Breaking News

ಕರ್ನಾಟಕ

ಕರ್ಕಶ ಶಬ್ದ ಮಾಡುವ ಬೈಕ್ ಗಳಿಗೆ ಬಿಸಿ: ಸೈಲೆನ್ಸರ್ ವಶಕ್ಕೆ ಪಡೆದ ಹುಬ್ಬಳ್ಳಿ ಪೊಲೀಸರು..

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಈಗ ಶಬ್ದ ಮಾಲಿನ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಬೈಕ್ ಮೂಲಕ ಕರ್ಕಶ ಶಬ್ದ ಮಾಡಿ ಅವಳಿನಗರದಲ್ಲಿ ಶಬ್ದ ಮಾಲಿನ್ಯ ಮಾಡುವ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಹೌದು.. ಡಿಸಿಪಿ ಟ್ರಾಫಿಕ್ ಆ್ಯಂಡ್ ಕ್ರೈಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕರ್ಕಶ ಶಬ್ದ ಮಾಡುವ ಬೈಕ್ ಸವಾರರ ಬೈಕ್ ಸೈಲೆನ್ಸರ್ ವಶಕ್ಕೆ ಪಡೆದು ರೋಡ್ ರೂಲರ ಮೂಲಕ ಪುಡಿ ಪುಡಿ ಮಾಡಿ ಬೈಕ್ ಮೂಲಕ ಶಬ್ದ …

Read More »
Featured Video Play Icon

ನಿಯಮ ಉಲ್ಲಂಘಿಸಿದ ವಾಹನದ ವಿರುದ್ಧ ಎಫ್ಐಆರ್: BIGTV IMPACT

ಹುಬ್ಬಳ್ಳಿ: ಅಂತೂ ಇಂತೂ ಸಂಚಾರಿ ಪೊಲೀಸರು ಎಚ್ಚೇತ್ತುಕೊಂಡು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಖಾಸಗಿ ವಾಹನದ ವಿರುದ್ಧ ಎಫ್ ಐ‌ ಆರ್ ದಾಖಲಿಸಿದ್ದಾರೆ. ಮೊನ್ನೆಯಷ್ಟೇ ನಿಮ್ಮ ಬಿಗ್ ಟಿವಿ ಮಾಡಿದ್ದ ವರದಿಗೆ ಎಚ್ಚೇತ್ತುಕೊಂಡು ದಕ್ಷಿಣ ಸಂಚಾರಿ ಪೊಲೀಸರು ಎಫ್.ಐ.ಆರ್ ದಾಖಲು ಮಾಡಿದ್ದಾರೆ. ಹೌದು.. ಸಾರ್ವಜನಿಕರು ಜೀವವನ್ನೂ ಲೆಕ್ಕಿಸದೇ ಬೇಕಾಬಿಟ್ಟಿ ವಾಹನ ಚಲಾಯಿಸುವ ವಾಹನದ ವಿಡಿಯೋ ಸಹಿತ ಸುದ್ಧಿಯೊಂದನ್ನು ಭಿತ್ತರಿಸಿತ್ತು. ವರದಿ ಪ್ರಸಾರಗೊಂಡ ಬೆನ್ನಲ್ಲೇ ಎಫ್ ಐ ಆರ್ ದಾಖಲಿಸಿದ್ದು, ಇಂಪ್ಯಾಕ್ಟ್ …

Read More »
Featured Video Play Icon

ಲಾ ಆ್ಯಂಡ್ ಆರ್ಡರ್‌ ಗೆ ಕಮೀಷನರೇಟ್ ದಿಟ್ಟ ಹೆಜ್ಜೆ: ಹತ್ತಕ್ಕೂ ಹೆಚ್ಚು ರೌಡಿಶೀಟರ್ ಗಡಿಪಾರು ಸಾಧ್ಯತೆ..!

