Breaking News

Breaking News

Featured Video Play Icon

ಕೈಯಲ್ಲಿ ಮೊಬೈಲ್ ಬ್ಲಾಸ್ಟ್.. ಖರೀದಿ‌ ಮುನ್ನ ಎಚ್ಚರ ಎಚ್ಚರ….

ಕೈಯಲ್ಲಿ ಮೊಬೈಲ್ ಬ್ಲಾಸ್ಟ್.. ಹಾವೇರಿಯ ಹೊಸರಿತ್ತಿ ಗ್ರಾಮದ ಮೊಬೈಲ್ ಶಾಪ್ ನಲ್ಲಿ ಘಟನೆ ಪೋನ್ ಬ್ಲಾಸ್ಟ್ ಆದ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಹಾವೇರಿ exclusive… ಚೀಫ್ ಆ್ಯಂಡ್ ಬೆಸ್ಟ್ ಪೋನ್ ಅಂತ ಖರೀದಿ‌ ಮುನ್ನ ಎಚ್ಚರ…! ನಿವು ಎಡ್ರೈಡ್ ಮೊಬೈಲ್ ಉಪಯೋಗಿಸೋ ಮುನ್ನ ಎಚ್ಚರ ಎಚ್ಚರ..ಬಳಕೆ ಮಾಡುವ ವೇಳೆ ಕೈಯಲ್ಲೇ ಬ್ಲಾಸ್ಟ್ ಆಯ್ತು ಮೊಬೈಲ್..! ಸ್ವಲ್ಪದರಲ್ಲೇ 2 ಯುವಕರು ಅಪಾಯದಿಂದ ಪಾರುಹಾವೇರಿ ತಾ. ಹೊಸರಿತ್ತಿ ಗ್ರಾಮದ ಗಾಯತ್ರಿ ಮೊಬೈಲ್ …

Read More »

ಹುಬ್ಬಳ್ಳಿಯ ಒಂದೆ ವಾರದಲ್ಲಿ ಎರಡನೇ ಫೈರಿಂಗ್…

ನಟೋರಿಯಸ್ ದರೋಡೆಕೋರನ ಮೇಲೆ ಫೈರಿಂಗ್.. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ ಆರೋಪಿ. ಅವಳಿ ನಗರದಲ್ಲಿ ಒಂದೆ ವಾರದಲ್ಲಿ ಎರಡನೇ ಫೈರಿಂಗ್. ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಫರ್ಹಾನ್ ಕಾಲಿಗೆ ಗುಂಡು ಹಾರಿಸಿರುವ ಘಟನೆ ಬೆನ್ನಲ್ಲೇ ಇದೀಗ ಹುಬ್ಬಳ್ಳಿ ಪೋಲಿಸರು ಮತ್ತೊಂದು ಪ್ರಕರಣದಲ್ಲಿ ನಟೋರಿಯಸ್ ದರೋಡೆಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಹುಬ್ಬಳ್ಳಿಯ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಎಮ್.ಎಸ್. ಹೂಗಾರ ಅವರೇ …

