ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸಾಧನೆ ತೋರಿ ಪ್ರಸಕ್ತ ಸಾಲಿನ ” ಮುಖ್ಯಮಂತ್ರಿಗಳ ಪದಕ ” ಸ್ವೀಕರಿಸಿದ ಹು – ಧಾ ಪೊಲೀಸ್ ಕಮೀಶನರೇಟ್ ಘಟಕದ ಮುಖ್ಯಪೇದೆ ಯಾದ ನಾಗರಾಜ ಕೆಂಚಣ್ಣವರ್ ಅವರನ್ನು ಶಾಸಕ ಪ್ರಸಾದ್ ಅಬ್ಬಯ್ಯ ಆತ್ಮೀಯವಾಗಿ ಸನ್ಮಾನಿಸಿ ಮುಖ್ಯಪೇದೆ ಗೌರವಿಸಿದರು .
Read More »
ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸಾಧನೆ ತೋರಿ ಪ್ರಸಕ್ತ ಸಾಲಿನ ” ಮುಖ್ಯಮಂತ್ರಿಗಳ ಪದಕ ” ಸ್ವೀಕರಿಸಿದ ಹು – ಧಾ ಪೊಲೀಸ್ ಕಮೀಶನರೇಟ್ ಘಟಕದ ಮುಖ್ಯಪೇದೆ ಯಾದ ನಾಗರಾಜ ಕೆಂಚಣ್ಣವರ್ ಅವರನ್ನು ಶಾಸಕ ಪ್ರಸಾದ್ ಅಬ್ಬಯ್ಯ ಆತ್ಮೀಯವಾಗಿ ಸನ್ಮಾನಿಸಿ ಮುಖ್ಯಪೇದೆ ಗೌರವಿಸಿದರು .
Read More »ಹುಬ್ಬಳ್ಳಿ: ಶ್ರೀರಾಮನವಮಿ ಆಚರಣೆ ಅಂದರೆ ದೇಶಾದ್ಯಂತ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಅಭಿಮಾನಿಗಳೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದಕ್ಕೆ ವಾಣಿಜ್ಯನಗರಿ ಕೂಡ ಹೊರತಾಗಿಲ್ಲ. ಹುಬ್ಬಳ್ಳಿಯಲ್ಲಿ ಸ್ವತಃ ಕೇಂದ್ರ ಸಚಿವರೇ ಡಿಜೆ ಹಾಡಿಗೆ ಸ್ಟೇಫ್ ಹಾಕುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಎಲ್ಲೆಂದರಲ್ಲಿ ಕೇಸರಿ ಬಾವುಟಗಳ ಕಲರವ, ಡಿಜೆ ಹಾಡಿನ ಸಂಭ್ರಮ ಹೀಗೆ ಹತ್ತು ಹಲವು ಕಡೆಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿ. ಇದೆಲ್ಲದರ ಮಧ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ …
Read More »ಹುಬ್ಬಳ್ಳಿ: ಹಿಂದೆಂದೂ ಕಂಡರಿಯದ ನಿಟ್ಟಿನಲ್ಲಿ ಬೆಲೆ ಏರಿಕೆ ಆಗಿರುವುದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ದಿನಸಿ ಬೆಲೆ ಏರಿಕೆ ಆಗಿರುವುದನ್ನು ಖಂಡಿಸಿ ಅಡುಗೆ ಸಿಲಿಂಡರ್ನೊಂದಿಗೆ ನಗರದ ಅಂಬೇಡ್ಕರ್ ಸರ್ಕಲ್ ದಿಂದ ಚನ್ನಮ್ಮ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಕಿಸೆಗೆ ಕೈ ಹಾಕಿ, …
