admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಕೆ.ಆರ್.ಎಸ್.ಮತ್ತು ಹೇಮಾವತಿ ಗೊರೂರು ನೀರು ಸುತ್ತಮುತ್ತಲಿನ ಅಣೆಕಟ್ಟುಗಳಲ್ಲಿ ಒಳಹರಿವು ತುಂಬಾನೇ ಜಾಸ್ತಿಯಾಗಿದೆ. ಮಳೆರಾಯನ ಆರ್ಭಟಕ್ಕೆ ಮಂಡ್ಯ ಜಿಲ್ಲೆಯ ಮಂಡ್ಯ ಚಿಕ್ಕಮಂದಗೆರೆ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ . ಮಂಡ್ಯ ಜಿಲ್ಲೆಯ ಕನ್ನಂಬಾಡಿ ಕಟ್ಟೆ ಮತ್ತು ಹೇಮಾವತಿ ನೀರು ತಗ್ಗು ಇರುವಂತ ಗ್ರಾಮಗಳಿಗೆ ನದಿಯ ನೀರು ಉಕ್ಕಿ ಹರಿಯುತ್ತಿದೆ ಮತ್ತು ಗ್ರಾಮಗಳಿಗೆ ನುಗ್ಗಿದೆ. ಮಳೆ ಸುರಿಯುತ್ತಿರುವದು ಕಣ್ಣಿಗೆ ಆರ್ಷಕವಾಗಿ ಕಾಣುವುದು ಶುದ್ಧ ಅಂದ ಆದರೆ ಜನಗಳ ಪರಿಸ್ಥಿತಿ ಪ್ರಾಣಕ್ಕೆ ಕುತ್ತು ತಿರುಗಿರುವ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ : ಹೇಮಗಿರಿ ಹೇಮಾವತಿಯ ಪ್ರವಾಹದಲ್ಲಿ ಕೊಚ್ಚಿಹೋಗುವ ಭಯದಿಂದ ನದಿಯ ಅರಿವಿನ ದಡದಲ್ಲಿ ಸಿಲುಕಿರುವ ಹಾವಿನ ಮರಿಯೊಂದು ಸೆಳೆತದಿಂದ ತಪ್ಪಿಸಿಕೊಳ್ಳಲು ಗಿಡ ಬಳ್ಳಿಗಳನ್ನು ಸುತ್ತಿಕೊಂಡಿದೆ ಪ್ರಾಣ ಉಳಿಸಿಕೊಳ್ಳಲು ಪರದಾಡುವ ದೃಶ್ಯ ಮನಕಲುಕುವಂತಿತ್ತು.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಹಾಸನದ ಗೊರೂರು ಡ್ಯಾಂ ನಿಂದ ಹೇಮಾವತಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಹೇಮಾವತಿ ನದಿಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದೆ.ಹೇಮಾವತಿ ಪ್ರವಾಹಕ್ಕೆ ಮಂಡ್ಯ ಕೆ.ಆರ್.ಪೇಟೆ ತಾಲೂಕಿನ ಚಿಕ್ಕಮಂದಗೆರೆ ಗ್ರಾಮ ಜಲಾವೃತಗೊಂಡಿದೆ.ಮಂದಗೆರೆ ಮತ್ತು ಚಿಕ್ಕ ಮಂದಗೆರೆ ಗ್ರಾಮದ 50 ಎಕರೆ ಪ್ರದೇಶದ ತೋಟ ಮತ್ತು ಜಮೀನು ಸಂಪೂರ್ಣ ಮುಳುಗಡೆಯಾಗಿದ್ದು, ಚಿಕ್ಕಮಂದಗೆರೆ ಗ್ರಾಮಸ್ಥರು ಹೇಮಾವದಿ ನದಿ ಪ್ರವಾಹದ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಮುಳುಗಡೆಯಾಗಿದೆ. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬ್ರಿಡ್ಜ್ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಮಂಡ್ಯ ಪಟ್ಟಣದ ಶ್ರೀರಂಗಪಟ್ಟಣ ಮತ್ತು ರಸ್ತೆಗಳು ಕಣ್ಣಿಗೆ ಕಾಣದೇ ಮಾಯವಾಗಿದೆ.ಕೆ.ಆರ್. ಎಸ್ . ಅಣೆಕಟ್ಟಿನ ನೀರು ಒಳಹರಿವನ್ನು ಬಿಡಲಾಗಿದೆ.