BigTv News
March 10, 2025
Breaking News, Crime
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಪಘಾತಕಾರಿ ಘಟನೆ ಎಂದು ಬೆಳಕಿಗೆ ಬಂದಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರು ದಿನವೇ ನೂತನ ದಾಂಪತ್ಯ ಅನುಮಾನಸ್ಪಾದ ರಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಮಾರ್ಚ್ 8 ರಂದು ಮದುವೆ ನಡೆದಿತ್ತು . ಮರು ದಿನ ವದು ತನ್ನ ಅತ್ತೆಯ ಮನೆಗೆ ತೆರಳಿದರು ಮತ್ತೆ ಇಬ್ಬರು ಮದುವೆ ರಾತ್ರಿ ಸಾವನ್ನಪ್ಪಿದ್ದರು.ಘಟನೆ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದು . ಸಾವಿನ ಹಿಂದಿನ ರಹಸ್ಯ ಇನ್ನು ಬಯಲಿಗೆ …
Read More »
BigTv News
March 10, 2025
Breaking News
ತೆಲಂಗಾಣದ ಶ್ರೀಶೈಲಂ ಎಡ ದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿ ದ ಸುರಂಗ ಮೇಲ್ಚಾವನೆ ಕುಸಿತ ಪ್ರಕರಣ ನಡೆದಿದೆ ಬರೋಬ್ಬರಿ 16 ದಿನಗಳ ಬಳಿಕ ಓರ್ವ ಕಾರ್ಮಿಕರನ ಶವ ಪತ್ತೆಯಾಗಿದ್ದು. ಇನ್ನು ಏಳು ಕಾರ್ಮಿಕರನ್ನು ಪತ್ತೆ ಹಚ್ಚಬೇಕಿದೆ. ಮೃತ ಕಾರ್ಮಿಕನ ಗುರುಪ್ರಿತ ಸಿಂಗ್ ಎಂದು ಗುರುತಿಸಲಾಗಿದ್ದು ಮೃತದೇಹ ಯಂತ್ರದೊಳಗೆ ಸಿಲುಕಿಕೊಂಡಿತ್ತು. ತೆಲೆಂಗಾನ್ ಸಿಎಂ ಎ ರೇವಂತ್ ರೆಡ್ಡಿ ಸಂತಾಪಸ್ ಸೂಚಿಸಿದ್ದು ಮೃತರ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ.
Read More »
BigTv News
March 10, 2025
Breaking News, ತಮಿಳುನಾಡು, ದೇಶ-ವಿದೇಶ
ಭಾರತದಲ್ಲಿ ಎರಡು ಚಂಡಮಾರುತಗಳ ಪರಿಚಲನೆಯ ಬಗ್ಗೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ .ಒಂದು ಇರಾಕ್ ನಲ್ಲಿ ಹುಟ್ಟಿಕೊಂಡಿದ್ದು ಮುಂದಿನ 24 ಗಂಟೆಗಳಲ್ಲಿ ಜಮ್ಮು ಕಾಶ್ಮೀರ್ ಗಡಿಯನ್ನು ತಲುಪಿ ಭಾರತದ ಅನೇಕ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಾರ್ಚ್ 15 ರ ತನಕ ಪಶ್ಚಿಮ ಬಂಗಾಳದಿಂದ ಈಶಾನ್ಯದವರಿಗೆ ಮತ್ತೆ ಕೇರಳದಿಂದ ತಮಿಳ್ನಾಡಿನವರೆಗೆ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಬಾಂಗ್ಲಾದೇಶದಲ್ಲಿ ಎರಡನೆಯ ಸೈಕ್ಲೋಸ್ ರೂಪಗೊಳ್ಳುತ್ತದೆ. ಮುಂದಿನ ಐದು ದಿನಗಳವರೆಗೆ ಪೂರ್ವ ಮತ್ತು ಈಶಾನ್ಯ …
Read More »
BigTv News
March 10, 2025
Breaking News, Crime, ಬೆಂಗಳೂರು
