Breaking News

ಕರ್ನಾಟಕ

ಭಾವಸಾರ ಕ್ಷತ್ರಿಯ ಸಮಾಜದವರು ಸಂಘಟಿತರಾಗಲು ಕರೆ.

ಯಾದಗಿರಿ: ಭಾವಸಾರ ಕ್ಷತ್ರೀಯ ಸಮಾಜ ಬಾಂಧವರು ಸಂಘಟಿತರಾಗುವ ಮೂಲಕ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸಬೇಕು ಎಂದು ಭಾವಸಾರ ಕ್ಷತ್ರಿಯ ಸಮಾಜದ ರಾಜ್ಯ ಅಧ್ಯಕ್ಷ ಸುಧೀರ ನವಳೆ ಹೇಳಿದರು.ಯಾದಗಿರಿ ಜಿಲ್ಲೆಯ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಇಲ್ಲಿನ ಚಂದ್ರಭಾಗಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, ಭಾವಸಾರ ಕ್ಷತ್ರಿಯ ಸಮಾಜವು ಉನ್ನತ ಸಂಸ್ಕತಿ ಮತ್ತು ಪರಂಪರೆಯನ್ನು ಹೊಂದಿದ್ದು,ಇದನ್ನು ಮುಂದಿನ ಪೀಳಿಗೆ ಅನುಸರಿಸಲು ಭಾವಸಾರ ಸಮಾಜದ ಬಾಧವರು ಸಂಘಟಿತರಾಗುವಂತೆ ಸಲಹೆ …

Read More »

ಕೃಷಿ ವಸ್ತು ಪ್ರದರ್ಶನಕ್ಕೆ ಸುಬ್ಬೇಗೌಡ ಚಾಲನೆ.

ಮಂಡ್ಯ: ಟಿಎಪಿಸಿಎಂಎಸ್ ಆವರಣದಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ ಯೋಜನೆಯಡಿಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್ ಪೇಟೆಯಲ್ಲಿಕಾರ್ಯಕ್ರಮದ ಅಂಗವಾಗಿ ನಡೆದ ಕೃಷಿ ವಸ್ತು ಪ್ರದರ್ಶನ ಹಾಗೂ ಸಮಗ್ರ ಮಾಹಿತಿ ಕಾರ್ಯಕ್ರಮವನ್ನು ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ವಿಠಲಾಪುರ ಸುಬ್ಬೇಗೌಡ ಉದ್ಘಾಟಿಸಿದರು.ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿ ಬೇಸಾಯ ಮಾಡಿದರೆ ರೈತರ ಬಾಳು ಬಂಗಾರವಾಗುವುದಲ್ಲದೇ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬಹುದು..ರೈತರು ಇಷ್ಟಪಟ್ಟು ಅಭಿಮಾನದಿಂದ, ಕೃಷಿತಜ್ಞರ ಸಲಹೆ ಸೂಚನೆ ಪಡೆದುಕೊಂಡು ಬೇಸಾಯ ಮಾಡಿದರೆ ಸಾಕು ಭೂಮಿ ತಾಯಿಯು …

Read More »

ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯಲ್ಲ: ಕತ್ತಿ ಸ್ಪಷ್ಟನೆ.

ಚಿಕ್ಕೋಡಿ: ಬಿಜೆಪಿ ರಾಷ್ಟ್ರೀಯ ನಾಯಕರು ಆಪರೇಷನ್ ಕಮಲ‌ ನಡೆಯುವದಿಲ್ಲ ಎಂದು ಹೇಳಿದ್ದಾರೆ. ಆ ಪ್ರಕಾರವೇ ರಾಜ್ಯ ಬಿಜೆಪಿ ನಾಯಕರು ನಡೆದುಕೊಳ್ಳಲಿದ್ದೇವೆ ಎಂದುಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿದರು.‌ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದಲ್ಲಿ ಸೇತುವೆ ಉದ್ಘಾಟಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಪರೇಷನ್ ಕಮಲ‌ ನಡೆಯುವದಿಲ್ಲ.ಆದರೆ ಮೈತ್ರಿ ಸರಕಾರ ಬಿದ್ದು ಹೋದರೆ ರಾಜ್ಯದಲ್ಲಿ ಹೊಸ ಸರ್ಕಾರವನ್ನು ನಾವು ರಚನೆ ಮಾಡೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.ಲೋಕಸಭಾ ಚುನಾವಣಾ ಫಲಿತಾಂಶ ಬಳಿಕ ರಾಜ್ಯದ …

