Breaking News

Breaking News

ಪಾಪಿ ಗಂಡನಿಂದ ಮುಗ್ದ ಹೆಂಡತಿಯ ಕೊಲೆ , ಬೆಚ್ಚಿ ಬಿದ್ದ ಹುಬ್ಬಳ್ಳಿ ಜನ…

ಹುಬ್ಬಳ್ಳಿ : ಹುಬ್ಬಳ್ಳಿಯ ಆನಂದ ನಗರದಲ್ಲಿ ಇಂದು ಬೆಳಂ ಬೆಳಿಗ್ಗೆ ಪತ್ನಿ ಕೊಲೆ ಮಾಡಿದ್ದಾನೆ.ಹುಬ್ಬಳ್ಳಿಯ ಆನಂದ ನಗರದಲ್ಲಿ ಈ ಘಟನೆ ಸಂಭವಿಸಿದ್ದು ಮಂಜುಳಾ ಮುತ್ತಿಲಗೇರಿ ( 48)ಮೃತ ದುರ್ದೈವಿಯಾಗಿದ್ದು, ಕೊಡಲಿಯಿಂದ ಕೊಲೆ ಮಾಡಿದ್ದಾನೆ, ಕುಡಿದು ಜಗಳಮಾಡಿ ನಂತರದಲ್ಲಿ ಮತ್ತಿನಲ್ಲಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ತದನಂತರದಲ್ಲಿಪೋಲಿಸ್ ಠಾಣೆಗೆ ಆರೋಪಿ ಸೆಲೆಂಡರ ಹಾಗಿದ್ದಾನೆ.ಬೀಮಪ್ಪ ಎಂಬ ವ್ಯಕ್ತಿ ಕೊಲೆ ಮಾಡಿದ ಆರೋಪಿಯಾಗಿದ್ದು, ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಘಟನೆಗೆ ಸಂಭಂದಿಸಿದಂತೆ ಪ್ರಕರಣ ದಾಖಲು …

Read More »

ಪೋಲಿಸ್ ಠಾಣೆಯ ಜಾಗೆಗೆ ಕನ್ನಾ ಹಾಕಿದ ಹುಬ್ಬಳ್ಳಿ ಭೂಗಳ್ಳರು…?

ಹುಬ್ಬಳ್ಳಿಯಲ್ಲಿನ ಪೋಲಿಸ್‌ ಠಾಣೆಯ ಜಾಗೆಯನ್ನು ನುಂಗಿಹಾಕಲು ಹಬ್ಬಳ್ಳಿಯ ಭೂಗಳ್ಳರು ಮುಂದಾಗಿದ್ದ, ಘಟನೆ ತಡವಾಗಿ ಬೆಳಕಿಗೆ ಬಂದಿದೆ, ಹೌದು ಹುಬ್ಬಳ್ಳಿಯ ಆನಂದ ನಗರದಲ್ಲಿ ಪೋಲಿಸ್‌ ಠಾಣೆ ನಿರ್ಮಾಣ ಮಾಡಲು ಪೋಲಿಸ್‌ ಇಲಾಖೆ ಜಾಗೆಯನ್ನು ಖರೀದಿ ಮಾಡಿಕೊಂಡಿತ್ತು, ಆದರೆ ಪ್ರಭಾವಿ ನಾಯಕರೊಬ್ಬರು ಆ ಜಾಗೆಯನ್ನು ಒತ್ತುವರಿ ಮಾಡಿಕೊಳ್ಳಲು ದಾಖಲೆಗಳನ್ನು ತಯಾರಿ ಮಾಡಿಕೊಳ್ಳುತ್ತೀರುವ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ, ಈ ವಿಷಯ ತಿಳಿಯುತ್ತಿದ್ದಂತೆ ಎಚ್ಚತ್ತುಕೊಂಡ ಹಳೇ ಹುಬ್ಬಳ್ಳಿ ಇನ್ಸಪೆಕ್ಟರ್‌ ಹಾಗೂ ಸಿಬ್ಬಂದಿಗಳು ಜಾಗೆ …

Read More »

ಸಾಗುವಾನಿ ಮರಗಳ್ಳರನ್ನು ಕಾಯುತ್ತಿದ್ದಾರಾ..? ಅರಣ್ಯ ಇಲಾಖೆಯ ಅಧಿಕಾರಿಗಳು ..?

