BigTv News
September 5, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ನವಲಗುಂದ : ವಿಧಾನಸಭಾ ಮತಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಶಾಸಕ ಎನ್.ಹೆಚ್.ಕೋನರಡ್ಡಿ ವೀಕ್ಷಣೆ ಮಾಡಿದರು. ಹಲವು ದಿನದಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಶಾಸಕ ಕೋನರಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Read More »
BigTv News
September 5, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ನವಲಗುಂದ: ಸಾಲ ಭಾದೆ ತಾಳಲಾರದೇ ಯುವ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಮರಗೋಳ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಅಮರಗೋಳ ಗ್ರಾಮದ ನಿವಾಸಿ ಸಿದ್ದಪ್ಪ ವೀರಭದ್ರಪ್ಪ ಮಾದರ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇವರು 3 ಎಕರೆ ಜಮೀನು ಹೊಂದಿದ್ದ ಇವರು ಸ್ಥಳೀತ ಬ್ಯಾಂಕ್ನಲ್ಲಿ 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಸರಿಯಾಗಿ ಮಳೆ ಮತ್ತು ಬೆಳೆ ಬಾರದೆ ಇರುವುದರಿಂದ ಸಾಲ ತೀರಿಸಲಾಗದೆ ನೋಟಿಸ್ಗಳಿಗೆ ಹೆದರಿ ವಿಷ ಸೇವಿಸಿ …
Read More »
Shaikh BigTv
September 5, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಪೊಲೀಸ್ ಸಿಂಬ್ಬದ್ದಿಗಳ ರೇಡ್ ಎಲ್ಲಿದೆ…? ಹೆಸರಿಗೆನಾ ಅದು.ವೀಕ್ಷಕರೇ…ಕೆಲವು ದಿನಗಳ ಹಿಂದೆ ಅಷ್ಟೇ ಮಟ್ಕಾ ದಂಧೆ ಬಗ್ಗೆ ಒಂದು ಸುದ್ದಿ ಮಾಡಿದ್ದೆವು,ಅದಕ್ಕೆ ಇಗ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ ಅದು Bigtv News ನಲ್ಲಿ ಮಾತ್ರ ಮೆಗಾ ಎಕ್ಸ್ ಕ್ಲ್ಯೂಸ್.ಮಟ್ಕಾ ದಂಧೆಯಲ್ಲಿ 50ಸಾವಿರ ಪಡೆದು ರಾಜನಾಗಲು ಹೊರಟ ಪೊಲೀಸಪ್ಪ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡುವ ಮೂಲಕ ಹುಬ್ಬಳ್ಳಿಯನ್ನು ಹಾಳು ಮಾಡುತ್ತಿದ್ದಾರೆ.ಲಂಚದ ಆಸೆಗೆ ಇಲಾಖೆಯ ಗೌರವ ಹಾಳು ಮಾಡಿದ ಸಿಬ್ಬಂದ್ದಿಗಳು…? ಇಂತಹದೆ ಮತ್ತೊಂದು …
Read More »
BigTv News
September 4, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನಗೊಂಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಧಾರವಾಡದ ಮಮತಾ ಫಾರ್ಮಹೌಸ್ ನಲ್ಲಿ ಮಾತನಾಡಿದ ಅವರು ನಾನು ಕಟ್ಟಾ ಕಾಂಗ್ರೇಸ್ಸಿಗ, ನನಗೆ ಬಿಜೆಪಿ ಸಿದ್ಧಾಂತ ಆಗಿ ಬರಲ್ಲ. ಹೀಗಾಗಿ ಕಾಂಗ್ರೇಸ್ ಬಿಟ್ಟು ಹೋಗಲ್ಲ ಎಂದಿದ್ದಾರೆ. ಕಾಂಗ್ರೇಸ್, ಬಿಜೆಪಿ ಪಕ್ಷದವರು ಎಲ್ಲರನ್ನು ಕರೆಯುತ್ತಿರುತ್ತಾರೆ.ಹಾಗಂತ ಹೋಗೋಕೆ ಆಗಲ್ಲ ಎಂದು ಸ್ಪಷ್ಟಪಡಿಸಿದರು. ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ …
Read More »
Shaikh BigTv
September 2, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ತಲಾಟಿ PR ಅನ್ನು ಇಟ್ಟುಕೊಂಡು ಭ್ರಷ್ಟಚಾರಕ್ಕೆ ಕೈ ಚಾಚುತ್ತಿರುವ ದ್ರಶ್ಯಗಳು ನಮ್ಮ ಕ್ಯಾಮರದಲ್ಲಿ ಸಿಕ್ಕುಬಿದ್ದಿತ್ತು ಇಂತಾ ಭ್ರಷ್ಟಚಾರಿಗಳನ್ನು ಇಟ್ಟುಕೊಂಡು ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಸಾಧ್ಯನಾ..? ಇದಕ್ಕೆ ಸಂಬಂಧ ಪಟ್ಟ ತಹಶೀಲ್ದಾರ್ ಎಲ್ಲಿ ಇದ್ದೀರಾ..? ಇಂತ ತಲಾಟಿ ಸಾರ್ವಜನಿಕರ ಕೆಲಸವನ್ನು ಮಾಡಿ ಕೊಡುತ್ತಾರೆ ಎಂಬ ಸಂಶಯ ಕಾಡುತ್ತಿದೆ.ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಾರಾ ಅಥವಾ ಇದಕ್ಕೆ ಸಾಥ್ ನೀಡುತ್ತಾರಾ ….? ತಲಾಟಿ ಭ್ರಷ್ಟಾಚಾರ ಒಂದು ಸಾಮಾಜಿಕ ಸಮಸ್ಯೆಯೂ ನ್ಯಾಯವಿರೋಧಿಯೂ ಆಗಿದೆ. ಇದು …
Read More »
BigTv News
September 1, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ನವಲಗುಂದ: ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ರ ಒಂದನೇ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಕ್ರೀಡಾ ಕೂಟ ಜರುಗಿದವು. ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣ ಪದ್ಧತಿ ಇದ್ದ ಕಾಲದಿಂದಲೇ ಶಿಕ್ಷಣದೊಂದಿಗೆ ದೈಹಿಕ ವ್ಯಾಯಾಮ ಹಾಗೂ ಮನರಂಜನೆಗಾಗಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಈ ಪದ್ಧತಿ ಇಂದಿನ ಶಿಕ್ಷಣ ಪದ್ಧತಿವರೆಗೂ ಮುಂದುವರಿದೆ ಎಂದು ಮುಖ್ಯೋಪಾಧ್ಯಾಯರಾದ ಡಿ.ಜೆ ಹುಲ್ಲೂರ ಹೇಳಿದರು. ಕ್ರೀಡಾಪಟುಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಬೆಳೆಸಲು ಅವಕಾಶ …
Read More »
BigTv News
September 1, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಶಿಕ್ಷಣ ಹಾಗೂ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಸೆ.5 ರಿಂದ ಅ.5 ರವರೆಗೆ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ವತಿಯಿಂದ ಭಾರತ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಫೆಡರೇಷನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದರು. ನಗರದ ಸರ್ಕಾರಿ ನೌಕರರ ಭವನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಹಳೆ ಪಿಂಚಣಿ ಜಾರಿಗೆಗೊಳಿಸಬೇಕು. ರಾಷ್ಟ್ರೀಯ ಏಕರೂಪ ವೇತನ ನೀಡಬೇಕು. ನೂತನ ಶಿಕ್ಷಣ ನೀತಿಯ ಲೋಪದೋಷಗಳನ್ನು ಸರಿಪಡಿಸಬೇಕು. ಅರೆಕಾಲಿಕ ಶಿಕ್ಷಕರನ್ನು ಕೈಬಿಡಬೇಕು ಎಂದು …
