Breaking News

ಹುಬ್ಬಳ್ಳಿ

ಮೂವರು ಚಾಲಾಕಿ ಬೈಕ್ ಕಳ್ಳರು ಅಂದರ್

ಹುಬ್ಬಳ್ಳಿ: ಕೇಶ್ವಾಪೂರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ರೈಲ್ವೆ ಯೂನಿಯನ್ ಆಫೀಸ್ ಹತ್ತಿರ ಲಾಕ್ ಮಾಡಿ ನಿಲ್ಲಿಸಿದ ಮೋಟರ ಸೈಕಲಗಳು ಮೇಲಿಂದ ಮೇಲೆ ಕಳ್ಳತನವಾಗುತ್ತಿದ್ದ ಬಗ್ಗೆ ಪ್ರಕರಣಗಳು ಕೇಶ್ವಾಪೂರ ಠಾಣೆಯಲ್ಲಿ ದಾಖಲಾಗಿದ್ದವು. ಪ್ರಕರಣದ ಜಾಡು ಹಿಡಿದು ಹೊರಟ ಕೇಶ್ವಾಪೂರ ಪೊಲೀಸರು ಮೂವರು ಬೈಕ್ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ. ಹೌದು.. ಕೇಶ್ವಾಪೂರ ಠಾಣೆ ಪೊಲೀಸ್ ಇನ್ಸೆಕ್ಟರ್ ಜಗದೀಶ ಹಂಚನಾಳ ನೇತೃತ್ವದ ತಂಡ ಮೂವರು ಆರೋಪಿತರನ್ನು ಹಿಡಿದು ವಿಚಾರಿಸಿದಾಗ ಆರೋಪಿತರು ಒಟ್ಟು 09 …

Read More »

ಏಜೆನ್ಸಿಗಳಿಗೆ ಮತದಾರರ ಸಮೀಕ್ಷೆ ಮಾಡಲು ಅನುಮತಿ ನೀಡಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಹುಬ್ಬಳ್ಳಿ: ನಿನ್ನೆಯಷ್ಟೇ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮತದಾರರ ಮಾಹಿತಿ ಸಂಗ್ರಹದ ಕುರಿತು ಎಫ್‌ಐಆರ್ ದಾಖಲಾಗಿದೆ. ಏಜೆನ್ಸಿಯವರು ಮತದಾರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಎಂದು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಹೇಳಿದರು. ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೆಲವು ಮುಖಂಡರು ಮಾಹಿತಿ ಸಂಗ್ರಹದಿಂದ ಮತದಾರರ ಹೆಸರು …

Read More »

ಬೆಳ್ಳಂಬೆಳಗ್ಗೆ ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ

ಹುಬ್ಬಳ್ಳಿ: ಖಾಸಗಿ ಬಸ್ ಒಂದು ಬ್ರಿಡ್ಜ್ ಮೇಲಿಂದ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ನಾಲ್ಕು ಜನರಿಗೆ ಗಂಭೀರ ಗಾಯವಾದ ಘಟನೆ ಇಂದು ಬೆಳ್ಳಿಗ್ಗೆ 6.50ರ ಸುಮಾರಿಗೆ ಬೈಪಾಸ್ ನ ನೇಕಾರ ನಗರ ಬಳಿ ನಡೆದಿದೆ. ಬೆಂಗಳೂರಿನಿಂದ ಗುಜರಾತ್ ಕಡೆ ಹೊರಟಿದ್ದ ಖಾಸಗಿ ಬಸ್ ಅವಳಿನಗರ ಬೈಪಾಸ್‌ನ ನೇಕಾರ ನಗರದ ಬ್ರಿಡ್ಜ್ಮೇಲಿಂದ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಬಸ್ ನಲ್ಲಿದ್ದ ಚಾಲಕ ಸೇರಿ ಹಲವರಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಸ್ಥಳೀಯರ ಸಹಾಯದಿಂದ …

Read More »

ರಾಹುಲ್ ಗಾಂಧಿಗೆ ಕಾಮನ್ ಸೆನ್ಸ್ ಇಲ್ಲ -ಲಿಂಗರಾಜ್ ಪಾಟೀಲ್ ಲೇವಡಿ

ಹುಬ್ಬಳ್ಳಿ : ಅಖಿಲ್ ಭಾರತ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರಾಹುಲ್ ಗಾಂಧಿ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಅವರಿಗೆ ರಾಜಕೀಯ ಪ್ರಬುದ್ಧತೆ ಕಡಿಮೆ ಇದ್ದು ಬೇಕಾದರೆ ನಮ್ಮಲ್ಲಿ ಬಂದರೆ ರಾಜಕೀಯ ಪಾಠ ಹೇಳಿ ಕೊಡುತ್ತೇವೆ ಎಂದುಕರ್ನಾಟಕ ಬಿಜೆಪಿ ಶಿಸ್ತು ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ ಲೇವಡಿ ಮಾಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಕುರಿತು ಮಾತನಾಡದೇ ಇರುವುದು ಒಳ್ಳೆಯದು. ಅವರಿಗೆ ಕಾಮನ್ ಸೆನ್ಸ್ …

