Breaking News

Breaking News

ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ವ್ಯಕ್ತಿಗೆ ವಂಚನೆ

ಧಾರವಾಡ : ಸುಳ್ಳ ಕರೆ ಮಾಡಿ ಬ್ಯಾಂಕ್ ಮಾಹಿತಿಯ ಮೇರಿಗೆ ಹಣ ಪಡೆದುಕೊಂಡು ವಂಚನೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿ ಕರೆ ಮಾಡಿ ಬ್ಯಾಂಕ್ ಮ್ಯಾನೇಜರ್ಎಂದು ಹೇಳಿ ನಿಮ್ಮ ಬ್ಯಾಂಕ್ ಎಟಿಎಂ ಪರಿಶೀಲನೆ ಮಾಡಬೇಕು ಎಂದು ಎಟಿಎಂ ಸ್ವವಿವರ ಪಡೆದು  ನಂಬಿಸಿ ೯೯,೨೭೩ ರೂ ವಂಚಿಸಿದ್ದಾನೆ. ಧಾರವಾಡದ ಹನಮಂತ ಕೆಂಚನಗೌಡ್ರ ಎಂಬುವರ ವಂಚನೆಗೆ ಒಳ್ಳಗಾದ ವ್ಯಕ್ತಿ.  ಎಟಿಎಂ ಕಾರ್ಡ್ ನಂಬರ್ , ಕಾರ್ಡ್‌ನ ಹಿಂದಿನ ನಂಬರ್ ಸೇರಿದಂತೆ …

Read More »

ಮೂಕ ಪ್ರಾಣಿಗೆ ಗುದ್ದಿದ ಚಿಗರಿ ಬಸ್ : ವಾಗ್ವಾದಕ್ಕೆ ಇಳಿದ ಬಸ್ ಚಾಲಕ

ಹುಬ್ಬಳ್ಳಿ: ಮನುಷ್ಯ ತನಗೆ ಏನಾದರೂ ಆದರೆ ಅದನ್ನು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದನ್ನು ಎಲ್ಲರೂ ಗಮನಿಸಿದ್ದೇವೆ‌. ಆದರೆ ಪ್ರಾಣಿಗೆ ಮನುಷ್ಯನಿಗೆ ನೋವಾದಾಗ ಅದು ಪ್ರತಿಭಟನೆ ಮಾಡಿದನ್ನು ನಾವು ಕಾಣಸಿಗುವುದು ಅಪರೂಪ. ಅದರಂತೆ ಹುಬ್ಬಳ್ಳಿಯಲ್ಲಿ ಇಂತಹ ಅಪರೂಪದ ದೃಶ್ಯ ಕಂಡುಬಂದಿತು. ಬಿಆರ್ ಟಿಎಸ್ ಬಸ್ ಪ್ರಾರಂಭ ಆಗಿನಿಂದ ಒಂದಲ್ಲಾ ಸಮಸ್ಯೆ ಉದ್ಭವಿಸುತ್ತಿದೆ . ಅದರಂತೆ ಇಂದು ಕೂಡ ಚಾಲನ ಅಜಾಗರೂಕತೆಯಿಂದ ಬಿ.ಆರ್.ಟಿಎಸ್ ಬಸ್ ರಸ್ತೆಯಲ್ಲಿ ಹೋಗುತ್ತಿರುವ ಎಮ್ಮೆಗೆ ಗುದ್ದಿದ ಪರಿಣಾಮ ಎಮ್ಮೆಯ …

Read More »

21 ವರ್ಷಗಳ ನಂತರ ನಡೆಯಲಿರುವ ಗ್ರಾಮದೇವತೆ ಜಾತ್ರಾ ಮಹೋತ್ಸವ

ಹುಬ್ಬಳ್ಳಿ:21 ವರ್ಷಗಳ ನಂತರ ನಡೆಯಲಿರುವ ಹುಬ್ಬಳ್ಳಿಯ ಬೆಂಗೇರಿಯ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವವು ಸುಕ್ಷೇತ್ರ ಮಣಕವಾಡದ ಮೃತ್ಯುಂಜಯ ಮಹಾಸ್ವಾಮಿಗಳ ಸಾನಿದ್ಯದಲ್ಲಿ ನಡೆಯುತ್ತಿದ್ದು ಮಾ.೨೯ ರಂದು ರಥೋತ್ಸವ ಜರಗುವುದು ಎಂದು ಜಾತ್ರಾ ಮಹೋತ್ಸವದ ಅಧ್ಯಕ್ಷ ಹೂವಪ್ಪ ದಾಯಗೋಡಿ ಹೇಳಿದರು. ನಗರದಲ್ಲಿ ಸುದ್ದಿಗೋ಼ಷ್ಠಿಯಲ್ಲಿ ಮಾತನಾಡಿದ ಅವರು.ಏಪ್ರಿಲ್‌ 2 ರಂದು ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ದೇವಸ್ಥಾನದಲ್ಲಿ ನೂತನ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ. ಮಾರ್ಚ್ 29 ಮಂಗಳವಾರ , ಬೆಳಗ್ಗೆ 9.00 …

