Breaking News

Breaking News

ವಕೀಲನ ಮೇಲೆ ಪೊಲೀಸರ ಹಲ್ಲೆ ಪ್ರಕರಣದ ತನಿಖೆ ಸಿಐಡಿಗೆ….

ಚಿಕ್ಕಮಗಳೂರು ನಗರದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ವಕೀಲನ ಮೇಲೆ ಪೊಲೀಸರ ಹಲ್ಲೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ವಕೀಲರು ತೀರ್ಮಾನಿಸಿದ್ದಾರೆ.ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣದಲ್ಲಿ ಚಿಕ್ಕಮಗಳೂರು ಪೊಲೀಸರು ಮತ್ತು ವಕೀಲರ ನಡುವೆ ಜಟಾಪಟಿ ನಡೆಯುತ್ತಿದೆ. ಹೆಲ್ಮೆಟ್ ಹಾಕದ ಕಾರಣ ಲಾಯರ್ ಪ್ರೀತಮ್ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. ಗುರುವಾರ ತಡರಾತ್ರಿ ವಕೀಲರು …

Read More »

Big Tv Big Impact; ಸಿಂಗಲ್ ಯೂಸ್ ಪ್ಲಾಸ್ಟಿಕ್ ತಕ್ಷಣವೇ ನಿಲ್ಲಿಸಿ; ಆಯುಕ್ತರು ಖಡಕ್ ಆದೇಶ….

ಹುಬ್ಬಳ್ಳಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ದೇಶದಲ್ಲಿ ಬ್ಯಾನ್ ಆಗಿದೆ. ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಆದೇಶದ ಪ್ರಕಾರ ಹಾಗೂ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಈಗಾಗಲೇ ಕ್ರಮ ತೆಗೆದು ಕೊಂಡಿರುತ್ತೇವೆ ಮೊನ್ನೆ ನಾಲ್ಕು ಟನ್ ಪ್ಲಾಸ್ಟಿಕ್ ಬ್ಯಾನ್ ಮಾಡಿ ಸಂಬಂಧ ಪಟ್ಟ ಅಧಿಕಾರಿಗೆ ನೋಟಿಸ್ ಕೊಟ್ಟು 40,000 ರೂಪಾಯಿ ದಂಡ ಕೂಡಾ ವಿದಿಸಿದ್ದಿವಿ. ಇದಕ್ಕೆ ಸಂಬಂಧ ಪಟ್ಟ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರೆ ಅವರ ಮೇಲೆ FIR ದಾಖಲಿಸಲಾಗಿದೆ. ನಮಗೆ ಮಾಡೋಕೆ …

Read More »

ಬೆಂಡಿಗೇರಿ ಪೋಲೀಸ್ ಪವರ್ ; 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್…

28ವರ್ಷಕ್ಕೆ ಒಂದು ಲೆಕ್ಕ ಇನ್ಮುಂದೆ ಒಂದು ಲೆಕ್ಕ..!! 28 ವರ್ಷದ ಕಳ್ಳಾಟಕ್ಕೆ ಫುಲ್ ಸ್ಟಾಪ್ ಆರೋಪಿ ಅಂದರ್ ಮಾಡಿದ ಪೋಲಿಸ್ ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ತಂಡ..!! ಹುಬ್ಬಳ್ಳಿ:- ಛೋಟಾ ಬಾಂಬೆಯ ಆರಕ್ಷಕರ ಕಾರ್ಯಕ್ಕೆ ಅವಳಿನಗರ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬರೋಬ್ಬರಿ 28 ವರ್ಷಗಳ ಹಿಂದಿನ ಕಹಾನಿಗೆ ಬೆಂಡಿಗೇರಿ ಪೊಲೀಸರು ಮುಕ್ತಿ ನೀಡಿದ್ದಾರೆ. ಪಾಪಿಗಳ ಲೋಕದಲ್ಲಿ ಕರಾಳ ಮುಖವಾಡ ಧರಿಸಿ ತಲೆಮರಿಸಿಕೊಂಡು ಅಲೆದಾಡುತ್ತಿದ್ದ ಆರೋಪಿಯನ್ನ ಠಾಣಾ ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ನೇತೃತ್ವದಲ್ಲಿ …

Read More »

ನಟೋರಿಯಸ್ ರೌಡಿ ಮೇಲೆ ಫೈರ್..ರೌಡಿ ಶೀಟರ್ ಗಳ ನಡುಕು ಹುಟ್ಟಿಸಿದ ಹುಬ್ಬಳ್ಳಿ ಪೊಲೀಸರ..

