Shaikh BIG TV NEWS, Hubballi
September 24, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿಕೆ. ನಾವು ಯಾವಾಗಲು ಆಪರೇಷನ್ ಕಮಲ ಮಾಡುತ್ತೇವೆ ಅಂತಾ ಹೇಳಿಲ್ಲಾ. ಅವರಾಗಿ ಅವರೇ ಸರ್ಕಾರವನ್ನು ಬಿಳಿಸುತ್ತಾರೆ ಅಂತಾ ಹೇಳ್ತಾ ಬಂದಿದ್ದೇವೆ… ಸಮ್ಮಿಶ್ರ ಸರ್ಕಾರವನ್ನ ಬಿಸಿ ಮಾಡೊದು ನೀವೆ ತಣ್ಣಗ ಮಾಡೊದು ಮಾದ್ಯಮದವರ ಕೈಲಿದೆ. ನಾವು ಏನು ಮಾಡಿಲ್ಲ ನಮ್ಮಷ್ಟಕ್ ನಾವಿದೆ ಸಮ್ಮಿಶ್ರ ಸರಕಾರ ಬಿಳ್ಳೊದು ಅವರಿಂದಲೆ. ಹುಬ್ಬಳ್ಳಿಯಲ್ಲಿ ಮಾಜಿ ಸಿಮ್ ಸಮ್ಮಿಶ್ರ ಸರ್ಕಾರ ಕ್ಕೆ ಚಾಟಿ ಬಿಸಿದ್ದಾರೆ..
Read More »
Shaikh BIG TV NEWS, Hubballi
September 24, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಆ್ಯಂಕರ್’:- ಪ್ರಸ್ತುತವಾಗಿ ಜಾರಿಯಲ್ಲಿರುವ ಭ್ರಷ್ಟಾಚಾರ ನಿಗ್ರಹದಳವನ್ನು ತೆಗೆದುಹಾಕಿ ಲೋಕಾಯುಕ್ತವನ್ನು ಬಲಪಡಿಸಬೇಕು ಅಲ್ಲದೇ ಆಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಜಾರಿಗೊಳಿಸಬೇಕೆಂದು ಸಮಾಜಿಕ ಪರಿವರ್ತನಾ ಸಮಿತಿಯ ಮುಖ್ಯಸ್ಥ ಎಸ್ ಆರ್ ಹೀರೆಮಠ ಸರಕಾರಕ್ಕೆ ಒತ್ತಾಯಿಸಿದರು… ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚಾಗಿ ಬೇರು ಬಿಟ್ಟಿದ್ದ ಗಣಿಗಾರಿಕೆ ಹಾಗೂ ಇನ್ನಿತರ ಹಗರಣಗಳನ್ನು ಮಟ್ಟ ಹಾಕುವ ಉದ್ದೇಶದಿಂದ ಎಸಿಬಿ ತೆಗೆದು ಹಾಕಿ ಲೋಕಾಯುಕ್ತ ಬಲ ಪಡಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, …
Read More »
Shaikh BIG TV NEWS, Hubballi
September 23, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ ಕೃಷಿ ಮೇಳಕ್ಕೆ ಸಿಎಂ ಕುಮಾರಸ್ವಾಮಿ ಗೈರು ಹಿನ್ನೆಲೆ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿಕೆ ಬಹಳ ಕಾರ್ಯಕ್ರಮಗಳಿರುವ ಕಾರಣ ಅವರು ಕಾರ್ಯಕ್ರಮಗಳು ಇರುವ ಕಾರಣ ಮುಖ್ಯಮಂತ್ರಿಗಳು ಬಂದಿಲ್ಲ ನಾನೂ ಕೂಡ ಕೃಷಿ ಮೇಳಕ್ಕೆ ಬನ್ನಿ ಅಂದಿದ್ದೆ ಆದ್ರೆ ಸಿಎಂ ನನಗೆ ಅಟೆಂಡ್ ಮಾಡುವಂತೆ ಹೇಳಿದ್ರು ಕುಮಾರಸ್ವಾಮಿ ಅವರು ಬಹಳ ಬ್ಯುಸಿ ಇದಾರೆ ಬಹಳ ಕಾರ್ಯಕ್ರಮಗಳ ಒತ್ತಡ ಹೆಚ್ಚಿರುವ ಹಿನ್ನೆಲೆ ಬಂದಿಲ್ಲ ಹಾಗಂತ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದ್ದಾರೆ …
Read More »
Shaikh BIG TV NEWS, Hubballi
