Breaking News

ಸುದ್ದಿ

ರೈಲಿನಲ್ಲಿ ಹಾವು ಕಂಡು ಹೌಹಾರಿದ ಪ್ರಯಾಣಿಕರು

ಮುಂಬೈನ ತಿಥ್ ವಾಲಾ ಸ್ಥಳೀಯ ರೈಲಿನೊಳಗಿನ ಪ್ಯಾನ್ ನಲ್ಲಿ ಹಸಿರು ಹಾವೊಂದು ಕಾಣಿಸಿಕೊಂಡಿದೆ ಮುಂಬೈ: ಇದುವರೆಗೂ ಮನೆಯ ಹಿತ್ತಲಿನಲ್ಲಿ, ಮರದಲ್ಲಿ ಅಷ್ಟೇ ಏಕೆ, ಕಾರಿನ ಬಾನೆಟ್, ಬೈಕಿನ ಇಂಜಿನ್, ಹೆಂಚಿನ ಮನೆಯ ಮೇಲ್ಚಾವಣಿಯಲ್ಲಿ ಕಂಡುಬರುತ್ತಿದ್ದ ಹಾವು ಇಂದು ಕಂಡಿದ್ದು ಎಲ್ಲಿ ಗೊತ್ತೇ? ನೂರಾರು ಪ್ರಯಾಣಿಕರು ಇದ್ದ ರೈಲಿನಲ್ಲಿ! ಸುಳ್ಳು ಸುದ್ದಿ ಅನಿಸುತ್ತಿದೆಯೇ? ಆದರೆ ಇಂದು ಖಂಡಿತಾ ಸತ್ಯ. ಮುಂಬೈನ ತಿಥ್ ವಾಲಾ ಸ್ಥಳೀಯ ರೈಲಿನೊಳಗಿನ ಪ್ಯಾನ್ ನಲ್ಲಿ ಹಸಿರು ಹಾವೊಂದು …

Read More »

ಪ್ರತ್ಯೇಕ ಉತ್ತರ ಕರ್ನಾಟಕ ಬಂದ್​ಗೆ ಸಿಗದ ಸ್ಪಂದನೆ

ನಮ್ಮ ಬೆಂಬಲ ಉತ್ತರ ಕರ್ನಾಟಕ ಅಭಿವೃದ್ಧಿಯ ಹೋರಾಟಕ್ಕೇ ಹೊರತು ಪ್ರತ್ಯೇಕ ರಾಜ್ಯಕ್ಕಲ್ಲ- ವಿವಿಧ ಸಂಘಟನೆಗಳು   ಹುಬ್ಬಳ್ಳಿ: ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸಿದ್ದನ್ನು ವಿರೋಧಿಸಿ ಇಂದು ನಡೆಸಲು ಉದ್ದೇಶಿಸಿದ್ದ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಉತ್ತರ ಕರ್ನಾಟಕ ವಿಚಾರದಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳ ವ್ಯಾಪ್ತಿಯಲ್ಲಿ ಇಂದು ಬಂದ್‌ಗೆ ಕರೆ ನೀಡಲಾಗಿದೆಯಾದರೂ,  ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳಲ್ಲಿ …

Read More »

ಹುತಾತ್ಮ ಯೋಧನ ಅಂತ್ಯಕ್ರಿಯೆಗೂ ಇಲ್ವಾ ಜಾಗ..

