BigTv News
July 4, 2023
News, ಕರ್ನಾಟಕ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಗುರು ತೋರಿದ ಮಾರ್ಗವೇ ಅರಿವಿನ ದಾರಿ; ಎಲ್ಲರಲ್ಲೂ ಭಕ್ತಿ ಭಾವ, ನಿರ್ಮಲ ಮನಸ್ಸು ಸದಾ ಇರಲಿ: ಗುರುಸಿದ್ದೇಶ್ವರ ಶಿವಾಚಾರ್ಯ ಮಾಹಾಸ್ವಾಮಿಗಳು. ತಿಳಿಸಿದರು ಧಾರವಾಡದ ಭಾರತೀಯ ಪರಂಪರೆಯಲ್ಲಿ ಮತ್ತು ವೀರಶೈವ ಧರ್ಮದಲ್ಲಿ ಗುರುವಿಗೆ ಪರಮ ಸ್ಥಾನವಿದೆ. ಗುರುವಾದವನು ನೀಡುವ ಶಿಕ್ಷಣ, ಸಂಸ್ಕಾರ, ತೋರುವ ಸಂಸ್ಕೃತಿ ಮಾರ್ಗಗಳು ಪ್ರತಿಯೊಬ್ಬರಿಗೂ ಅರಿವಿನ ಪಥವಾಗಿರುತ್ತವೆ ಎಂದು ಶಿರಕೋಳ ಹಿರೇಮಠದ ಪಟ್ಟಾಧ್ಯಕ್ಷ ಷ.ಬ್ರ.ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಗುರು ಪೂರ್ಣಿಮೆ ವೇದಿಕೆ ಕಾರ್ಯಕ್ರಮ ಪೂರ್ವದಲ್ಲಿ ಷ.ಬ್ರ.ಪಟ್ಟದ ಮಳೇಶ್ವರ …
Read More »
BigTv News
July 4, 2023
ಕರ್ನಾಟಕ, ಧಾರವಾಡ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಈತ ನಮ್ಮೂರ ಯೋಧ! ನಮ್ಮ ದೇಶದ ಹೆಮ್ಮಯ ಪುತ್ರ , ಗಡಿಯಲ್ಲಿ ಸೇವೆ ಸಲ್ಲಿಸಿ ಊರಿಗೆ ಬಂಧಾನ್ ನೋಡ್ರಿ ಎಂದು ಗ್ರಾಮದ ಜನರು ಸಂತೋಷದಿಂದ ಯೋಧನಿಗೆ ಸ್ವಾಗತ ಕೋರಿದ್ದಾರೆ ಮಕ್ಕಳು ಮಹಿಳೆಯರು ಹಾಗೂ ಗ್ರಾಮದ ಗುರುಹಿರಿಯರು ಹೆಮ್ಮೆಯ ಯೋಧನಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನು ಮಕ್ಕಳು, ಹಿರಿಯರು ವೀರಯೋಧನಿಗೆ ಹೂ ಕೊಟ್ಟು, ಕೈ ಕುಲಕುತ್ತಾ ಅಭಿನಂದನೆ ತಿಳಿಸಿದ್ದಾರೆ, ಹಿರಿಯರನ್ನ ಕಾಣುತ್ತಲೇ ತಾನೇ ಕಾಲಿಗೆ ಬಿದ್ದು ಅವರ ಆಶೀರ್ವಾದ ಬೇಡುತ್ತಾ ಶಿರಗುಪ್ಪಿ …
Read More »
BigTv News
July 3, 2023
News, ಕರ್ನಾಟಕ, ಕರ್ನಾಟಕ, ಬೆಂಗಳೂರು, ಬೆಂಗಳೂರು, ಸುದ್ದಿ
ಬೆಂಗಳೂರ ಪೊರ್ವ ತಾಲ್ಲೂಕಿನ ಕೆ,ಆರ್ ಪುರಂ ನ ಗ್ರೇಡ್ -2 ತಹಶೀಲ್ದಾರ್ ಹಾಗಿರುವ ಎಸ್. ಅಜಿತ್ ಕುಮಾರ್ ರೈ ಅವರನ್ನು ಅಮಾನಾತ್ತು ಮಾಡಿ ರಾಜ್ಯ ಸರಕಾರದ ಉಪ ಕಾರ್ಯದರ್ಶಿ ಅವರು ಆದೇಶ ಮಾಡಿದ್ದಾರೆ , ನಿಗದಿತ ಮೂಲಗಳಿಂದ ಗಳಿಸಿರುವ ವರಮಾನ ಅಧಿಕವಾಗಿರುವ ಹಿನ್ನಲೆ ಹಾಗೂ ಸಾಕ್ಷಿಗಳನ್ನು ನಾಶಪಡಿಸುವ ಸಂಭವವಿರುವುದರಿಂದ ಎಸ್ ಅಜಿತ ಕುಮಾರ್ ರೈ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಆದೇಶ ಮಾಡಲಾಗಿದೆ. ಶೇ 69.80 ರಷ್ಟು ಹಚ್ಚಿನ ಆಸ್ತಿ …
Read More »
BigTv News
July 3, 2023
News, ಕರ್ನಾಟಕ, ಧಾರವಾಡ, ರಾಜಕೀಯ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭವಾಗಿದ್ದು, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಸಲೀಂ ಅಹ್ಮದ್ ಅವರು ಆಯ್ಕೆಯಾಗಿದ್ದಾರೆ. ಸಲೀಂ ಅಹ್ಮದ್ ವಿಧಾನ ಪರಿಷತ್ ಸದಸ್ಯರಾಗಿದ್ದು. ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿರುವ ಹಿನ್ನಲೆಯಲ್ಲಿ. ಸಲೀಂ ಅಹ್ಮದ್ ಅವರನ್ನೇ ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ನೇಮಕ ಮಾಡಲಾಗಿದೆ. ಎಂದು ಕಾಂಗ್ರೇಸ್ ಪಕ್ಷದ ಕಾರ್ಯದಶಿಗಳು ಆದೇಶ ಹೊರಡಿಸಿದ್ದಾರೆ. ಕಾಂಗ್ರೇಸ್ ಪಕ್ಷದ ಪ್ರಮುಖ ನಾಯಕರಲ್ಲಿ ಸಲೀಂ ಅಹ್ಮದ ಸಹ ಒಬ್ಬರಾಗಿದ್ದು …
