್ಸನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ವಿಶಾಲ ಜಾಧವ ಹಾಗೂ ಶ್ರೀ ಮಹೇಶ ಟೆಂಗಿನಕಾಯಿ ಶ್ರೀ ಪ್ರಶಾಂತ ಜಾಧವ ಶ್ರೀ ರಂಗನಾಯಕ ತಪೇಲಾ ಶ್ರೀ ಶಶಿಧರ ಜಗಾಪೂರ ಶ್ರೀ ನಿಕಿಲ್ ದೇವಿ ಶ್ರೀ ಪ್ರವೀಣ ಬುಳ್ಳಾರಿ ಶ್ರೀ …

Read More »

ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಅರವಿಂದ್ ಬೆಲ್ಲದ್ ಭೂಮಿ ಪೂಜೆ ಸಲ್ಲಿಕೆ

ಹುಬ್ಬಳ್ಳಿ : ಒಳ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ನೆರವೇರಿಸಿದರು . ವಾರ್ಡ್ ಸಂಖ್ಯೆ -34 ರ ಯಡಿಯೂರಪ್ಪ ನಗರದ ಇದಾಗಿದೆ. . ಈ ಸಂದರ್ಭದಲ್ಲಿ , ಸ್ಥಳೀಯ ಮುಖಂಡರಾದ ಹುಚ್ಚಪ್ಪ ರೂಗಿ , ಶಂಕರ್ ಭುಜಂಗನವರ್ , ಶ್ರೀಮತಿ ರೂಪಾ ಬೊಂಗಾಳೆ , ಗುರುಸಿದ್ಧ ಅಂಗಡಿ , ಪಾಲಿಕೆ ಸದಸ್ಯರಾದ ನಜೀರ್ ಹೊನ್ಯಾಳ್ , ವಾರ್ಡಿನ ನಾಗರಿಕರು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು …

Read More »

ಅಪ್ಪುಗೆ ವಿಶೇಷ ಗೌರವ ಸಲ್ಲಿಸಿದ ಹುಬ್ಬಳ್ಳಿ ಜನ: ಬಣ್ಣದಲ್ಲಿ ಬಾಂಧವ್ಯ…!

ಹುಬ್ಬಳ್ಳಿ: ಪುನೀತ್ ರಾಜ್‍ಕುಮಾರ್ ನಿಧನರಾಗಿ ಸುಮಾರು ದಿನಗಳೇ ಕಳೆದರೂ ಹುಬ್ಬಳ್ಳಿಯ ಜನರಲ್ಲಿ ಮಾತ್ರ ಅಭಿಮಾನ ಕಿಂಚಿತ್ತೂ ಮರೆಯಾಗಿಲ್ಲ. ರಂಗಪಂಚಮಿ ಆಚರಣೆಯಲ್ಲಿಯೂ ಕೂಡ ಪುನೀತ್ ರಾಜ್‍ಕುಮಾರ್ ನೆನೆದು ಅಭಿಮಾನಿಗಳು ವಿಶೇಷವಾಗಿ ಗೌರವ ಸಮರ್ಪಣೆ ಮಾಡಿದರು. ಗೊಂಬೆ ಹೇಳುತೈತೆ…. ಮತ್ತೇ ಹೇಳುತೈತೆ ನಿನೆ ರಾಜಕುಮಾರ್ ಎಂಬುವಂತ ಅಪ್ಪು ಹಾಡಿಗೆ ಅಪ್ಪು ಭಾವಚಿತ್ರ ಹಿಡಿದಿಕೊಂಡು ಡ್ಯಾನ್ಸ್ ಮಾಡುವ ಮೂಲಕ ವಿನೂತನವಾಗಿ ಆಚರಣೆ ಮಾಡಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮಹಿಳೆಯರು, ಮಕ್ಕಳು, ಯುವಕ, ಯುವತಿಯರು ಪುನೀತ್ ರಾಜ್‍ಕುಮಾರ್ …

Read More »

ವಿಶೇಷ ಅಲಂಕಾರದಿಂದ ಕಂಗೊಳಿಸುತ್ತೀರುವ ಶ್ರೀ ಸಿದ್ಧಾರೂಢ ಮಹಾಸ್ವಾಮಿ

ಹುಬ್ಬಳ್ಳಿ : ಪ್ರತಿದಿನ ವಿಶೇಷ ಅಲಂಕಾರದಿಂದ ಕಂಗೊಳಿಸುತ್ತೀರುವ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಇಂದು ನೋಡಲು ಎರಡು ಕಣ್ಣು‌ಸಾಲವುದಲ್ಲಾ. ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಹಾಗೂ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳ ದರ್ಶನ , ಮುಂಜಾನೆಯಿಂದಲೇ ವಿಶೇಷ ಹೂವಿನ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಿದವು. ಭಕ್ತರು ಕಡ್ಡಾಯವಾಗಿ ಮಾಸ್ಕೆ ಬಳಸುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ .

