ಕುದುರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ ಪೀಕ್ ಕೆಳಭಾಗದಲ್ಲಿ ಸಾವಿರಾರು ಎಕ್ರೆ ಪ್ರದೇಶಕ್ಕೆ ಕಾಡ್ಗಿಚ್ಚು ಹಬ್ಬಿದ್ದು ಕಳೆದ ಎರಡು ದಿನಗಳಿಂದ ಅರಣ್ಯ ನಿರಂತರವಾಗಿ ಬೆಂಕಿಗೆ ಆಹುತಿಯಾಗುತ್ತಿದೆ.ವನ್ಯಜೀವಿ ವಿಭಾಗದ ಸಾಕಷ್ಟು ಮರಗಿಡ, ಹುಲ್ಲು, ಪ್ರಾಣಿಗಳು ಬಲಿಯಾಗಿರುವ ಆತಂಕ ಎದುರಾಗಿದೆ.
Read More »
ಕುದುರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ ಪೀಕ್ ಕೆಳಭಾಗದಲ್ಲಿ ಸಾವಿರಾರು ಎಕ್ರೆ ಪ್ರದೇಶಕ್ಕೆ ಕಾಡ್ಗಿಚ್ಚು ಹಬ್ಬಿದ್ದು ಕಳೆದ ಎರಡು ದಿನಗಳಿಂದ ಅರಣ್ಯ ನಿರಂತರವಾಗಿ ಬೆಂಕಿಗೆ ಆಹುತಿಯಾಗುತ್ತಿದೆ.ವನ್ಯಜೀವಿ ವಿಭಾಗದ ಸಾಕಷ್ಟು ಮರಗಿಡ, ಹುಲ್ಲು, ಪ್ರಾಣಿಗಳು ಬಲಿಯಾಗಿರುವ ಆತಂಕ ಎದುರಾಗಿದೆ.
Read More »ಬೆಂಗಳೂರಿನಲ್ಲಿ ಬಿಜೆಪಿ ನಾಯಕಿ ಮಂಜುಳಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮತ್ತಿಕೆರೆಯ ಮನೆಯಲ್ಲಿ ಬಿಜೆಪಿ ನಾಯಕಿ ಮಂಜುಳಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.ಬಿಜೆಪಿಯ ಜನರಲ್ ಸೆಕ್ರೆಟರಿ ಆಗಿದ್ದ ಮಂಜುಳಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಇಂದು ಮಧ್ಯಾಹ್ನ 2:30ಕ್ಕೆ ಮಂಜುಳಾ ಅವರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಅಲ್ಲಿ ಉಲ್ಲೇಖಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಯಶವಂತಪುರ ಠಾಣೆ ಪೊಲೀಸರು ಭೇಟಿ ನೀಡಿ …
Read More »ಬೆಂಗಳೂರಿನ ಆರ್ ಟಿ ನಗರದ ಫುಟ್ಪಾತ್ ಕಾಮಗಾರಿ ವಿಳಂಬದಿಂದ ವ್ಯಾಪಾರ ಡಲ್, ಮುಚ್ಚುತ್ತಿರುವ ಅಂಗಡಿಗಳು ಸವಾರರು ಪ್ರಯಾಣಿಕರು ತುಂಬಾ ಪಜಿತಿ ಪಡುತ್ತಿದ್ದಾರೆ ರಸ್ತೆ ದಾಟಿ ಅಂಗಡಿಗೆ ಬರಲು ಸಾಧ್ಯವಾಗದೆ ಜನರು ಹೋಗುತ್ತಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ . ವಿಳಂಬ ಕಾಮಗಾರಿಯಿಂದ ಡಸ್ಟ್ ಅಲರ್ಜಿ ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತಿವೆ. ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಬಿಬಿಎಂಪಿ ಯೋಜನೆಗಳಿಗೆ ಶಾಪ ಹಾಕುತ್ತಿರುವ ಸಾರ್ವಜನಿಕರು.