Read More »

ಧಾರವಾಡದಲ್ಲಿ 2ನೇ ದಿನಕ್ಕೆ ಕಾಲಿಟ್ಟ ಆಮ್ಮ ಆದ್ಮಿ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ

ಧಾರವಾಡ: ಇತ್ತೀಚೆಗೆ ರಾಜ್ಯದಲ್ಲಿ ನಡೆದ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು‌ ಆರೋಪಿಸಿ ಹಾಗೂ ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಸುವಂತೆ ಅಗ್ರಹಿಸಿ, ಧಾರವಾಡದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನಾ ಧರಣಿ ಇಂದು ಎರಡನೇಯ ದಿನವು ಮುಂದುವರೆದಿದೆ. ಆಮ್ ಆದ್ಮಿ ಪಕ್ಷದ ಧಾರವಾಡ ಜಿಲ್ಲಾ ಘಟಕದ ನೇತೃತ್ವದಲ್ಲಿ, ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಯುತ್ತಿದ್ದು, ಪ್ರತಿಭಟನೆಯಲ್ಲಿ ಪಿಎಸ್‌ಐ ಹುದ್ದೆಯ ಅಕಾಂಕ್ಷಿಗಳು ಕೂಡಾ ಭಾಗವಹಿಸಿ …

Read More »

ಜೆಇಇ ಮತ್ತು ಸಿಇಟಿ ಪರಿಕ್ಷೆಗಳಿಗೆ ಹೋಸ ಕೋರ್ಸ್ ಪ್ರಾರಂಭ..

ಹುಬ್ಬಳ್ಳಿ: ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಜೆಇಇ ಮೇನ್ ಗಳಿಗೆ ಪ್ರಾದೇಶಿಕ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಆಸಕ್ತಿ ಹೊಂದಿರುವ XI ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ದಾತಾ ತರಭೇತಿಯನ್ನು ಆಕಾಶ + ಬೈಜೂಸ್ ಸಿಇಟಿ ಕೋರ್ಸ್ ಗಳನ್ನು ಪರಿಚಯಿಸಿದೆ ಎಂದು ಸಂಸ್ಥೆಯ ಡೆಪ್ಯೂಟಿ ಡೈರೆಕ್ಟರ್ ಸುಧೀರ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕೆ ಸಿಇಟಿ ಕೋರ್ಸ್ ಗಳು ಸಿಬಿಎಸ್ ಇ ಸಂಯೋಜಿತ ಶಾಲಾ ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಪಠ್ಯ ಕ್ರಮದ …

Read More »

ಜಾಂಗದೇವ ಮಹಾರಾಜರ ಜಾತ್ರೆ : ನೀಲಕಂಠಸಾ ಜಡಿ ಪೂಜೆ ಸಲ್ಲಿಕೆ

ಹುಬ್ಬಳ್ಳಿ: ನಗರದ ಜನತಾ ಬಜಾರ ಸೂಪರ ಮಾರ್ಕೆಟ್ ನಲ್ಲಿರುವ ಜಾಂಗದೇವ ಮಹಾರಾಜರ ಜಾತ್ರೆಯ ಅಂಗವಾಗಿ ಎಸ್ ಎಸ್ ಕೆ ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಅವರು ಪೂಜೆಯನ್ನು ನೆರವೇರಿಸಿ , ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ , ಎನ್ ಎನ್ ಖೋಡೆ , ಡಿ ಕೆ ಚವ್ಹಾಣ , ವಿಠಲ ಲದವಾ , ವಸಂತ ಲದವಾ , ಪ್ರಕಾಶ ಬುರಬುರೆ …

Read More »