Read More »

ಸ್ವಗ್ರಾಮಕ್ಕೆ ತಲುಪಿದ ಯೋಧ ಬಸವರಾಜ ಪಾರ್ಥಿವ ಶರೀರ .‌

ದಾವಣಗೆರೆ; ಹರಿದ್ವಾರದಲ್ಲಿ ಕರ್ತವ್ಯನಿರತನಾಗಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧ ತಪ್ಪೆನಹಳ್ಳಿ ಬಸವರಾಜ್ (29)ಪಾರ್ಥಿವ ಶರೀರ ಸ್ವಗ್ರಾಮ ಹರಪನಹಳ್ಳಿಯ ಹಲುವಾಗಲು ಗ್ರಾಮಕ್ಕೆ ಇಂದು ಮುಂಜಾನೆ ಆಗಮಿಸಿತು.ಮದುವೆ ನಿಶ್ಚಿತಾರ್ಥವಾಗಿ ಸ್ವಲ್ಪ ದಿನಗಳಲ್ಲಿ ಯೋಧ ಬಸವರಾಜ್ ಮದುವೆ ಕಾರ್ಯ ನಡೆಯುವುದಿತ್ತು, ಆದರೆ ದುರಾದೃಷ್ಟವಶಾತ್ಕರ್ತವ್ಯ ನಿರತನಾಗಿದ್ದ ಸಿಐಎಸ್ಎಫ್ ಯೋಧ ಬಸವರಾಜ್ ಜೂನ್ 28ರಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಯೋಧನಿಗೆ ಯುವಕರ ಜೈಕಾರ:ಇಂದು ಮುಂಜಾನೆ ಹಲುವಾಗಲು ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸಿತು. ಈ ವೇಳೆ ನಿದ್ದೆ ಮಾಡದೇ ಎಚ್ಚರದಿಂದ …

Read More »

ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ.

ಮಂಡ್ಯ: ಮದ್ದೂರು ಕೆರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ 14 ಹಳ್ಳಿಗಳಿಗೆ ನೀರು‌ ಒದಗಿಸಲು ಮದ್ದೂರು ಕೆರೆಯನ್ನು ಬಳಸಿ ಕೆರೆಯ ಸ್ವರೂಪವನ್ನು ಹಾಳುಗೆಡುವಿದ ಸರ್ಕಾರದ ನೀತಿಯನ್ನು ಖಂಡಿಸಿ ಇಂದು ಪ್ರತಿಭಟನೆ ಕೈಗೊಳ್ಳಲಾಯಿತು.ಮದ್ದೂರು ತಾಲೂಕಿನ ದೇಶಹಳ್ಳಿ,ಚಾಮನಹಳ್ಳಿ,ಶಿವಪುರ,ಮದ್ದೂರು,ಚನ್ನೇಗೌಡನದೊಡ್ಡಿ,ಗೊರವನಹಳ್ಳಿ,ಚನ್ನಸಂದ್ರ,ವೈದ್ಯನಾಥಪುರ,ನಗರೆಕೆರೆ,ಸೋಂಪುರ,ಮಾಲಗಾರನಹಳ್ಳಿ,ಅಜ್ಜಹಳ್ಳಿ,ಉಪ್ಪಿನಕೆರೆ,ತೊರೆಚಾಕನಹಳ್ಳಿ, ಇನ್ನು ಹಲವು ಗ್ರಾಮಗಳ ರೈತರು ತಮ್ಮ ಬೆಳೆಗಳಿಗೆ ಆಶ್ರಯಿಸಿದ್ದ ಮದ್ದೂರು ಕರೆಯ ನೀರನ್ನು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ಕೆರೆಯ ಸ್ವರುಪವನ್ನ ಕೆಡಿಸಿ ಕೆರೆ ಅಚ್ಚುಕಟ್ಟು ವ್ಯಾಪ್ತಿಯ 14 ಹಳ್ಳಿಗಳ ರೈತರ ಬದುಕನ್ನು …