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪೊಲೀಸರ ಮಿಂಚಿನ ದಾಳಿ ನಟೋರಿಯಸ್ ರೌಡಿ ಅರೆಸ್ಟ್.ಹುಬ್ಬಳ್ಳಿಯಲ್ಲಿ ನಟೋರಿಯಸ್ ರೌಡಿ ಮೇಲೆ ಫೈರ್ ಮಾಡಿದ ಪೊಲೀಸ್ ಇನ್ಸ್ಪೆಕ್ಟರ್.ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಸತೀಶ್ ಗೋನಾ ಮೇಲೆ ಫೈರಿಂಗ್ ಮಾಡಲಾಗಿದೆ. ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಫಿಕ್ ತಹಶಿಲ್ದಾರ.ಹೆಂಡತಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸತೀಶ್ ಗೋನಾ. ಬಂಧಿಸಲು ಹೋದಾಗ ಕಲ್ಲಿ ನಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾನೆ.ಈ ವೇಳೆ ಇನ್ಸ್ಪೆಕ್ಟರ್ ಆರೋಪಿ ಕಾಲಿಗೆ ಫೈರ್ ಮಾಡಿ, ಬಂಧಸಿದ್ದಾರೆ. …

Read More »

ರೌಡಿ ಶೀಟರ್ ಗಳ ನಡುಕು ಹುಟ್ಟಿಸಿದ ಹುಬ್ಬಳ್ಳಿ ಧಾರವಾಡ ಖಾಕಿ ಪಡೆ… ಯಾರೇ ಇದ್ರು ಮುಲಾಜಿಲ್ಲದೆ ನಡೆಯುತ್ತೆ ಆಕ್ಷನ್.. ರೌಡಿಗಳಿಗೆ ನಡುಕೂ ಶುರು..

ಹುಬ್ಬಳ್ಳಿಯಲ್ಲಿ ನಟೋರಿಯಸ್ ರೌಡಿ ಮೇಲೆ ಸಿಪಿಆಯ್ ಪೈರಿಂಗ್ ಮಾಡಿದ್ದಾರೆ.ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಸತೀಶ್ ಗೋನಾ ಎಂಬ ರೌಡಿಮೇಲೆ ಫೈರಿಂಗ್ ಮಾಡಿದ್ದಾರೆ.ಶಹರ ಠಾಣೆ ಇನ್ಸ್ಪೆಕ್ಟರ್ ರಫಿಕ್ ತಹಶಿಲ್ದಾರಿಂದ ಫೈರಿಂಗ್ ಮಾಡಿದ್ದಾರೆ.ಹೆಂಡತಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸತೀಶ್ ಗೋನಾ.ಆರೋಪಿಯನ್ನುಬಂಧಿಸಲು ಹೋದಾಗ ತಲ್ವಾರ್ ನಿಂದ ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಪೈರಿಂಗ್ ಮಾಡಲಾಗಿದೆ.ಈ ವೇಳೆ ಇನ್ಸ್ಪೆಕ್ಟರ್ ಆರೋಪಿ ಕಾಲಿಗೆ ಫೈರ್ ಮಾಡಿ ಆರೋಪಿಯನ್ನ ಬಂಧಿಸಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿದ್ದಾರೆ.ಕಾಲಿಗೆ ಗುಂಡು …

Read More »

ಮಟ್ಕಾ ದಂಧೆ ಬಗ್ಗೆ ಬಿಗ್ ಟಿವಿ ನ್ಯೂಸ್ ಸುದ್ದಿ ಪ್ರಸಾರ ಮಾಡಿದ ಕೆಲವೇ ಗಂಟೆಯಲ್ಲಿ FIR ಮಾಡಿ ಹೆಡೆ ಮುರಿ ಕಟ್ಟಿದ ಪೊಲೀಸ್ ಇನ್ಸ್ಪೆಕ್ಟರ್….

