Breaking News

Breaking News

ಬೆಂಗಳೂರಿನಲ್ಲಿ ಮಹಿಳೆಯ ಹಾಗೂ ಮಗು ಕೊಲೆ.! ಆರೋಪಿಗೆ ಜೀವಾವದಿ ಶಿಕ್ಷೆ.

ಬೆಂಗಳೂರಿನಲ್ಲಿ ಕೊಲೆಪ್ರಕಾರಣಗಳು ಹೆಚ್ಚುತ್ತಲೇ ಇದ್ದು ಇದೀಗ ಶೇಕಪ್ಪ ಎಂಬುವ ಅಪರಾಧಿ ಮಹಿಳೆಒಬ್ಬಳನ್ನು ಚಾಕುವಿನಿಂದ್ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ನೋಡಿದ್ದ ಮಗನನ್ನು ಕೂಡ ಕೊಲೆಮಾಡಿದ್ದಾನೆ. ಪ್ರಕಾರಣವೂ ಸಿಟಿ ಪೊಲೀಸ್ ಸ್ಟೇಷನಲ್ಲಿ ದಾಖಲಾಗಿದ್ದು ಅಪರಾಧಿಯನ್ನು ನ್ಯಾಲಯಕ್ಕೆ ಒಪ್ಪಿಸಲಾಗಿತ್ತು. ಸಿಟಿ ಸಿವಿಲ್ ಕೋರ್ಟ ನಲ್ಲಿ ಅಪರಾಧಿಗೆ ಜೀವಾವದಿ ಶಿಕ್ಷೆ ಹಾಗೂ 59,000 ದಂಡ ನೀಡುವಂತೆ ಆದೇಶ ಹೊರಡಿಸಿದೆ.

Read More »

ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನ!. ಪೊಲೀಸರ ಚಾಣಕ್ಷ್ಯತನದಿಂದ ಆರೋಪಿಗಳ ಬಂಧನ.

ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮದಲ್ಲಿ ಮೊನ್ನೆ ರಾತ್ರಿ ನಡೆದ ಘಟನೆ ಮೂವರು ಆರೋಪಿಗಳು ಅಮಾಯಕನನ್ನು ಕೊಲೆಮಾಡಿ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ನಿನ್ನೆ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದೂ 3 ನೇ ಕೊಲೆಗಾರನು ಗಂಗಾವತಿ ಗ್ರಾಮದವನಾಗಿದ್ದು ಅವನಿಗಾಗಿ ಹುಡುಕಾಟ ನಡೆಸಿದ್ದಾರೆ. ಕೃತ್ಯದ ಬಳಿಕ ಬೇರೆ ಕಡೆ ತಪ್ಪಿಸಿಕೊಳ್ಳಲು ಯತ್ನ ನಡೆಸಿದರು ಪೋಲೀಸರ ಕಾರ್ಯ ಕ್ಷಮತೆಯಿಂದ ಆರೋಪಿಗಳನ್ನು ಭಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read More »

ರಾತ್ರೋರಾತ್ರಿ ಪುಂಡರಿಂದ ದಾಳಿ ಬೈಕ್ ಕಾರುಗಳು ಜಕಮ್.

ಕಳೆದ ರಾತ್ರಿ ಚಿತ್ರದುರ್ಗದ ಗ್ರಾಮ ಒಂದರಲ್ಲಿ ಏಕಾಏಕಿ ಕೆಲವು ಪುಂಡರು ಕೇರಿಯ ಮೇಲೆ ದಾಳಿ ಮಾಡಿದ್ದಾರೆ. ಒಟ್ಟು ಒಂಬತ್ತು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಕಾರು ಬೈಕುಗಳನ್ನು ಜಕಂ ಮಾಡಿದ್ದಾರೆ. ಪೊಲೀಸರು ಇದರ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವ ಯತ್ನದಲ್ಲಿದ್ದಾರೆ.

Read More »

ಪ್ರಿಯಕರನ ಜೊತೆ ಹೋದ ಯುವತಿ. ಯುವಕನ ಮನೆ ಮೇಲೆ ದಾಳಿ.