Read More »

ಎಸ್.ಎಲ್.ವಿ ಫರ್ನೀಚರ್ಸ್ ಮಳಿಗೆಗೆ ಚಾಲನೆ ನೀಡಿದ ಕೆ.ಎಸ್.ಸಂತೋಷ್

ಮಂಡ್ಯ: ಮಂಡ್ಯ ಪಟ್ಟಣದ ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ನೂತನವಾಗಿ ಆರಂಭವಾದ ಎಸ್.ಎಲ್.ವಿ ಫರ್ನೀಚರ್ಸ್ ಮತ್ತು ಇಂಟೀರಿಯರ್ ಮಾರಾಟ ಮಳಿಗೆಯನ್ನು ಪುರಸಭೆಯ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್ ಉದ್ಘಾಟಿಸಿದರು. ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆಗೆ ಅನುಕೂಲವಾಗಲಿರುವ ಎಸ್.ಎಲ್.ವಿ ಫರ್ನೀಚರ್ಸ್ ಮತ್ತು ಇಂಟೀರಿಯರ್ ಮಾರಾಟ ಮಳಿಗೆಯಲ್ಲಿ ಸೋಫಾಸೆಟ್ ಗಳು, ಡೈನಿಂಗ್ ಟೇಬಲ್ ಗಳು, ಡ್ರೆಸ್ಸಿಂಗ್ ಟೇಬಲ್, ಕ್ಯಾಶ್ ಟೇಬಲ್, ಟಿವಿ ಸ್ಟ್ಯಾಂಡ್, ಮಂಚಗಳು ಸೇರಿದಂತೆ ಅತ್ಯಾಧುನಿಕ ಶೈಲಿಯ ಗೃಹೋಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು ಸಾರ್ವಜನಿಕರು …

Read More »

ಸಾರಿಗೆ ಇಲಾಖೆ ಖಜಾನೆ ರಕ್ಷಕ ಶಂಕರ ಅವರಿಗೆ ಬಿಳ್ಕೊಡುಗೆ.

ಮಂಡ್ಯ: ಜಿಲ್ಲೆ ನಾಗಮಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಖಜಾನೆ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಂಕರ ಕಲ್ಲುದೇವನಹಳ್ಳಿ ಅವರು ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಶಂಕರ ಅವರಿಗೆ ಸನ್ಮಾನಿಸಿ ಅಭಿನಂದಿಸುವ ಮೂಲಕ ಬಿಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರು, ಸಾರ್ವಜನಿಕರು ,ಎಲ್ಲಾ ಚಾಲನ ತರಬೇತಿ ಶಾಲೆಯ ಮುಖ್ಯಸ್ಥರು , ವಾಹನ ಬಳಕೆದಾರರ ಪ್ರತಿನಿಧಿಗಳು, ವಾಹನ ಮಾರಾಟ ಮಳಿಗೆಯ ಮುಖ್ಯಸ್ಥರು ಹಾಜರಿದ್ದು ಶುಭ ಹಾರೈಸಿದರು .