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ರೌಡಿಶೀಟರ್ ಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕಮೀಷನರೇಟ್ ಮುಂದಾಗಿದೆ. ಈಗಾಗಲೇ ಏಳು ಜನರನ್ನು ಗಡಿಪಾರು ಮಾಡಿರುವ ಪೊಲೀಸ್ ಕಮೀಷನರ್ ಈಗ ಮತ್ತಷ್ಟು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವರಿಗೆ ಹಾಗೂ ರೌಡಿಶೀಟರ್ ಪಟ್ಟಿಯಲ್ಲಿದ್ದು ಕೂಡ ಅನೇಕ ಸಾರ್ವಜನಿಕರಿಗೆ ತೊಂದರೆಗಳನ್ನು ಉಂಟುಮಾಡುವ ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಈಗಾಗಲೇ ಚುನಾವಣೆ ಪೂರ್ವ ಹಾಗೂ …

Read More »
Featured Video Play Icon

ನಾನು ಸಭಾಪತಿ ಇದ್ದಾಗಲೇ 11 ಜನರ ರಾಜೀನಾಮೆ: ಮತ್ತೊಂದು ಸ್ಪೋಟಕ ಮಾಹಿತಿ ನೀಡಿದ ಹೊರಟ್ಟಿ…

ಹುಬ್ಬಳ್ಳಿ: ನನ್ನ ಸಭಾಪತಿ ಅಧಿಕಾರದ ಅವಧಿಯಲ್ಲಿಯೇ 11 ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಕಿ ನೀಡಿದ್ದು, ಈಗ ಕರ್ನಾಟಕ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆಯಾಗಿದೆ. ಅಲ್ಲದೇ ಎರಡು ಮೂರು ದಿನದಲ್ಲಿ ಮತ್ತೊಬ್ಬ ಸದಸ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿಂದು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಈಗಾಗಲೇ ಎಂಟು ಬಾರಿ ಗೆಲುವು ಸಾಧಿಸಿ ದಾಖಲೆ ಮಾಡಿದ್ದೇ. ಆದರೆ ಈಗ ನಾನು ಸಭಾಪತಿ ಆಗಿರುವಾಗಲೇ ಹನ್ನೊಂದು …

Read More »
Featured Video Play Icon

ಹುಬ್ಬಳ್ಳಿಯಲ್ಲಿ ಇದೇನಾ ಟ್ರಾಫಿಕ್ ರೂಲ್ಸ್: ಜೀವದ ಹಂಗು ತೊರೆದು ಪ್ರಯಾಣ..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಟ್ರಾಫಿಕ್ ರೂಲ್ಸ್ ಗೆ ಬೆಲೆಯೇ ಇಲ್ಲದಂತಾಗಿದೆ. ಶಕ್ತಿ ಯೋಜನೆ ಜಾರಿಯಾಗಿ ಬಸ್ ಫುಲ್ ಆಗಿದ್ದು, ಒಂದೆಡೆಯಾದರೇ ಜನರು ಜೀವದ ಹಂಗು ತೊರೆದು ಓಡಾಡುವಂತಾಗಿದೆ.ಹೌದು.. ಹುಬ್ಬಳ್ಳಿಯ ಹೊರವಲಯದ ಗಬ್ಬೂರ ಬೈಪಾಸ್ ನಲ್ಲಿ ಖಾಸಗಿ ಟೆಂಪೋ ವಾಹನಕ್ಕೆ ಜನರು ಹಿಂದೆ ಮುಂದೆ ಜೋತು ಬಿದ್ದು, ಪ್ರಯಾಣ ನಡೆಸುತ್ತಿರುವುದು ನಿಜಕ್ಕೂ ಇದೇನಾ ಟ್ರಾಫಿಕ್ ರೂಲ್ಸ್ ಎಂದು ಪ್ರಶ್ನಿಸುವಂತಾಗಿದೆ.ಇನ್ನೂ ಹುಬ್ಬಳ್ಳಿಯ ಬಹುತೇಕ ಕಡೆಯಲ್ಲಿ ಜನರು ಇಂತಹದೊಂದು ದುಸ್ಸಾಹಸಕ್ಕೆ ಕೈ ಹಾಕಿರುವುದು ನಿಜಕ್ಕೂ …

