Breaking News

ಹುಬ್ಬಳ್ಳಿ-ಧಾರವಾಡ

ಪರೀಕ್ಷಯಲ್ಲಿ ಸ್ಥಾನ ಪಡೆದು ಕೀರ್ತಿ ತಂದ ಧಾರವಾಡ ಜಿಲ್ಲೆಯ ಕುವರ

ಧಾರವಾಡ 08 : ಕಳೆದ ಮೇ ತಿಂಗಳಲ್ಲಿ ನಡದ ನವದೆಹಲಿಯ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು ನಡೆಸಿದ ಚಾಟ೯ಡ್ ಅಕೌಂಟೆಂಟ್ {ಸಿ.ಎ} ಅಂತಿಮ ಪರೀಕ್ಷೆಯಲ್ಲಿ ಹುಬ್ಬಳ್ಳಿ ತಾಲುಕಿನ ಅಗಡಿ ಗ್ರಾಮದ ಚಿನ್ನಪ್ಪಗೌಡ ಮರಿಗೌಡ್ರ ಉತ್ತಿರ್ಣರಾಗಿದ್ದಾರೆ , ನಗರದ ಖ್ಯಾತ ಲೆಕ್ಕ ಪರಿಶೋಧಕ ಎಮ್.ಡಿ.ಪಿಸೆ & ಅಸೋಸಿಯೆಟ್ಸ, ಧಾರವಾಢ ಇವರ ಸಂಸ್ಥಯಲ್ಲಿ ತರಬೇತಿ ಪಡೆದಿರುತ್ತಾರೆ. ಸಂಸ್ಥೆಯ ಪರವಾಗಿ ಮಧುಸೂದನ ಪಿಸೆ ಹಾಗೂ ಕಚೇರಿಯ ಸಿಬ್ಬಂದಿಯವರು ಇಂದು ಸನ್ಮಾನಿಸಿದ್ದಾರೆ ದಿನ ನಿತ್ಯ 18 ಗಂಟೆಗಳ …

Read More »

ಹುಬ್ಬಳ್ಳಿಯಲ್ಲಿ 122 ತುರ್ತ ಸಹಾಯವಾಹಿಣಿ ಯಿಂದ ಜಾಗೃತಿ ಕಾರ್ಯಕ್ರಮ:

ಹೊಯ್ಸಳ ವಾಹನದ ಸಿಬ್ಬಂದಿ-ಅಧಿಕಾರಿಗಳು ಹುಬ್ಬಳ್ಳಿ ಧಾರವಾಡದ ವಿವಿಧ ಪ್ರದೇಶ, ಶಾಲಾ ಕಾಲೇಜು ಗಳಿಗೆ ಭೇಟಿ ನೀಡಿ ನಾಗರಿಕರಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 112 ಸಹಾಯವಾಣಿ ಸ್ಪಂದನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ ತುರ್ತು ಸಂದರ್ಭಗಳಲ್ಲಿ ಯಾವುದೇ ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಿದರು. ಈ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಾಲೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ಈ ಸಮಯದಲ್ಲಿ ಮಾತನಾಡಿದ ಪೋಲಿಸ್‌ ಇಲಾಖೆಯ ಸಿಬ್ಬಂದಿಗಳು 112 ಬಗ್ಗೆ ಹಾಗೂ …

Read More »

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಡಾ. ಈಶ್ವರ ಉಳ್ಳಾಗಡ್ಡಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಡಾ. ಈಶ್ವರ ಉಳ್ಳಾಗಡ್ಡಿ ಅವರು ಇಂದು ತಮ್ಮ ಆಸನವನ್ನು ಅಲಂಕಾರ ಮಾಡಿದ್ದಾರೆ. ಡಾ ಈಶ್ವರ ಉಳ್ಳಾಗಡ್ಡಿ ಕೆಎಎಸ್ ಹಿರಿಯ ಅಧಿಕಾರಿಯಾಗಿದ್ದು, ಪಾಲಿಕೆಯ ನೂತನ ಆಯುಕ್ತರಾಗಿ ಬಡ್ತಿ ಪಡೆದು ಅಧಿಕಾರ ವಹಿಸಿಕೊಂಡರು. ಹುಬ್ಬಳ್ಳಿಯ ಪಾಲಿಕೆಯ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದು, ಕಚೇರಿಗೆ ಬರುತ್ತಿದ್ದಂತೆ ನೂತನ ಆಯುಕ್ತರನ್ನು ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಾಗತಿಸಿದರು. ಸರಳವಾಗಿ ಕಚೇರಿಯಲ್ಲಿ ನೂತನ ಆಯುಕ್ತರು ಅಧಿಕಾರ …

Read More »

ಅತಿಯಾದ ವೇಗಕ್ಕೆ ಸಾಕ್ಷಿಯಾಗುತ್ತಿವೆ ಚಿಗರಿ ಬಸ್‌ ನ ಅಫಘಾತಗಳು. ನಿತಯಂತ್ರಣ ತಪ್ಪಿ ಬಸ್‌ಗಳು ಡಿಕ್ಕಿ, ಬಸ್ಸಿನ ಗಾಜು ಪುಡಿ ಪುಡಿ..!