September 22, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಕೇಂದ್ರ ಸರಕಾರ ಹೆಸರು ಖರೀದಿಗೆ ಪ್ರತಿ ಕ್ವೀಂಟಲ್ ಗೆ ರೂ.6975ಬೆಂಬಲ ಬೆಲೆ ನಿಗಧಿಗೊಳಿಸಿ ಹೆಸರು ನೊಂದಾಯಿಸಿಕೊಂಡು ಪ್ರತಿ ರೈತರಿಂದ 10 ಕ್ವೀಂಟಾಲ್ ಖರೀದಿಸುವುದಾಗಿ ಘೋಷಿಸಿತು. ಆದರೆ ಈಗ 4 ಕ್ವೀಂಟಾಲ್ ಖರೀದಿಸಲಾಗುವುದೆಂದು ಆದೇಶ ನೀಡಿರುವುದು ಅತ್ಯಂತ ಖಂಡನೀಯವೆಂದು ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಹೋರಾಟಗಾರರು ತಹಶಿಲ್ದಾರ ಕಚೇರಿ ಎದುರು ಪ್ರತಿಭಟನೆ ಮಾಡಿದ್ರು. ಕೇಂದ್ರ ಸರ್ಕಾರ ೨೩೨೨೫೦ ಕ್ವಿಂಟಾಲ್ ಖರೀದಿ ಮಾಡಲು ನಿಗಧಿಗೊಳಿಸಿದೆ. ಆದರೆ ಇದು ಹೆಸರು …
Read More »
Shaikh BIG TV NEWS, Hubballi
September 20, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ ಹಬ್ಬ-ಹರಿದಿನಗಳು ಮನುಷ್ಯರನ್ನ ಬೆಸೆಯಬೇಕು. ಸಾರಮಸ್ಯ ಮೂಡಿಸ್ಬೇಕು. ಧರ್ಮಗಳ ಮಧ್ಯೆ ಸಾಮರಸ್ಯ ಬೆಳೆಸೆಯುವ, ದ್ವೇಷ-ಅಸೂಯೆ ಬಿಟ್ಟು ಎಲ್ರನ್ನೂ ಪ್ರೀತಿಸುವಂತೆ ಮಾಡುವ ಹಬ್ಬವನ್ನ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಶತಮಾನಗಳಿಂದಲೂ ಆಚರಿಸಿಕೊಂಡು ಬರ್ಲಾಗ್ತಿದೆ. ಧರ್ಮ ಯಾವುದಾದರೇನು ಅದರ ತಿರುಳು ಒಂದೇ ಅಂತ ಭಾವೈಕ್ಯತೆಯನ್ನ ಸಾರುವ ಮೊಹರಂ ಹಬ್ಬ ಯರಗುಪ್ಪಿ ಗ್ರಾಮದಲ್ಲಿ ನಡೆಯುತ್ತೆ. ಇಡೀ ನಾಡಿನಲ್ಲಿಯೇ ವಿಶೇಷ ಆಚರಣೆಯಿಂದ ಈ ಗ್ರಾಮ ಸಾಮರಸ್ಯವನ್ನ ಬೆಸೆಯುತ್ತಲೇ ಬಂದಿದೆ. ಇದೇ ಸೆಪ್ಟೆಂಬರ್ 22ಕ್ಕೆ …
Read More »
Shaikh BIG TV NEWS, Hubballi
September 19, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಮೈತ್ರಿ ಸರ್ಕಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಯಾವ ಶಾಸಕರು ಬಿಜೆಪಿಗೆ ಹೋಗಲ್ಲ ಎಂದು ಸಚಿವ ಜಮೀರ್ ಅಹ್ಮದ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಐದು ವರ್ಷಗಳ ಕಾಲ ಮೈತ್ರಿ ಸರ್ಕಾರ ಮುಂದುವರೆಯಲಿದೆ. ಯಾವ ಶಾಸಕರಲ್ಲೂ ಅಸಮಾಧಾನ ಇಲ್ಲ. ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಸರ್ಕಾರ ಬೀಳಿಸುವ ಪ್ರಯತ್ನ ನಡೆಯುತ್ತಿದೆ ಎಂದರು. ಬಿಜೆಪಿಯವರು ಸರ್ಕಾರ ರಚನೆಯ ಹಗಲು ಕನಸು ಕಾಣುತ್ತಿದ್ದಾರೆ. ಆದ್ರೆ ಅವರಿಗೆ ಫಲ ಸಿಗುವುದಿಲ್ಲ. ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ …
Read More »
Shaikh BIG TV NEWS, Hubballi
September 18, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ: ರಾಜ್ಯ ಸರ್ಕಾರದ ಸುತ್ತೋಲೆಯಿಂದ ವಸತಿ ಶಾಲೆಗಳ ಪ್ರವೇಶ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಮತ್ತು ಮಕ್ಕಳು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಜನಜಾಗೃತಿ ಸಂಘದ ವತಿಯಿಂದ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸ್ನಾನ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ …
