Breaking News

ಸುದ್ದಿ

ಕೋಲ್‌ ಕ್ಯಾಪ್ಟನ್‌ ಎಂ.ಎಸ್.ದೋನಿ ಅವರಿಗೆ ಇಂದು 42 ನೇ ಹುಟ್ಟು ಹಬ್ಬದ ಸಂಭ್ರಮ

ಎಂಎಸ್ ಧೋನಿ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ, ಹೇಳಿ? ತನ್ನ ಚಾಣಾಕ್ಷ ನಾಯಕತ್ವದಿಂದ ಭಾರತ ತಂಡವನ್ನು ವಿಶ್ವಮಟ್ಟಕ್ಕೆ ಏರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ .ಭಾರತ ತಂಡದ ಸ್ಟಾರ್ ಕ್ರಿಕೆಟ್ ಆಟಗಾರ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಹುಟ್ಟುಹಬ್ಬ ಇಂದು . ಅವರು ಜುಲೈ 7 ರಂದು ಜನಿಸಿದರು .ಬಾಲ್ಯದಲ್ಲಿ ಕ್ರಿಕೆಟ್ ಮತ್ತು ಪುಟಬಾಲ್ ಆಟದಲ್ಲಿ ಆಸಕ್ತಿ ಹೊಂದಿದ್ದ ಇವರು ವೃತ್ತಿ ಜೀವನಕ್ಕೆ ಕ್ರಿಕೆಟ್ ಆಯ್ಕೆ ಮಾಡಿಕೊಂಡರು. …

Read More »

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಡಾ. ಈಶ್ವರ ಉಳ್ಳಾಗಡ್ಡಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಡಾ. ಈಶ್ವರ ಉಳ್ಳಾಗಡ್ಡಿ ಅವರು ಇಂದು ತಮ್ಮ ಆಸನವನ್ನು ಅಲಂಕಾರ ಮಾಡಿದ್ದಾರೆ. ಡಾ ಈಶ್ವರ ಉಳ್ಳಾಗಡ್ಡಿ ಕೆಎಎಸ್ ಹಿರಿಯ ಅಧಿಕಾರಿಯಾಗಿದ್ದು, ಪಾಲಿಕೆಯ ನೂತನ ಆಯುಕ್ತರಾಗಿ ಬಡ್ತಿ ಪಡೆದು ಅಧಿಕಾರ ವಹಿಸಿಕೊಂಡರು. ಹುಬ್ಬಳ್ಳಿಯ ಪಾಲಿಕೆಯ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದು, ಕಚೇರಿಗೆ ಬರುತ್ತಿದ್ದಂತೆ ನೂತನ ಆಯುಕ್ತರನ್ನು ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಾಗತಿಸಿದರು. ಸರಳವಾಗಿ ಕಚೇರಿಯಲ್ಲಿ ನೂತನ ಆಯುಕ್ತರು ಅಧಿಕಾರ …

Read More »

ಭ್ರಷ್ಟಾಚಾರಕ್ಕೆ ಬಲಿಯಾಯಿತ್ತು ಬಡಪಾಯಿ ಜೀವ, ಅಧಿಕಾರಿಗಳ ದರ್ಪಕ್ಕೆ, ಭ್ರಷ್ಟಚಾರಕ್ಕೆ ಅಕ್ರೋಶಗೊಂಡ. ಪಿ.ಸಿ.

ಕಲಬುರಗಿ ; ಹಪ್ತಾ ವಸೂಲಿ ಮಾಡಿಲು ಮುಂಧಾದ ಕಲಬುರಗಿ ಪೋಲಿಸ್‌ ಇಲಾಖೆಯ ಅಧಿಕಾರಿಗಳ ವಿರುಧ್ದ ಕಾನ್ಸಟೇಬಲ್‌ ಒಬ್ಬರು ಅಕ್ರೋಶ ವ್ಯಕ್ತಪಡಿಸಿದ್ದಾರೆ, ಭ್ರಷ್ಟಾಚಾರಕ್ಕೆ ಬೆಸತ್ತು ಸಂಚಾರಿ ಪೋಲಿಸ್‌ ಸಿಬ್ಬಂದಿ ಮೃತ ಪಟ್ಟ ಹಿನ್ನಲೆ ಈಗ ಮತ್ತೋಬ್ಬ ಪೋಲಿಸ್‌ ಸಿಬ್ಬಂದಿ ತಮ್ಮ ಅಕ್ರೋಶವನ್ನು ಹೊರಹಾಕಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಈ ಘಟನೆ ಸಂಭಂವಿಸಿದ್ದು. ಈ ಘಟನೆ ಈಗ ರಾಜ್ಯ ಪೋಲಿಸ್‌ ಇಲಾಖೆಯನ್ನು ತಲೆ ತಗ್ಗಿಸುವಂತೆ ಮಾಡಿದೆ, ಈ ರೀತಿಯ ಹಪ್ತಾ ವಸೂಲಿ ದಂಧೆ ನಡೆಯುತ್ತೀರುವದು …