Read More »ಹುಬ್ಬಳ್ಳಿ: ಇಲ್ಲಿಯ ಮಧ್ಯಭಾಗದ ನವನಗರದಲ್ಲಿ ಮೆಟ್ರೋ ಕ್ಯಾಶ್ ಮತ್ತು ಕ್ಯಾರಿ ಎಂಬ ನೂತನ ಮಳಿಗೆಯನ್ನು ಶಾಸಕ ಅರವಿಂದ್ ಬೆಲ್ಲದ್ ಉದ್ಘಾಟಿಸಿ , ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು . ಈ ಸಂದರ್ಭದಲ್ಲಿ , ಹು – ಧಾ ಅಧ್ಯಕ್ಷರಾದ ನಾಸಾ ಕಲಬುರ್ಗಿ , ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನಯ ಜವಳಿ , ಜಿಲ್ಲಾಧಿಕಾರಿಗಳು , ಪಾಲಿಕೆ ಆಯುಕ್ತರು , ಮೆಟ್ರೋ ಕಂಪೆನಿಯ ಶ್ರೀ ಅರವಿಂದ್ , ಶ್ರೀ ಎರಿಕ್ …
Read More »ಹುಬ್ಬಳ್ಳಿ : ನಗರದ ಕಲಾಸುಜಯ ಕೇಂದ್ರದ ವತಿಯಿಂದ ಪ್ರಥಮ ಕಾರ್ಯಕ್ರಮ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಏಂಟು ವರ್ಷದ ಬಾಲಕಿ ನಿಯತಿ ಕುಲಕರ್ಣಿ ಪ್ರಥಮ ಪಲ್ಲವ ಮೂಲಕ ಕಲೆ ಜಗತ್ತಿಗೆ ಸೇರ್ಪಡೆಯಾಗೊಂಡರು,ಈ ಸಮಾರಂಭವನ್ನು ಸಲಂಗೈ ಪೂಜೆ ಅಥವ ಗೆಜ್ಜೆ ಪೂಜೆ ಎಂದು ಕರೆಯುತ್ತಾರೆ ಗೆಜ್ಜೆಯನ್ನು ಸಮರ್ಪಿಸುವ ಮೂಲಕ ಭರತನಾಟ್ಯ ಲೋಕಕ್ಕೆ ಸೆರ್ಪಡೆಗೊಳ್ಳುವುದಾಗಿದೆ. ಕಲಾಸುಜಯ ನೃತ್ಯ ಕೇಂದ್ರದ ಇದು ೧೫೦ ನೇಯ ಕಾರ್ಯಕ್ರಮವಾಗಿದೆ. ಈ ಸಂದರ್ಭದಲ್ಲಿ ಗುರುಗಳಿಗೆ …
Read More »ಹುಬ್ಬಳ್ಳಿ: ಲವ್ ಜಿಹಾದ್ ಆರೋಪದ ಪ್ರಕರಣದ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿಯವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಲವ್ ಜಿಹಾದ್ ಎಂದು ಆರೋಪಿಸಿದ್ದ ಪ್ರಕರಣಕ್ಕೆ ಯುವತಿಯೇ ವಿಡಿಯೋವೊಂದನ್ನು ಹರಿಬಿಟ್ಟು ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಳು. ಅಲ್ಲದೇ ಪೊಲೀಸರು ಗೋವಾದಿಂದ ಯುವತಿಯನ್ನು ಕರೆತಂದರೂ ಕೂಡ ಪಾಲಕರ ಬಳಿಗೆ ಹೋಗಲು ಆಕೆ ನಿರಾಕರಿಸಿದ್ದಳು.ಆದರೆ ಈಗ ಎಸ್.ಎಸ್.ಕೆ ಸಮಾಜದವರಾಗಿರುವ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿಯವರ ಲೆಟರ್ …
Read More »ಹುಬ್ಬಳ್ಳಿ: ಇಲ್ಲಿನ ಅರಳಿಕಟ್ಟಿ ಓಣಿಯ ಶ್ರೀ ಗ್ರಾಮದೇವತೆಗಳಾದ ಶ್ರೀ ದ್ಯಾಮವದೇವಿ ಹಾಗೂ ಶ್ರೀ ದುರ್ಗಮ್ಮದೇವಿ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏ.11 ರಿಂದ ಏ.15 ರವರೆಗೆ ನಡೆಯಲಿದೆ ಎಂದು ಪಾಲಿಕೆ ಸದಸ್ಯ ಶಿವು ಮೆನಸಿನಕಾಯಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಗ್ರಾಮ ದೇವತೆಗಳ ಶಕ್ತಿ ಹಾಗೂ ಪವಾಡಗಳು ಜನರಲ್ಲಿ ನಂಬಿಕೆಯನ್ನು ಮೂಡಿಸಿದೆ. ವಿಶೇಷವಾಗಿ ಆಷಾಢ ಮಾಸದಲ್ಲಿ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ಆದಿಶಕ್ತಿ ದೇವತೆಗಳಿಗೆ …