ಕಲಘಟಗಿ ರೈತನ ಜಮೀನಿನಲ್ಲಿ ಇದ್ದ 60 ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಪರವಾನಿಗೆ ಪಡೆಯದೆ ಮರಗಳನ್ನು ಕತ್ತರಿಸಿ ಮಾರಾಟ ಮಾಡಲಾಗಿದೆ ಎಂದು ರೈತನೊಬ್ಬರು ಆರೋಪಿಸಿದ್ದಾರೆ. ಕಲಘಟಗಿ ಪಟ್ಟಣದ ರೈತನ ಜಮೀನು [ರಿ.ಸ.ನಂ 275/1 ರಲ್ಲಿ ಬೆಳೆದ ಸಾಗುವಾನಿ ಮರಗಳನ್ನು ಕತ್ತರಿಸಿಲಾಗಿದೆ. ಸುಮಾರ 2 ಎಕರೆ 37 ಗುಂಟೆ ಜಮೀನಿನಲ್ಲಿ ಬೆಳೆದ 150 ಕ್ಕೂ ಹೆಚ್ಚು ಮರಗಳಲ್ಲಿ 60 ಕ್ಕು ಹೆಚ್ಚು ಸಾಗುವಾನಿ ಮರಗಳನ್ನು ಕತ್ತರಿಸಿದ್ದಾರೆ. ಗುಡ್ ನ್ಯೂಸ್ ವೆಲ್ ಪೇರ್ …

Read More »

ರೈತನ ಜಮೀನು ಕಬ್ಜಾ , ಜಮೀನು ಪಡೆದುಕೊಳ್ಳಲು ಬಡ ರೈತನ ಪರದಾಟ…

ಹೌದು ಕಲಘಟಗಿ ರೈತನೋಬ್ಬ ತನ್ನ ಜಮೀನಿನ ಸಮಸ್ಯೆಗೆ ಲೋಕಾಯುಕ್ತರಿಗೆ ದೂರು ನೀಡುಲು ಮುಂದಾಗಿದ್ದಾನೆ. ಸದ್ಯ ರೈತನ ಸಮಸ್ಯೆ ಪರಿಹಾರ ಸಿಗದೆ ರೈತ ಕಂಗಾಲ ಹಾಗಿದ್ದಾನೆ. ಈ ರೀತಿಯ ಘಟನೆ ಧಾರವಾಡದಲ್ಲಿ ನಡೆದಿದೆ, ಬೆಂಗಳೂರ ಲೋಕಾಯುಕ್ತರಿಗೆ ಕಳುಹಿಸಿದ ದೂರಿನ ಅನ್ವಯ ಅದು ಧಾರವಾಡದ ಜಿಲ್ಲಾ ಲೋಕಾಯುಕ್ತರಿಗೆ ವಿಚಾರಣೆ ಮಾಡಲು ಆದೇಶ ಬಂದಿದೆ. ಈ ಹಿನ್ನಲೆಯಲ್ಲಿ ತನ್ನ ಜಮೀನು ಪಡೆದುಕೊಳ್ಳಲು ಲೋಕಾಯುಕ್ತರಿಗೆ ದೂರ ನೀಡಿದ ಹಿನ್ನಲೆಯಲ್ಲಿ ಲೋಕಾಯುಕ್ತರು ನ್ಯಾಯ ನೀಡುತ್ತಾರೆ ಎಂಬ ಭರವಸೆ …

Read More »

ಹುಬ್ಬಳ್ಳಿಯಲ್ಲಿ ಮತ್ತೆ ನಾಯಿಕೊಡೆಗಳೆಂತೆ ಪುನರಾಂಭಗೊಂಡ ಸ್ಪಾಗಳು.[ಮಸಾಜ್‌ ಸೆಂಟರ್]