Read More »

ಆನಂದ ಅಸೋಸಿಯೆಟ್ಸ್ ಸೇವೆ ಶ್ಲಾಘನೀಯ: ಈರಣ್ಣ ಜಿರಾಳ

ಧಾರವಾಡ : ನಗರದಲ್ಲಿ ಆನಂದ ಅಸೋಸಿಯೇಟ್ಸ ಸಹಯೋಗದಲ್ಲಿ ನಗರದ ಸರಸ್ವತಿ ನಿಕೇತನದಲ್ಲಿ ಸರ್ವ ಧರ್ಮದ ವಧು ವರರ ಸಮಾವೇಶ ಜರುಗಿತು. ನಿವೃತ್ತ ಪೋಲೀಸ್ ವರಿಷ್ಠಾಧಿಕಾರಿ ಈರಣ್ಣ ಜಿರಾಳ ಸಮಾವೇಶ ಉದ್ಘಾಟಿಸಿದರು ಮಾತನಾಡಿ, ಆನಂದ ಅಸೋಸಿಯೆಟ್ಸ ಎರಡು ಹೃದಯಗಳ ಮಧ್ಯ ಬಾಂಧವ್ಯ ಬೆಸೆಯುವ ಕೆಲಸ ಮಾಡುವುದು ಶ್ಲಾಘನೀಯ. ವಧು ವರರು ನಿರಂತರ ಸಂಪರ್ಕದಲ್ಲಿದ್ದು ತಮ್ಮ ನೆಚ್ಚಿನ ಬಾಳ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿದರು. ನಿವೃತ್ತ ಸಹಾಯಕ ಅಭಿಯಂತರರಾದ ಸುನೀಲ ಕುಲಕರ್ಣಿ …

Read More »

ಸ್ವಚ್ಚತೆ ಕಾಪಡುವಂತೆ ಅಧಿಕಾರಿಗಳಿಗೆ ಹು- ಧಾರವಾಡ ಮೇಜರ್‌ ಕಡಕ್‌ ಸೂಚನೆ

ಹುಬ್ವಳ್ಳಿಯಲ್ಲಿ ಇಂದು ವಾರ್ಡ್ ನಂಬರ 49 ರಲ್ಲಿ ಬರುವ ಹನುಮಂತ ನಗರ ಹಾಗೂ ರಾಣಿಚೆನ್ನಮ್ಮ ನಗರಗಳ ನಾಗರಿಕರ ಕೋರಿಕೆಯ ಮೇರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ವೀಣಾ ಬರದ್ವಾಡ ರವರು ಇಂದು ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳಾದ ರಸ್ತೆ ಹಾಗೂ ಸ್ವಚ್ಛತೆಯ ಬಗ್ಗೆ ಮಹಾಪೌರರ ಗಮನಕ್ಕೆ ತಂದರು. ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ ಮಹಾಪೌರರು, ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರದಲ್ಲಿ ನಾಗರಿಕರ ಸಮಸ್ಯೆಗಳನ್ನು ಅರಿತು, ಪರಿಹಾರವನ್ನು ಒದಗಿಸಲು ಸೂಚನೆಯನ್ನು ನೀಡಿದರು. …

Read More »

ಕಿಸಾನ್ ಸಮ್ಮಾನ್ ನಿಧಿ ನೀಡುವಲ್ಲಿ ಹಿನ್ನೆಡೆ :ಧಾರವಾಡದಲ್ಲಿ ರೈತರ ಆಕ್ರೋಶ.

ಧಾರವಾಡ : ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಕಿಸಾನ ಸಮ್ಮಾನ್ ನಿಧಿ ಯೋಜನೆಯ ಈಕೆವೈಸಿ ವಿಚಾರದಲ್ಲಿ ಧಾರವಾಡ ಬಹಳ ಹಿನ್ನೆಡೆಯಲ್ಲಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ 1,22,794 ರೈತ ಫಲಾನುಭವಿಗಳಲ್ಲಿ 33,726 ಫಲಾನುಭವಿಗಳು ಇ- ಕೆವೈಸಿ ಮಾಡಿಸಿಕೊಂಡಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಅಸಡ್ಡೆ ವಹಿಸಿದ್ದು ಪ್ರಚಾರದ ವಾಹನಗಳಿದ್ದರೂ ಹಳ್ಳಿಗಳ ಕಡೆಗೆ ತೆರಳುತ್ತಿಲ್ಲ. ನಾಮಕೇವಾಸ್ತೇ ಪತ್ರಿಕಾ ಪ್ರಕಟಣೆ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಯಾವ ಕೆಲಸವೂ ಸರಿಯಾಗಿ …

Read More »