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ತ್ವರಿತ ಸಾರಿಗೆ ಸೇವೆ ಒದಗಿಸಲು ಬಂದಿರುವ ಚಿಗರಿ ಒಂದಿಲ್ಲೊಂದು ಅವಾಂತರ ಸೃಷ್ಟಿಸುತ್ತಲೇ ಇದೆ. ಈ ನಿಟ್ಟಿನಲ್ಲಿ ನಿಂತಿದ್ದ ಚಿಗರಿ ಬಸ್ ವೊಂದಕ್ಕೆ ಮತ್ತೊಂದು ಚಿಗರಿ ಡಿಕ್ಕಿ ಹೊಡೆದ ಘಟನೆ ಚೆನ್ನಮ್ಮ ವೃತ್ತದ ಬಳಿಯಲ್ಲಿ ನಡೆದಿದೆ. ನಿಂತಿದ್ದ ಚಿಗರಿ ಬಸ್ಸಿಗೆ ಚಿಗರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂದಿನ ಗಾಜು ಪುಡಿ ಪುಡಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೈ ಟೆಕ್ …

Read More »

ವಿನಾಯಕ ಧೊಂಗಡಿಯನ್ನು ಬಿ.ಜೆ.ಪಿ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ

ಕಳೆದ ಎರಡು ವಾರದ ಹಿಂದೆ ನಡೆದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾಪೌರ ಹಾಗೂ ಉಪ-ಮಹಾಪೌರರ ಚುನಾವಣೇಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಅಧಿಕೃಯ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ,ಎಲ್ಲ ಸದಸ್ಯರು, ಸಕ್ರೀಯವಾಗಿ ಚುನಾವಣೆಯಲ್ಲಿ ಪಾಲ್ಗೋಂಡು ಬಿಜೆಪಿ ಪರವಾಗಿ ಬೆಂಬಲ ಮಾಡಲಾಗಿದ್ದು ಆದರೆ ವಿನಾಯಕ ಧೊಂಗಡಿ ಅವರು ಪಕ್ಷದ ವಿರುದ್ದವಾಗಿ ಕಾಂಗ್ರೇಸ್‌ ಪಕ್ಷದ ವಿರುಧ್ಧ ಮತದಾನ ಮಾಡಿರುವ ಹಿನ್ನಲೆ ಅವರನ್ನು ಬಿಜೆಪಿ ಪಕ್ಷದಿಂದ 6 ತಿಂಗಳು ಕಾಲ ಉಚ್ಚಾಟನೆ …

Read More »

ವಿದ್ಯಾರ್ಥಿ ವೇತನ ವಿತರಣೆ — ಸನ್ಮಾನ ಕಾರ್ಯಕ್ರಮ

ಧಾರವಾಡ : ವಿದ್ಯಾಪ್ರೇಮಿಗಳ ಆರ್ಥಿಕ ನೆರವಿನಿಂದ ,ನಗರದ ಶ್ರೀ ಮೌನೇಶ್ವರ ಧರ್ಮನಿಧಿ ಸಂಸ್ಥೆ ( ಟ್ರಸ್ಟ್ ) ಪ್ರತಿ ವರ್ಷದಂತೆ ಈ ವರ್ಷವೂ ಧಾರವಾಡ ಜಿಲ್ಲಾ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ 2022-23ರಲ್ಲಿ ಪ್ರಥಮ ಬಾರಿಗೆ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ . ಮೌನೇಶ್ವರ ಧರ್ಮನಿಧಿ ಸಂಸ್ಥೆ ( ಟ್ರಸ್ಟ್ ) ಅಧ್ಯಕ್ಷರಾದ ಮಹಾರುದ್ರ ಬಡಿಗೇರ …

Read More »