Read More »
BigTv News
July 3, 2023
News, ಜಿಲ್ಲೆ, ಸುದ್ದಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಕುಸುಗಲ್ ರಸ್ತೆಯ ಡಾ.ಆರ್.ಬಿ.ಪಾಟೀಲ್ ಮಹೇಶ್ – ಆಕ್ಸ್‌ಫರ್ಡ ಪಿಯು ವಿಜ್ಞಾನ ಮಹಾವಿದ್ಯಾಲಯ ಹುಬ್ಬಳ್ಳಿ . ಇಂದು ಗುರುಪೂರ್ಣಿಮೆ, ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ್ ಎಂ ಎಸ್ ಅವರಿಗೆ ಕಾಲೇಜಿನ ಶಿಕ್ಷಕ ವೃಂದವರಿಂದ. ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಶ್ರೀ ಅನೀಲ ಕದಂ, ಶ್ರೀ ಮುತ್ತಪ್ಪ ಚಿಕ್ಕರಾಯರ್, ಶ್ರೀ ವೀರೇಶ ಬಿಜ್ಜರಗಿ, ಶ್ರೀಮತಿ ಸೌಮ್ಯ ಶಾಂತಗಿರಿ, ನಿಶಾ ವರ್ಮ, ಅಕ್ಷತಾ ಜಿತೂರಿ, …
Read More »
BigTv News
July 3, 2023
News, ಕರ್ನಾಟಕ, ಧಾರವಾಡ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ 03 : ನವವೃಂದಾವನದಲ್ಲಿರುವ ಉತ್ತರಾಧಿಮಠದ ರಘುವರ್ಯತೀರ್ಥ ಮೂಲ ವೃಂದಾವನವನ್ನೇ ಜಯತೀರ್ಥರ ವೃಂದಾವನ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು , ಕೂಡಲೇ ಇದನ್ನು ತಡೆಯಬೇಕು ಎಂದು ಆಗ್ರಹಿಸಿ ಜಯತೀರ್ಥ ಭಕ್ತವೃಂದದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರದಲ್ಲಿ ಮನವಿ ಸಲ್ಲಿಸಿದರು. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಭಕ್ತರು , ಅಲ್ಲಿನ ಆರಾಧನೆ ಹಾಗೂ ಪೂಜೆಗಳನ್ನು ತಡೆಯಬೇಕು . ಅಲ್ಲಿ ಇತಿಹಾಸ ತಿರುಚುವ ಕಾರ್ಯ ಆಗುತ್ತಿದೆ . ಜಯತೀರ್ಥ ಭಕ್ತರ …
Read More »
BigTv News
July 3, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಧಾರವಾಡ ಜಿಲ್ಲಾ ಹುಬ್ಬಳಿಯ ಶಹರದ ಹಳೇ ಹುಬ್ಬಳ್ಳಿಯ ಬಾರ್ & ರೆಸ್ಟೋರೆಂಟ್ ನಲ್ಲಿ ನಿನ್ನೆ ತಡರಾತ್ರಿ ಬಾರ್ ಮಾಲೀಕ ಹಾಗೂ ಗ್ರಾಹಕರ ನಡುವೆ ಕ್ಷುಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಡುತ್ತಿರುವ ಹಿನ್ನಲೆ 112 ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ 03 ದವರು ಸ್ಥಳಕ್ಕೆ ತೆರಳಿ ಅವರಿಗೆ ಸೂಕ್ತ ತಿಳಿಹೇಳಿದ್ದಾರೆ. ಆದರೆ ಸ್ಥಳದಲ್ಲಿ ಜಗಳದ ಸಮಸ್ಯೆ ಬಗೆಹರಿಯದ ಕಾರಣ ಅವರನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ಒಪ್ಪಿಸಿರುತ್ತಾರೆ. ಎಂದು ತಿಳಿದು ಬಂದಿದೆ.