ವಿದ್ಯಾರ್ಥಿಗಳ ನಡುವೆ ಮಾರಾಮಾರಿ, ಗಲಾಟೆ ವೇಳೆ ಪೋಲಿಸ್‌ ಅಧಿಕಾರಿಗೆ ಗಾಯ

ಬೆಳಗಾವಿ; ಜಿಲ್ಲೆಯ ರಾಮದರ್ಗ ತಾಲ್ಲೂಕಿನ ಕಾಲೇಜ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಸಂಭವಿಸಿದೆ, ಕ್ಷುಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಈ ಗಲಾಟೆ ನಡದಿದೆ , ಈ ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಲಿಸ್‌ ಇಲಾಖೆಯ ಎಸ್.ಐ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ, ಕಾಲೇಜು ಆವರಣದಲ್ಲಿ ಮೊದಲು ಪ್ರಾರಂಭವಾದ ಜಗಳವನ್ನು ಬಗೆಹರಿಸಿದ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಮನೆಗೆ ಹೋಗುವಂತೆ ಹೇಳಿದ್ದಾರೆ , ತದನಂತರದಲ್ಲಿ ಎರಡು ಗುಂಪಿನ ಕಾಲೇಜು ವಿದ್ಯಾರ್ಥಿಗಳು …

Read More »

ಆಟೋ ಚಲಾಕರಿಗೆ ಹಾಗೂ ವಾಹನ ಸವಾರರಿಗೆ ಕಾನೂನು ಅರಿವು ಕಾರ್ಯಕ್ರಮ.

ಗದಗ ; ಅಟೋ ಮಾಲಕರು ಮತ್ತು ಚಾಲಕರಿಗೆ ಕಾನೂನು ಅರಿವು ಮತ್ತು ರಸ್ತೆ ನಿಯಮಗಳ ಪಾಲನೆ ಕುರಿತು ಪೊಲೀಸ್ ಭವನದಲ್ಲಿ ತಿಳುವಳಿಕೆ ಕಾರ್ಯಕ್ರಮ ಏರ್ಪಡಿಸಿ ಎಲ್ಲಾ ಮಾಲೀಕ ಮತ್ತು ಚಾಲಕರಿಗೆ ಕಾನೂನು ಪಾಲಿಸುವುದು ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಂಡು ಇಲಾಖೆಯೊಂದಿಗೆ ಕೈಜೋಡಿಸುವಂತೆ ಕರೆ ನೀಡಲಾಯಿತು. ಈ ಸಂದರ್ಭದಲ್ಲಿ ಗದಗ ಪೋಲಿಸ್‌ ವರಿಷ್ಠಾಧಿಕಾರಿ ಹಾಗೂ ಸಂಚಾರಿ ಪೋಲಿಸ್‌ ಠಾಣೆಯ ಅಧಿಕಾರಿಗಳು ಹಾಗೂ ಕಾನೂನು ಸಲಹೆಗಾರರು ಬಾಗಿಯಾಗಿದ್ದಾರು, ಗದಗ ಜಿಲ್ಲೆಯ ವಾಹನ ಚಾಲಕರು …

Read More »

ಶಾರ್ಟ್ ಸರ್ಕ್ಯೂಟ್ ನಿಂದ ಮೂರು ಮನೆಗಳು ಬೆಂಕಿಗೆ ಆಹುತಿ.

ಬಾಗಲಕೋಟಿ ; ಜಿಲ್ಲೆಯ ಬನಹಟ್ಟಿ ನಗರದಲ್ಲಿ ವಿದ್ಯುತ್ ಅವಘಡದಿಂದ 3 ಮನೆಗಳು ಸುಟ್ಟು ಕರಕಲಾಗಿದ್ದು , ಅಪಾರ ಪ್ರಮಾಣದ ಆಸ್ತಿ ಹಾಳಗಿದೆ, ಇನ್ನೂ ಮನೆ ಸುಟ್ಟ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಹಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲಿ ಇನ್ನೂ ಸ್ಥಳಕ್ಕೆಬೇಟಿ ನೀಡಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ, ಘಟನೆ ತಿಳಿದ ನಂತರ ಸ್ಥಳಕ್ಕೆ ಬೇಟಿ ನೀಡಿದ ಬಾಗಲಕೋಟ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರು, ಕೆಪಿಸಿಸಿ ರಾಜ್ಯ ಪ್ರಧಾನ …

Read More »

ಜುಲೈ.5 ರಂದು ಅವಳಿ ನಗರದ ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ ವಿವರ

ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಜುಲೈ 5 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ. ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು ಗೋಕುಲ ರಸ್ತೆ / ನೆಹರೂ ನಗರ ಆನ್‌ಲೈನ್ ವ್ಯಾಪ್ತಿಯ- ಮಯೂರ ನಗರ, ಅಂಬಾಭವಾನಿ ದೇವಸ್ಥಾನ, ಬಿಜಾಪೂರ ಲೈನ್, ಗಿರಣಿ ಲೈನ್, ಕೃಷ್ಣಾ ಪಾರ್ಕ.ನೆಹರೂನಗರ ವ್ಯಾಪ್ತಿಯ- ರಾಜೇಂದ್ರ ನಗರ, ಚೇತನಾ ಕಾಲನಿ, ಚೇತನ ನಗರ, ನಾವಳ್ಳಿ …

Read More »