ಜಮ್ಮು‌ಕಾಶ್ಮೀರದಲ್ಲಿ  ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ ಬಿಎಸ್  ಎಫ್ ನ ಎನ್ ಎಸ್ ಜಿ‌ಕಮಾಂಡೋ ಆಗಿದ್ದ ಯೋಧ ರಮೇಶ ,ಸಿ ನರಗುಂದ ಅಂತ್ಯಕ್ರಿಯೇಗೆ ಸ್ಮಶಾನವೇ ಇಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.‌ ಹೌದು. ಕುಂದಗೋಳ ತಾಲೂಕಿನ ಕೋನೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹೊಸಕಟ್ಟಿ ಮೃತ ಯೋಧ ರಮೇಶ ಅವರ ಸ್ವಗ್ರಾಮ. ಈ ಗ್ರಾಮದಲ್ಲಿ ಯಾರಾದ್ರು ಸಾವನ್ನಪಿದ್ರೆ ಅಂತ್ಯಕ್ರಿಯೇ ಮಾಡಲು ಸಾರ್ವಜನಿಕ ಸ್ಮಶಾನವೇ ಇಲ್ಲ.  ಸತ್ತವರನ್ನು ಎಲ್ಲಿ ಅಂತ್ಯಕ್ರಿಯೇ ಮಾಡಬೇಕು …

Read More »

ಡಾ.ನಂಜುಂಡಪ್ಪ ವರದಿ ಸ್ಪೆಷಲ್ ಏನು.., ಪ್ರತ್ಯೇಕ ರಾಜ್ಯದಿಂದ ಅಭಿವೃದ್ಧಿ ಆಗ್ಬಿಡುತ್ತಾ..

ಒಗ್ಗಟ್ಟಿನಲ್ಲಿ ಬಲವಿದೆ ಅಂತ ಆಡೋ ಹುಡುಗರಿಗೂ ಗೊತ್ತು. ಆದ್ರೇ, ಈ ಸಾಮಾನ್ಯ ಜ್ಞಾನ ಹೋರಾಟಗಾರರಿಗೆ, ಜನಪ್ರತಿನಿಧಿಗಳಿಗೆ ಗೊತ್ತಿಲ್ವಾ. ಅಸಲಿಗೆ ಉತ್ತರಕರ್ನಾಟಕ ಹಿಂದುಳಿಯಲು ಕಾರಣವೇ ಒಗ್ಗಟ್ಟಿನ ಕೊರತೆ. ಜನ, ಹೋರಾಟಗಾರರು ಒಗ್ಗಟ್ಟಾದ್ರೇ ತಮ್ಮ ಬೇಳೆ ಬೇಯೋದಿಲ್ಲ ಅಂತ ಒಡೆದೇ ಆಳ್ತಾರೆ. ಅನ್ಯಾಯ ಸರಿಪಡಿಸಿ ಇಲ್ಲವೇ ಪ್ರತ್ಯೇಕ ರಾಜ್ಯ ಘೋಷಿಸಿ ಅಂತ ಒಂದಿಷ್ಟು ಹೋರಾಟಗಾರರು ಬಂದ್ ಕರೆ ನೀಡಿದ್ರೇ, ಬಂದ್ ಗೇ ನಮ್ ಬಂದ್ ಇನ್ನೊಂದಿಷ್ಟು ಮಂದಿ ಅಪಸ್ವರ ಎತ್ತಿದಾರೆ. 1956ರಲ್ಲಿ ಕರ್ನಾಟಕ …

Read More »

ಗೌರಿ ಕೊಂದ ಆರೋಪಿಗಳ ಪರವೇ ಪ್ರತಿಭಟನೆ ಸರಿಯಾ..?

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಕೇಸ್ ದಿನದಿಂದ ದಿನಕ್ಕೆ ಆಘಾತಘಾರಿ ಸಂಗತಿಗಳನ್ನ ಹೊರ ಹಾಕ್ತಿದೆ. ಕೊಲೆ ಕೇಸಿನಲ್ಲಿ ಇದೆ ಆರೋಪದ ಮೇಲೆ ಹುಬ್ಬಳ್ಳಿಯ ಇಬ್ಬರು ಯುವಕರನ್ನ ಎಸ್ಐಟಿ ಬಂಧಿಸಿತೋ ಆಗಿನಿಂದಲೂ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಆದ್ರೇ, ಬಂಧಿತ ಇಬ್ಬರು ಯುವಕರು ಅಮಾಯಕರಂತೆ, ಅವರನ್ನ ಬಿಟ್ ಬಿಡಿ ಅಂತ ಇವತ್ತು ಆರೋಪಿಗಳ ಪರವೇ ಪ್ರತಿಭಟನೆ ನಡೆದಿದೆೆ.   ಹುಬ್ಬಳ್ಳಿಗೂ ಗೌರಿ ಕೊಲೆ ಕೇಸಿಗೂ ಲಿಂಕ್ ಆದ್ಮೇಲೆ ವಾಣಿಜ್ಯನಗರಿ ಮತ್ತೊಮ್ಮೆ ಕುಖ್ಯಾತಿ ಪಡ್ಕೊಂಡಿತ್ತು. …