Read More »

ಸುಳ್ಳು ಸುದ್ದಿ’ಗಳಿಗೆ ಇನ್ಮುಂದೆ ಬೀಳಲಿದೆ ಬ್ರೇಕ್ : ‘ಸಮನ್ವಯ ಸಮಿತಿ’ ರಚಿಸಿ ರಾಜ್ಯ ಸರ್ಕಾರ ಆದೇಶ..

ಬೆಂಗಳೂರು ಸುಳ್ಳು ಸುದ್ದಿ ಹರಡುವುದು, ಫೋಟೊ, ವಿಡಿಯೋ ತಿರುಚಿ ಬಿತ್ತರಿಸುವುದು ಸೇರಿದಂತೆ ವಿವಿಧ ರೀತಿಯ ಆನ್ಲೈನ್ ಪ್ರಕರಣಗಳ ಮೇಲೆ ನಿಗಾ ವಹಿಸಲು ಬಹು ಇಲಾಖೆಗಳ ಸಮನ್ವಯ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿಐಡಿ ಸೈಬರ್ ವಿಭಾಗದ (ಸಿ ಆಯಂಡ್ ಎನ್) ಎಡಿಜಿಪಿ, ಗೃಹ ಇಲಾಖೆ, ಐಟಿಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ, ಮಾಹಿತಿ ಇಲಾಖೆಯ ಕಾರ್ಯದರ್ಶಿ, ಸರ್ಕಾರದ ನಾಮನಿರ್ದೇಶನ ಮಾಡಿದ ಕಾನೂನು ಸಲಹೆಗಾರ, ಐಟಿಬಿಟಿ …

Read More »

ಬೆಂಗಳೂರಿನ ಕೆಫೆ ಸ್ಫೋಟ ಪ್ರಕರಣ: ಶಂಕಿತ ಆರೋಪಿಗಾಗಿ ಅವಳಿನಗರದಲ್ಲಿ ಹುಡುಕಾಟ..!

ಹುಬ್ಬಳ್ಳಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಆರೋಪಿಗಾಗಿ ರಾಷ್ಟ್ರೀಯ ತನಿಖಾ ದಳದ (ಐಎನ್‌ಐ) ಸಿಬ್ಬಂದಿ ಹುಬ್ಬಳ್ಳಿ-ಧಾರವಾಡದಲ್ಲೂ ಶೋಧ ಕಾರ್ಯ ಕೈಗೊಂಡಿದೆ.ಶಂಕಿತ ಆರೋಪಿ ಬಳ್ಳಾರಿ, ಕಲಬುರಗಿ, ಹೊಸಪೇಟೆ ಸುತ್ತಾಡಿದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಐಎನ್‌ಐ ಸಿಬ್ಬಂದಿ ಅಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು ಶಂಕಿತ ಓಡಾಡಿದ ಸ್ಥಳಗಳನ್ನು ಗುರುತಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ, ಬಾಂಬ್‌ ಇಟ್ಟ ಆರೋಪಿ ಪತ್ತೆಯಾಗದ ಕಾರಣ ಐಎನ್‌ಐ ರಾಜ್ಯದಾದ್ಯಂತ ಸಿಸಿಟಿವಿ ಕ್ಯಾಮೆರಾ ಪರಿಶೀಲನೆಗೆ ಸೂಚಿಸಿದೆ …

Read More »
Featured Video Play Icon

ಮಿಸ್ ಮಾಡದೇ ನೋಡಿ, ಮರ್ಯಾದೆ ತೆಗೆಯತ್ತಿದೆ ನಾಚಿಕೆಗೇಡಿನ ದಂಧೆ..!