Read More »
Featured Video Play Icon

ಹು-ಧಾ ಪೊಲೀಸರ ಭರ್ಜರಿ ಕಾರ್ಯಾಚರಣೆ: 96.5 ಲಕ್ಷ ನಗದು ಹಾಗೂ ಲಕ್ಷಾಂತರ ಮೌಲ್ಯದ ಗಾಂಜಾ ವಶ…

ಅವಳಿ ನಗರ ಪೊಲೀಸರ ಭರ್ಜರಿ ಕಾರ್ಯಚರಣೆ.. ಇನ್ಸ್ಪೆಕ್ಟರ್ ತಹಶಿಲ್ದಾರ ಕಾರ್ಯಚರಣೆಗೆ ಮನಸಾರೆ ಕೊಂಡಾಡಿದ ಕಮಿಷನರ್.. ಗಾಂಜಾ ಮಾರಾಟಗಾರನ ಹತ್ತಿರ ಲಕ್ಷ ಲಕ್ಷ ಹಣ!!!! ಗಾಂಜಾ ಮುಕ್ತ  ಅವಳಿ ನಗರದತ್ತ ಪೋಲೀಸ್ ಕಮಿಷನರ್  ನಡೆ. ಹುಬ್ಬಳ್ಳಿ: ಒಬ್ಬ‌ ಖದಿಮ ಅವನ ಹತ್ತಿರ ಹೋಗಿ ಚೆಕ್ ಮಾಡಿದಾಗ ಸಿಕ್ಕಿದ್ದು ಲಕ್ಷ ಲಕ್ಷ ಹಣ ಹಾಗು ಸಮಾಜಕ್ಕೆ ಮಾರಕವಾದಂತ ನಿಷೇದಿತ ವಸ್ತುಗಳು ಹೀಗೆಲ್ಲ ಸಿಕ್ಕಿದ್ದು ಯಾರ ಹತ್ತಿರ ಅಂತೀರಾ..???? ಹಾಗಾದ್ರೆ ಇವರು ಯಾರ ಕೈಗೆ …

Read More »

ಅಂತರಾಜ್ಯ ಗಾಂಜಾ ಮಾರಾಟಗಾರನ ಬಂಧನ: ಲಕ್ಷಾಂತರ ಮೌಲ್ಯದ ಗಾಂಜಾ ವಶ…

ಹುಬ್ಬಳ್ಳಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ರಾಜಸ್ಥಾನ ಮೂಲದ ಅಂತರರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ರಾಜಸ್ಥಾನ ಮೂಲದ ವ್ಯಕ್ತಿಯೋರ್ವ ನಗರದ ರೈಲ್ವೆ ನಿಲ್ದಾಣ ಬಳಿಯಿರುವ ಬೋಗಿ ಬೋಗಿ ಹೊಟೇಲ ಬಳಿ ಮಾರಾಟ ಮಾಡಲು ಬರುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಎಸಿಪಿ …

Read More »

ಪಾಲಿಕೆ ಸದಸ್ಯನ ಮಗನಿಂದ ಹಲ್ಲೆ ಆರೋಪ..!!!!

ರಾಜಕಾರಣಿಗಳ ಮಕ್ಕಳು ಏನ ಮಾಡಿದ್ರು ನಡೆಯುತ್ತೆ ಅನ್ನೊ ಸಂಶಯಕ್ಕೆ ಈ ಘಟನೆ ಸಾಕ್ಷಿ ಆಗುತ್ತಾ..???? ಅಯ್ಯೋ ರಾಮ ರಾಮ….. ಸಿದ್ದರಾಮೇಶ್ವರ ನಗರದಲ್ಲಿ ತಪ್ಪಿತು ದೊಡ್ಡ ಅನಾಹುತ!!! ಈ ಘಟನೆಯ ಸತ್ಯಾ ಸತ್ಯತೆ ಜನರಿಗೆ ತಿಳಿಸುತ್ತಾ ಖಾಕಿ ಪಡೆ!!!! ಹುಬ್ಬಳ್ಳಿ: ಪಾಲಿಕೆ ಸದಸ್ಯನ ಮಗನೊರ್ವ ಕ್ಷುಲ್ಲಕ ವಿಚಾರಕ್ಕೆ ಯುವಕರಿಬ್ಬರ ಮೇಲೆ ಹಲ್ಲೇ ಮಾಡಿರುವ ಆರೋಪ ಹುಬ್ಬಳ್ಳಿಯಲ್ಲಿ ಕೇಳಿಬಂದಿದೆ.ಚಿದಾನಂದ ನರಗುಂದ ಎಂಬಾತನೇ ಹಲ್ಲೆ ಮಾಡಿದ್ದಾನೆ ಎಂದು ಹೇಳಾಗುತ್ತಿದ್ದು, ಸಿದ್ದರಾಮೇಶ್ವರ ಕಾಲೋನಿ ಹತ್ತಿರ ಪಾರ್ಕಿಂಗ್ …