Read More »
BigTv News
September 1, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ನವಲಗುಂದ: ಹನ್ನೆರಡನೆಯ ಶತಮಾನದಲ್ಲಿ ಕಾಯಕ ವರ್ಗದಿಂದ ಬಂದ ಅನೇಕರು ಶಿವಶರಣರಾದರು. ಬಸವಣ್ಣನವರು ದುಡಿಯುವ ವರ್ಗದಿಂದ ಬಂದ ಹಲವರಿಗೆ ಅವಕಾಶ ಕಲ್ಪಿಸಿದರು. ವಿಶ್ವದ ಪ್ರಥಮ ಸಂಸತ್ ಎಂದೇ ಖ್ಯಾತಿ ಪಡೆದ ಅನುಭವ ಮಂಟಪದಲ್ಲಿ ಇಂತಹ ಎಲ್ಲ ಶಿವಶರಣರಿಗೆ ಗೌರವ ದೊರಕಿತು. ಅಂತಹ ಶಿವಶರಣರಲ್ಲಿ ಪ್ರಮುಖರಾದವರು ನೂಲಿಯ ಚಂದಯ್ಯನವರು. ದಲಿತ ವರ್ಗದಿಂದ ಬಂದ ಅವರ ವಚನಗಳಲ್ಲಿ ಕಾಯಕ ನಿಷ್ಠೆಗೆ ಹೆಚ್ಚು ಮಹತ್ವವಿದೆ. ಹೀಗಾಗಿ ಅವರು ಶ್ರೇಷ್ಠ ವಚನಕಾರರು ಎಂದು ಶಿಕ್ಷಕ ಸಾಹಿತಿ ಡಾ.ಸಿದ್ಧಲಿಂಗೇಶ …
Read More »
Shaikh BigTv
August 30, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ರಾತ್ರೋ ರಾತ್ರಿ ಎಲ್ಲಾ ಬದಲಾವಣೆ ಯಾಕೆ…? ಶಿಸ್ತು ಮತ್ತು ಧಕ್ಷತೆಗೆ ಮತ್ತೊಂದು ಹೆಸರು ಅಂದ್ರೆ ಅದೇ ಪೊಲೀಸ್ ಇಲಾಖೆ,ಈ ಪೊಲೀಸ್ ಇಲಾಖೆಯಲ್ಲಿ ರಾತ್ರೋ ರಾತ್ರಿ ಕೆಲವು ಪೊಲೀಸರು ರಿಲೀವ್ ಆಗತಾ ಇದಾರೆ, ಇದಕ್ಕೆ ಯಾವ ಯಾವ ಶಾಸಕರ ಪತ್ರ ಯಾರಿಗೆ ಅನ್ನೋದು ಕಾದು ನೋಡಬೇಕು.ಇಲಾಖೆಯಲ್ಲಿ ಇತ್ತಾ ಘಟನೆ ನಡೀತ್ತಾ ಇರೋದು ದೊಡ್ಡ ದೂರತ್ತಕ್ಕೆ ಕಾರಣವಾಗಿದೆ, ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.
Read More »
Shaikh BigTv
August 30, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಈ ಹಿಂದೆ 2021 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಹಿಂದಿನ ಆಯುಕ್ತರು ಲಂಚ ಪಡೆದ ಪ್ರಕರಣದಲ್ಲಿ ಮೂರು ಪೊಲೀಸರಿಗೆ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.ಹುಬ್ಬಳ್ಳಿಯ ದುರ್ಗಬೈಲ್ ಬಳ್ಳಿ ಆಟೋ ಚಾಲಕನನ್ನನು ಹಿಡಿದು ಕುಡಿದಿದ್ದಕ್ಕೆ ಅವನ ಮೇಲೆ ಕೇಸು ಹಾಕದೆ ಲಂಚ ಪಡೆದು ಬಿಟ್ಟಿದ್ದರು ಹಾಗಾಗಿ ಆ ಪರಕರಣದಲ್ಲಿ ಆರೋಪ ರವಿ ವಡ್ಡರ ಹಾಗೂ ಇನಿಬ್ಬರ ಪೊಲೀಸ್ ರ ಮೇಲೆ ಸಾಬೀತ್ತು ಆಗಿದ್ದಕ್ಕೆ ಅಮಾನತು ಮಾಡಿ ಆದೇಶ ಹೊರಡಿಸಿದರು.ಈ ಆದೇಶವು ಮೇ 10 …
Read More »