ವೇಶಾವಾಟಿಕೆಯ ಕರಾಳ ದಂಧೆ ಬಯಲಿಗೆ: ಬಿಗ್ ಟಿವಿಯ ಸ್ಪೋಟಕ ಮಾಹಿತಿ ಹುಬ್ಬಳ್ಳಿ: ಪ್ರೀಯ ವೀಕ್ಷಕರೇ ಆಗಲೇ ಹೇಳಿದ ಹಾಗೆಯೇ ಈಗ ನಿಮ್ಮ ಬಿಗ್ ಟಿವಿ ಎಕ್ಸಕ್ಲೂಸಿವ್ ಮಾಹಿತಿಯನ್ನು ಬಯಲಿಗೆ ತರುತ್ತಿದೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ದಂಧೆಯ ಪಿನ್ ಟು ಪಿನ್ ಕಹಾನಿ ಇಲ್ಲಿದೆ.. ಅವಳಿ ನಗರದ ಈ ವರ್ಷದ ಅತೀ ದೊಡ್ಡ ಸ್ಟಿಂಗ್ ಆಪರೇಷನ್ ಈ ಸುದ್ದಿ ನೋಡಿದ್ರೆ ಯಾರೇ ಆಗ್ಲಿ ಹಿಡಿ ಶಾಪ ಹಾಕೋದು ಗ್ಯಾರಂಟಿ ಮರ್ಯಾದಸ್ತ ಕುಟುಂಬ ಇಂತಹ …

Read More »

ಅವಳಿ ನಗರದ ಈ ವರ್ಷದ ಅತೀ ದೊಡ್ಡ ಸ್ಟಿಂಗ್ ಆಪರೇಷನ್… Don’t miss 5.30

ಬಿಗ್ ಎಕ್ಸಪೋಸ್… ಅವಳಿ ನಗರದ ಈ ವರ್ಷದ ಅತೀ ದೊಡ್ಡ ಸ್ಟಿಂಗ್ ಆಪರೇಷನ್… ತಲೆಹಿಡುಕ ಕಿರಾತಕರ ಕರಾಳ ಮುಖ ನಿಮ್ಮ ಮುಂದೆ ಅನಾವರಣ ನಿಮ್ಮ ಬಿಗ್ ಟಿವಿ ನ್ಯೂಸ್ ಕನ್ನಡದಲ್ಲಿ..Don’t miss Exclusive on Big tv news

Read More »
Featured Video Play Icon

ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ‘ಬಾಂಬ್ ಸ್ಪೋಟ’ – ಸಿಎಂ ಸಿದ್ಧರಾಮಯ್ಯ ಮಾಹಿತಿ..

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ದೃಢಪಡಿಸಿದ್ದಾರೆ.. ಶುಕ್ರವಾರ ಮಧ್ಯಾಹ್ನ ಜನಪ್ರಿಯ ಉಪಾಹಾರ ಗೃಹದಲ್ಲಿ ಸಂಭವಿಸಿದ ಸ್ಫೋಟದಲ್ಲಿ 9 ಜನರು ಗಾಯಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬ ಕೆಫೆಯಲ್ಲಿ ಚೀಲವನ್ನು ಬಿಟ್ಟು ಹೋಗುತ್ತಿರುವುದು ಕಂಡುಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ದೃಢಪಡಿಸಿದ್ದಾರೆ.ಆರಂಭಿಕ ವರದಿಗಳು ಚೀಲದಲ್ಲಿದ್ದ ವಸ್ತುವು ಕೆಫೆಯಲ್ಲಿ ಸ್ಫೋಟಕ್ಕೆ ಕಾರಣವಾಯಿತು ಎಂದು ಸೂಚಿಸಿತ್ತು. ಪರಿಸ್ಥಿತಿಯನ್ನು ಪರಿಶೀಲಿಸಲು ರಾಜ್ಯ …

Read More »