Read More »
Featured Video Play Icon

ಹುಬ್ಬಳ್ಳಿಯಲ್ಲಿ ಗೃಹ ಸಚಿವರ ಹೇಳಿಕೆಯ ವಿಡಿಯೋ ಇದೆ ನೋಡಿ…

ಶೀಘ್ರವೇ ಪಿಎಸ್ಐ ಹುದ್ದೆಗಳ ನೇಮಕಾತಿ. ಕರುನಾಡನ್ನ ಡ್ರಗ್ಸ್ ಮುಕ್ತ ಮಾಡವುದು ನಮ್ಮ ಗುರಿ.. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಕೆಲಸಕ್ಕೆ ಗೃಹ ಸಚಿವರ ಮೆಚ್ಚುಗೆ… ಅಂಜಲಿ ಕುಟುಂಬಕ್ಕೆ ಸಹಾಯ ಮಾಡುತ್ತೆವೆ.!! ಅದರ ರೂಪ ಬೇರೆ ರೂಪದಲ್ಲಿರುತ್ತೆ.. ಹುಬ್ಬಳ್ಳಿಯಲ್ಲಿ ಗೃಹ ಸಚಿವರ ಹೇಳಿಕೆಯ ವಿಡಿಯೋ ಇದೆ ನೋಡಿ ಅವಳಿ ನಗರ ಕಮಿಷನರ್ ಶಶಿಕುಮಾರ್ ಕೆಲಸಕ್ಕೆ ಗೃಹ ಸಚಿವರ ಮೆಚ್ಚುಗೆ..

Read More »
Featured Video Play Icon

ಬಿಗ್‌ ಟಿವಿ ನ್ಯೂಸ್‌ ಇಂಪ್ಯಾಕ್ಟ್-ರೌಡಿಗ್ಯಾಂಗ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಕಮೀಷನರ್‌….

ಗೂಂಡಾಗಿರಿ ಖತಂ.. ಪೊಲೀಸ್ ಗಿರಿ‌ ಸ್ಟಾರ್ಟ್..! ರೌಡಿಶೀಟರ್ ಗಳಿಗೆ ಖಾಕಿ ಬಿಸಿ… ರೌಡಿಗಳ ಅಡ್ಡವಾದ ಹುಬ್ಬಳ್ಳಿಯ ಸರ್ಕಿಟ್ ಹೌಸ್. ಸರ್ಕಿಟ್ ಹೌಸ್‌ನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ ನಡೆಸುವುದು ಸಾಮಾನ್ಯ. ಆದ್ರೆ ಹುಬ್ಬಳ್ಳಿಯ ಸರ್ಕಿಟ್ ಹೌಸ್‌ನಲ್ಲಿ ರೌಡಿಶೀಟರ್‌ಗಳೂ ಮೀಟಿಂಗ್ ಮಾಡಲು ಶುರು ಮಾಡಿದ್ದಾರೆ. ಅಲ್ಲದೇ ಬಹುತೇಕ ಪುಡಿರೌಡಿಗಳು ಸರ್ಕಿಟ್ ಹೌಸ್ ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ… ಹುಬ್ಬಳ್ಳಿಯ ಪ್ರಮುಖ ಮೂರು ಗ್ಯಾಂಗ್‌ಗಳು ಸರ್ಕಿಟ್ ಹೌಸ್‌ನಲ್ಲಿ ಸೇರಿ ಸಭೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. …