Read More »ದೃಶ್ಯ ಸಿನಿಮಯ ಪ್ರೇರಣೆಯಿಂದ ಕೊಲೆ ಪ್ಲಾನ್ ಮಾಡಿದ ಆರೋಪಿ ಲಕ್ಷ್ಮಣ್ ಎಂಬ ಇವನು 50 ವರ್ಷ ಮಹಿಳೆ ಮೇರೆಯನ್ನು ನಾಲ್ಕು ತಿಂಗಳ ಹಿಂದೆ ಕೊಲೆ ಮಾಡಿದ್ದಾನೆ. ಗರ್ಲ್ ಫ್ರೆಂಡ್ ಜೊತೆ ಫೋನ್ನಲ್ಲಿ ಮಾತನಾಡಿದ್ದರಿಂದ ಆರೋಪಿ ಪೊಲೀಸ್ ಕೈಗೆ ತಗಲಾಕಿಕೊಂಡಿದ್ದಾನೆ. ಸಿನಿಮಾ ಮಾದರಿಯಲ್ಲಿ ತಪ್ಪಿಸಿಕೊಳ್ಳಲು ಉಪಾಯ ಕಂಡುಕೊಂಡಿದ್ದ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇರಿ ಬಳಿಯ 50 ಗ್ರಾಂ ಚಿನ್ನಕ್ಕೆ ಆಸೆಪಟ್ಟು ಕೊಲೆ ಮಾಡಿದ ಹಂತಕ.
Read More »ಚರಣ್ ರಾಜ್ ಅವರ ಮ್ಯೂಸಿಕ್ ಎಕ್ಕಾ ಫಸ್ಟ್ ಸಾಂಗ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬರ್ತಡೇ ದಿನವೇ ರಿಲೀಸ್ ಮಾಡಲು ನಿರ್ಧರಿಸಿದ ಯುವ. ದೊಡ್ಡ ಮನೆ ಅಭಿಮಾನಿಗಳಿಗೆ ಈ ಸುದ್ದಿಯು ತುಂಬಾ ಸಂಭ್ರಮ ನೀಡಲಿದೆ. ಮಾರ್ಚ್ 14ರಿಂದ ದೊಡ್ಮನೆ ದೊಡ್ಡ ಸಂಭ್ರಮ.
Read More »ರನ್ಯ ರಾಜಕೀಯ ರಹಸ್ಯ ರಮ್ಯಾ ಚಿನ್ನದ ಬಲೆಯಲ್ಲಿ ಸಚಿವರು ಪ್ರಭಾವಿಗಳಿಗೆ ನಡುಕ ಹುಟ್ಟಿದೇಕೆ ರನ್ನ ಮೊಬೈಲ್ ನಲ್ಲಿ ಇದೆಯ ರಹಸ್ಯ. ರನ್ಯಾ ಸ್ಟಾರ್ ಫ್ರೆಂಡ್ ಬಂಧನ ಇಬ್ಬರು ಸಚಿವರು ಆರೋಪ ಬಿಜೆಪಿ ನೇರ ಆರೋಪ ಉಕ್ಕಿನ ಕಂಪನಿ ಹನ್ನೆರಡು ಎಕರೆ ಸರ್ಕಾರಿ ಭೂಮಿ ನನಗೆ 15 ದಿನ ನ್ಯಾಯಾಂಗ ಬಂಧನ ಹಣ ಕಟ್ಟದೇ ಇರೋದ್ರಿಂದ ಸರ್ಕಾರದಿಂದ ಭೂಮಿ ಮಂಜೂರಾಗಿಲ್ಲ ಕಾನೂನಿಗೆ ಮತ್ತಷ್ಟು ಸಂಕಷ್ಟ. ರನ್ಯಾ ರಾವ್ ಕೇಸು ಸರ್ಕಾರದ ಬುಡಕ್ಕು …
Read More »ಬಿಹಾರದ ಆಭರಣ ಅಂಗಡಿಯಲ್ಲಿ ನಡೆದ ಘಟನೆ ಆಭರಣ ದಂಗಡಿಗೆ ನುಗ್ಗಿದ ಗ್ಯಾಂಗ್, ಸಿನಿಮಿಯ ಸ್ಟೈಲ್ ನಲ್ಲಿ ದರೋಡೆ ಮಾಡಿ 30 ನಿಮಿಷದಲ್ಲಿ 25 ಕೋಟಿ ಮೌಲ್ಯದ ಚಿನ್ನದೋಚಿದರು. ಹಣೆಗೆ ಬಂದು ಇಟ್ಟು ಹೆದರಿಸಿದ್ದಾರೆ. ಹಾಡಾಗಲೇ ಭಯಾನಕ ರಾಬರಿ ಮಿಸ್ಕಾಡಿದವರಿಗೆ ಹೊಡೆದ್ರು ಚಿನ್ನಾಭರಣ ಎತ್ಕೊಂಡು ಎಸ್ಕೇಪ್ ತಡವಾಗಿ ಬಂದ ಪೊಲೀಸ್ ಸ್ಥಳೀಯರಿಗೆ ಬೆಚ್ಚಿ ಬೀಳಿಸಿದ ಘಟನೆ. ಒಬ್ಬನು ಹೆಲ್ಮೆಟ್ ಹಾಕಿಕೊಂಡಿದ್ದನು ಒಬ್ಬನು ಮಾಸ್ಕ್ ಹಾಕಿಕೊಂಡಿದ್ದನು. ಒಟ್ಟು 6 ಆರೋಪಿಗಳಿದ್ದು ಉಳಿದವರಿಗಾಗಿ ಪೊಲೀಸರು …
