Breaking News

ಹುಬ್ಬಳ್ಳಿ-ಧಾರವಾಡ

ಹಸಿದ ಹೊಟ್ಟೆ ತುಂಬಿಸಲು ಇಂದಿರಾ ಕ್ಯಾಂಟೀನ್ ಗಳು ಆರಂಭವಾದವು..

ಹಸಿದು ಹೊಟ್ಟೆ ತುಂಬಿಸ್ಬೇಕೆಂದು ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿದ್ರೂ ಹುಬ್ಬಳ್ಳಿ-ಧಾರವಾಡದಲ್ಲಿ ಅವುಗಳಿಗೆ ಚಾಲನೆ ಸಿಕ್ಕಿರಲಿಲ್ಲ. ಎಲ್ಲಿ ಈ ಯೋಜನೆ ಕ್ಲಿಕ್ಕಾಗಿ ಜನರಿಗೆ ಮನಸ್ಸು ಗೆಲ್ಲುತ್ತೇನೋ ಅಂತ ಅದಕ್ಕೆ ಕಾಣದ ಕೈಗಳು ಅಡ್ಡಿಪಡಿಸಿದ್ದೇ ಜಾಸ್ತಿ. ಈಗ ಅಂತೂ ಎಲ್ಲ ತೊಡಕು ನಿವಾರಿಸಿ ಈಗ ಅವಳಿನಗರದಲ್ಲಿ ಕ್ಯಾಂಟೀನ್ ಗಳಿಗೆ ಚಾಲನೆ ಸಿಕ್ಕಿದೆ. ಹಸಿವು ನೀಗಿಸಿಕೊಳ್ಳೋದಷ್ಟೇ, ಆ ಕ್ಷಣಕ್ಕೆ ಮುಖ್ಯ. ಬಡವನ ಹಸಿವು ಅಂಥದ್ದು. ಬೆವರು ಸುರಿಸಿ ದುಡಿಯೋ ಅವರಿಗೇ ಗೊತ್ತು ಈ ಹಸಿವು ಮಹತ್ವ. …

Read More »

ಡ್ರಗ್ಸ್ ಮಾಫಿಯಾಗೆ ಹು- ಧಾ ಪೊಲೀಸರ ಗುನ್ನಾ..

ಹುಬ್ಬಳ್ಳಿ-ಧಾರವಾಡದಲ್ಲಿ ಗಾಂಜಾ ಮಾರಾಟ ಜಾಲ ಇವತ್ತು ನಿನ್ನೆಯದಲ್ಲ, ಮೊದಲಿನಿಂದಲೂ ಅವ್ಯಾಹತವಾಗಿ ಬೇರು ಬಿಟ್ಟಿದೆ. ಇದನ್ನ ತಡೆಯೋದಕ್ಕೆ ಈ ಮೊದಲು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿದ್ರೂ ಅದು ಸಾಧ್ಯವಾಗಿರಲಿಲ್ಲ. ಆದ್ರೇ, ಈಗಿರೋ ಕಮೀಷನರ್ ಅದಕ್ಕೊಂದು ಪ್ಲಾನ್ ಮಾಡಿದ್ರು. ಅದರಿಂದಾಗಿ ಈಗ ಡ್ರಗ್ಸ್ ಮಾಫಿಯಾಗೆ ಕೊಕ್ಕೆ ಹಾಕ್ತಿದಾರೆ. ಇವರೋ ಇವರ ಮುಖವೋ.. ಕಳ್ರಂಗಿದಾರೆ, ಅದ್ರೇ ಇವರು ಕಳ್ರಲ್ಲ, ಖದೀಮ್ರಲ್ಲ. ಗಾಂಜಾ ಮಾರಾಟ ಮಾಡೋ ಅಂತಾರಾಜ್ಯ ಡ್ರಗ್ಸ್ ಮಾಫಿಯಾ  ಮಂದಿ.  ನರೇಶ ಲೇಕು ಪಾಂಗಿ, …