Read More »

ಹುಬ್ಬಳ್ಳಿ ಅರ್ ಟಿ ಒ ಕಛೇರಿಯಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆಯುತ್ತಿದೆ : ಷಂನ್ಮುಗಪ್ಪ ಆರೋಪ

ಹುಬ್ಬಳ್ಳಿ : ಎಲ್ಲಾ ದೇಶದಲ್ಲಿ ಸುಮಾರು 16 ಜಾಗದಲ್ಲಿ ಬೊರ್ಡರ ಚಕ್ ಪೋಸ್ಟ್ ಇರತ್ತಾ ಇತ್ತು 1924 ಚಕ್ ಪೋಸ್ಟ್ G S T ಇರುವಾಗ ಒಂದೇ ದಿನದಲ್ಲಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಗೆದರು ಆದರೇ ಈ. R T O ವಕ್ ಪೋಸ್ಟ್ ತಗೆಯಲಿಕ್ಕೆ ಇವರಿಗೆ ಆಗತ್ತಿಲ್ಲಾ, ಬೋರ್ಡರನಲ್ಲಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಜಿ, ಆರ್ ಷಂಣ್ಮುಗಪ್ಪ ಹೇಳಿದರು. ನಗರದಲ್ಲಿ …

Read More »

ನವೀಕೃತ ವಿರೋಧ ಪಕ್ಷದ ನಾಯಕರ ಕಚೇರಿ ಉದ್ಘಾಟನೆ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹುಬ್ಬಳ್ಳಿ ಕೇಂದ್ರ ಕಛೇರಿಯಲ್ಲಿ ನಿರ್ಮಿಸಿದ ನವೀಕೃತ ವಿರೋಧ ಪಕ್ಷದ ನಾಯಕರ ಕಚೇರಿ ಶಾಸಕರಾದ ಪ್ರಸಾದ್ ಅಬ್ಬಯ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮಿಗಳು, ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ವಿರೋಧ ಪಕ್ಷದ ನಾಯಕರಾದ ದೊರಾಜ್ ಮನ್ನೆಕುಂಟ್ಲಾ, ಉಪಮೇಯರ್ ಉಮಾ ಮುಕುಂದ, ಪಾಲಿಕೆ ಸಭಾ ನಾಯಕ ತಿಪ್ಪಣ್ಣ ಮಜ್ಜಗಿ, ನಿರಂಜನ ಹಿರೇಮಠ, ಇಮ್ರಾನ್ ಎಲಿಗಾರ, ಸಂದೀಲ್ ಕುಮಾರ್, ರೂಪಾ ಶೆಟ್ಟಿ,ಪ್ರಕಾಶ ಬುರಬುರೆ, …

Read More »

ಕಬ್ಬಿಣದ ರಾಡಗಳು ಕಳ್ಳತನ : ಆರೋಪಿಗಳು ಪೋಲಿಸ್ ರ ಬಲೆಗೆ

ಹುಬ್ಬಳ್ಳಿ : ನಗರದ ಗ್ರಾಮೀಣ ಪೊಲೀಸ್ ಠಾಣೆ ಹುಬ್ಬಳ್ಳಿಯ ವರವಲಯದಲ್ಲಿ ಕಟ್ಟಡ ಕಾಮಗಾರಿ ಗೆಂದು ತಂದು ಹಾಕಿರುವ ಕಬ್ಬಿಣದ ರಾಡಗಳು ಕಳ್ಳತನ ಮಾಡುವವರ ಬಂಧನ ಆರೋಪಿಗಳನ್ನು ಬಂಧಿಸಲಾಗಿದೆ. ಮಾರುತಿ ಬಸಪ್ಪ ಅರಣ ಶಿಕಾರಿ ಹಾಗೂ ಪೀರ್ ಸಾಬ್ ಮಾಬುಸಾಬ್ ಕೊಲ್ಕರ್ ಇವರ ಕಡೆಯಿಂದ ಸುಮಾರು 85,000 ಬೆಲೆಬಾಳುವ ಕಬ್ಬಿಣದ ರಾಡುಗಳು ಮತ್ತು ಸುಮಾರು ಐದು ಲಕ್ಷ ಬೆಲೆಬಾಳುವ ಟಾಟಾ ಇಂಟ್ರಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಚರಣೆಯಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ …

Read More »