Read More »

ನೂರಾರು ಬಿಜೆಪಿ ಕಾರ್ಯಕರ್ತರ ಬಂಧನ

ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆಗಿಳಿದ ಬಿಜೆಪಿ‌ ಕಾರ್ಯಕರ್ತರ ಬಂಧನ. ಹುಬ್ಬಳ್ಳಿಯ ನವನಗರದಲ್ಲಿ ನೂರಾರು ಕಾರ್ಯಕರ್ತರ ಬಂಧನ. ಸಿಎಂ ಹುಬ್ಬಳ್ಳಿ ನಿವಾಸದೆದುರು ಪ್ರತಿಭಟನೆಗೆ ತೆರಳುತ್ತಿದ್ದ ಕಾರ್ಯಕರ್ತರು. ಭೈರಿದೇವರ ಕೊಪ್ಪದ ಮಾಯಕಾರ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಆಗಮಿಸಿದ ಬಿಜೆಪಿ ಕಾರ್ಯಕರ್ತರು. ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ನಿರ್ಲಕ್ಷ್ಯ ಧೋರಣೆ ಹಾಗೂ ಒಡೆದು ಆಳುವ ನೀತಿ ಖಂಡಿಸಿ ಪ್ರತಿಭಟನೆ …

Read More »

ಏಳು ಕೊಲೆಗಡುಕರಿಗೆ ಜೀವಾವಧಿ ಶಿಕ್ಷೆ

ಕೊಲೆ ಮಾಡಿದ್ದ ಏಳು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ  ಪ್ರಕಟ ಧಾರವಾಡದ ವಿನಾಯಕ ನಗರದಲ್ಲಿ ನಡೆದಿದ್ದ ಕೊಲೆ ಸಚಿನ ನಿಕ್ಕಮ್ ಎಂಬಾತನನ್ನು ಕೊಲೆ ಮಾಡಿದ್ದ ಆರೋಪಿಗಳು 2015ರ ನವೆಂಬರ್  15ರಂದು ನಡೆದಿದ್ದ ಕೊಲೆ ಹಣದ ವಿಚಾರವಾಗಿ ನಡೆದಿದ್ದ ಕೊಲೆ ಕೊಲೆ ಮಾಡಿದವರಿಗೆ ತಲಾ 55 ಸಾವಿರ ರೂಪಾಯಿ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ನಾಲ್ಕನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಸಿದ್ದಪ್ಪ ಹೊಸಮನಿ ಅವರಿಂದ ಆದೇಶ ಅಶೋಕ ಶಿಬಾರಗಟ್ಟಿ, ಮಂಜುನಾಥ ಶಿಬಾರಗಟ್ಟಿ, …

Read More »

Wp ಬಿಡುಗಡೆ ಮಾಡಲಿರುವ ಈ ಹೊಸ ಫೀಚರ್ ಯಾವುದು ಗೊತ್ತಾ?