ಚಿನ್ನದ ಚೋರಿ ರಮ್ಯಾ ಮತ್ತೊಂದು ರಹಸ್ಯ ಒಂದು ವರ್ಷದಲ್ಲಿ ಸ್ಮಗ್ಲಿಂಗ್ ಮಾಡಿ ತಂದ ವಟ್ಟು ಚಿನ್ನ 500 ರಿಂದ 600 ಕೋಟಿ. ಬಂಧನಕ್ಕೂ ಮೊದಲು 40 ಬಾರಿ ದುಬೈಗೆ ಪ್ರಯಾಣ. ರಾನ್ಯಗೆ ಚೆನ್ನಾಗಿ ಡ್ರಿಲ್ ಮಾಡಿದ್ದಾರೆ DRI ತಂಡ. ಸೀನಿಮಿಯ ರೀತಿ ನಡೆಯುತ್ತಿದ್ದ ಗೋಲ್ಡ್ ಸ್ಮಗ್ಲಿಂಗ್ ನ ಜಾಲಕ್ಕೆ ಬಲೇ ಹಾಕಿ ರನ್ಯ ನನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ. ಮೊಬೈಲ್ ಲ್ಯಾಪ್ಟಾಪ್ ಪರಿಶೀಲಿಸಿದಾಗ ಮತಷ್ಟು ಸುಳಿವು ಪತ್ತೆ ಯಾಗಿದೆ. ರನ್ಯ …
Read More »
BigTv News
March 10, 2025
Breaking News, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ನಿನ್ನೆ ಮದ್ಯಾಹ್ನ ಹುಬ್ಬಳ್ಳಿಯ ಸಾಯಿನಗರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಅನಿರೀಕ್ಷಿತವಾಗಿ ಜೋಡಿಸಿಟ್ಟ ಬಣವೆಗೆ ಬೆಂಕಿತ್ತಾಗಿದ್ದು, ಸಂಪೂರ್ಣ ಮೇವು ಸುಟ್ಟು ಭಸ್ಮವಾಗಿದೆ. ಗ್ರಾಮಸ್ತರು ಘಟನೆ ಇಂದ ನೊಂದಿದ್ದಾರೆ.
Read More »
BigTv News
March 9, 2025
Breaking News, SPECIAL NEWS, ಕರ್ನಾಟಕ, ಕ್ರಿಕೆಟ್, ದುಬೈ
ಇಂದು ದುಬೈನ “ನ್ಯಾಷನಲ್ ಸ್ಟೇಡಿಯಂ”ನಲ್ಲಿ ಭಾರತವು ನ್ಯೂಜಿಲ್ಯಾಂಡ್ ವಿರುದ್ಧ “ಮಿನಿ ವಿಶ್ವಕಪ್ ಚಾಂಪಿಯನ್ಶಿಪ್” ನಲ್ಲಿ ಭಾಗವಹಿಸಿದ್ದು. ಟಾಸ್ ನಲ್ಲಿ ನ್ಯೂಜಿಲೆಂಡ್ ಗೆದ್ದು ಬ್ಯಾಟಿಂಗ್ ಅನ್ನು ಆಯ್ದುಕೊಂಡಿತ್ತು. ಭಾರತಕ್ಕೆ 252 ರನ್ಗಳ ಟಾರ್ಗೆಟ್ಟನ್ನು ನೀಡಿದೆ. ಭಾರತದ ಬ್ಯಾಟಿಂಗ್ ಆರಂಭದಲ್ಲಿ “ರೋಹಿತ್ ಶರ್ಮಾ” ಅವರು ಉತ್ತಮ ನೀಡಿದ್ದಾರೆ. “ಕಿಂಗ್ ಕೊಹ್ಲಿ” ಅವರ ಮೇಲೆ ಅಭಿಮಾನಗಳು ಅಪಾರವಾದ ನಂಬಿಕೆಯನ್ನು ಇಟ್ಟಿದ್ದು ಈ ಬಾರಿ ನಂಬಿಕೆಯನ್ನು ಮುರಿದಿದ್ದಾರೆ. “ಹಾರ್ದಿಕ್ ಪಾಂಡೆ” ಹಾಗೂ “ಕೆಎಲ್ ರಾಹುಲ್” ಪ್ರಮುಖ …
Read More »
BigTv News
March 9, 2025
Breaking News, ಕರ್ನಾಟಕ, ಬೆಂಗಳೂರು
ನಿಲ್ದಾಣ ನವೀಕರಣ ಹಿನ್ನಲೆ ಅಧಿಕಾರಗಳ ಜೊತೆ ಚರ್ಚೆ ನಡೆಸಿದ ಸರ್ಕಾರ ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವನ್ನು ನವೀಕರಣ ಮಾಡುವಂತೆ ಯೋಜನೆ ರೂಪಿಸಲಿದೆ. ಕಟ್ಟಡ ನಿರ್ಮಾಣಕ್ಕೆ ನಕ್ಷೆ ತಯಾರಿಸುವಂತೆ ಸಿದ್ಧತೆಗಳು ನಡೆಯುತ್ತಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗುತ್ತಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೊಸ ಸ್ಪರ್ಶವನ್ನು ನೀಡಲಾಗುತ್ತದೆ ಎಂದು ಅಧಿಕಾರಗಳ ಜೊತೆ ಚರ್ಚೆ ನಡೆಸಲಾಗಿದೆ.