ಬಿಗ್ ಟಿವಿ ನ್ಯೂಸ್ ಇಂಪ್ಯಾಕ್ಟ್ …..! ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮಟ್ಕಾ ದಂಧೆ ಅನ್ನೋದು ಸಮಾಜದ ಸ್ವಾಸ್ಥೆ ಕೆಡಿಸುತ್ತಿದೆ. ಹಣದ ಜೊತೆಗೆ ಕುಟುಂಬದ ನೆಮ್ಮದಿಯನ್ನೂ ಕಾಸಿಯುತ್ತೆ. ಇಂಥ ದಂಧೆಗೆ ಕಡಿವಾಣ ಹಾಕಲೇಬೇಕು. ಅಂಥ ಶ್ಲಾಘನೀಯ ಕಾರ್ಯವನ್ನ ಕುಂದಗೋಳ ಪೊಲೀಸರು ಮಾಡಿದ್ದಾರೆ.ಇದು ಮಟ್ಕಾ ದಂಧೆಕೋರರು ಎಷ್ಟೇ ಕಣ್ಣು ತಪ್ಪಿಸಿ ದಂಧೆ ಮಾಡಿದ್ರೂ ಪೊಲೀಸರು ಒಂದಲ್ಲ ಒಂದಿನ ಹೆಡೆ ಮುರಿ ಕಟ್ಟುತ್ತಾರೆ ಎನ್ನುವುದಕ್ಕೆ ಇದೆ ಸಾಕ್ಷಿ.ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ ಕೆಲಸ ಮಾಡೋದು …

Read More »
Featured Video Play Icon

ಪ್ಲಾಸ್ಟಿಕ್ ಬಗ್ಗೆ ಬಿಗ್ ಟಿವಿ ಸುದ್ದಿ ಪ್ರಸಾರ ಮಾಡಿದ ಮೇಲೆ ಇವರ ಮೇಲೆ ಅವರು ಅವರ ಮೇಲೆ ಇವರು FIR…….

ಬಿಗ್ ಟಿವಿ ನ್ಯೂಸ್ ಪ್ಲಾಸ್ಟಿಕ್ ದಂಧೆ ಬಗ್ಗೆ ಸುದ್ದಿ ಪ್ರಸಾರ ಮಾಡಿ ಕೆಲವೇ ದಿನಗಳಲ್ಲಿ ಅವರ ಮೇಲೆ ಇವರು ಇವರ ಮೇಲೆ ಅವರು FIR. ಪ್ಲಾಸ್ಟಿಕ್ ಅಂಗಡಿಗರು ಇಷ್ಟು ದಿನಾ ಎಲ್ಲರಿಗೆ ಮಾಮೂಲಿ ಕೊಟ್ಟು ಕೊಟ್ಟು ಈ ದಂಧೆ ಜೋರಾಗೆ ನಡೆಸತಿದ್ರು ಯಾವುದೇ ಮುಲಾಜಿಗೆ ಬಗ್ಗದೆ ಬಿಗ್ ಟಿವಿ ನ್ಯೂಸ್ ಇದರ ಬಗ್ಗೆ ಸುದ್ದಿ ಪ್ರಸಾರ ಮಾಡಿದ ಕೂಡಲೆ FIR ಮೇಲೆ FIR. ಕೆಲವೊಂದಿಷ್ಟು ಪುಡಿ ರಾಜಕಾರಣಿಗಳ ಜೊತೆ ಕೈ …

Read More »