ಬಣವಿ ಬೆಂಕಿಗೆ ಆಹುತಿ : ಅಮೃತ ದೇಸಾಯಿ ವೈಯಕ್ತಿಕ ಧನ ಸಹಾಯ

ಅಮ್ಮಿನ ಬಾವಿ : ಕಡಲೆ ಬಣವಿ ಬೆಂಕಿಗೆ ಆಹುತಿಯಾಗಿದ್ದು ಬಸಪ್ಪ ಸುಣಗಾರ ಅವರ ಮನೆಗೆ ಶಾಸಕ ಅಮೃತ ದೇಸಾಯಿ ಭೇಟಿ ನೀಡಿದರು. ಧಾರವಾಡ ಮತಕ್ಷೇತ್ರದ ಆಮ್ಮಿನಭಾವಿ ಗ್ರಾಮಕ್ಕೆ ಅವರು ವಾಸವಾಗಿದ್ದರು. ಬಸಪ್ಪ ಸುಣಗಾರ ಅವರವೈಯಕ್ತಿಕ ಧನ ಸಹಾಯ ಮಾಡಿದರು . ಈ ವೇಳೆಯಲ್ಲಿ ಅಮ್ಮಿನ ಬಾವಿ ಗ್ರಾಮಸ್ಥರು ಇದ್ದರು .

Read More »

ಧಾರವಾಡದಲ್ಲಿ ಡಾ. ಪುನೀತ ರಾಜಕುಮಾರ ಚಲನಚಿತ್ರ ಗೀತೆ ಸ್ಪರ್ಧೆ

ಧಾರವಾಡ : ನಗರದ ಸುದಿಶಾ ಇವೆಂಟ್ಸ್ ವತಿಯಿಂದ ಯುಗಾದಿ ಹಬ್ಬದ ನಿಮಿತ್ತ ಡಾ. ಪುನೀತ ರಾಜಕುಮಾರ ಚಲನಚಿತ್ರ ಗೀತೆ ಸ್ಪರ್ಧೆ ಕರೋಕೆ ಕಾರ್ಯಕ್ರಮವನ್ನು ಏ .3 ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಜೆಎಸ್ಎಸ್ ಆವರಣದ ಉತ್ಸವ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ . 18 ರಿಂದ 25 ವರ್ಷದ ಯುವಕ ಯುವತಿಯರು ಸ್ಪರ್ಧೆಯಲ್ಲಿ ಬಹುದಾಗಿದೆ.ಭಾಗವಹಿಸ ನಿಗದಿಪಡಿಸಲಾಗಿದೆ.ಒಬ್ಬರಿಗೆ ಒಂದೇ ಹಾಡು ಟಾಪ್ ಪ್ರಥಮ , ದ್ವಿತೀಯ ಹಾಗೂ ತೃತೀಯ ಸ್ಥಾನದ ಪಡೆದವರಿಗೆ ಟ್ರೋಫಿ …

Read More »

ಮಹದೇಶ್ವರ ಬೆಟ್ಟದಲ್ಲಿ ಮಾ. 28ರಿಂದ ಏ.2ವರೆಗೆ ಜಾತ್ರಾ ಮಹೋತ್ಸವ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಇದೇ 28ರಿಂದ ಏ.2ರವವರೆಗೆ ನಡೆಯಲಿರುವ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಟ್ಟದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. ಬೆಟ್ಟದ ನಾಗಮಲೆ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಾಗೂ ಶಾಸಕರ ಸಮ್ಮುಖದಲ್ಲಿ ಈ ಹಿಂದೆಯೇ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರೆ ಸಂಬಂಧ ಪೂರ್ವಬಾವಿ ಸಭೆ …

Read More »

ಬಾಲಕಿಯ ಮೇಲೆ ಅತ್ಯಾಚಾರ : ಆರೋಪಿಗೆ 10 ವರ್ಷ ಜೈಲು ಶಿಕ್ಷೆಮಂ

ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಸತತವಾಗಿ ಸುಮಾರು ಒಂದು ವರ್ಷ ಕಾಲ ಅತ್ಯಾಚಾರ ಎಸಗಿದವನ ಮೇಲಿನ ಆರೋಪ ಮಂಗಳೂರಿನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಲಾಗಿದೆ. ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಬೊಳ್ಳರ ಮಜಲು ಮನೆಯ ಪ್ರಸಾದ್‌ (31) ಶಿಕ್ಷೆಗೊಳಗಾದ ಆರೋಪಿ.

Read More »