Read More »

ಹೆಲ್ಮೆಟೆ ಧರಿಸದೇ ಹುಬ್ಬಳ್ಳಿಯಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ನಿಮ್ಮಗೆ ಗೊತ್ತಾ?

ಹುಬ್ಬಳ್ಳಿ : ಸಾಮಾಜಿಕ ಜಾಲತಾಣದಲ್ಲಿ, ರಸ್ತೆಯ ಬದಿಯಲ್ಲಿ ಹಾಗೂ ಪೋಲಿಸ್ ರು ಸಹ ಹೇಲ್ಮಟ್ ಧರಿಸಿ ದ್ವೀಚಕ್ರ ವಾಹನವನ್ನು ಚಲಾಯಿಸಿ ಎಂದು ಎಷ್ಟು ಹೇಳಿದರು ಯಾರು ಖ್ಯಾರೇ ಎನ್ನುವುದಿಲ್ಲಾ. ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ 40 ಜನ ದ್ವಿಚಕ್ರವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ . ಬಹುತೇಕರು ಹೆಲೈಟ್ ಹಾಕಿಕೊಳ್ಳದೇ ಇರುವವರೇ ಹೆಲೈಟ್ ಇದ್ದರೆ ಜೀವ ಉಳಿಯುತ್ತದೆ ಎನ್ನು ಊಹೆಯಲ್ಲಿ ಕುಟುಂಬಸ್ಥರು ಹೇಳುತ್ತಾರೆ. ಪೊಲೀಸರು ಹಣ ವಸೂಲಿಗೆ ನಿಂತು ಚೆಕ್ ಮಾಡುತ್ತಾರೆ ಎಂಬ ಮನೋಭಾವವನ್ನು …

Read More »

ಮಾ. 26 ರಿಂದ ವಿಕಲಚೇತನರಿಗಾಗಿ ಉದ್ಯೋಗಮೇಳ ಪ್ರಾರಂಭ : ಚಂದ್ರಕಾಂತ ಬೆಲ್ಲದ

ಹುಬ್ಬಳ್ಳಿ : ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಮಾರ್ಚ್ 26 ರಿಂದ ಏಪ್ರಿಲ್ 2 ವರಗೆ ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ವಿಕಲಚೇತನರಿಗಾಗಿ ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕರು ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು. 25 ಈಸಮರ್ಥನಂ ಸಂಸ್ಥೆಯ ಧಾರವಾಡ ಕೇಂದ್ರವು ವಿಕಲಚೇತನ ಅಭ್ಯರ್ಥಿಗಳಿಗಾಗಿ ಮಾರ್ಚ್ 26 , 2022 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ವರೆಗೆ ಧಾರವಾಡದ ಪಿ ಬಿ ರಸ್ತೆಯ ಟೋಲಾಖಾ ಬಳಿಯ ಮಾಡರ್ನಾಲ್‌ನಲ್ಲಿ …

Read More »

ಅಂತಾರಾಜ್ಯ ಮೂವರು ದರೋಡೆಕೋರರ ಬಂಧನ

ಹುಬ್ಬಳ್ಳಿ: ವಾಣಿಜ್ಯ ನಗರದಲ್ಲಿ ಕಳ್ಳದಂಧೆಗೆ ಎನ್ನು ಕಮ್ಮಿ‌ಇಲ್ಲಾ. ದರೋಡೆಕೋರರ ಬಳಿಯಿದ್ದ 7.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಅಂತಾರಾಜ್ಯ ದರೋಡೆಕೋರರ ಮೂವರು ಬಂಧನ ಮಾಡಲಾಗಿದೆ. ರಾಜಸ್ಥಾನ ಮೂಲದ ಆರೋಪಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Read More »