Read More »
Shaikh BIG TV NEWS, Hubballi
September 17, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಪೆಟ್ರೋಲ್ ಪಂಪ್ ನಲ್ಲಿ ವಾಹನಸವಾರರಿಗೆ ಚೀಟಿಂಗ್. ಹಣ ಪಡೆದಷ್ಟು ಪೆಟ್ರೋಲ್ ಹಾಕದೇ ವಾಹನಸವಾರರಿಗೆ ವಂಚನೆ ಆರೋಪ. ಹುಬ್ಬಳ್ಳಿನಗರದ ತೊರವಿ ಹಕ್ಕಲದಲ್ಲಿರುವ ಪಂಪ್ ನಲ್ಲಿ ಮಹಾಮೋಸ? ಹಳೇ ಹುಬ್ಬಳ್ಳಿ ತೊರವಿ ಹಕ್ಕಲದಲ್ಲಿರುವ ಪೆಟ್ರೋಲ್ ಪಂಪ್. ಇವತ್ತು ಬೆಳಗ್ಗೆ ೧೧ ಗಂಟೆ ವೇಳೆಗೆ ಪಂಪ್ ನಲ್ಲಿ ನಡೆದ ಘಟನೆ. 130/- ರೂ. ಪೆಟ್ರೋಲ್ ಹಾಕಿಸಿಕೊಂಡಿದ್ದ ವಾಹನಸವಾರ. ಆದ್ರೇ, ಕೊಟ್ಟ ಹಣಕ್ಕೆ ಅರ್ಧದಷ್ಟೂ ಪೆಟ್ರೋಲ್ ಹಾಕದೇ ವಂಚನೆ. 150 ₹ ಹಣ ಕೊಟ್ಟಿದ್ರೂ ಬರೀ …
Read More »
Shaikh BIG TV NEWS, Hubballi
September 14, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಡಿಕೆಶಿಗೆ ಏನಾದ್ರೂ ಮಾನ-ಮರ್ಯಾದೆಯಿದ್ರೇ ರಾಜೀನಾಮೆ ಕೊಡ್ಬೇಕು ಹುಬ್ಬಳ್ಳಿಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ ಹೇಳಿಕೆ, ಮುಖ್ಯಸ್ಥ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಸಾರ್ವಜನಿಕ ಜೀವನದಲ್ಲಿರೋರಿಗೆ ಹೊಣೆಗಾರಿಕೆ, ಉತ್ತರದಾಯಿತ್ವವಿರುತ್ತೆ ಇದೆಲ್ಲ ಕಿಂಚಿತ್ತಾದ್ರೂ ಡಿಕೆ ಶಿವಕುಮಾರ್ ಗೆ ಇದ್ರೇ ರಾಜೀನಾಮೆ ಕೊಡ್ಬೇಕು ಡಿಕೆಶಿ ರಾಜೀನಾಮೆ ಕೊಡ್ದಿದ್ರೇ ಸಿಎಂ ಹೆಚ್ ಡಿಕೆ ಸಂಪುಟದಿಂದ ಕಿತ್ಹಾಕ್ಬೇಕು ಇದು ಸಿಎಂ ಕುಮಾರಸ್ವಾಮಿ ಕರ್ತವ್ಯ, ಇಲ್ಲದಿದ್ರೇ.ಮುಂದೆ ಅವನೇ ಹೋಗ್ಬೇಕು ಜನಾರ್ದನರೆಡ್ಡಿ ವಿಚಾರದಲ್ಲಿ ಮುಂದೆ ಬಿಎಸ್ ವೈಗೆ ಏನಾಯ್ತು ಎಲ್ರಿಗೂ …
Read More »
Shaikh BIG TV NEWS, Hubballi
September 14, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಬಿಜೆಪಿಯವರು ನನ್ನ ಸಂಪರ್ಕ ಮಾಡಿದ್ದು ನಿಜ. ಆದ್ರೆ ನಾನು ಅದನೆಲ್ಲಾ ತಿರಸ್ಕಾರ ಮಾಡಿದ್ದೇನೆ ಎಂದು ಕುಂದಗೋಳ ಕಾಂಗ್ರೆಸ್ ಶಾಸಕಸಿ ಎಸ್ ಶಿವಳ್ಳಿ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಆದ್ರೆ ಅವರು ಒಡ್ಡಿದ್ದ ಆಮೀಷ ಎಲ್ಲವೂ ಬಹಿರಂಗ ಪಡಿಸಲಾಗುವದಿಲ್ಲ. ನಾನು ಕಾಂಗ್ರೆಸ್ ಪಕ್ಷ ಬಿಡೋದು ದೂರದ ಮಾತು. ನಾನು ಕಟ್ಟಾ ಕಾಂಗ್ರೆಸ್ಸಿಗ. ಬಿಜೆಪಿಯವರ ಆಪರೇಷನ್ ಕಮಲ ಅ್ಯಕ್ಟಿವ್ ಇರೋದು ನಿಜ. ಆದ್ರೆ ನಮ್ಮ ಪಕ್ಷದವರು ಯಾರು ಪಕ್ಷ ಬಿಡಲ್ಲ. …
Read More »