ಚಿತ್ರದುರ್ಗ ಜಿಲ್ಲೆಯ ನನ್ನಿವಾಳ ಗ್ರಾಮದಲ್ಲಿ ಯುವತಿ ಒಬ್ಬಳು ತನ್ನ ಪ್ರೇಮಿಯ ಜೊತೆ ಓಡಿಹೋಗಿದ್ದು ಮನೆಯವರು ಯುವಕನ ಮನೆಯ ಮೇಲೆ ದಾಳಿಯನ್ನು ನಡೆಸಿದ್ದಾರೆ. ಯುವತಿ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವಕನ ಮನೆಯ ಬಾಗಿಲನ್ನು ಮುರಿದು ಮನೆಯ ವಸ್ತುಗಳನ್ನೆಲ್ಲ ಧ್ವಂಸ ಮಾಡಿದ್ದಾರೆ. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಮನೆಯವರು ತಿರಸ್ಕರಿಸಿದರಿಂದ ಯುವತಿ ಎಸ್ಕೇಪ್. ವಾರದ ಬಳಿಕ ಯುವತಿ ಯುವಕ ಪರಾರಿ ಆಗಿದ್ದರೆ. ಪೊಲೀಸ್ ಕಾರ್ಯಾಚರಣೆ ನಡೆಸಿದ್ದಾರೆ.

Read More »

ಬೆಂಗಳೂರಿನಲ್ಲಿ ಮತ್ತೊಂದು ರೌಡಿ ಶಿಟರ್ನ್ ಕೊಲೆ: ಐವರು ಆರೋಪಿಗಳ ಬಂಧನ.!

ಬೆಂಗಳೂರು ನಗರದಲ್ಲಿ ಕೊಲೆಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಇದೀಗ ವೈಯಕ್ತಿಕ ಮನಸ್ತಾಪ ಕಾರಣ ಇಟ್ಟುಕೊಂಡು ಬೆಂಗಳೂರ್ ನಗರದ ಸೋಮನಹಳ್ಳಿ ಗ್ರಾಮದ ರೌಡಿಶೀಟರ್ ಜಯರಾಮ್ ಅವರನ್ನು ಸೋಮಹಳ್ಳಿ ಬಾರ್ ನಲ್ಲಿ ಕಳೆದ ರಾತ್ರಿ 5 ಜನ ಸೇರಿ ಚಾಕುವಿನಿಂದ್ ಇರಿದು ಕೊಲೆಮಾಡಿದ್ದಾರೆ. ಕೂಡಲೇ ಪೋಲೋಸರು ವಿನಯ್, ಉದಯ ಸೇರಿ ಐವರು ಆರೋಪಿಗಳ ಬಂಧನ ಮಾಡಿದ್ದಾರೆ.

Read More »

ರಮ್ಯಾ ಹೊಸಯುಗ ಪ್ರಾರಂಭ: ಸ್ಯಾಂಡಲ್ ವುಡ್ಗೆ ಕಾಲಿಡಲು ಮತ್ತೆ ಮನಸು ಮಾಡಿದ ರಮ್ಯಾ.

ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್​ವುಡ್​ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಮ್ಯಾಗೆ ಮುಂಗಾರು ಮಳೆ ಡೈರೆಕ್ಟರ್​ ಮೇಲೆ ನಂಬಿಕೆ ಹೆಚ್ಚಾಗಿದೆ. ಅಷ್ಟೆ ಅಲ್ಲ ನಟಿ ರಶ್ಮಿಕಾ ಬಗ್ಗೆ ಇಲ್ಲ ಸಲ್ಲದ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ರಾಂಗ್ ಆಗಿದ್ದಾರೆ. ‘ಸ್ಯಾಂಡಲ್‌ವುಡ್‌ ಕ್ವೀನ್’ ರಮ್ಯಾ ಯಾವಾಗ ಸಿನಿಮಾಕ್ಕೆ ಕಮ್‌ಬ್ಯಾಕ್ ಮಾಡ್ತಾರೆ ಅನ್ನೋದು ಅಭಿಮಾನಿಗಳ ದೊಡ್ಡ ಪ್ರಶ್ನೆ ಆಗಿತ್ತು. ರಂಗ ಎಸ್​ಎಸ್​ಎಲ್​ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಡೈರೆಕ್ಟರ್ …

Read More »

ಇಂದಿನಿಂದ ನಟಿ ರನ್ಯಾರಾವಗೆ “DRI”ಅಧಿಕಾರಿಗಳಿಂದ ಫುಲ್ ಡ್ರಿಲ್.

ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಸಂಬಂಧಪಟ್ಟಂತೆ ನಟಿ ರನ್ಯಾ ರಾವ್ ಅವರು ಇಂದಿನಿಂದ “DRI” ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.”DRI” ಅಧಿಕಾರಿಗಳು ನಟಿ ರನ್ಯಾರಾವಗೆ ಅಕ್ರಮ ಚಿನ್ನ ಸಾಗಾಟದ ಕುರಿತು ವಿಚಾರಣೆ ನಡೆಸಲಿದ್ದಾರೆ. ರನ್ಯಾ ಹಿಂದಿನ ಸಿಂಡಿಕೇಟ್ ಪತ್ತೆ ಹಚ್ಚಲಿರುವ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಈಗಾಗಲೇ ರನ್ಯಾ ಮೊಬೈಲ್ ಹಾಗೂ ಲ್ಯಾಪ್ಟಾಪ್ ಅನ್ನು ಅಧಿಕಾರಿಗಳ ವಶಕ್ಕೆ ಪಡೆದುಕೊಂಡಿದ್ದಾರೆ‌.