ಇದೇನು ಜಲಪ್ರಳಯನಾ ಇಲ್ಲ ಜನಕ್ಕೆ ಪ್ರಳಯನ ಎಂಬಂತಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಗೋರೂರು ಡ್ಯಾನಿಂದ ಹೆಚ್ಚುವರಿಯಾಗಿ ಹೇಮಾವತಿ ನದಿಗೆ ಒಟ್ಟು 1 ಲಕ್ಷ ಕ್ಯೂಸೆಕ್ಸ್ ನೀರನ್ನು ಹೇಮಾವತಿ ನದಿಗೆ ಬಿಟ್ಟಿರುವುದರಿಂದ ಹೇಮಗಿರಿ ದೇವಾಲದ ನದಿ ತೀರದಲ್ಲಿ ಚಾವಣಿ (ಗುಡಿಸಲು) ನಿರ್ಮಿಸಿಕೊಂಡು ವಾಸವಾಗಿದ್ದ ಮೀನುಗಾರರನ್ನು ಮುಂಜಾಗ್ರತವಾಗಿ ತಾಲೂಕಿನ ದಂಡಾಧಿಕಾರಿಗಳಾದ *ಶ್ರೀ ಶಿವಮೂರ್ತಿ* ರವರ ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಈ ಸಂದರ್ಭದಲ್ಲಿ ಸ್ಥಳೀಯ ಬಂಡಿಹೊಳೆ ಗ್ರಾಮ ಪಂಚಾಯಿತಿ ಪಿಡಿಓ ಅಧಿಕಾರಿಗಳ ಶಿವಕುಮಾರ್ ಸ್ಥಳೀಯ ಮುಖಂಡರಾದ ಕುಪ್ಪಳ್ಳಿ ಅಣ್ಣಪ್ಪ ಮನುಗೌಡ ಮಾಕವಳ್ಳಿ ಮತ್ತಿತರರು ಇದ್ದರು…ಮನು …
Read More »
admin
September 12, 2019
ಕರ್ನಾಟಕ, ಸುದ್ದಿ
ಚಾಮರಾಜನಗರ: ಕೆ.ಆರ್.ಎಸ್, ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದ್ದು ನದಿಗೆ 2 ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಟ್ಟಿದ್ದು ಇನ್ನು ಅಧಿಕ ಪ್ರಮಾಣದಲ್ಲಿ ನೀರು ಹರಿಸುವ ಸಾಧ್ಯತೆ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ವೆಸ್ಲಿ ಸೇತುವೆ ವ್ಯಾಪ್ತಿ ಪ್ರದೇಶದಲ್ಲಿ ಆಗಸ್ಟ್ 10ರಿಂದ ಆಗಸ್ಟ್ 25ರ ವರೆಗೆ ಸಾರ್ವಜನಿಕರ ಓಡಾಟ, ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ ಹೋರಡಿಸಿದ್ದಾರೆ.ವೆಸ್ಲಿ ಸೇತುವೆಯು ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಓಡಾಟದಿಂದ ಯಾವುದೇ ಅಹಿತಕರ ಘಟನೆಗಳು …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲಾಧಿಕಾರಿಗಳಾದ ವೆಂಕಟೇಶ್ ಅವರು ಕಿಕ್ಕೇರಿ ಪೊಲೀಸ್ ಠಾಣಾ ಸರಹದ್ದಿನ ಮಂದಗೆರೆ ಹಾಗೂ ಸುತ್ತಮುತ್ತಲ ಗ್ರಾಮದ ಹೇಮಾವತಿ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಗೊರೂರು ಅಣೆಕಟ್ಟೆಯಿಂದ ಸುಮಾರು 1 ಲಕ್ಷ ಕ್ಯೂಸೆಕ್ಸ್ ಕ್ಕಿಂತ ಅಧಿಕ ನೀರನ್ನು ಹೇಮಾವತಿ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನದಿಗೆ ಇಳಿಯಬಾರದು.