Read More »
BigTv News
July 2, 2023
News, ಅಪರಾಧ, ಗದಗ, ಸುದ್ದಿ
ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ತಮ್ಮ ಲಾಭಕ್ಕೋಸ್ಕರ ಜನರಿಂದ ಹಣ ಪಡೆದು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ, ಗದಗ ಜಿಲ್ಲೆಯ ತಾಲ್ಲೂಕಿನ ವಿವಿಧ ಪ್ರದೇಶದಲ್ಲಿ ಪೋಲಿಸ್ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಜೂಜಾಟದ ಹಣ ವಶಪಡಿಸಿಕೊಂಡು, ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ, ಇನ್ನು ಸಾರ್ವಜನಿಕ ರಿಂದ ಸ್ಥಳದಲ್ಲಿ ಬಾಂಬೆ ಓಸಿ ಮೂಲಕ ತಮ್ಮ ಲಾಭಕ್ಕೋಸ್ಕರ ಜನರಿಂದ ಹಣ ಪಡೆದು ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿದ ಪೋಲಿಸರು …
Read More »
BigTv News
July 2, 2023
News, ಕರ್ನಾಟಕ, ಗದಗ, ಸುದ್ದಿ
ಗದಗ ನಗರದ ಹೊಸ ಬಸ್ಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಬಸ್ಸ ಪಾಸ್ ನೀಡುವ ಸಮಯದಲ್ಲಿ ನೂಕನುಗ್ಗಲು ಉಂಟಾಗಿರುವ ಕಾರಣ ಸ್ಥಳೀಯ ಅಧಿಕಾರಿಯಗಳು ಬಸ್ಸ ನಿಲ್ದಾಣದಿಂದ ಪೋಲಿಸ್ ತುರ್ತ ಸಹಾವಾಣಿ ಕೆರೆ ಮಾಡಿದ್ದಾರೆ ತದನಂತರದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿದ 112 ಸಿಬ್ಬಂದಿಗಳು ಸಮಸ್ಯೆ ಪರಿಶೀಲಿಸಿ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸುವ ಸಂದರ್ಭದಲ್ಲಿ ನೂಕು ನುಗ್ಗಲು ಮಾಡಿದ ಕೀಡಿಗೇಡಿಗಳಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಲಾಗಿರುತ್ತದೆ. ಎಂದು ತಿಳಿದು ಬಂದಿದೆ ಗದಗ ಜಿಲ್ಲೆ ಹೊಸ …
Read More »
admin
July 2, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿ ಸಂಶಯಾಸ್ಪದ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ ಬಗ್ಗೆ ಸಾರ್ವಜನಿಕರು 112 ಗೆ ಕರೆ ಮಾಡಿದ್ದು ಹಿನ್ನಲೆ ಸ್ಥಳಕ್ಕೆ ಬೇಟಿ ನೀಡಿದ ಹೊಯ್ಸಳ 06 ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಉಪನಗರ ಠಾಣೆಗೆ ಒಪ್ಪಿಸಿರುತ್ತಾರೆ.ಎಂದು ತಿಳಿದು ಬಂದಿದೆ, ಹುಬ್ಬಳ್ಳಿಯಲ್ಲಿ ಶನಿವಾರ ಈ ಘಟನೆ ಸಂಭಂವಿಸಿದ್ದು, ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದ್ದ ಕಾರಣ ಪೋಲಿಸ್ ಸಿಬ್ಬಂದಿಗಳು ಅನುಮಾನಸ್ಪದವಾಗಿ ಓಡಾಡುವ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣು …
Read More »