ಹುಬ್ಬಳ್ಳಿ ಬ್ರೇಕಿಂಗ್ ಹುಬ್ಬಳ್ಳಿಯಲ್ಲಿ ಸ್ಪಾಗಳ ಹಾವಳಿ ಕುಣ್ಣು ಮುಚ್ಚಿ ಕುಳಿತ ಮಹಾನಗರ ಪಾಲಿಕೆ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು…? ನಾಮಕ ಅವಸ್ಥೆ ಎರಡು ದಿನ ಮಾತ್ರ ಸ್ಪಾ ಬಂದ್ ಮಾಡಿದ ಅಧಿಕಾರಿಗಳು..ಪುನರ್ ಆರಂಭಗೊಂಡ ಸ್ಪಾ ಮಾಲೀಕರು ಅವ್ಯವಹಾರ.. ಸ್ಪಾ ಮಾಲೀಕರ ಉಪಟಳಕ್ಕೆ ಸಾರ್ವಜನಿಕರ ಅಕ್ರೋಶ ಹುಬ್ಬಳ್ಳಿಯಲ್ಲಿ ವ್ಯಶ್ಯೆವಾಟಿಕೆ ತಾಣಗಳಾದ ಸ್ಪಾ ಸೆಂಟರ್ ಗಳು..? ಸ್ಪಾ ಸೆಂಟರ್ ಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ನಿರ್ಲಕ್ಷ್ಯ..? ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಅಕ್ರೋಶ

Read More »

ಸೋ ಕಾಲ್ಡ್ ಸೊಸೈಟಿಗಳಿಂದ ರೈತನ ಜಮೀನು ಕಬ್ಜಾ. ಲಂಚ ಪಡದೆ .ಬಿ. ರೀಪೋಟ್ ನೀಡಿದಿರಾ ಪೋಲಿಸರು ?

ಧಾರವಾಡ ಜಿಲ್ಲಾ ಕಲಘಟಗಿ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮಾಡಿ ಕಾನೂನು ಬಾಹಿರ ಕೃತ್ಯಗಳ ಎಸಗಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ.ಕಲಘಟಗಿಯ ಬಡ ರೈತನ ( ರಿ.ಸ.ನಂ.275/1) ಜಮೀನು ವ್ಯವಹಾರದಲ್ಲಿ ಪೋಲಿಸ್ ಅಧಿಕಾರಿಗಳು ಕುಮ್ಮಕ್ಕು ಇದೆ. ಪೋಲಿಸರು ನನಗೆ ಮೋಸ ಮಾಡಿದ್ದಾರೆ ಎಂದು ರೈತ ಆರೋಪಿಸಿದ್ದಾನೆ. ಇನ್ನು ಈ ವಿಷಯದ ಬಗ್ಗೆ ಕಂಪ್ಲೀಟ್ ನೀಡಲು ಪೋಲಿಸ್ ಠಾಣೆಗೆ ಬೇಟಿ ನೀಡಿದರೆ ಪೋಲಿಸ್ ಅಧಿಕಾರಿಗಳು FiR ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದ ರೈತ …

Read More »

ದಲಿತರಿಗೆ ನ್ಯಾಯ ಕೊಡಲಾಗದ ಪೋಲಿಸ ಇಲಾಖೆ….?

ಹುಬ್ಬಳ್ಳಿಯ ಪೋಲಿಸ್ ಇಲಾಖೆಯಲ್ಲಿ ಪೋಲಿಸರ ಕಣ್ಣಾಮುಚ್ಚಾಲೆ ಆಟವೋ ..?ಪೋಲಿಸ್ ಇಲಾಖೆ ಮೇಲೆ ಸಾಕಷ್ಟು ಆಪಾದನೆಗಳು…?ಅದರಲ್ಲಿ ಇದೊಂದು ಹೊಸ ರೀತಿಯ ತಿರುವು,ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದ. ಜಗಳದ ಬಗ್ಗೆ ಪ್ರಕರಣ ದಾಖಲು ಮಾಡಲು ಪೋಲಿಸರ ವಿಳಂಬಪೀರಿಯಾದಿದಾರನು ಸಿ.ಆರ್.ಇ. ಸೆಲ್ ಗೆ ಅರ್ಜಿ ಸಲ್ಲಿಸಿದರು ಪ್ರಕರಣ ದಾಖಲು ಮಾಡಲು ಪೋಲಿಸರ ಹೀದೆಂಟು.ಪೀರಿಯಾದಿದಾರನಿಗೆ ನ್ಯಾಯ ಸಿಗುವುದು ಯಾವಾಗ…? ಪ್ರಕರಣ ಸಂಭವಿಸಿ ಎರಡು ಮೂರು ತಿಂಗಳು ಕಳೆದರು ಪ್ರಕರಣ ದಾಖಲು ಮಾಡಲು ಪೋಲಿಸ್ ರ ವಿಳಂಬ12- 3 …