Read More »
Featured Video Play Icon

ಮಾದಕ ವ್ಯಸನಿಗಳಾಗಿದ್ದರೇ ಹುಷಾರ.. ನಿಮ್ಮನ್ನು ಹುಡುಕಿಕೊಂಡು ಬರ್ತಾರೆ ಪೊಲೀಸರು…

ಕಿಮ್ಸ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆ… ಯುವಕರ ಪರ ಸಮೃದ್ಧ ನಾಡು ಕಟ್ಟಲು ಖಾಕಿ ಪಡೆ ನಡೆ.. ಹುಬ್ಬಳ್ಳಿಯಲ್ಲಿ ಹೂ- ಬಳ್ಳಿಯ ಮನಸ್ಸಿನ ಕೆಲಸ ಮಾಡುತ್ತಿರುವ ಆರಕ್ಷಕರು…. ಹುಬ್ಬಳ್ಳಿ; ಬೆಳ್ಳಂಬೆಳಿಗ್ಗೆ ಫೀಲ್ಡ್ ಗೆ ಇಳಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಪೊಲೀಸರು ಮಾದಕ ವಸ್ತುಗಳ ಬಳಕೆದಾರರನ್ನು ವಶಕ್ಕೆ ಪಡೆದಿದ್ದಾರೆ‌. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ…‌ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರೇಟ್ ನಿಂದ ಇಂದು ಕಮೀಷನರೇಟ್ …

Read More »
Featured Video Play Icon

ಸ್ಟೀಲ್ ಅಂಗಡಿಗೆ ಆಕಸ್ಮಿಕ ಬೆಂಕಿ: ಅಪಾರ ಪ್ರಮಾಣದಲ್ಲಿ ಹಾನಿ…

ಹುಬ್ಬಳ್ಳಿ: ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಸ್ಟೀಲ್ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಾವಿರಾರು ರೂಪಾಯಿ ಮೌಲ್ಯದ ವಸ್ತು ಸುಟ್ಟು ಕರಕಲಾಗಿದ್ದು, ಸ್ಥಳೀಯರಲ್ಲಿ ಬಹುದೊಡ್ಡ ಆತಂಕವನ್ನುಂಟು ಮಾಡಿದ ಘಟನೆ ಹುಬ್ಬಳ್ಳಿಯ ದಾಜೀಬಾನ ಪೇಟೆಯ ರಸ್ತೆಯಲ್ಲಿ ನಡೆದಿದೆ.ಕಲಬುರಗಿ ಸ್ಟೀಲ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಮೋಹನಸಾ ಕಲಬುರಗಿ ಎಂಬುವವರ ಅಂಗಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ‌.ಇನ್ನೂ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಸ್ಥಳದಲ್ಲಿ …

Read More »
Featured Video Play Icon

ರೌಡಿಗ್ಯಾಂಗ್ ಗೆ ಐಬಿಯೇ ಅಡ್ಡ:ಸರ್ಕಿಟ್ ಹೌಸ್ ನಲ್ಲಿ ಸ್ಕೇಚ್, ಅಲ್ಲಿಂದಲೇ ಡೀಲ್..!?

ಸರ್ಕಾರಿ ಅಧಿಕಾರಿಗಳ ವಿಶ್ರಾಂತಿ ತಾಣ ರೌಡಿಗಳ ಕೇಂದ್ರ ಸ್ಥಾನ ಆಯ್ತಾ…???? ಪ್ರವಾಸಿ ಮಂದಿರದ ಅಧಿಕಾರಿಗಳ ಇರಳು ಗಣ್ಣು..!!!! ಡೀಲ್ ರಾಜಾ ಡೀಲ್ ಡೀಲ್ ಬಾ ಐಬಿ ಗೇ ಹೊಗೋಣ..!!!!! ಸರ್ಕಿಟ್ ಹೌಸ್‌ನಲ್ಲಿ ರೌಡಿಶೀಟರ್‌ಗಳೂ ಮೀಟಿಂಗ್ ಪ್ರವಾಸಿ ಮಂದಿರದಲ್ಲಿ ಮೀಟಿಂಗ್ ಪ್ರಕರಣ ಕಾನೂನು ಬಾಹಿರ ಕೃತ್ಯ ನಡೆಸಿದರೆ ಕ್ರಮ ಕಮಿಷನರ್ ಖಡಕ್ ಉತ್ತರ… ಹುಬ್ಬಳ್ಳಿ: ಅದು ಸರ್ಕಾರಿ ಇಲಾಖೆಯ ಕಚೇರಿ. ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳು ಸಭೆ ಮಾಡಲು, ವಾಸ್ತವ್ಯ ಮಾಡಲು ನಿರ್ಮಾಣ …

Read More »