Read More »ಆರು ವರ್ಷದಿಂದ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಗಿರೀಶ್ ಎಂಬುವವನು ಚೊಕ್ಕ ಹಳ್ಳಿಯ ಚಿಕ್ಕಬಳ್ಳಾಪುರದವನಾಗಿರುತ್ತಾನೆ. ಆರು ವರ್ಷದಿಂದ ಪ್ರೀತಿ ಮಾಡುತ್ತಿರುವವರ ನಡುವೆ ಇತ್ತೀಚಿಗೆ ಬಿರುಕು ಶುರುವಾಗಿತ್ತು ಸ್ವಯಂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಸಾರ್ವಜನಿಕರು ಅವನಿಗೆ ಸಹಾಯ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ 30% ಸುಟ್ಟಿರುವ ನಿರೀಕ್ಷೆ.
Read More »ಆಟವಾಡುತ್ತಿದ್ದ ಮಗು ತಾನು ಕರೆದ ತಕ್ಷಣ ಬರಲಿಲ್ಲವೆಂಬ ಕಾರಣಕ್ಕೆ 3 ವರ್ಷದ ಬಾಲಕಿಯ ಮೇಲೆ ಚಿಕ್ಕಪ್ಪ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.ತನ್ನ ಚಿಕ್ಕಪ್ಪನ ದುಷ್ಕೃತ್ಯಕ್ಕೆ 3 ವರ್ಷದ ಬಾಲಕಿ ಜಾನ್ವಿ ತನ್ನ ಕೈಮುರಿದುಕೊಂಡು ಪರಿತಪಿಸುವಂತಾಗಿದೆ. ಗಂಭೀರ ಗಾಯಗೊಂಡ ಜಾನ್ವಿಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Read More »ಒಂದೇ ಕುಟುಂಬದ ನಾಲ್ವರು ದುರಂತ ಅಂತ್ಯ ಕಂಡ ಘಟನೆ ಸೋಮವಾರ ರಾತ್ರಿ ಉಸ್ಮಾನಿಯಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆಯಾದರೆ, ಇಬ್ಬರು ಮಕ್ಕಳು ವಿಷ ಉಣಿಸಿ ಮೃತ ಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಲ್ವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಘಟನೆಯ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದಂಪತಿಗಳು ಆರ್ಥಿಕ ಮುಗ್ಗಟ್ಟಿನಿಂದ ತೀವ್ರ ಪರದಾಡುತ್ತಿದ್ದರು …
Read More »