Read More »
Featured Video Play Icon

ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದ: ಲಾಡ್…

ಉಸ್ತುವಾರಿ ಸಚಿವ ಲಾಡ್ ಅವರಿಂದ ಅಧಿಕಾರಿಗೆ ಖಡಕ್ ಎಚ್ಚರಿಕೆ ಧಾರವಾಡ ಜಿಲ್ಲೆಯಲ್ಲಿ ಅಕ್ರಮ ಸಾರಾಯಿ ಧಂಧೆ ಎಗ್ಗಿಲ್ಲದೆ ಸಾಗುತ್ತಿದ್ದು. ಈಗ ಮುಂದುವರಿದು ಹಳ್ಳಿಗಳಿಗೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ ಈ ಕುರಿತು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಇಂದು ಅಬಕಾರಿ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು. ಅಕ್ರಮ ಸಾರಾಯಿ ಮಾರಾಟ ಮಾಡುವುದು ಧಾರವಾಡದಲ್ಲಿ ಅತಿಯಾಗಿ ನಡೆಯುತ್ತಿದೆ. ನೀವು ಇನ್ನೂ 2 ದಿನಗಳಲ್ಲಿ ಇದರ ಬಗ್ಗೆ ಕ್ರಮ …

Read More »

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ…?

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಸೋಲನ್ನು ಕಂಡಿದೆ.ಇದರಿಂದ ಕಂಗಾಲಾಗಿರುವ ಬಿಜೆಪಿ ಇದೀಗ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿದೆ.ಹೇಗಾದರೂ ಮಾಡಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ವಶಪಡಿಸಿಕೊಳ್ಳಲು ತಂತ್ರ ನಡೆಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್​ಗೆ ಟಕ್ಕರ್ ಕೊಡಲು ಬಿಜೆಪಿ ಪಕ್ಷವೂ ಜೆಡಿಎಸ್‌ ಜೊತೆಗೆ ಮೈತ್ರಿಗೆ ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದರ ಬೆನ್ನಲೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ …

Read More »

ಪಡ್ಡು ತಿಂದು ಪೋಲಿಸಪ್ಪ್‌ ಏನು ಮಾಡಿದ ಗೋತ್ತಾ …?

ಪಡ್ಡು ತಿನ್ನಲು ಅಂಗಡಿಗೆ ಹೋಗಿ, ಪಡ್ಡಿನ ಅಂಗಡಿಯ ಮಹಿಳೆಗೆ ಚಳ್ಳೆ ಹಣ್ಣು ತಿನ್ನಿಸಿ, ಕಾನ್ಸಾಟೇಬಲ್ ನ್ನೊಬ್ಬ ಮಹಿಳೆ ಜೊತೆಗೆ ಸಂಸಾರ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸತತವಾಗಿ,ಎರಡು ವರ್ಷಗಳಕಾಲ ನಂಬಿಸಿ ಚಲ್ಲಾಟವಾಡಿ,ಮೋಸ ಮಾಡಿದ ಆ ರಸಿಕ, ಈಗ ಬೇರೊಂದು ಮದುವೆಯಾಗಲು ನಿರ್ಧರಿಸಿದ್ದಾನೆ, ಅಷ್ಟಕ್ಕೂ ಆ ಹೆಣ್ಣು ಮಗಳ ಜೀವನದಲ್ಲಿ ಆಟವಾಡಿದ ,ಈ ಪೋಲಿಸ್ ಮಹಾಶಯ ಈಗ ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದಾನೆ .ಈ ಮೊದಲು ಮದವೆಯಾಗಿ ಸಂಸಾರ ಮಾಡುತ್ತಿದ್ದ. ಮಹಿಳೆಯು ಚಹಾದ …

Read More »