ಮೀನುಗಾರರು ಮೀನು ಹಿಡಿಯಲು ನದಿಗೆ ಹೋಗಬಾರದು. ಜಾನುವಾರುಗಳನ್ನು ನದಿ ಕಡೆ ಬಿಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ನಾಗಮಂಗಲ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜನಪ್ರಿಯ ಜನನಾಯಕರು, ತಾಲ್ಲೂಕಿನ ಅಭಿವೃದ್ಧಿಯ ಹರಿಕಾರರು, ಬಡಜನರು ಧೀನ-ದಲಿತರಸೇವೆಯಲ್ಲಿ ಭಗವಂತನನ್ನು ಕಾಣುತ್ತಿರುವ ಶಾಸಕರಾದ ಡಾ. ನಾರಾಯಣಗೌಡ ಅವರು ಆಗಷ್ಟ್ 12ರ ಸೋಮವಾರ ಬೆಳಿಗ್ಗೆ 9ಗಂಟೆಗೆ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ.ಭ್ರಮರಾಂಭ ಶ್ರೀಚೆನ್ನಮಲ್ಲಿಕಾರ್ಜುನ, ಈಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದ #ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ, ಪ್ರವಾಸಿ ಮಂದಿರದಲ್ಲಿ ಅಗತ್ಯವಾಗಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸ-ಕಾರ್ಯಗಳ ಕುರಿತು, ತಾಲ್ಲೂಕಿನ ಅಧಿಕಾರಿಗಳ ಸಭೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿಯ ರೈತ ಶಿವರಾಮು (49) ಮದ್ದೂರು ಕೆರೆ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ತಾಯಿ ಸಣ್ಣಮ್ಮ ರವರ ಹೆಸರಿನಲ್ಲಿ 30. ಗುಂಟೆ ವಿಸ್ತೀರ್ಣದಲ್ಲಿ ಜಮೀನು ಹೊಂದಿದ್ದು ಕಬ್ಬು ಭತ್ತ ಹಾಗು ಬೇಸಿಗೆಯಲ್ಲಿ ರಾಗಿ ಬೆಳೆಯುತ್ತಿದ್ದರು . ವ್ಯವಸಾಯದ ಉದ್ದೇಶಕ್ಕಾಗಿ ವಳಗೆರೆಹಳ್ಳಿ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದಲ್ಲಿ 30 ಸಾವಿರ ರೂಪಾಯಿಗಳು .ಹಾಗು ಖಾಸಗಿ ಗಿರವಿ ಹಾಗೂ ಕೈ ಸಾಲ 2 . 50.000 …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ : ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟುಗೊರೂರು ಜಲಾಶಯದ ಒಳಹರಿವಿನ ಪ್ರಮಾಣವು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಂದುಲಕ್ಷದ ಮುವತ್ತು ಸಾವಿರ ಕ್ಯೂಸೆಕ್ಸ್ ನಿಂದ ಒಂದು ಲಕ್ಷ ಕ್ಯೂಸೆಕ್ಸ್ ಗೆ ಹೇಮಾವತಿ ನದಿಯ ನೀರಿನ ಹೊರಹರಿವು ಇಳಿಕೆಯಾಗಿದೆ.ಬೋರ್ಗರೆಯುತ್ತಾ ಹರಿಯುತ್ತಿರುವ ಹೇಮೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನಜಾತ್ರೆ ಉಂಟಾಗಿದೆ.ಮಂದಗೆರೆ ಅಣೆಕಟ್ಟೆ ಮತ್ತು ಹೇಮಗಿರಿ ಅಣೆಕಟ್ಟೆಯ ಬಳಿ ಹೇಮಾವತಿ ನದಿಯ ರೌದ್ರನರ್ತನ ಕಣ್ಣಿಗೆ ಕಟ್ಟುವಂತಾಗಿದೆ.ಆಣೆಕಟ್ಟೆಯ ಬಳಿಗೆ ಸಾರ್ವಜನಿಕರು ತೆರಳದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಾಡು ಮಾಡಲಾಗಿದೆ. ಬೆಟ್ಟದ ಪಾದದ …
Read More »