Read More »

ಚಿನ್ನದ ಬೆಲೆ ಭಾರೀ ಕುಸಿತ ಎರಡು ದಿನದಲ್ಲಿ 8.200 ರೂಪಾಯಿ ಇಳಿಕೆ.

ಚಿನ್ನದ ಬೆಲೆಯು ಎರಡು ದಿನದಲ್ಲಿ 8.200 ರೂ. ಇಳಿಕೆ ಕಂಡು ಬಂದ ಹಿನ್ನೆಲೆ ಚಿನ್ನ ಇನ್ನಷ್ಟು ಕುಸಿದು ಬೀಳುವ ನಿರೀಕ್ಷೆ ಮೂಡಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಪ್ರತಿ 100 ಗ್ರಾಂ ಗೆ 8.71.500 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 87. 150 ರೂ ಆಗಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 79. …

Read More »

ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನಾಳೆ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿ.

ಚಾಂಪಿಯನ್ ಟ್ರೋಪಿ ಪಂದ್ಯದ ಫೈನಲ್ ಹಂತ ತಲುಪಿದ್ದು ಭಾರತ ಮತ್ತು ನ್ಯೂಜಿಲೆಂಡ್ ತಂಡ ಮುಖಾಮುಖಿಯಾಗುತ್ತಿರುವುದು ಭಾನುವಾರ ದುಬೈ ಮೈದಾನದಲ್ಲಿ ಮಧ್ಯಾಹ್ನ 2:30 ಕೆ ಪಂದ್ಯ ಆರಂಭವಾಗಲಿದೆ. ಅಂತಿಮ ಪಂದ್ಯವನ್ನು ಗೆದ್ದು ಚಾಂಪಿಯನ್ಸ್ ಟ್ರೋಫಿ ಪಡೆಯಲು ಈಗಾಗಲೇ ಟೀಮ್ ಇಂಡಿಯಾ ಅಭ್ಯಾಸ ಪಂದ್ಯಗಳಲ್ಲಿ ನಿರಂತರವಾಗಿದೆ. ಪಿಂಚ್ ಪಿನ್ನರ್ ಗಳಿಗೆ ಅನುಕೂಲಕರವಾಗಿರುವದರಿಂದ ಯಾವುದೇ ಬದಲಾವಣೆಗಳಿಲ್ಲದೆ ಟೀಮ್ ಇಂಡಿಯಾ ನಾಳೆ ನ್ಯೂಜಿಲೆಂಡ್ ವಿರುದ್ಧ ಕಣಕ್ಕೆ ಇಳಿಯಲಿದೆ.

Read More »

ಟ್ರಾಕ್ ಮತ್ತು ಬಸ್ ನಡುವೆ ಬೀಗರ ಅಪಘಾತ ಐದು ಜನ ಸ್ಥಳದಲ್ಲೇ ಸಾವು.

ತಮಿಳುನಾಡಿನ ಬಂಪರ್ ಟ್ರಾಕ್ ಮತ್ತು ಬಸ್ ನಡುವೆ ನಡೆದ ಬಿಕರ ಅಪಘಾತದಲ್ಲಿ ಸ್ಥಳದಲ್ಲಿ ಐದು ಜನ ಸಾವನ್ನಪ್ಪಿರುವ ದೃಶ್ಯ ಕಂಡು ಬಂದಿದೆ. ತಿರುತ್ತಣಿ ಪೊಲೀಸರ ಪ್ರಕಾರ ತಿರುತ್ತಣಿ ಬಳಿ ಕೆಜಿ ಕಂಡಿಗೈ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಡಂಪರ್ ಟ್ರಾಕ್ ಮತ್ತು ಬಸ್ ಡಿಕ್ಕಿಯಲ್ಲಿ ಐದು ಜನ ಸಾವನ್ನಪ್ಪಿದ್ದಾರೆ. ಇತರ 10 ಜನಗಳ ಸ್ಥಿತಿ ಗಂಭೀರವಾಗಿದ್ದು ಅವರನ್ನು ತೀರ್ಥನೆ ಜನರಲ್ ಹಾಸ್ಪಿಟಲ್ಗೆ ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

Read More »