ನವದೆಹಲಿ: ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್ಬುಕ್ನ ಸ್ವಾಮ್ಯದ WhatsApp ತನ್ನ ಬಳಕೆದಾರರಿಗೆ ಗ್ರೂಪ್ ಕಾಲಿಂಗ್ ಸೌಲಭ್ಯವನ್ನು ಹೊರತರಲಿದೆ. ಈ ಗ್ರೂಪ್ ಕಾಲಿಂಗ್ ಸೌಲಭ್ಯವು ಏಕಕಾಲಕ್ಕೆ ನಾಲ್ಕು ಜನರ ಕರೆ ಮಾಡುವ  ಮತ್ತು ಧ್ವನಿ ಮತ್ತು ವೀಡಿಯೋ ಕಾಲಿಂಗ್ ಸೌಲಭ್ಯವನ್ನು ನೀಡುತ್ತಿದೆ. “ಕಳೆದ ಎರಡು ವರ್ಷಗಳಲ್ಲಿ, ವಾಟ್ಸಾಪ್ನಲ್ಲಿ ಧ್ವನಿ ಮತ್ತು ವೀಡಿಯೊ ಕರೆಗಳನ್ನು  ಮಾಡುವ ಸಂಖ್ಯೆ ಅಧಿಕವಾಗಿದ್ದು.ವಾಸ್ತವವಾಗಿ, ನಮ್ಮ ಬಳಕೆದಾರರು ದಿನಕ್ಕೆ 2 ಮಿಲಿಯನ್ಗಿಂತಲೂ ಹೆಚ್ಚು ನಿಮಿಷಗಳ ಕಾಲ ವ್ಯಯ …

Read More »

‘ಏನ್ರೀ ಎಲ್ಲ ಸರಿ ಇದೆಯಾ.., ಸಮಸ್ಯೆ ಇದ್ರೇ ಹೇಳಿ..’

ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ವಾಣಿಜ್ಯ ನಹರಿಯಲ್ಲಿಂದು ನಗರ ಸಾರಿಗೆ ಬಸ್ ನಲ್ಲಿ ಸಂಚಾರ ಮಾಡುವ ಮೂಲಕ ಗಮನ ಸೆಳೆದರು.  ನಗರ ಸಾರಿಗೆ ಬಸ್ ನಲ್ಲಿ ಸಂಚಾರ ಮಾಡುವ ಮೂಲಕ‌ ಸಾರಿಗೆ ಸಂಸ್ಥೆಯ ಸಮಸ್ಯೆಗಳನ್ನು ಆಲಿಸಿದ್ದಾರೆ. ಹುಬ್ಬಳ್ಳಿಯ ಸಿಬಿಟಿಯಿಂದ ಕಿತ್ತೂರು ರಾಣೆ ಚೆನ್ನಮ್ಮ ವೃತ್ತವರಿಗೆ ನಗರ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಟಿಕೇಟ್ ಪಡೆದು, ಪ್ರಯಾಣ ಮಾಡಿದ್ರು. ಬಸ್ ಚಾಲಕರು ಹಾಗೂ ನಿರ್ವಾಹಕರ ಸಮಸ್ಯೆ ಹಾಗೂ ಪ್ರಯಾಣಿಕರ ಸಮಸ್ಯೆಗಳನ್ನು …

Read More »

ಆ್ಯಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಕಾರವಾರ :  ಆ್ಯಂಕರ್ :  ಹೆರಿಗೆ ನೋವು ತೀವ್ರಗೊಂಡು ಮಹಿಳೆಯೊ ಬ್ಬರು ಅಂಬ್ಯುಲೆನ್ಸ್‌ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಇನಾಂನೀರಲಗಿಯ ಕಾವ್ಯಾ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾ ರೆ.ಹೆರಿಗೆ ನೋವು ಕಾಣಿಸಿದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿನ  ಮಳಗಿ ಕೇಂದ್ರದ 108 ಅಂಬ್ಯುಲೆನ್ಸ್‌ನಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ನಡುವೆ ಹೆರಿಗೆ ಆಗಿದೆ.ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಂಬ್ಯುಲೆನ್ಸ್‌ನಲ್ಲಿ ಹೆರಿಗೆ ಆಗುವುದು ಸಾಮಾನ್ಯಆದರೆ …

Read More »