ಮೈತ್ರಿ ಸರ್ಕಾರ ‘ಪತನದ ರಹಸ್ಯ ಬಿಚ್ಚಿಟ್ಟ ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು ಅಂದು ಮೈತ್ರಿ ಶಾಸಕರು ನನ್ನನ್ನು ಸಿಎಂ ಮಾಡಿ ಅಂದಾಗ ಹೆಚ್ ಡಿ ಕುಮಾರಸ್ವಾಮಿ ಒಪ್ಪಿರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಜೆಡಿಎಸ್ ಪಕ್ಷದ ಮಾಜಿ ಶಾಸಕರಾದ ಗೌರಿಶಂಕರ್ ಮತ್ತು ಮಂಜುನಾಥ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿ ಮಾತನಾಡಿದರು.ಕುಮಾರಸ್ವಾಮಿ ಕರ್ನಾಟಕದಲ್ಲಿ ಬಿಜೆಪಿ ಜೊತೆ ಸೇರಿದ್ದಾರೆ. 30 ಸ್ಥಾನ ಗೆದ್ದಂತಹ ಅವರ ಪಕ್ಷಕ್ಕೆ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. …

Read More »

ಪೊಲೀಸರ ಮೇಲೆಯೇ ಹಲ್ಲೆ, ಮೊಬೈಲ್ ಕಣ್ಮರೆ..!

ಪೊಲೀಸರಿಗೇ ರಕ್ಷಣೆ ಇಲ್ಲವಾ..? ಧಾರವಾಡ: ಜಿಲ್ಲೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ದೀಪವಾಳಿ ಅಮವಾಸ್ಯೆ ದಿನ ನರೇಂದ್ರ ಗ್ರಾಮದ ಶಾಲೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು, ಮೊಬೈಲ್ ಕೂಡ ಕಣ್ಮರೆಯಾಗಿದೆ.ದೀಪಾವಳ ಹಬ್ಬದ ಸಂದರ್ಭದಲ್ಲಿ ಅದ್ರಲ್ಲು ಅಮವಾಸ್ಯೆ ದಿನ ನರೇಂದ್ರ ಗ್ರಾಮದ ಶಾಲೆ ಬಳಿ ಕೆಲವರು ಜೂಜು ಆಡ್ತಿರೋದ್ರ ಖಚಿತ ಮಾಹಿತಿಯನ್ನ ಪಡೆದ ಪೊಲೀಸರು ದಾಳಿ ನಡೆಸಿದ್ರು. ಈ ವೇಲೆ ದುಷ್ಕರ್ಮಿಗಳು ಪೊಲೀಸರನ್ನೇ ಟಾರ್ಗೆಟ್ ಮಾಡಿ ಹಲ್ಲೆ …

Read More »

2023 ಇದು ವಿರಾಟ್ ಕೊಹ್ಲಿ ಮುಟ್ಟಿದೆಲ್ಲ ಚಿನ್ನ…

ವಿರಾಟ್ ಕೊಹ್ಲಿ ಈಗ ಮುಟ್ಟಿದ್ದೆಲ್ಲಾ ಚಿನ್ನ, ಅದು ಬೌಲಿಂಗ್ ಇರಲಿ ಅಥವಾ ಬ್ಯಾಟಿಂಗ್ ಇರಲಿ ಕೊಹ್ಲಿ ಕಾಲಿಟ್ಟರೆ ಎಲ್ಲವೂ ಧೂಳ್ ಧೂಳ್. ಅದ್ರಲ್ಲೂ 2023ರ ಐಸಿಸಿ ವಿಶ್ವಕಪ್‌ನ ಪ್ರತಿ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಮಿಂಚಿದ್ದು ತಮ್ಮ ಬ್ಯಾಟ್‌ನಿಂದ ನೂರಾರು ರನ್ ಮಳೆಯನ್ನೇ ಹರಿಸಿದ್ದಾರೆ. ರನ್ ಮಾತ್ರವಲ್ಲ, ಈಗ ತಾವು ಬೌಲಿಂಗ್ ಅಖಾಡದಲ್ಲಿ ಕೂಡ ಎಷ್ಟು ಬಲಿಷ್ಠ ಅನ್ನೋದನ್ನ ವಿರಾಟ್ ಕೊಹ್ಲಿ ತೋರಿಸಿದ್ದಾರೆ.ವಿರಾಟ್ ಕೊಹ್ಲಿ ಮೂಲತಃ ಒಬ್ಬ ಆಲ್‌ರೌಂಡರ್ ಅಂದ್ರೆ ಬ್ಯಾಟಿಂಗ್ …

Read More »