ಆನಂದ ಅಸೋಸಿಯೆಟ್ಸ್ ಸೇವೆ ಶ್ಲಾಘನೀಯ: ಈರಣ್ಣ ಜಿರಾಳ

ಧಾರವಾಡ : ನಗರದಲ್ಲಿ ಆನಂದ ಅಸೋಸಿಯೇಟ್ಸ ಸಹಯೋಗದಲ್ಲಿ ನಗರದ ಸರಸ್ವತಿ ನಿಕೇತನದಲ್ಲಿ ಸರ್ವ ಧರ್ಮದ ವಧು ವರರ ಸಮಾವೇಶ ಜರುಗಿತು. ನಿವೃತ್ತ ಪೋಲೀಸ್ ವರಿಷ್ಠಾಧಿಕಾರಿ ಈರಣ್ಣ ಜಿರಾಳ ಸಮಾವೇಶ ಉದ್ಘಾಟಿಸಿದರು ಮಾತನಾಡಿ, ಆನಂದ ಅಸೋಸಿಯೆಟ್ಸ ಎರಡು ಹೃದಯಗಳ ಮಧ್ಯ ಬಾಂಧವ್ಯ ಬೆಸೆಯುವ ಕೆಲಸ ಮಾಡುವುದು ಶ್ಲಾಘನೀಯ. ವಧು ವರರು ನಿರಂತರ ಸಂಪರ್ಕದಲ್ಲಿದ್ದು ತಮ್ಮ ನೆಚ್ಚಿನ ಬಾಳ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿದರು. ನಿವೃತ್ತ ಸಹಾಯಕ ಅಭಿಯಂತರರಾದ ಸುನೀಲ ಕುಲಕರ್ಣಿ …

Read More »

ಸ್ವಚ್ಚತೆ ಕಾಪಡುವಂತೆ ಅಧಿಕಾರಿಗಳಿಗೆ ಹು- ಧಾರವಾಡ ಮೇಜರ್‌ ಕಡಕ್‌ ಸೂಚನೆ

ಹುಬ್ವಳ್ಳಿಯಲ್ಲಿ ಇಂದು ವಾರ್ಡ್ ನಂಬರ 49 ರಲ್ಲಿ ಬರುವ ಹನುಮಂತ ನಗರ ಹಾಗೂ ರಾಣಿಚೆನ್ನಮ್ಮ ನಗರಗಳ ನಾಗರಿಕರ ಕೋರಿಕೆಯ ಮೇರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ವೀಣಾ ಬರದ್ವಾಡ ರವರು ಇಂದು ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳಾದ ರಸ್ತೆ ಹಾಗೂ ಸ್ವಚ್ಛತೆಯ ಬಗ್ಗೆ ಮಹಾಪೌರರ ಗಮನಕ್ಕೆ ತಂದರು. ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ ಮಹಾಪೌರರು, ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರದಲ್ಲಿ ನಾಗರಿಕರ ಸಮಸ್ಯೆಗಳನ್ನು ಅರಿತು, ಪರಿಹಾರವನ್ನು ಒದಗಿಸಲು ಸೂಚನೆಯನ್ನು ನೀಡಿದರು. …

Read More »

ಚಿಟಗುಪ್ಪಿ ಆಸ್ಪತ್ರೆ ಆವರಣಕ್ಕೆ ಫಾಗಿಂಗ್ ಸಿಂಪಡಣೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವಾರ್ಡ್ 57ರ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಆರೋಗ್ಯ ಹಿತದೃಷ್ಟಿಯಿಂದ ಫಾಗಿಂಗ್ ಕಾರ್ಯ ಕೈಗೊಳ್ಳಲಾಯಿತು. ನಂತರ ಅಧಿಕಾರಿಗಳು ಬಂದಿರುವ ರೋಗಿಗಳ ಸಂಬಂಧಿಗಳಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದರು. ಹುಬ್ಬಳ್ಳಿ ಧಾರವಾಡ ಸತತವಾಗಿ ಎರಡು ದಿನಗಳಿಂದ ತುಂತುರು ಮಳೆ ಪ್ರಾರಂಭವಾಗಿದ್ದ, ಸೊಳ್ಳೆಗಳು ಹೆಚ್ಚಾಗಿರುವ ಹಿನ್ನಲೆ ಹಾಗೂ ಇತರೆ ಕೀಟಗಳಿಂದ ಹರಡಬಹುದಾದ ರೋಗಗಳಿಂದ ಮುಕ್ತಿ ನೀಡುವ ಹಿನ್ನಲೆ ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಈ …

Read More »

ಶಾಸಕ ವಿನಯ್‌ ಕುಲಕರ್ಣಿಗೆ ಧಾರವಾಡಕ್ಕೆ ನೋ ಎಂಟ್ರಿ, ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ಬೆಂಗಳೂರು / ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಧಾರವಾಡ ಜಿಲ್ಲೆಯಿಂದ ಹೊರಗಿರುವ ಶಾಸಕ ವಿನಯ್ ಕುಲಕರ್ಣಿಗೆ ನ್ಯಾಯಾಲಯ ಮತ್ತೆ ಶಾಕ್ ನೀಡಿದೆ. ತಾವು ಶಾಸಕರಾಗಿದ್ದು, ಕ್ಷೇತ್ರಕ್ಕೆ ಭೇಟಿ ಕೊಡಬೇಕಾಗಿರುವುದರಿಂದ ತಮಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬೇಕು ಹಾಗೂ ಷರತ್ತುಗಳನ್ನು ಸಡಿಲಿಸಬೇಕು ಎಂದು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಯೋಗೀಶಗೌಡ ಕೊಲೆ …

Read More »