Read More »

ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು

ಹುಬ್ಬಳ್ಳಿ:- ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಇದೇ ಸೆ. 10 ರಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ, ಭಾರತ್ ಬಂದ್ ವೇಳೆ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿ ಕಚೇರಿಗೆ ಮುತ್ತಿಗೆ ಹಾಕಿದ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ‌.  ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ಅವರು ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಸಂಸದರ ಕಚೇರಿಗೆ ಮುತ್ತಿಗೆ ಹಾಕಿದ ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. …

Read More »

ಹುಬ್ಬಳ್ಳಿಯ ಈ ಚೆಂದುಳ್ಳಿ ಚೆಲುವೆ ಈಗ ಮಿಸ್ ಭಾರತ್ ಅರ್ಥ್..

ಈಗ ಸಾಧಿಸ್ಬೇಕು ಅನ್ನೋರಿಗೆ ಅವಕಾಶಗಳು ಬೆಟ್ಟದಷ್ಟಿವೆ. ಆದ್ರೇ, ಸಿಕ್ಕಿರೋ ಅವಕಾಶಗಳನ್ನ ಸರಿಯಾಗಿ ಸದುಪಯೋಗಪಡಿಸಿಕೊಂಡ್ರೇ, ಸಾಧನೆ ಅಸಾಧ್ಯವೇನೂ ಅಲ್ಲ. ಒಂದಿಷ್ಟು ಪೋಷಕರು, ಸ್ನೇಹಿತರ ಪ್ರೋತ್ಸಾಹ ಸಿಕ್ಬಿಟ್ರೇ ಆಕಾಶವೇ ಕೈಗೆಟಿಕಿಬಿಡುತ್ತೆ. ಹುಬ್ಬಳ್ಳಿಯ ಸುಂದರಿಯೊಬ್ಬಳು ಈಗ ಸಿಕ್ರೇ ಅವಕಾಶ ಬಳಸಿಕೊಂಡು ಸೌಂದರ್ಯ ಸ್ಪರ್ಧೆಯಲ್ಲಿ ಅಚೀವ್ ಮಾಡ್ತಿದಾಳೆ. ದಂತಪಕ್ತಿ ಹೊಳೆಯೋ ಮುತ್ತುಗಳನ್ನ ಪೋಣಿಸಿದಂತಿವೆ.  ಹಾಗೇ ಒಂದ್ಸಾರಿ ನಗು ಬಿಸಾಕಿದ್ರೇ ಎದುರಿಗಿದ್ದವರು ಕ್ಲೀನ್ ಬೋಲ್ಡ್. ಸೌಂದರ್ಯವತಿಯ ಎದುರು ಸವಾಲು ಹಾಕೋರುಂಟೆ.. ಚೆಲುವಿಗೇ ರಾಣಿಯಂತಿರೋ ಈಕೆಯ ತಲೆಮೇಲೆ ವಜ್ರದಂತಾ …

Read More »

ಹುಡುಗನಿಗಾಗಿ ಹೊಡೆದಾಡಿಕೊಂಡ ಹುಡುಗಿಯರು

ಹುಡಿಗಿಗಾಗಿ ಹುಡುಗ್ರು ಕಿತ್ತಾಡಿಕೊಳ್ಳೋದು ಇಲ್ಲ ಕೊಲೆ ಮಾಡಿರೋದನ್ನ ನೋಡಿದ್ದೇವೆ.‌ ಆದ್ರೇ, ಬಾಯ್ ಫ್ರೆಂಡ್ ಗೋಸ್ಕರ ಮೂವರು ಹುಡುಗಿಯರು ಹೊಡೆದಾಡಿಕೊಂಡಿರುವ ವಿಡಿಯೋ ಹುಬ್ಬಳ್ಳಿಯಲ್ಲಿ ಸಖತ್ ವೈರಲ್ ಆಗಿದೆ. ರಸ್ತೆಯ ಮೇಲೆ ಒಬ್ಬ ಹುಡುಗನನ್ನು ಸುತ್ತುವರೆದ ಮೂವರು ಹುಡುಗಿಯರು ಇವ ನನ್ನ ಬಾಯ್ ಫ್ರೆಂಡ್, ಇವ ನನ್ನ ಬಾಯ್ ಫ್ರೆಂಡ್ ಅಂತ ಹೊಡೆದಾಡಿಕೊಂಡಿದ್ದಾರೆ.  ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ನಗರದ ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ …

Read More »

ಮನೆಗಳ್ಳನಿಗೀಗ ಪೊಲೀಸ್ ಆತಿಥ್ಯ

ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಬೀಗ ಮುರಿದು ಕಳ್ಳತನ‌ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆಗ್ಗೇರಿ ಮಾರುತಿ ‌ನಗರ ನಿವಾಸಿ ದಾದಾಪೀರ ಹುಸೇನಸಾಬ್ ಸವಣೂರು (32) ಬಂಧಿತ ಆರೋಪಿ. ಬಂಧಿತನಿಂದ 6.75 ಲಕ್ಷ ಮೌಲ್ಯದ 225 ಗ್ರಾಂ ಬೆಲೆಬಾಳುವ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಈತ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಪರಾಧಿಯಾಗಿದ್ದು ಪೊಲೀಸರಿಂದ ತಲೆಮರೆಸಿಕೊಂಡು ‌ಕಳ್ಳತನ‌ ಕೃತ್ಯ ಮಾಡುತ್ತ ತಪ್ಪಿಸಿಕೊಂಡು ತಿರುಗುತ್ತಿದ್ದ.  …

Read More »

ಮೂರುಸಾವಿರಮಠದ ತೇರು ಎಳೆದು ಪುನೀತರಾದ ಭಕ್ತಗಣ..

ಹುಬ್ಬಳ್ಳಿಯ ಶ್ರೀ ಮೂರುಸಾವಿರಮಠದ ಧಾರ್ಮಿಕ, ಆಧ್ಯಾತ್ಮಿಕ, ವಚನ ಸಾಹಿತ್ಯಕ್ಕಷ್ಟೇ ಅಲ್ಲ, ಶೈಕ್ಷಣಿಕ ಕ್ರಾಂತಿಗೆ ತನ್ನದೇಯಾದ ಕೊಡುಗೆಯನ್ನ ನೀಡಿದೆ, ಇನ್ನೂ ನೀಡುತ್ತಲೇ ಇದೆ. ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರದಂದು ನಡೆಯ ಜಾತ್ರೆ ನಿಜಕ್ಕೂ ಭಕ್ತ ಸಾಗರವೇ ಹರಿದು ಬರುತ್ತೆ. ಗುರುವಿನ ತೇರನ್ನೆಳೆದು ಅಜ್ಜನ ಕೃಪೆಗೆ ಪಾತ್ರರಾಗುತ್ತೆ ಭಕ್ತಗಣ. ವಾದ್ಯಗಳ ಅಬ್ಬರ. ಎಲ್ಲೆಡೆ ಹರ್ಷೋದ್ಘಾರ. ನೋಡಿದೆಲ್ಲೆಡೆ ಭಕ್ತ ಸಾಗರ..  ಸೋಮವಾರ ಹುಬ್ಬಳ್ಳಿಯ ಮೂರುಸಾವಿರಮಠದ ಕತೃ ಜಗದ್ಗುರು ಶ್ರೀ ಗುರುಸಿದ್ಧೇಶ್ವರ ಜಾತ್ರಾ …

Read More »

ನಾಲ್ಕು ವರ್ಷದ ಬಳಿಕ‌ ಬಲೆಗೆ ಬಿದ್ದ ಕಳ್ಳ..