ಪ್ರಲ್ಹಾದ್ ಜೋಶಿ ಹುಟ್ಟು ಹಬ್ಬದ ನಿಮಿತ್ತ ದೇಹ ದಂಡ ನಮಸ್ಕಾರ

ಹುಬ್ಬಳ್ಳಿ: ಕುಂದಗೋಳ ತಾಲ್ಲೂಕಿನ ಚಿಕ್ಕನರ್ತಿ ಗ್ರಾಮದ ಬಿಜೆಪಿ ಕಾರ್ಯಕರ್ತ ಕಲ್ಮೇಶ ಬೆಳವಟಗಿಯವರು ಸೋಮವಾರ ಬೆಳಗ್ಗೆ ಕೇಂದ್ರ ಸಂಸದ ಪ್ರಲ್ಹಾದ ಜೋಶಿ ಅವರ ಹುಟ್ಟು ಹಬ್ಬದ ನಿಮಿತ್ತ ಗ್ರಾಮದಲ್ಲಿ ಶ್ರೀ ಕಲ್ಮೇಶ್ವರ್ ನಿಗೆ ದೇಹ ದಂಡ ನಮಸ್ಕಾರ ಹಾಕಿದರು. ಗ್ರಾಮದ ಪ್ರಮುಖ ಬೀದಿಯಲ್ಲಿರುವ ಬೋರಗಲ್ಲಿಗೆ ಪೂಜೆ ನೆರವೇರಿಸಿ, ಅಲ್ಲಿಂದ ಶ್ರೀ ಕಲ್ಲೇಶ್ವರನ ದೇವಸ್ಥಾನದವರೆಗೂ ದೇಹ ದಂಡ ನಮಸ್ಕಾರ ಹಾಕಿ ಮಾತನಾಡಿದ ಅವರು, ‘ನಮ್ಮ ನೆಚ್ಚಿನ ಪ್ರಲ್ಹಾದ ಜೋಶಿಯವರು ನಮ್ಮ ಭಾಗದ ಹೆಮ್ಮೆ. …

Read More »

ಕಾಂಗ್ರೆಸ್ ಸರ್ಕಾರ ಯಾವಾಗ ಅಧಿಕಾರದಲ್ಲಿ ಇರುತ್ತೆ ಅವಾಗೆಲ್ಲಾ ಹಿಂದೂ-ಮುಸ್ಲಿಂ ಗಲಭೆಯಾಗುತ್ತವೆ : ಶೆಟ್ಟರ್

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಯಾವಾಗ ಅಧಿಕಾರದಲ್ಲಿ ಇರುತ್ತೆ ಅವಾಗೆಲ್ಲಾ ಹಿಂದೂ-ಮುಸ್ಲಿಂ ಗಲಭೆಯಾಗುತ್ತವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸಿಟಿ ರವಿ ಗೇಳಿಕೆಗೆ ದನಿಗೂಡಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಟಿ ರವಿ ಹೇಳಿದ್ರಲ್ಲಿ ತಪ್ಪೇನಿದೆ, ಸಿದ್ದರಾಮಯ್ಯ ಬೆಳಗ್ಗೆಯಿಂದ ಸಂಜೆವರೆಗೆ ಟಿಪ್ಪು ಸುಲ್ತಾನ್ ಪೂಜೆ ಮಾಡ್ತಾರೆ. ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಗೆ ಸಪೋರ್ಟ್ ಮಾಡೋದು, ಆರ್.ಎಸ್ ಎಸ್ ಅನ್ನು ಬೈಯೋದೆ ಸಿದ್ದರಾಮಯ್ಯ ಅವರ ನೇಚರ್ ಎಂದು …

Read More »

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ: ಹುಬ್ಬಳ್ಳಿಯಲ್ಲಿ ವಾಹನ ತಪಾಸಣೆ

ಹುಬ್ಬಳ್ಳಿ : ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಿಂದ ಎಚ್ಚೆತ್ತ ಹುಬ್ಬಳ್ಳಿ ಪೊಲೀಸರು ಹೊರ ರಾಜ್ಯದ ಪಾಸಿಂಗ್ ಇರೋ ವಾಹನಗಳನ್ನ ತಪಾಸಣೆ ಮಾಡ್ತಿದ್ದಾರೆ. ಹೊರ ರಾಜ್ಯದ ಪಾಸಿಂಗ್ ಹೊಂದಿರೋ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ಪ್ರಮುಖ ವೃತ್ತಗಳಲ್ಲಿ ಪೊಲೀಸರಿಂದ ವಾಹನ ತಪಾಸಣೆ ಕಾರ್ಯ ನಡೆದಿದೆ. ಆಟೋಗಳನ್ನು ತಪಾಸಣೆ ಮಾಡ್ತಿರೋ ಪೊಲೀಸರು. ಆಟೋದಲ್ಲಿ ಅನುಮಾನಸ್ಪದ ವಸ್ತುಗಳು ಕಂಡು ಬಂದ್ರೆ ತಪಾಸಣೆ ಮಾಡ್ತಿರೋ‌ ಪೊಲೀಸರು ಮಾಡುತ್ತಿದ್ದಾರೆ.

Read More »