Read More »
BigTv News
March 9, 2025
Breaking News, Crime, ಬಳ್ಳಾರಿ
ರಾತ್ರಿ 5 ಪ್ರವಾಸಿಗರು ಸನಾಪುರ ಕೆರೆಯ ಬಳಿ ಇರುವ ಎಡದಂಡೆ ಕಾಲುವೆಗೆ ಪ್ರವಾಸಕ್ಕಾಗಿ ಬಂದಿದ್ದು ಕೆಲವು ಪುಂಡರು. ಪೆಟ್ರೋಲ್ ಹಣ ನೀಡುವಂತೆ ಕೇಳಿ. ಈ ವೇಳೆ ಮೂವರು ಪ್ರವಾಸಿಗರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು ಬಳಿಕ ಎಡದಂಡೆ ಕಾಲುವೆಗೆ ದೂಡಿ ಓಡಿ ಹೋಗಿದ್ದರು. ಇನ್ನು ಹೋಮಸ್ಟೇ ಮಹಿಳಾ ಓನರ್, ಇಸ್ರೆಲ್ ಪ್ರವಾಸಿ ಮಹಿಳೆ ಮೇಲೆ ಸಾಮೂಹಿತ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ …
Read More »
BigTv News
March 9, 2025
Breaking News, Crime, ಕೊಪ್ಪಳ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಸಾಲು ಸಾಲಾಗಿ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು ಇದೀಗ ವಿದೇಶಿಗರ ಮೇಲೆ ದುಡ್ಡಿಗಾಗಿ ಹಲ್ಲೆ ನಡೆಸಿದ ಯತ್ನ ಬೆಳಕಿಗೆ ಬಂದಿದೆ. ಗಾರೆ ಕೆಲಸ ಮಾಡುತ್ತಿರುವ ಇಬ್ಬರು ಆರೋಪಿಗಳು ಕುಡಿದು ಪ್ರವಾಸಿಗರಿಂದ ದುಡ್ಡನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
Read More »
BigTv News
March 9, 2025
Breaking News, Crime, ಕೊಪ್ಪಳ
ಮಾರ್ಚ್ 6 ರಂದು ನಡೆದಿದ್ದ ಗ್ಯಾಂಗ್ ರೇಪ್. ಕೊಪ್ಪಳ ಜಿಲ್ಲೆಯ ಗಂಗಾವತಿ ಯಲ್ಲಿ ನಡೆದ ಘಟನೆ. ಗ್ಯಾಂಗ್ ರೇಪ್ ತಡೆಯಲು ಮೂವರು ಯತ್ನಿಸಿದ್ದರು ಮೂರನ್ನು ನಾಲೆಗೆ ದುಡಿ ಪರಾರಿಯಾದ ದುಷ್ಕರ್ಮಿಗಳು. ಮೂವರಲ್ಲಿ ಇಬ್ಬರು ಈಜಿ ದಡ ಸೇರಿ ಪಾರಾಗಿದ್ದಾರೆ. ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಮಲ್ಲೇಶ್ ಅಲಿಯಾಸ್ ಹಂಡಿಮಲ್ಲ (22) ಮತ್ತು ಚೇತನ್ ಸಾಯಿ (21) ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಪೊಲೀಸರು …
Read More »