ನಾಲ್ಕು ವರ್ಷಗಳಿಂದ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಅಪರಾಧಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.  ಕಾಶಿನಾಥ ಬಂಡಾರಿ ಎಂಬಾತನೇ ಬಂಧಿತ ಆರೋಪಿ. 2013 ರಲ್ಲಿ ನಡೆದ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ್ದರು. ಈ ಪ್ರರಣವನ್ನು ಆಲಿಸಿದ ಹುಬ್ಬಳ್ಳಿಯ ಒಂದನೇ ಜೆಎಂ ಎಫ್ ಸಿ ನ್ಯಾಯಾಲಯ ಒಂದು ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಕೋರ್ಟ್  ಆದೇಶ ಬರುತ್ತಿದ್ದಂತೆ ಕಾಶಿನಾಥ ಏಸ್ಕೇಪ್ …

Read More »

ವಿಜಯ ಗುಂಟ್ರಾಳ ಬಂಧನಕ್ಕೆ ಆಗ್ರಹಿಸಿ ಪ್ರೊಟೆಸ್ಟ್

ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷನ ಬಂಧನ ಒತ್ತಾಯಿಸಿ ಪ್ರತಿಭಟನೆ ಹು-ಧಾ ಪಾಲಿಕೆಯ ಪೌರ ಕಾರ್ಮಿಕರಿಂದ ಪ್ರತಿಭಟನೆ ಮೆರವಣಿಗೆ ಹುಬ್ಬಳ್ಳಿಯ ಪಾಲಿಕೆ ಕಚೇರಿಯಿಂದ ತಹಸಿಲ್ದಾರ ಕಚೇರಿವರೆಗೆ ಪ್ರತಿಭಟನೆ ಮಾಡಿ ಆಕ್ರೋಶ ಗುತ್ತಿಗೆ ಪೌರ ಕಾರ್ಮಿಕ ಅಧ್ಯಕ್ಷ ವಿಜಯ ಗುಂಟ್ರಾಲ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹು-ಧಾ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪೌರಕಾರ್ಮಿಕ ಅಧ್ಯಕ್ಷ ವಿಜಯ ಜುಲೈ ೨೬ ರಂದು ಗುತ್ತಿಗೆ ಪೌರ ಕಾರ್ಮಿಕರು ಮಲ ಸುರಿದುಕೊಂಡು ಪ್ರತಿಭಟನೆಗೆ …

Read More »

ನಮ್ಮಿಂದೇನೂ ತಪ್ಪಾಗಿಲ್ಲ.. ಇದಕ್ಕೆಲ್ಲ ಪರೀಕ್ಷಾರ್ಥಿಗಳೇ ಕಾರಣ’- ಸಿಪಿಆರ್ ಒ ಇ. ವಿಜಯಾ ಸ್ಪಷ್ಟನೆ

ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು 8 ಗಂಟೆ ತಡವಾದ ಪ್ರಕರಣ. ರೈಲು ತಡವಾಗಿದ್ದರಿಂದ ಡಿ.ಆರ್ ಪರೀಕ್ಷೆ ವಂಚಿತರಾಗಿದ್ದ 3000ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು. ರೊಚ್ವಿಗೆದ್ದ ಪರೀಕ್ಷಾರ್ಥಿಗಳು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ನೈರುತ್ಯ ರೈಲ್ವೆಯ ಡಿಜಿಎಂ  ಇ. ವಿಜಯಾ ಸ್ಪಷ್ಟನೆ. ಇ. ವಿಜಯಾ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ,  ನೈರುತ್ಯ ರೈಲ್ವೆ, ಹುಬ್ಬಳ್ಳಿ ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಿರೋದು ನಿಜ. ಮೇನ್ ಟ್ರ್ಯಾಕ್ ಸಮಸ್ಯೆ ಇದ್ದಿದ್ದರಿಂದ …

Read More »