Read More »

ಹೊತ್ತಿ ಉರಿದ ಹುಂಡೈ ಕಂಪನಿ ಕಾರ್

ಆನೇಕಲ್: ಚಲಿಸುತ್ತಿದ್ದ ಕಾರಿನ ಎಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ಭಸ್ಮವಾಗಿರುವ ಘಟನೆ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ನಡೆದಿದೆ.‌ಹುಂಡೈ ಕಂಪನಿಯ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಸಂಪೂರ್ಣ ಕಾರು ಹೊತ್ತಿ ಉರಿದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.‌ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಇಬ್ಬರು ಇಳಿದು ಅಪಾಯದಿಂದ ಪಾರಾಗಿದ್ದಾರೆ.ಘಟನಾ ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ನಿರತರಾದರು.ಹೊತ್ತಿ ಉರಿಯುತ್ತಿದ್ದ …

Read More »

ಉದಯ ಬಾಳಲ್ಲಿ ಸಿಹಿ ತಂದ ಹಸಿಮೆಣಸಿನಕಾಯಿ.

ದಾವಣಗೆರೆ: ಭಾರತ ಕೃಷಿ ಪ್ರಧಾನ ದೇಶ..! ಇಲ್ಲಿ ತನ್ನದೇ ಆದ ಸಂಪ್ರದಾಯಿಕ ಕೃಷಿ ಪದ್ಧತಿಗಳು ರೂಢಿಯಲ್ಲಿವೆಯಾದರೂ ಪ್ರಯೋಗ ಶೀಲ ಕೃಷಿಕರಿಗೇನು ಕಮ್ಮಿ ಇಲ್ಲ. ಕೆಲ ರೈತರು ಆಧುನಿಕ ಕೃಷಿ ಪದ್ಧತಿಯನ್ನ ಅಳವಡಿಸಿಕೊಂಡು ಯಶಸ್ಸನ್ನು ಕಂಡಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರೂ ತಾಲೂಕಿನ ಕೃಷಿಕನೋರ್ವ ಹಸಿರು ಮೆಣಸಿನ ಕಾಯಿಯನ್ನು ಬೆಳೆದು ಉತ್ತಮ ಲಾಭ ಪಡೆದಿದ್ದಾನೆ. ಎಲ್ಲರ ಬಾಯಲ್ಲಿ ಖಾರ ತರಿಸುವ ಮಣೆಸಿನಕಾಯಿ ರೈತ ಉದಯ್ ಬಾಳಲ್ಲಿ ಸಿಹಿಯನ್ನು ತಂದಿದೆ. ಬನ್ನಿ ಬಸವ ಪುರಗ್ರಾದಮ …

Read More »

ರಾಜ್ಯ ಸರ್ಕಾರ ಪ್ರತಿಷ್ಠೆ ಬದಿಗಿಟ್ಟು ನೀರು ನೀಡಿ ರೈತರ ಹಿತ ಕಾಪಾಡಲಿ

ಮಂಡ್ಯ : ಒಣಗುತ್ತಿರುವ ಕಬ್ಬಿನ ಬೆಳೆಯನ್ನು ಉಳಿಸಿಕೊಳ್ಳಲು ಕೂಡಲೇ ರಾಜ್ಯ ಸರ್ಕಾರ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ನೀರು ಹರಿಸಿ ಜಿಲ್ಲೆಯ ರೈತರ ಹಿತ ಕಾಪಾಡಬೇಕು ಎಂದು ರಾಜ್ಯ ರೈತಸಂಘದ ಉಪಾಧ್ಯಕ್ಷ ಕೆ.ಆರ್.ಜಯರಾಂ‌ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿಂದು ಈ ಕುರಿತು ಮಾತನಾಡಿದ ರೈತ ಮುಖಂಡರು ಮಂಡ್ಯದ ಜನರು ಎಡಬಿಡದ ರೈತರು ಹೋರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಷ್ಠೆಯನ್ನು ಬದಿಗಿಟ್ಟು ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು. ಕುಡಿಯುವ ನೀರಿನ ಹೆಸರಿನಲ್ಲಿ ಮೈಸೂರು …

Read More »