Read More »ಹುಬ್ಬಳ್ಳಿ : ಜಗದೀಶ್ ನಗರ, ರಾಮನಗರ ವಾಜಪೇಯಿ ನಗರ ನಿವಾಸಿಗಳಿಗೆ ನೂತನ ಆಶ್ರಯ ಮನೆಗಳನ್ನು ಹಾಗೂ ಮೂಲ ಸೌಕರ್ಯಗಳನ್ನು ನೀಡದೇ ಇರುವುದನ್ನು ಖಂಡಿಸಿ ಧಾರವಾಡ ಜಿಲ್ಲಾ ಆಶ್ರಯ ಮನೆ ಬಡಾವಣೆಗಳ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಇದೇ ದಿ. ೧೨ ರಂದು ಶಾಸಕರಾದ ಅರವಿಂದ್ ಬೆಲ್ಲದ್ ಅವರ ನಿವಾಸದ ಮುಂದೆ ನೂರಾರು ಫಲಾನುಭವಿಗಳೊಂದಿಗೆ ೧ ದಿನದ ಪ್ರತಿಭಟನೆ ಮಾಡಲಾಗುವುದು ಎಂದು ಜಗದೀಶ್ ನಗರ ಆಶ್ರಯ ಕಮೀಟಿ ಸದಸ್ಯರಾದ ವೆಂಕಟೇಶ …
Read More »ಹುಬ್ಬಳ್ಳಿ : ರಾಜ್ಯದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೋಮು ಗಲಭೆಗೆ ಪ್ರಚೋದನೆ ನೀಡುವ ಹೇಳಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಹು-ಧಾ ಪಶ್ಚಿಮ ವಿಧಾಸಭಾ ಕ್ಷೇತ್ರದ ನವನಗರ ಬ್ಲಾಕ್ ಅಧ್ಯಕ್ಷರಾದ ಬಸವರಾಜ ಕಿತ್ತೂರ ನೇತೃತ್ವದಲ್ಲಿ ನವನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು. ಕೆಪಿಸಿಸಿ ಸದಸ್ಯರಾದ ರಾಬರ್ಟ್ ದದ್ದಾಪುರಿ, ಆನಂದ ಜಾಧವ, ದೇವಿಕಾ ಯೋಗಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Read More »ಹುಬ್ಬಳ್ಳಿ : ಹೋಟೆಲ್ ಕರ್ಮಿಕ ಸಹದ್ಯೋಗಿಗಳ ೪೦ ಸಾವಿರ ರೂ. ಕಳ್ಳತನ ಮಾಡಿರವ ಪ್ರಕರಣ ಶಹರ ಪೋಲಿಸ ಠಾಣೆಯಲ್ಲಿ ದಾಖಲಾಗಿದೆ.ಹಾವೇರಿ ಜಿಲ್ಲೆಯ ಜಾನಗಲ್ಲ ತಾಲೂಕಿನ ಕಂಚಗಾರ ಗಲ್ಲಿ ನಿವಾಸಿ ಚಂದನ ಮಡಿವಾಳ ಎಂಬಾತ ಕಳ್ಳತನ ಮಾಡಿರುವನು. ನಗರದ ಕೋಪ್ಪಿಕರ ರಸ್ತೆಯಲ್ಲಿಯಲ್ಲಿರುವ ಮನಿಯಾರ ಕಾಂಪ್ಲೆಕ್ಸ್ ನಲ್ಲಿರುವ ಶಾಹಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಚಂದನ ಸಹದ್ಯೋಗಿಗಳಾದ ಕನಯ್ಯಾಲಾಲ ಅವರ 5 ಸಾವಿರ ಮೌಲ್ಯದ ಮೊಬೈಲ್ ಮತ್ತು 15 ಸಾವಿರ ರೂಪಾಯಿ, ದಿವಾನ …
Read More »